ವೀಣಾ ನಿನಗೇಕೋ ಈ ಕಂಪನ
ಮೃದುವಾಗಿ ಮಿಡಿ, ಮುದವಾಗಿ ನುಡಿ
ರಾಗ ಸಂಮೋಹನ….
ವೀಣಾ ನಿನಗೇಕೋ ಈ ಕಂಪನ
ಮೃದುವಾಗಿ ಮಿಡಿ, ಮುದವಾಗಿ ನುಡಿ
ರಾಗ ಸಂಮೋಹನ….
|| ವೀಣಾ ನಿನಗೇಕೋ ಈ ಕಂಪನ…||
ಭಾವನೆ ಬೆರೆತ ಮೋಹಕ ಸೆಳೆತ
ಹಿತವೆ ನಿನಗೆ ಈ ಪರಿ ಮಿಡಿತ
ಭಾವನೆ ಬೆರೆತ ಮೋಹಕ ಸೆಳೆತ
ಹಿತವೆ ನಿನಗೆ ಈ ಪರಿ ಮಿಡಿತ
ಸೂಚನೆ ಏನೋ.. ಯೋಚನೆ ಏನೋ
ಅರಿಯೆ ಏಕೋ ಈ ಭಾವನ…
|| ವೀಣಾ ನಿನಗೇಕೋ ಈ ಕಂಪನ…||
ಮಂಗಳವಾದ ಮಂಜುಳ ಗೀತ
ಅರಿಯುವ ಮನಕೆ ಮೃದು ಸಂಕೇತ
ಸಂಕೋಚ ತೋರಿ …ಸಂದೇಶ ಸಾರಿ
ನಲಿವೆ ನೀಡಿ ಸಂವೇದನ…
|| ವೀಣಾ ನಿನಗೇಕೋ ಈ ಕಂಪನ…||
ನಿನ್ನಯ ನಾದಕೆ ಮೈಮನ ಒಲಿಸಿ
ಭಾವ ತರಂಗದಿ ಲೋಕವ ಮರೆಸಿ
ನಿನ್ನಯ ನಾದಕೆ ಮೈಮನ ಒಲಿಸಿ
ಭಾವ ತರಂಗದಿ ಲೋಕವ ಮರೆಸಿ
ಸುಪ್ರೇಮ ರಾಗ.. ನೀ ನುಡಿವಾಗ
ಅದುವೇ ಮನದ ಆರಾಧನ…
|| ವೀಣಾ ನಿನಗೇಕೋ ಈ ಕಂಪನ
ಮೃದುವಾಗಿ ಮಿಡಿ, ಮುದವಾಗಿ ನುಡಿ
ರಾಗ ಸಂಮೋಹನ….
ವೀಣಾ ನಿನಗೇಕೋ ಈ ಕಂಪನ…||
ವೀಣಾ ನಿನಗೇಕೋ ಈ ಕಂಪನ
ಮೃದುವಾಗಿ ಮಿಡಿ, ಮುದವಾಗಿ ನುಡಿ
ರಾಗ ಸಂಮೋಹನ….
ವೀಣಾ ನಿನಗೇಕೋ ಈ ಕಂಪನ
ಮೃದುವಾಗಿ ಮಿಡಿ, ಮುದವಾಗಿ ನುಡಿ
ರಾಗ ಸಂಮೋಹನ….
|| ವೀಣಾ ನಿನಗೇಕೋ ಈ ಕಂಪನ…||
ಭಾವನೆ ಬೆರೆತ ಮೋಹಕ ಸೆಳೆತ
ಹಿತವೆ ನಿನಗೆ ಈ ಪರಿ ಮಿಡಿತ
ಭಾವನೆ ಬೆರೆತ ಮೋಹಕ ಸೆಳೆತ
ಹಿತವೆ ನಿನಗೆ ಈ ಪರಿ ಮಿಡಿತ
ಸೂಚನೆ ಏನೋ.. ಯೋಚನೆ ಏನೋ
ಅರಿಯೆ ಏಕೋ ಈ ಭಾವನ…
|| ವೀಣಾ ನಿನಗೇಕೋ ಈ ಕಂಪನ…||
ಮಂಗಳವಾದ ಮಂಜುಳ ಗೀತ
ಅರಿಯುವ ಮನಕೆ ಮೃದು ಸಂಕೇತ
ಸಂಕೋಚ ತೋರಿ …ಸಂದೇಶ ಸಾರಿ
ನಲಿವೆ ನೀಡಿ ಸಂವೇದನ…
|| ವೀಣಾ ನಿನಗೇಕೋ ಈ ಕಂಪನ…||
ನಿನ್ನಯ ನಾದಕೆ ಮೈಮನ ಒಲಿಸಿ
ಭಾವ ತರಂಗದಿ ಲೋಕವ ಮರೆಸಿ
ನಿನ್ನಯ ನಾದಕೆ ಮೈಮನ ಒಲಿಸಿ
ಭಾವ ತರಂಗದಿ ಲೋಕವ ಮರೆಸಿ
ಸುಪ್ರೇಮ ರಾಗ.. ನೀ ನುಡಿವಾಗ
ಅದುವೇ ಮನದ ಆರಾಧನ…
|| ವೀಣಾ ನಿನಗೇಕೋ ಈ ಕಂಪನ
ಮೃದುವಾಗಿ ಮಿಡಿ, ಮುದವಾಗಿ ನುಡಿ
ರಾಗ ಸಂಮೋಹನ….
ವೀಣಾ ನಿನಗೇಕೋ ಈ ಕಂಪನ…||
Veena Ninageko song lyrics from Kannada Movie Kalyani starring Jayanthi, Gangadhar, K S Ashwath, Lyrics penned by Geethapriya Sung by B K Sumitra, Music Composed by Vijaya Bhaskar, film is Directed by Geethapriya and film is released on 1971