ಇತ್ತು ಒಂದು ಕಾಲ...
ಇತ್ತು ಒಂದು ಕಾಲ
ಕಾಸಿಗೆ ಹೆಣ್ಣನು ಮಾರುತ್ತಿದ್ದ ಕಾಲ
ಬಂತು ಒಂದು ಕಾಲ ಬಂತು ಒಂದು ಕಾಲ
ಕಾಸಿಗೆ ಗಂಡನ್ನು ಕೊಂಡುಕೊಳ್ಳೊ ಕಾಲ
ಇದು ಕಲ್ಯಾಣೋತ್ಸವ
ಅಲ್ಲಣ್ಣ ಕಾಂಚಾಣೋತ್ಸವ
ಇದು ಕಲ್ಯಾಣೋತ್ಸವ
ಅಲ್ಲಣ್ಣ ಕಾಂಚಾಣೋತ್ಸವ
ಮದುವೆ ಸವಾರಿ ತರಂಪಪ್ಪಾ
ಬ್ಯಾಂಡು ನಗಾರಿ ತರಂಪಪ್ಪಾ
ಕುದುರೆ ಇಳಿದು ಬಂದರಾಗದ
ನಡೆದೇ ಹೋದ್ರೆ ಮದುವೆ ಆಗದ
ಸಿಂಪಲ್ ಮದುವೆ ಅಂದರಾಗದ
ಮ್ಯೂಸಿಕ್ ನಿಂತ್ರೆ ಮಕ್ಕಳಾಗದ
ರಾಜರಥೇಲಿ ತರಂಪಪ
ಪೇಟ ತಲೇಲಿ ತರಂಪಪ
ಮೀಸೆ ಏನು ಜೋರು ಜೋರಿದೆ
ಮೈನಾ ಒಳಗೆ ಹೂ ನಗೇನಿದೆ
|| ಇತ್ತು ಒಂದು ಕಾಲ...
ಇತ್ತು ಒಂದು ಕಾಲ
ಕಾಸಿಗೆ ಹೆಣ್ಣನು ಮಾರುತ್ತಿದ್ದ ಕಾಲ
ಬಂತು ಒಂದು ಕಾಲ ಬಂತು ಒಂದು ಕಾಲ
ಕಾಸಿಗೆ ಗಂಡನ್ನು ಕೊಂಡುಕೊಳ್ಳೊ ಕಾಲ
ಇದು ಕಲ್ಯಾಣೋತ್ಸವ
ಅಲ್ಲಣ್ಣ ಕಾಂಚಾಣೋತ್ಸವ
ಇದು ಕಲ್ಯಾಣೋತ್ಸವ
ಅಲ್ಲಣ್ಣ ಕಾಂಚಾಣೋತ್ಸವ ||
ಒಡವೆ ಪ್ರಚಾರ ತರಂಪಪ
ಜಾತಿ ವಿಚಾರ ತರಂಪಪ
ಬನ್ನೀ ಬನ್ನೀ ಬಂಧು ಬಳಗವೇ
ಸೀರೆ ಕುಪ್ಪಸ ಎಲ್ಲ ದೊರೆತವೇ
ಮದುವೆ ಪುಣ್ಯ ನಿಮಗಾ ಅವರಿಗಾ
ಸಾಲ ಹೊತ್ತ ಹುಡುಗಿ ತಂದೆದಾ
ಫೋಟೋ ಫಜೀತಿ ತರಂಪಪ
ವಿಡಿಯೋ ಗಲಾಟೆ ತರಂಪಪ
ಮನೆ ಮಾರೋ ಲಗ್ನ ಬಂದಿತ
ಬ್ಲಾಕು ವೈಟು ಡೌರಿ ಸಂದಿತ
|| ಇತ್ತು ಒಂದು ಕಾಲ...
ಇತ್ತು ಒಂದು ಕಾಲ
ಕಾಸಿಗೆ ಹೆಣ್ಣನು ಮಾರುತ್ತಿದ್ದ ಕಾಲ
ಬಂತು ಒಂದು ಕಾಲ ಬಂತು ಒಂದು ಕಾಲ
ಕಾಸಿಗೆ ಗಂಡನ್ನು ಕೊಂಡುಕೊಳ್ಳೊ ಕಾಲ
ಇದು ಕಲ್ಯಾಣೋತ್ಸವ
ಅಲ್ಲಣ್ಣ ಕಾಂಚಾಣೋತ್ಸವ
ಇದು ಕಲ್ಯಾಣೋತ್ಸವ
ಅಲ್ಲಣ್ಣ ಕಾಂಚಾಣೋತ್ಸವ ||
ಮದುವೆ ದುಬಾರಿ ತರಂಪಪ
ಮಾಡೋನು ಭಿಕಾರಿ ತರಂಪಪ
ಏಳುಗಿರಿಯ ನಮ್ಮ ತಿಮ್ಮನು
ಲೋಕಾನೇಲ್ಲ ಕೂಗಿ ಕರೆದನು
ಸಾಲ ಮಾಡಿ ಮದುವೆ ಆದನು
ಹುಮ್ಮಿ ಹಿಡಿದು ಬೇಡುತಿರುವನು
ಸಿಂಪಲ್ ಕಲ್ಯಾಣ ತರಂಪಪ
ವೆಲ್ಕಮ್ ಅನ್ನೋಣ ತರಂಪಪ
ಬಿಟ್ಟಿಯಾಗಿ ಆಶಿರ್ವಾದಿಸಿರಿ
ಮನಗೆ ಹೋಗಿ ಊಟ ಮಾಡಿರಿ
|| ಇತ್ತು ಒಂದು ಕಾಲ...
ಇತ್ತು ಒಂದು ಕಾಲ
ಕಾಸಿಗೆ ಹೆಣ್ಣನು ಮಾರುತ್ತಿದ್ದ ಕಾಲ
ಬಂತು ಒಂದು ಕಾಲ ಬಂತು ಒಂದು ಕಾಲ
ಕಾಸಿಗೆ ಗಂಡನ್ನು ಕೊಂಡುಕೊಳ್ಳೊ ಕಾಲ
ಇದು ಕಲ್ಯಾಣೋತ್ಸವ
ಅಲ್ಲಣ್ಣ ಕಾಂಚಾಣೋತ್ಸವ
ಇದು ಕಲ್ಯಾಣೋತ್ಸವ
ಅಲ್ಲಣ್ಣ ಕಾಂಚಾಣೋತ್ಸವ ||
ಇತ್ತು ಒಂದು ಕಾಲ...
ಇತ್ತು ಒಂದು ಕಾಲ
ಕಾಸಿಗೆ ಹೆಣ್ಣನು ಮಾರುತ್ತಿದ್ದ ಕಾಲ
ಬಂತು ಒಂದು ಕಾಲ ಬಂತು ಒಂದು ಕಾಲ
ಕಾಸಿಗೆ ಗಂಡನ್ನು ಕೊಂಡುಕೊಳ್ಳೊ ಕಾಲ
ಇದು ಕಲ್ಯಾಣೋತ್ಸವ
ಅಲ್ಲಣ್ಣ ಕಾಂಚಾಣೋತ್ಸವ
ಇದು ಕಲ್ಯಾಣೋತ್ಸವ
ಅಲ್ಲಣ್ಣ ಕಾಂಚಾಣೋತ್ಸವ
ಮದುವೆ ಸವಾರಿ ತರಂಪಪ್ಪಾ
ಬ್ಯಾಂಡು ನಗಾರಿ ತರಂಪಪ್ಪಾ
ಕುದುರೆ ಇಳಿದು ಬಂದರಾಗದ
ನಡೆದೇ ಹೋದ್ರೆ ಮದುವೆ ಆಗದ
ಸಿಂಪಲ್ ಮದುವೆ ಅಂದರಾಗದ
ಮ್ಯೂಸಿಕ್ ನಿಂತ್ರೆ ಮಕ್ಕಳಾಗದ
ರಾಜರಥೇಲಿ ತರಂಪಪ
ಪೇಟ ತಲೇಲಿ ತರಂಪಪ
ಮೀಸೆ ಏನು ಜೋರು ಜೋರಿದೆ
ಮೈನಾ ಒಳಗೆ ಹೂ ನಗೇನಿದೆ
|| ಇತ್ತು ಒಂದು ಕಾಲ...
ಇತ್ತು ಒಂದು ಕಾಲ
ಕಾಸಿಗೆ ಹೆಣ್ಣನು ಮಾರುತ್ತಿದ್ದ ಕಾಲ
ಬಂತು ಒಂದು ಕಾಲ ಬಂತು ಒಂದು ಕಾಲ
ಕಾಸಿಗೆ ಗಂಡನ್ನು ಕೊಂಡುಕೊಳ್ಳೊ ಕಾಲ
ಇದು ಕಲ್ಯಾಣೋತ್ಸವ
ಅಲ್ಲಣ್ಣ ಕಾಂಚಾಣೋತ್ಸವ
ಇದು ಕಲ್ಯಾಣೋತ್ಸವ
ಅಲ್ಲಣ್ಣ ಕಾಂಚಾಣೋತ್ಸವ ||
ಒಡವೆ ಪ್ರಚಾರ ತರಂಪಪ
ಜಾತಿ ವಿಚಾರ ತರಂಪಪ
ಬನ್ನೀ ಬನ್ನೀ ಬಂಧು ಬಳಗವೇ
ಸೀರೆ ಕುಪ್ಪಸ ಎಲ್ಲ ದೊರೆತವೇ
ಮದುವೆ ಪುಣ್ಯ ನಿಮಗಾ ಅವರಿಗಾ
ಸಾಲ ಹೊತ್ತ ಹುಡುಗಿ ತಂದೆದಾ
ಫೋಟೋ ಫಜೀತಿ ತರಂಪಪ
ವಿಡಿಯೋ ಗಲಾಟೆ ತರಂಪಪ
ಮನೆ ಮಾರೋ ಲಗ್ನ ಬಂದಿತ
ಬ್ಲಾಕು ವೈಟು ಡೌರಿ ಸಂದಿತ
|| ಇತ್ತು ಒಂದು ಕಾಲ...
ಇತ್ತು ಒಂದು ಕಾಲ
ಕಾಸಿಗೆ ಹೆಣ್ಣನು ಮಾರುತ್ತಿದ್ದ ಕಾಲ
ಬಂತು ಒಂದು ಕಾಲ ಬಂತು ಒಂದು ಕಾಲ
ಕಾಸಿಗೆ ಗಂಡನ್ನು ಕೊಂಡುಕೊಳ್ಳೊ ಕಾಲ
ಇದು ಕಲ್ಯಾಣೋತ್ಸವ
ಅಲ್ಲಣ್ಣ ಕಾಂಚಾಣೋತ್ಸವ
ಇದು ಕಲ್ಯಾಣೋತ್ಸವ
ಅಲ್ಲಣ್ಣ ಕಾಂಚಾಣೋತ್ಸವ ||
ಮದುವೆ ದುಬಾರಿ ತರಂಪಪ
ಮಾಡೋನು ಭಿಕಾರಿ ತರಂಪಪ
ಏಳುಗಿರಿಯ ನಮ್ಮ ತಿಮ್ಮನು
ಲೋಕಾನೇಲ್ಲ ಕೂಗಿ ಕರೆದನು
ಸಾಲ ಮಾಡಿ ಮದುವೆ ಆದನು
ಹುಮ್ಮಿ ಹಿಡಿದು ಬೇಡುತಿರುವನು
ಸಿಂಪಲ್ ಕಲ್ಯಾಣ ತರಂಪಪ
ವೆಲ್ಕಮ್ ಅನ್ನೋಣ ತರಂಪಪ
ಬಿಟ್ಟಿಯಾಗಿ ಆಶಿರ್ವಾದಿಸಿರಿ
ಮನಗೆ ಹೋಗಿ ಊಟ ಮಾಡಿರಿ
|| ಇತ್ತು ಒಂದು ಕಾಲ...
ಇತ್ತು ಒಂದು ಕಾಲ
ಕಾಸಿಗೆ ಹೆಣ್ಣನು ಮಾರುತ್ತಿದ್ದ ಕಾಲ
ಬಂತು ಒಂದು ಕಾಲ ಬಂತು ಒಂದು ಕಾಲ
ಕಾಸಿಗೆ ಗಂಡನ್ನು ಕೊಂಡುಕೊಳ್ಳೊ ಕಾಲ
ಇದು ಕಲ್ಯಾಣೋತ್ಸವ
ಅಲ್ಲಣ್ಣ ಕಾಂಚಾಣೋತ್ಸವ
ಇದು ಕಲ್ಯಾಣೋತ್ಸವ
ಅಲ್ಲಣ್ಣ ಕಾಂಚಾಣೋತ್ಸವ ||
Itthu Ondu Kaala song lyrics from Kannada Movie Kalyanothsava starring Ambarish, S P Balasubramanyam, Shruthi, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S V Rajendra Singh Babu and film is released on 1995