ಬಿಳಿಯ ಬಣ್ಣದ ಮೈಯ್ಯ
ಬಿಳಿಯ ಬಣ್ಣದ ಮೈಯ್ಯ
ಬಿಳಿಯ ಬಣ್ಣದ ಮೈಯ್ಯ
ಬಿಳಿಯ ಬಣ್ಣದ ಮೈಯ್ಯ
ಬಳೆಯ ತುಂಬಿದ ಕೈಯ್ಯ
ಬಿಳಿಯ ಬಣ್ಣದ ಮೈಯ್ಯ
ಬಳೆಯ ತುಂಬಿದ ಕೈಯ್ಯ
ಹಿಡಿಬಾರದೂ ಹಿಡಿದರೇ ಬಿಡಬಾರದು
ಹಿಡಿಬಾರದೂ ಹಿಡಿದರೇ ಬಿಡಬಾರದು
ಹಿಡಿಬಾರದೂ ಹಿಡಿದರೇ ಬಿಡಬಾರದು
ಹೀಡಿಲೇಬಾರದು ಹಿಡಿದರೇ ಬಿಡಲೇಬಾರದು
ಮನಸು ಕೆಡಿಸೋ ಮೀಸೆ ...
ಮನಸು ಕೆಡಿಸೋ ಮೀಸೆ ...
ಮನಸು ಕೆಡಿಸೋ ಮೀಸೆ ...
ಮನಸು ಕೆಡಿಸೋ ಮೀಸೆ ...
ಮನಸು ಕೆಡಿಸೋ ಮೀಸೆ ...
ಮೀಸೆ ಮೇಲೆ ಆಸೆ
ಮನಸು ಕೆಡಿಸೋ ಮೀಸೆ ...
ಮೀಸೆ ಮೇಲೆ ಆಸೆ
ಇಡಬಾರದು ಇಟ್ಟರು ಕೆಡಬಾರದು
ಇಡಬಾರದು ಇಟ್ಟರು ಕೆಡಬಾರದು
ಇಡಬಾರದು ಇಟ್ಟರು ಕೆಡಬಾರದು
ಇರಲೇಬಾರದು ಇಟ್ಟರು ಕೆಡಲೇಬಾರದು
ರಿಪಗರಿ ರೀಸ ರೀಸ ರಿಪರಿಪಗರಿ ರೀಸ ಸರಿಮಪ
ಮಾಗಿ ತೂಗೋ ಮಾವು ಏನಲೂ
ಮೀನಾಮೇಷ ಯಾಕೇ
ಮದುವೆ ಊಟ ಸವಿಯೋ ಮೊದಲೇ
ಮಾವಿನ ಹಣ್ಣು ಬೇಕೇ
ಹಸನಾದ ಬೆಣ್ಣೆಯ ನೋಡುತ
ತುಪ್ಪಾನ ಹುಡುಕೋದೇ ... ಏ... ಏಯ್
ಕೃಷ್ಣ ಲೀಲೆಯ ಕೇಳುತ ಮಾನಾನ ಮರೆಯೋದೇ
ಗಿಣಿಗಳು ಸೆರೆ ಸಿಕ್ಕರೆ ಮಾತು ಕಲಿಸದೇ ಬಿಡಬಾರದು
ಬಯಲಲಿ ಕಾಳು ಕಂಡರೆ ಹತ್ತಿ ಹೊರಗಡೆ ಬರಬಾರದು
ರತಿಯ ಹೋಲೊ ಹೆಣ್ಣ
ರತಿಯ ಹೋಲೊ ಹೆಣ್ಣ
ರತಿಯ ಹೋಲೊ ಹೆಣ್ಣ
ರತಿಯ ಹೋಲೊ ಹೆಣ್ಣ
ರತಿಯ ಹೋಲೊ ಹೆಣ್ಣ
ಕಾಮ ಕಾರುವ ಕಣ್ಣ
ರತಿಯ ಹೋಲೊ ಹೆಣ್ಣ
ಕಾಮ ಕಾರುವ ಕಣ್ಣ
ನೋಡಬಾರದು ನೋಡಿದರೆ ಬಿಡಬಾರದು
ನೋಡಬಾರದು ನೋಡಿದರೆ ಬಿಡಬಾರದು
ನೋಡಬಾರದು ನೋಡಿದರೆ ಬಿಡಬಾರದು
ಓಯ್ . .ನೋಡಬಾರದು ನೋಡಿದರೆ ಬಿಡಬಾರದು
ಬಳುಕಿ ಬಳಸೋ ಬಳ್ಳಿ ಕಂಡರೇ ಎಲ್ಲಾ ಮರೆತು ಆಸೆ
ನಿಲ್ಲೋ ನಡುವೆ ಇಲ್ಲದಿದ್ದರೂ ಬಳ್ಳಿಯದೊಂದು ವರಸೆ
ಹದಿನಾರ ಮಾತಿಗೆ ಪ್ರಾಯವು ಅರಳೋದು ನಾ ಕಾಣೇ
ಜಗಳೋರ ಮಾತಿಗೆ ಪ್ರೇಮವೂ ಮಲಗೋದು ನಾ ಕಾಣೆ
ಬೆಂಕಿಯ ಬೆಳದಿಂಗಳು ಈ ಮದನನ ಮನೆ ಅಂಗಳ
ಆಸೆಯಾ ವರಪೂಜೆಗೆ ಸ್ತ್ರೀ ಸಮ್ಮತಿ ಶುಭಮಂಗಳ
ಬಿಳಿಯ ಬಣ್ಣದ ಮೈಯ್ಯ
ಬಿಳಿಯ ಬಣ್ಣದ ಮೈಯ್ಯ
ಬಿಳಿಯ ಬಣ್ಣದ ಮೈಯ್ಯ
ಬಿಳಿಯ ಬಣ್ಣದ ಮೈಯ್ಯ
ಬಳೆಯ ತುಂಬಿದ ಕೈಯ್ಯ
ಬಿಳಿಯ ಬಣ್ಣದ ಮೈಯ್ಯ
ಬಳೆಯ ತುಂಬಿದ ಕೈಯ್ಯ
ಹಿಡಿಬಾರದು ಹಿಡಿದರೆ ಬಿಡಬಾರದು
ಹಿಡಿಬಾರದು ಹಿಡಿದರೆ ಬಿಡಬಾರದು
ಹಿಡಿಬಾರದು ಹಿಡಿದರೆ ಬಿಡಬಾರದು
ಓಯ್. . . ಹಿಡಿಲೇಬಾರದು ಹಿಡಿದರೇ ಬಿಡಲೇಬಾರದೂ. .
ಬಿಳಿಯ ಬಣ್ಣದ ಮೈಯ್ಯ
ಬಿಳಿಯ ಬಣ್ಣದ ಮೈಯ್ಯ
ಬಿಳಿಯ ಬಣ್ಣದ ಮೈಯ್ಯ
ಬಿಳಿಯ ಬಣ್ಣದ ಮೈಯ್ಯ
ಬಳೆಯ ತುಂಬಿದ ಕೈಯ್ಯ
ಬಿಳಿಯ ಬಣ್ಣದ ಮೈಯ್ಯ
ಬಳೆಯ ತುಂಬಿದ ಕೈಯ್ಯ
ಹಿಡಿಬಾರದೂ ಹಿಡಿದರೇ ಬಿಡಬಾರದು
ಹಿಡಿಬಾರದೂ ಹಿಡಿದರೇ ಬಿಡಬಾರದು
ಹಿಡಿಬಾರದೂ ಹಿಡಿದರೇ ಬಿಡಬಾರದು
ಹೀಡಿಲೇಬಾರದು ಹಿಡಿದರೇ ಬಿಡಲೇಬಾರದು
ಮನಸು ಕೆಡಿಸೋ ಮೀಸೆ ...
ಮನಸು ಕೆಡಿಸೋ ಮೀಸೆ ...
ಮನಸು ಕೆಡಿಸೋ ಮೀಸೆ ...
ಮನಸು ಕೆಡಿಸೋ ಮೀಸೆ ...
ಮನಸು ಕೆಡಿಸೋ ಮೀಸೆ ...
ಮೀಸೆ ಮೇಲೆ ಆಸೆ
ಮನಸು ಕೆಡಿಸೋ ಮೀಸೆ ...
ಮೀಸೆ ಮೇಲೆ ಆಸೆ
ಇಡಬಾರದು ಇಟ್ಟರು ಕೆಡಬಾರದು
ಇಡಬಾರದು ಇಟ್ಟರು ಕೆಡಬಾರದು
ಇಡಬಾರದು ಇಟ್ಟರು ಕೆಡಬಾರದು
ಇರಲೇಬಾರದು ಇಟ್ಟರು ಕೆಡಲೇಬಾರದು
ರಿಪಗರಿ ರೀಸ ರೀಸ ರಿಪರಿಪಗರಿ ರೀಸ ಸರಿಮಪ
ಮಾಗಿ ತೂಗೋ ಮಾವು ಏನಲೂ
ಮೀನಾಮೇಷ ಯಾಕೇ
ಮದುವೆ ಊಟ ಸವಿಯೋ ಮೊದಲೇ
ಮಾವಿನ ಹಣ್ಣು ಬೇಕೇ
ಹಸನಾದ ಬೆಣ್ಣೆಯ ನೋಡುತ
ತುಪ್ಪಾನ ಹುಡುಕೋದೇ ... ಏ... ಏಯ್
ಕೃಷ್ಣ ಲೀಲೆಯ ಕೇಳುತ ಮಾನಾನ ಮರೆಯೋದೇ
ಗಿಣಿಗಳು ಸೆರೆ ಸಿಕ್ಕರೆ ಮಾತು ಕಲಿಸದೇ ಬಿಡಬಾರದು
ಬಯಲಲಿ ಕಾಳು ಕಂಡರೆ ಹತ್ತಿ ಹೊರಗಡೆ ಬರಬಾರದು
ರತಿಯ ಹೋಲೊ ಹೆಣ್ಣ
ರತಿಯ ಹೋಲೊ ಹೆಣ್ಣ
ರತಿಯ ಹೋಲೊ ಹೆಣ್ಣ
ರತಿಯ ಹೋಲೊ ಹೆಣ್ಣ
ರತಿಯ ಹೋಲೊ ಹೆಣ್ಣ
ಕಾಮ ಕಾರುವ ಕಣ್ಣ
ರತಿಯ ಹೋಲೊ ಹೆಣ್ಣ
ಕಾಮ ಕಾರುವ ಕಣ್ಣ
ನೋಡಬಾರದು ನೋಡಿದರೆ ಬಿಡಬಾರದು
ನೋಡಬಾರದು ನೋಡಿದರೆ ಬಿಡಬಾರದು
ನೋಡಬಾರದು ನೋಡಿದರೆ ಬಿಡಬಾರದು
ಓಯ್ . .ನೋಡಬಾರದು ನೋಡಿದರೆ ಬಿಡಬಾರದು
ಬಳುಕಿ ಬಳಸೋ ಬಳ್ಳಿ ಕಂಡರೇ ಎಲ್ಲಾ ಮರೆತು ಆಸೆ
ನಿಲ್ಲೋ ನಡುವೆ ಇಲ್ಲದಿದ್ದರೂ ಬಳ್ಳಿಯದೊಂದು ವರಸೆ
ಹದಿನಾರ ಮಾತಿಗೆ ಪ್ರಾಯವು ಅರಳೋದು ನಾ ಕಾಣೇ
ಜಗಳೋರ ಮಾತಿಗೆ ಪ್ರೇಮವೂ ಮಲಗೋದು ನಾ ಕಾಣೆ
ಬೆಂಕಿಯ ಬೆಳದಿಂಗಳು ಈ ಮದನನ ಮನೆ ಅಂಗಳ
ಆಸೆಯಾ ವರಪೂಜೆಗೆ ಸ್ತ್ರೀ ಸಮ್ಮತಿ ಶುಭಮಂಗಳ
ಬಿಳಿಯ ಬಣ್ಣದ ಮೈಯ್ಯ
ಬಿಳಿಯ ಬಣ್ಣದ ಮೈಯ್ಯ
ಬಿಳಿಯ ಬಣ್ಣದ ಮೈಯ್ಯ
ಬಿಳಿಯ ಬಣ್ಣದ ಮೈಯ್ಯ
ಬಳೆಯ ತುಂಬಿದ ಕೈಯ್ಯ
ಬಿಳಿಯ ಬಣ್ಣದ ಮೈಯ್ಯ
ಬಳೆಯ ತುಂಬಿದ ಕೈಯ್ಯ
ಹಿಡಿಬಾರದು ಹಿಡಿದರೆ ಬಿಡಬಾರದು
ಹಿಡಿಬಾರದು ಹಿಡಿದರೆ ಬಿಡಬಾರದು
ಹಿಡಿಬಾರದು ಹಿಡಿದರೆ ಬಿಡಬಾರದು
ಓಯ್. . . ಹಿಡಿಲೇಬಾರದು ಹಿಡಿದರೇ ಬಿಡಲೇಬಾರದೂ. .
Biliya Bannada Maiyya song lyrics from Kannada Movie Kalyanothsava starring Ambarish, S P Balasubramanyam, Shruthi, Lyrics penned by Hamsalekha Sung by S P Balasubrahmanyam, Chithra, Chorus, Music Composed by Hamsalekha, film is Directed by S V Rajendra Singh Babu and film is released on 1995