Aaha Biriyani Lyrics

ಆಹಾ ಬಿರ್ಯಾನಿ Lyrics

in Kalyanothsava

in ಕಲ್ಯಾಣೋತ್ಸವ

Video:
ಸಂಗೀತ ವೀಡಿಯೊ:

LYRIC

ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಬನ್ನೂರ್ ಕುರಿ ಚರಬಿ ಮಜ ಮ್ಯಾ… ಮ್ಯಾ….
ಪಾಪ ಪಲಾವ್ ಪಾಪ ಪಲಾವ್  ಮ್ಯಾ… ಮ್ಯಾ….
ಮಾಮ  ಪಲಾವ್ ಮಾಮ  ಪಲಾವ್ ಮ್ಯಾ… ಮ್ಯಾ….
 
|| ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಬನ್ನೂರ್ ಕುರಿ ಚರಬಿ ಮಜ ಮ್ಯಾ... ಮ್ಯಾ...
ಪಾಪ ಪಲಾವ್ ಪಾಪ ಪಲಾವ್  ಮ್ಯಾ… ಮ್ಯಾ….
ಮಾಮ ಪಲಾವ್ ಮಾಮ  ಪಲಾವ್ ಮ್ಯಾ… ಮ್ಯಾ…. ||

ಓರೇ ಹೊಯ್... ಓರೇ ಹೊಯ್... ಓರೇ ಹೊಯ್...
ತಾಳಿ ಕಟ್ಟೋ ಕಟುಕನಿಗೆ ಹೆಣ್ಣೇ ಒಂದು ಕುರಿ ಸಾರ್ 
ಕಾಸು ಪಡೆದು ಕುರಿ ಕಡಿಯೋ 
ಕಾಸು ಪಡೆದು ಕುರಿ ಕಡಿಯೋ
ಆಸೆ ಇವನ್ದು ಕೇಳಿ ಸಾರ್
ದುರಾಸೆ ಇವನ್ದು ಕೇಳಿ ಸಾರ್ 
ಪಾಪ ಪಲಾವ್ ಪಾಪ ಪಲಾವ್  ಮ್ಯಾ… ಮ್ಯಾ….
ಮಾಮ ಪಲಾವ್ ಮಾಮ  ಪಲಾವ್ ಮ್ಯಾ… ಮ್ಯಾ…. ||

ಬೀಗುವ ಬೀಗನಿಗೆ ಬಾಗೋನೆ ಕುರಿ ಸಾರ್
ಮದುವೆ ಮಟನ್ ಮಾರ್ಕೆಟ್ ನಲ್ಲಿ 
ಮದುವೆ ಮಟನ್ ಮಾರ್ಕೆಟ್ ನಲ್ಲಿ 
ಹೆಣ್ಣಿನಪ್ಪ ಖೈಮಾ ಸಾರ್
ಕಚ ಕಚ್ ಕಚ್ ಕಚಕ್ ಖೈಮಾ ಸಾರ್
ಕಚ್ ಕಚ್ ಕಚ್ ಕಚಕ್ ಖೈಮಾ ಸಾರ್ 
ಗಂಡು ಹೆಣ್ಣು ಸೇರೋದಕ್ಕೇ ನೂರ ಎಂಟೂ ಮಸಾಲೆನಾ 
ಹೆಣ್ಣು ಹೆತ್ತ ತಂದೆ ತಾಯಿ ಬೇಯುವುದೂ ಕರ್ಮಾನೇ ನಾ 
ಕುರಿಗಳು ಸಾರ್ ಕುರಿಗಳು ಸಾರ್  
ಕುರಿಗಳು ಸಾರ್ ಕುರಿಗಳು ಸಾರ್ 
ಹಸೆಯಲಿ ಹಣ ಕೇಳೋರ್ ನರಿಗಳು ಸಾರ್
 
|| ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಬನ್ನೂರ್ ಕುರಿ ಚರಬಿ ಮಜ ಮ್ಯಾ... ಮ್ಯಾ...
ಪಾಪ ಪಲಾವ್ ಪಾಪ ಪಲಾವ್  ಮ್ಯಾ… ಮ್ಯಾ….
ಮಾಮ ಪಲಾವ್ ಮಾಮ  ಪಲಾವ್ ಮ್ಯಾ… ಮ್ಯಾ…. ||
 
ಈರುಳ್ಳಿ ಬೆಳ್ಳುಳ್ಳಿ ಬಿರಿಯಾನಿ ಸೈಡಲೈಟು
ಚಕ್ಕೆ ಲವಂಗಾನೆ ಬಿರಿಯಾನಿ ಹೈಲೈಟು 
ಮಾರಾಠಿ ಮೊಗ್ಗು ಫುಲ್ ಬ್ರೈಟು
ಆಹ ಬಿರಿಯಾನಿ ಎಲೇಲಿ ಏಲಕ್ಕಿ ಮಿಕ್ಸಿಂಗು 
ಕೊತ್ತಂಬರಿ ಸೊಂಪಲ್ಲಿ ಪುದಿನ ಬಾಕ್ಸಿಂಗೂ
ರೈಜಿಂಗ್ ರೈಸಿಂಗ್ ಶುಂಠಿ ಸೆಂಟು ರೈಸಿಂಗು 
 
ಕೊಬ್ಬು ಇಳಿಸೊ ವೀರರಿಗೆ
ಕೊಬ್ಬಿನೂಟ ಇಷ್ಟ ಸಾರ್ 
ಕತ್ತಿ ಹಿಡಿಯೋ ಶೂರರಿಗೆ 
ಕತ್ತಿ ಹಿಡಿಯೋ ಶೂರರಿಗೆ
ಶಕ್ತಿಯೂಟ ಇದೇ ಸಾರ್
ಮಹಾರಾಜರೂಟ ಇದು ಸಾರ್ 
ಪಾಪ ಪಲಾವ್ ಪಾಪ ಪಲಾವ್  ಮ್ಯಾ… ಮ್ಯಾ….
ಮಾಮ ಪಲಾವ್ ಮಾಮ  ಪಲಾವ್ ಮ್ಯಾ… ಮ್ಯಾ….
 
ಮೂಳೆ ಕಡಿಯೊ ಮನುಷನಿಗೆ
ಮನುಷ್ಯನಿಗೇ ಮೂಳೆ ಇಲ್ಲ ಅಂತಾರ್ ಸಾರ್ 
ದೇಶ ಕಾಯೋ ಯೋಧನಿಗೇ... 
ದೇಶ ಕಾಯೋ ಯೋಧನಿಗೇ...
ಮೂಳೆಯೂಟ ಮುಖ್ಯ ಸಾರ್
ನಮ್ಮ ಮಿಲ್ಟ್ರೀ ಊಟ ಇದೇ ಸಾರ್
ತಿಂದರೇ ಪ್ರಾಣಿ ಹಿಂಸೆ ತಿನ್ನದಿದ್ರೇ ಹೊಟ್ಟೆ ಹಿಂಸೇ
ವೆಜ್ಜುಗಳೂ ನಾನಾಗ್‌ ಹೋದ್ರು 
ನಾನುಗಳು ವೆಜ್‌ ಆಗೋದ್ರು
ಕುರಿಗಳು ಸಾರ್ ಕುರಿಗಳು ಸಾರ್ 
ಕುರಿಗಳು ಸಾರ್ ಕುರಿಗಳು ಸಾರ್
ಹೊಟ್ಟೆಯ ಮುಂದೆ ನಾವ್ ಮರಿಗಳು ಸಾರ್ 
 
|| ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಆಹಹ ಬಿರ್ಯಾನಿ ಬಾಯಲ್ ಸುರಿಯಾನಿ
ಬನ್ನೂರ್ ಕುರಿ ಚರಬಿ ಮಜ ಮ್ಯಾ... ಮ್ಯಾ...
ಪಾಪ ಪಲಾವ್ ಪಾಪ ಪಲಾವ್  ಮ್ಯಾ… ಮ್ಯಾ….
ಮಾಮ ಪಲಾವ್ ಮಾಮ  ಪಲಾವ್ ಮ್ಯಾ… ಮ್ಯಾ…. ||
 
|| ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಬನ್ನೂರ್ ಕುರಿ ಚರಬಿ ಮಜ ಮ್ಯಾ... ಮ್ಯಾ...
ಪಾಪ ಪಲಾವ್ ಪಾಪ ಪಲಾವ್  ಮ್ಯಾ… ಮ್ಯಾ….
ಮಾಮ ಪಲಾವ್ ಮಾಮ  ಪಲಾವ್ ಮ್ಯಾ… ಮ್ಯಾ…. ||

ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಬನ್ನೂರ್ ಕುರಿ ಚರಬಿ ಮಜ ಮ್ಯಾ… ಮ್ಯಾ….
ಪಾಪ ಪಲಾವ್ ಪಾಪ ಪಲಾವ್  ಮ್ಯಾ… ಮ್ಯಾ….
ಮಾಮ  ಪಲಾವ್ ಮಾಮ  ಪಲಾವ್ ಮ್ಯಾ… ಮ್ಯಾ….
 
|| ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಬನ್ನೂರ್ ಕುರಿ ಚರಬಿ ಮಜ ಮ್ಯಾ... ಮ್ಯಾ...
ಪಾಪ ಪಲಾವ್ ಪಾಪ ಪಲಾವ್  ಮ್ಯಾ… ಮ್ಯಾ….
ಮಾಮ ಪಲಾವ್ ಮಾಮ  ಪಲಾವ್ ಮ್ಯಾ… ಮ್ಯಾ…. ||

ಓರೇ ಹೊಯ್... ಓರೇ ಹೊಯ್... ಓರೇ ಹೊಯ್...
ತಾಳಿ ಕಟ್ಟೋ ಕಟುಕನಿಗೆ ಹೆಣ್ಣೇ ಒಂದು ಕುರಿ ಸಾರ್ 
ಕಾಸು ಪಡೆದು ಕುರಿ ಕಡಿಯೋ 
ಕಾಸು ಪಡೆದು ಕುರಿ ಕಡಿಯೋ
ಆಸೆ ಇವನ್ದು ಕೇಳಿ ಸಾರ್
ದುರಾಸೆ ಇವನ್ದು ಕೇಳಿ ಸಾರ್ 
ಪಾಪ ಪಲಾವ್ ಪಾಪ ಪಲಾವ್  ಮ್ಯಾ… ಮ್ಯಾ….
ಮಾಮ ಪಲಾವ್ ಮಾಮ  ಪಲಾವ್ ಮ್ಯಾ… ಮ್ಯಾ…. ||

ಬೀಗುವ ಬೀಗನಿಗೆ ಬಾಗೋನೆ ಕುರಿ ಸಾರ್
ಮದುವೆ ಮಟನ್ ಮಾರ್ಕೆಟ್ ನಲ್ಲಿ 
ಮದುವೆ ಮಟನ್ ಮಾರ್ಕೆಟ್ ನಲ್ಲಿ 
ಹೆಣ್ಣಿನಪ್ಪ ಖೈಮಾ ಸಾರ್
ಕಚ ಕಚ್ ಕಚ್ ಕಚಕ್ ಖೈಮಾ ಸಾರ್
ಕಚ್ ಕಚ್ ಕಚ್ ಕಚಕ್ ಖೈಮಾ ಸಾರ್ 
ಗಂಡು ಹೆಣ್ಣು ಸೇರೋದಕ್ಕೇ ನೂರ ಎಂಟೂ ಮಸಾಲೆನಾ 
ಹೆಣ್ಣು ಹೆತ್ತ ತಂದೆ ತಾಯಿ ಬೇಯುವುದೂ ಕರ್ಮಾನೇ ನಾ 
ಕುರಿಗಳು ಸಾರ್ ಕುರಿಗಳು ಸಾರ್  
ಕುರಿಗಳು ಸಾರ್ ಕುರಿಗಳು ಸಾರ್ 
ಹಸೆಯಲಿ ಹಣ ಕೇಳೋರ್ ನರಿಗಳು ಸಾರ್
 
|| ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಬನ್ನೂರ್ ಕುರಿ ಚರಬಿ ಮಜ ಮ್ಯಾ... ಮ್ಯಾ...
ಪಾಪ ಪಲಾವ್ ಪಾಪ ಪಲಾವ್  ಮ್ಯಾ… ಮ್ಯಾ….
ಮಾಮ ಪಲಾವ್ ಮಾಮ  ಪಲಾವ್ ಮ್ಯಾ… ಮ್ಯಾ…. ||
 
ಈರುಳ್ಳಿ ಬೆಳ್ಳುಳ್ಳಿ ಬಿರಿಯಾನಿ ಸೈಡಲೈಟು
ಚಕ್ಕೆ ಲವಂಗಾನೆ ಬಿರಿಯಾನಿ ಹೈಲೈಟು 
ಮಾರಾಠಿ ಮೊಗ್ಗು ಫುಲ್ ಬ್ರೈಟು
ಆಹ ಬಿರಿಯಾನಿ ಎಲೇಲಿ ಏಲಕ್ಕಿ ಮಿಕ್ಸಿಂಗು 
ಕೊತ್ತಂಬರಿ ಸೊಂಪಲ್ಲಿ ಪುದಿನ ಬಾಕ್ಸಿಂಗೂ
ರೈಜಿಂಗ್ ರೈಸಿಂಗ್ ಶುಂಠಿ ಸೆಂಟು ರೈಸಿಂಗು 
 
ಕೊಬ್ಬು ಇಳಿಸೊ ವೀರರಿಗೆ
ಕೊಬ್ಬಿನೂಟ ಇಷ್ಟ ಸಾರ್ 
ಕತ್ತಿ ಹಿಡಿಯೋ ಶೂರರಿಗೆ 
ಕತ್ತಿ ಹಿಡಿಯೋ ಶೂರರಿಗೆ
ಶಕ್ತಿಯೂಟ ಇದೇ ಸಾರ್
ಮಹಾರಾಜರೂಟ ಇದು ಸಾರ್ 
ಪಾಪ ಪಲಾವ್ ಪಾಪ ಪಲಾವ್  ಮ್ಯಾ… ಮ್ಯಾ….
ಮಾಮ ಪಲಾವ್ ಮಾಮ  ಪಲಾವ್ ಮ್ಯಾ… ಮ್ಯಾ….
 
ಮೂಳೆ ಕಡಿಯೊ ಮನುಷನಿಗೆ
ಮನುಷ್ಯನಿಗೇ ಮೂಳೆ ಇಲ್ಲ ಅಂತಾರ್ ಸಾರ್ 
ದೇಶ ಕಾಯೋ ಯೋಧನಿಗೇ... 
ದೇಶ ಕಾಯೋ ಯೋಧನಿಗೇ...
ಮೂಳೆಯೂಟ ಮುಖ್ಯ ಸಾರ್
ನಮ್ಮ ಮಿಲ್ಟ್ರೀ ಊಟ ಇದೇ ಸಾರ್
ತಿಂದರೇ ಪ್ರಾಣಿ ಹಿಂಸೆ ತಿನ್ನದಿದ್ರೇ ಹೊಟ್ಟೆ ಹಿಂಸೇ
ವೆಜ್ಜುಗಳೂ ನಾನಾಗ್‌ ಹೋದ್ರು 
ನಾನುಗಳು ವೆಜ್‌ ಆಗೋದ್ರು
ಕುರಿಗಳು ಸಾರ್ ಕುರಿಗಳು ಸಾರ್ 
ಕುರಿಗಳು ಸಾರ್ ಕುರಿಗಳು ಸಾರ್
ಹೊಟ್ಟೆಯ ಮುಂದೆ ನಾವ್ ಮರಿಗಳು ಸಾರ್ 
 
|| ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಆಹಹ ಬಿರ್ಯಾನಿ ಬಾಯಲ್ ಸುರಿಯಾನಿ
ಬನ್ನೂರ್ ಕುರಿ ಚರಬಿ ಮಜ ಮ್ಯಾ... ಮ್ಯಾ...
ಪಾಪ ಪಲಾವ್ ಪಾಪ ಪಲಾವ್  ಮ್ಯಾ… ಮ್ಯಾ….
ಮಾಮ ಪಲಾವ್ ಮಾಮ  ಪಲಾವ್ ಮ್ಯಾ… ಮ್ಯಾ…. ||
 
|| ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಬನ್ನೂರ್ ಕುರಿ ಚರಬಿ ಮಜ ಮ್ಯಾ... ಮ್ಯಾ...
ಪಾಪ ಪಲಾವ್ ಪಾಪ ಪಲಾವ್  ಮ್ಯಾ… ಮ್ಯಾ….
ಮಾಮ ಪಲಾವ್ ಮಾಮ  ಪಲಾವ್ ಮ್ಯಾ… ಮ್ಯಾ…. ||

Aaha Biriyani song lyrics from Kannada Movie Kalyanothsava starring Ambarish, S P Balasubramanyam, Shruthi, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S V Rajendra Singh Babu and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ