ಪ್ರೀತಿ ಮಾಡೋ ಹುಡುಗರಾ
ಜಯಿಸಿ ನಿಮ್ಮ ಹಿರಿಯರ
ಪ್ರೀತಿ ಮಾಡೋ ಹುಡುಗರಾ
ಒಲಿಸಿ ನಿಮ್ಮ ಹಿರಿಯರ
ಓ.. ಜಗವೆಲ್ಲ ಗೆಲ್ಲಬಲ್ಲ
ರಾಜಮಾರ್ಗವಿದೂ ..
|| ಪ್ರೀತಿ ಮಾಡೋ ಹುಡುಗರಾ
ಜಯಿಸಿ ನಿಮ್ಮ ಹಿರಿಯರ
ಪ್ರೀತಿ ಮಾಡೋ ಹುಡುಗರಾ
ಒಲಿಸಿ ನಿಮ್ಮ ಹಿರಿಯರ ||
ಬಂದೂಕೆ ಹಿಡಿಯದೆ
ಗಾಂಧಿ ತಾತ ಮನ ಒಲಿಸಿದರು
ಲಂಚಾನೆ ನೀಡದೆ
ಸಾವಿತ್ರಿ ಯಮನೊಲಿಸಿದರು
ಪ್ರೀತಿಗಾಗಿ ಅಪ್ಪ ಅಮ್ಮ ಪಾದ ಹಿಡಿಬೇಕು
ಮೋಹನಾಸ್ತ್ರ ಪ್ರೀತಿಯಿಂದ ಜಯಿಸಿ ಬಿಡಬೇಕು
|| ಪ್ರೀತಿ ಮಾಡೋ ಹುಡುಗರಾ
ಜಯಿಸಿ ನಿಮ್ಮ ಹಿರಿಯರ
ಪ್ರೀತಿ ಮಾಡೋ ಹುಡುಗರಾ
ನಗಿಸಿ ನಿಮ್ಮ ಹಿರಿಯರ
ಓ.. ಜಗವೆಲ್ಲ ಗೆಲ್ಲಬಲ್ಲ
ರಾಜಮಾರ್ಗವಿದೂ ..
ಪ್ರೀತಿ ಮಾಡೋ ಹುಡುಗರಾ
ಜಯಿಸಿ ನಿಮ್ಮ ಹಿರಿಯರ
ಪ್ರೀತಿ ಮಾಡೋ ಹುಡುಗರಾ
ಒಲಿಸಿ ನಿಮ್ಮ ಹಿರಿಯರ ||
ರಾಪ್ ರಾಪ್ ರಾಪ್ ಪುಟ್ಟ ಪುಟ್ಟ ಪ್ರೇಮಿಗಳ
ರಾಪ್ ರಾಪ್ ರಾಪ್ ಮಳ್ಳ ಮಳ್ಳ ಪ್ರೇಮಿಗಳ
ರಾಪ್ ರಾಪ್ ರಾಪ್ ಕಳ್ಳ ಸುಳ್ಳ ಪ್ರೇಮಿಗಳ
ರಾಪ್ ರಾಪ್ ರಾಪ್
ಮೊದ ಮೊದಲಿಬ್ಬರು
ನೋಡೋ ಸಮಯದಿ
ಅಪ್ಪ ಅಮ್ಮನು ಇರಲಿಲ್ಲ
ಸ್ಪರ್ಶಿಸಿ ಚುಂಬಿಸಿ ತೇಲೋ ಸಮಯದಲಿ
ಅವರ ಜ್ಞಾಪಕೆ ಬರಲಿಲ್ಲ
ಹರೆಯದ ಗುಂಗಲಿ ಕಾಮನ ರಂಗಲಿ
ಮಾಡಿದ ತಪ್ಪಿಗೆ ಭಯವಿಲ್ಲ
ಭಯವೇ ಇಲ್ಲದೇ ಮಾಡಿದ ತಪ್ಪಿಗೆ
ಸುಂಕವ ಕಟ್ಟದೇ ವಿಧಿ ಇಲ್ಲ
ರಾಪ್ ರಾಪ್ ರಾಪ್
ರಾಪ್ ರಾಪ್ ರಾಪ್
ರಾಪ್ ರಾಪ್ ರಾಪ್
ಲೋಕಾನೇ ಕಾಣದೆ ಪ್ರೀತಿನ ಕಂಡೆವು
ಮೀಸೇನೆ ಬೆಳೆಯದೆ ಆಸೇನ ಬೆಳೆದವು
ಮಾಯ ಮಾಯ ಮಾಯ ಮಾಯ
ಪ್ರಾಯ ಮಾಯವಿದು. . .
ಲೋಕದಲ್ಲಿ ಎಲ್ಲ ಜೊತೆಗಳ ಅಭಿಪ್ರಾಯವಿದು
|| ಪ್ರೀತಿ ಮಾಡೋ ಹುಡುಗರಾ
ಜಯಿಸಿ ನಿಮ್ಮ ಹಿರಿಯರ
ಪ್ರೀತಿ ಮಾಡೋ ಹುಡುಗರಾ
ನಗಿಸಿ ನಿಮ್ಮ ಹಿರಿಯರ
ಓ.. ಜಗವೆಲ್ಲ ಗೆಲ್ಲಬಲ್ಲ
ರಾಜಮಾರ್ಗವಿದೂ ..
ಪ್ರೀತಿ ಮಾಡೋ ಹುಡುಗರಾ
ಜಯಿಸಿ ನಿಮ್ಮ ಹಿರಿಯರ
ಪ್ರೀತಿ ಮಾಡೋ ಹುಡುಗರಾ
ಒಲಿಸಿ ನಿಮ್ಮ ಹಿರಿಯರ ||
ಪ್ರೀತಿ ಮಾಡೋ ಹುಡುಗರಾ
ಜಯಿಸಿ ನಿಮ್ಮ ಹಿರಿಯರ
ಪ್ರೀತಿ ಮಾಡೋ ಹುಡುಗರಾ
ಒಲಿಸಿ ನಿಮ್ಮ ಹಿರಿಯರ
ಓ.. ಜಗವೆಲ್ಲ ಗೆಲ್ಲಬಲ್ಲ
ರಾಜಮಾರ್ಗವಿದೂ ..
|| ಪ್ರೀತಿ ಮಾಡೋ ಹುಡುಗರಾ
ಜಯಿಸಿ ನಿಮ್ಮ ಹಿರಿಯರ
ಪ್ರೀತಿ ಮಾಡೋ ಹುಡುಗರಾ
ಒಲಿಸಿ ನಿಮ್ಮ ಹಿರಿಯರ ||
ಬಂದೂಕೆ ಹಿಡಿಯದೆ
ಗಾಂಧಿ ತಾತ ಮನ ಒಲಿಸಿದರು
ಲಂಚಾನೆ ನೀಡದೆ
ಸಾವಿತ್ರಿ ಯಮನೊಲಿಸಿದರು
ಪ್ರೀತಿಗಾಗಿ ಅಪ್ಪ ಅಮ್ಮ ಪಾದ ಹಿಡಿಬೇಕು
ಮೋಹನಾಸ್ತ್ರ ಪ್ರೀತಿಯಿಂದ ಜಯಿಸಿ ಬಿಡಬೇಕು
|| ಪ್ರೀತಿ ಮಾಡೋ ಹುಡುಗರಾ
ಜಯಿಸಿ ನಿಮ್ಮ ಹಿರಿಯರ
ಪ್ರೀತಿ ಮಾಡೋ ಹುಡುಗರಾ
ನಗಿಸಿ ನಿಮ್ಮ ಹಿರಿಯರ
ಓ.. ಜಗವೆಲ್ಲ ಗೆಲ್ಲಬಲ್ಲ
ರಾಜಮಾರ್ಗವಿದೂ ..
ಪ್ರೀತಿ ಮಾಡೋ ಹುಡುಗರಾ
ಜಯಿಸಿ ನಿಮ್ಮ ಹಿರಿಯರ
ಪ್ರೀತಿ ಮಾಡೋ ಹುಡುಗರಾ
ಒಲಿಸಿ ನಿಮ್ಮ ಹಿರಿಯರ ||
ರಾಪ್ ರಾಪ್ ರಾಪ್ ಪುಟ್ಟ ಪುಟ್ಟ ಪ್ರೇಮಿಗಳ
ರಾಪ್ ರಾಪ್ ರಾಪ್ ಮಳ್ಳ ಮಳ್ಳ ಪ್ರೇಮಿಗಳ
ರಾಪ್ ರಾಪ್ ರಾಪ್ ಕಳ್ಳ ಸುಳ್ಳ ಪ್ರೇಮಿಗಳ
ರಾಪ್ ರಾಪ್ ರಾಪ್
ಮೊದ ಮೊದಲಿಬ್ಬರು
ನೋಡೋ ಸಮಯದಿ
ಅಪ್ಪ ಅಮ್ಮನು ಇರಲಿಲ್ಲ
ಸ್ಪರ್ಶಿಸಿ ಚುಂಬಿಸಿ ತೇಲೋ ಸಮಯದಲಿ
ಅವರ ಜ್ಞಾಪಕೆ ಬರಲಿಲ್ಲ
ಹರೆಯದ ಗುಂಗಲಿ ಕಾಮನ ರಂಗಲಿ
ಮಾಡಿದ ತಪ್ಪಿಗೆ ಭಯವಿಲ್ಲ
ಭಯವೇ ಇಲ್ಲದೇ ಮಾಡಿದ ತಪ್ಪಿಗೆ
ಸುಂಕವ ಕಟ್ಟದೇ ವಿಧಿ ಇಲ್ಲ
ರಾಪ್ ರಾಪ್ ರಾಪ್
ರಾಪ್ ರಾಪ್ ರಾಪ್
ರಾಪ್ ರಾಪ್ ರಾಪ್
ಲೋಕಾನೇ ಕಾಣದೆ ಪ್ರೀತಿನ ಕಂಡೆವು
ಮೀಸೇನೆ ಬೆಳೆಯದೆ ಆಸೇನ ಬೆಳೆದವು
ಮಾಯ ಮಾಯ ಮಾಯ ಮಾಯ
ಪ್ರಾಯ ಮಾಯವಿದು. . .
ಲೋಕದಲ್ಲಿ ಎಲ್ಲ ಜೊತೆಗಳ ಅಭಿಪ್ರಾಯವಿದು
|| ಪ್ರೀತಿ ಮಾಡೋ ಹುಡುಗರಾ
ಜಯಿಸಿ ನಿಮ್ಮ ಹಿರಿಯರ
ಪ್ರೀತಿ ಮಾಡೋ ಹುಡುಗರಾ
ನಗಿಸಿ ನಿಮ್ಮ ಹಿರಿಯರ
ಓ.. ಜಗವೆಲ್ಲ ಗೆಲ್ಲಬಲ್ಲ
ರಾಜಮಾರ್ಗವಿದೂ ..
ಪ್ರೀತಿ ಮಾಡೋ ಹುಡುಗರಾ
ಜಯಿಸಿ ನಿಮ್ಮ ಹಿರಿಯರ
ಪ್ರೀತಿ ಮಾಡೋ ಹುಡುಗರಾ
ಒಲಿಸಿ ನಿಮ್ಮ ಹಿರಿಯರ ||
Preethi Maado Hudugara song lyrics from Kannada Movie Kalyanothsava starring Ambarish, S P Balasubramanyam, Shruthi, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by S V Rajendra Singh Babu and film is released on 1995