ಬಣ್ಣದ ಚಿಟ್ಟೆಯ ಹಿಂದಿಂದೆ ಹೋಗ್ತಾರೆ
ನಮ್ ಎಜುಕೇಟೆಡ್ ಯಜಮಾನರು
ಅಯ್ಯಯ್ಯಯ್ಯಾ... ಓಓಓ
ಮನೆ ದೋಸೆನಾ ಬೇಡಾ ಅಂತಾರೆ
ಮಸಾಲೆ ದೋಸೆಗ್ ಹೋಟೆಲ್ಗ್ ಹೋಗ್ತಾರೇ
ನಮ್ ಎಜುಕೇಟೆಡ್ ಯಜಮಾನರು
ತಿಂದ್ರೆ ತಿನ್ನಿ ನಮಗೇನು ತಿಂದ್ರೇ ತಿನ್ನಿ
ತಿಂದು ತೇಗಿ ಪಾಪಾನ ಕಳಕೊಂಡ್ ಬನ್ನಿ
ತಿನ್ಲೇಬೇಡಿ ಮನೆಯಲಿ ತಿನ್ನಲೇ ಬೇಡಿ
ಬೀದಿ ತಿಂಡಿ ಮನೆಯೊಳಗೆ ತರಲೇಬೇಡಿ
ಹಾಂ.. ಅನುಮಾನ ನಾರಿ ಗುಣ
ಕಲಹಕದೆ ಕಾರಣ
ಚಿನ್ನ ಚಿನ್ನ ಅಪ್ಪಟ ಚಿನ್ನ
ನನ್ನ ಶೀಲ ನನ್ನ ಶೀಲ ಬಾ
|| ಬಣ್ಣದ ಚಿಟ್ಟೆಯ ಹಿಂದಿಂದೆ ಹೋಗ್ತಾರೆ
ನಮ್ ಎಜುಕೇಟೆಡ್ ಯಜಮಾನರು
ಅಯ್ಯಯ್ಯಯ್ಯಾ... ಓಓಓ
ಮನೆ ದೋಸೆನಾ ಬೇಡಾ ಅಂತಾರೆ
ಮಸಾಲೆ ದೋಸೆಗ್ ಹೋಟೆಲ್ಗ್ ಹೋಗ್ತಾರೇ
ನಮ್ ಎಜುಕೇಟೆಡ್ ಯಜಮಾನರು ||
ಮಂಚಕೆ ಬಂದ್ರೆ ಓಹೋಹೋ
ಸನ್ಯಾಸತ್ವ ಬೀದಿಲಿದ್ರೆ ಚಪಲತ್ವ ಎದ್ವಾತದ್ವಾ
ಮೊದಮೊದಲೆಲ್ಲ ಹಗಲೆಲ್ಲ ಸರಸರದ ಜಾತ್ರೆ
ಆಮೇಲೆಲ್ಲಿ ಹೆಂಡ್ತೀನೆ ಮುಸುರೆ ಪಾತ್ರೆ
ಯಜಮಾನೀ ಸತೀಮಣಿ ನನ್ನ ಪ್ರೇಮ ವಾಹಿನಿ
ಹಣೆಗೆ ಒಂದೇ ಕುಂಕುಮದಂತೆ
ನೀನೇ ನನ್ನ ಬಾಳ ಚಿನ್ನ ಬಾ. . .
|| ಬಣ್ಣದ ಚಿಟ್ಟೆಯ ಹಿಂದಿಂದೆ ಹೋಗ್ತಾರೆ
ನಮ್ ಎಜುಕೇಟೆಡ್ ಯಜಮಾನರು
ಅಯ್ಯಯ್ಯಯ್ಯಾ... ಓಓಓ
ಮನೆ ದೋಸೆನಾ ಬೇಡಾ ಅಂತಾರೆ
ಮಸಾಲೆ ದೋಸೆಗ್ ಹೋಟೆಲ್ಗ್ ಹೋಗ್ತಾರೇ
ನಮ್ ಎಜುಕೇಟೆಡ್ ಯಜಮಾನರು ||
ಬಣ್ಣದ ಚಿಟ್ಟೆಯ ಹಿಂದಿಂದೆ ಹೋಗ್ತಾರೆ
ನಮ್ ಎಜುಕೇಟೆಡ್ ಯಜಮಾನರು
ಅಯ್ಯಯ್ಯಯ್ಯಾ... ಓಓಓ
ಮನೆ ದೋಸೆನಾ ಬೇಡಾ ಅಂತಾರೆ
ಮಸಾಲೆ ದೋಸೆಗ್ ಹೋಟೆಲ್ಗ್ ಹೋಗ್ತಾರೇ
ನಮ್ ಎಜುಕೇಟೆಡ್ ಯಜಮಾನರು
ತಿಂದ್ರೆ ತಿನ್ನಿ ನಮಗೇನು ತಿಂದ್ರೇ ತಿನ್ನಿ
ತಿಂದು ತೇಗಿ ಪಾಪಾನ ಕಳಕೊಂಡ್ ಬನ್ನಿ
ತಿನ್ಲೇಬೇಡಿ ಮನೆಯಲಿ ತಿನ್ನಲೇ ಬೇಡಿ
ಬೀದಿ ತಿಂಡಿ ಮನೆಯೊಳಗೆ ತರಲೇಬೇಡಿ
ಹಾಂ.. ಅನುಮಾನ ನಾರಿ ಗುಣ
ಕಲಹಕದೆ ಕಾರಣ
ಚಿನ್ನ ಚಿನ್ನ ಅಪ್ಪಟ ಚಿನ್ನ
ನನ್ನ ಶೀಲ ನನ್ನ ಶೀಲ ಬಾ
|| ಬಣ್ಣದ ಚಿಟ್ಟೆಯ ಹಿಂದಿಂದೆ ಹೋಗ್ತಾರೆ
ನಮ್ ಎಜುಕೇಟೆಡ್ ಯಜಮಾನರು
ಅಯ್ಯಯ್ಯಯ್ಯಾ... ಓಓಓ
ಮನೆ ದೋಸೆನಾ ಬೇಡಾ ಅಂತಾರೆ
ಮಸಾಲೆ ದೋಸೆಗ್ ಹೋಟೆಲ್ಗ್ ಹೋಗ್ತಾರೇ
ನಮ್ ಎಜುಕೇಟೆಡ್ ಯಜಮಾನರು ||
ಮಂಚಕೆ ಬಂದ್ರೆ ಓಹೋಹೋ
ಸನ್ಯಾಸತ್ವ ಬೀದಿಲಿದ್ರೆ ಚಪಲತ್ವ ಎದ್ವಾತದ್ವಾ
ಮೊದಮೊದಲೆಲ್ಲ ಹಗಲೆಲ್ಲ ಸರಸರದ ಜಾತ್ರೆ
ಆಮೇಲೆಲ್ಲಿ ಹೆಂಡ್ತೀನೆ ಮುಸುರೆ ಪಾತ್ರೆ
ಯಜಮಾನೀ ಸತೀಮಣಿ ನನ್ನ ಪ್ರೇಮ ವಾಹಿನಿ
ಹಣೆಗೆ ಒಂದೇ ಕುಂಕುಮದಂತೆ
ನೀನೇ ನನ್ನ ಬಾಳ ಚಿನ್ನ ಬಾ. . .
|| ಬಣ್ಣದ ಚಿಟ್ಟೆಯ ಹಿಂದಿಂದೆ ಹೋಗ್ತಾರೆ
ನಮ್ ಎಜುಕೇಟೆಡ್ ಯಜಮಾನರು
ಅಯ್ಯಯ್ಯಯ್ಯಾ... ಓಓಓ
ಮನೆ ದೋಸೆನಾ ಬೇಡಾ ಅಂತಾರೆ
ಮಸಾಲೆ ದೋಸೆಗ್ ಹೋಟೆಲ್ಗ್ ಹೋಗ್ತಾರೇ
ನಮ್ ಎಜುಕೇಟೆಡ್ ಯಜಮಾನರು ||
Bannada Chitteya song lyrics from Kannada Movie Kalyanothsava starring Ambarish, S P Balasubramanyam, Shruthi, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by S V Rajendra Singh Babu and film is released on 1995