ಆ ಆ ಆ... ಆ ಆ ಆ
ರಾಮಕೃಷ್ಣ ಗೋವಿಂದ
ನೀನೇ ನಮ್ಮನ್ ಕಾಯಬೇಕು
ನೀನೇ ಧೈರ್ಯ ಕೊಡಬೇಕು
ರಾಮಕೃಷ್ಣ ಗೋವಿಂದಾ
|| ರಾಮಕೃಷ್ಣ ಗೋವಿಂದ
ನೀನೇ ನಮ್ಮನ್ ಕಾಯಬೇಕು
ನೀನೇ ಧೈರ್ಯ ಕೊಡಬೇಕು
ರಾಮಕೃಷ್ಣ ಗೋವಿಂದಾ...||
ನೀನು ಧೈರ್ಯ ಕೊಟ್ಬಿಟ್ರೆ
ಹಾವು ಬಂದ್ರೂ ಹೆದರೋಕ್ಕಿಲ್ಲಾ
ಕಪ್ಪೆ ಬಂದ್ರೂ ಹೆದರೋಕ್ಕಿಲ್ಲಾ
ಹುಲಿ ಬರಲಿ ಹೆದರೋಕ್ಕಿಲ್ಲಾ
ಇಲಿ ಬರಲಿ ಹೆದರೋಕ್ಕಿಲ್ಲಾ
ಆನೆ ಗೀನೇ ಏನೇ ಬರಲಿ
ಭೂತ ಗೀತ ಬಂದ್ರೂ ಬರಲಿ
ನಾವು ಮಾತ್ರ ಹೆದರೋಕಿಲ್ಲಾ...
|| ರಾಮಕೃಷ್ಣ ಗೋವಿಂದ
ನೀನೇ ನಮ್ಮನ್ ಕಾಯಬೇಕು
ನೀನೇ ಧೈರ್ಯ ಕೊಡಬೇಕು
ರಾಮಕೃಷ್ಣ ಗೋವಿಂದಾ...||
ಅಲ್ಲಿ ಅಮ್ಮ ಅಳತಿರ್ತಾಳೆ
ಅಜ್ಜಿ ಅಮ್ಮನ್ ಬೈತ್ತಿರ್ತಾಳೆ
ಇಲ್ಲಿ ತಮ್ಮಾ ಅಳತಿರ್ತಾನೆ
ಅಮ್ಮನ್ದೆ ಧ್ಯಾನ ಮಾಡತ್ತಿರ್ತಾನೆ
ಅಮ್ಮನಿಗೂ ಧೈರ್ಯ ಕೊಡಬೇಕು
ಅಜ್ಜಿಗೆ ಬುದ್ಧಿ ಹೇಳಬೇಕು
ಈ ಕೆಲಸ ನೀನು ಮಾಡ್ತಿ ಅಂತಾ
ನಿಂದೇ ಧ್ಯಾನ ಮಾಡ್ತಿರ್ತೇವೆ
|| ರಾಮಕೃಷ್ಣ ಗೋವಿಂದ
ನೀನೇ ನಮ್ಮನ್ ಕಾಯಬೇಕು
ನೀನೇ ಧೈರ್ಯ ಕೊಡಬೇಕು
ರಾಮಕೃಷ್ಣ ಗೋವಿಂದಾ
ರಾಮಕೃಷ್ಣ ಗೋವಿಂದ
ನೀನೇ ನಮ್ಮನ್ ಕಾಯಬೇಕು
ನೀನೇ ಧೈರ್ಯ ಕೊಡಬೇಕು
ರಾಮಕೃಷ್ಣ ಗೋವಿಂದಾ
ರಾಮಕೃಷ್ಣ ಗೋವಿಂದ
ನೀನೇ ನಮ್ಮನ್ ಕಾಯಬೇಕು
ನೀನೇ ಧೈರ್ಯ ಕೊಡಬೇಕು
ರಾಮಕೃಷ್ಣ ಗೋವಿಂದಾ....||
ಆ ಆ ಆ... ಆ ಆ ಆ
ರಾಮಕೃಷ್ಣ ಗೋವಿಂದ
ನೀನೇ ನಮ್ಮನ್ ಕಾಯಬೇಕು
ನೀನೇ ಧೈರ್ಯ ಕೊಡಬೇಕು
ರಾಮಕೃಷ್ಣ ಗೋವಿಂದಾ
|| ರಾಮಕೃಷ್ಣ ಗೋವಿಂದ
ನೀನೇ ನಮ್ಮನ್ ಕಾಯಬೇಕು
ನೀನೇ ಧೈರ್ಯ ಕೊಡಬೇಕು
ರಾಮಕೃಷ್ಣ ಗೋವಿಂದಾ...||
ನೀನು ಧೈರ್ಯ ಕೊಟ್ಬಿಟ್ರೆ
ಹಾವು ಬಂದ್ರೂ ಹೆದರೋಕ್ಕಿಲ್ಲಾ
ಕಪ್ಪೆ ಬಂದ್ರೂ ಹೆದರೋಕ್ಕಿಲ್ಲಾ
ಹುಲಿ ಬರಲಿ ಹೆದರೋಕ್ಕಿಲ್ಲಾ
ಇಲಿ ಬರಲಿ ಹೆದರೋಕ್ಕಿಲ್ಲಾ
ಆನೆ ಗೀನೇ ಏನೇ ಬರಲಿ
ಭೂತ ಗೀತ ಬಂದ್ರೂ ಬರಲಿ
ನಾವು ಮಾತ್ರ ಹೆದರೋಕಿಲ್ಲಾ...
|| ರಾಮಕೃಷ್ಣ ಗೋವಿಂದ
ನೀನೇ ನಮ್ಮನ್ ಕಾಯಬೇಕು
ನೀನೇ ಧೈರ್ಯ ಕೊಡಬೇಕು
ರಾಮಕೃಷ್ಣ ಗೋವಿಂದಾ...||
ಅಲ್ಲಿ ಅಮ್ಮ ಅಳತಿರ್ತಾಳೆ
ಅಜ್ಜಿ ಅಮ್ಮನ್ ಬೈತ್ತಿರ್ತಾಳೆ
ಇಲ್ಲಿ ತಮ್ಮಾ ಅಳತಿರ್ತಾನೆ
ಅಮ್ಮನ್ದೆ ಧ್ಯಾನ ಮಾಡತ್ತಿರ್ತಾನೆ
ಅಮ್ಮನಿಗೂ ಧೈರ್ಯ ಕೊಡಬೇಕು
ಅಜ್ಜಿಗೆ ಬುದ್ಧಿ ಹೇಳಬೇಕು
ಈ ಕೆಲಸ ನೀನು ಮಾಡ್ತಿ ಅಂತಾ
ನಿಂದೇ ಧ್ಯಾನ ಮಾಡ್ತಿರ್ತೇವೆ
|| ರಾಮಕೃಷ್ಣ ಗೋವಿಂದ
ನೀನೇ ನಮ್ಮನ್ ಕಾಯಬೇಕು
ನೀನೇ ಧೈರ್ಯ ಕೊಡಬೇಕು
ರಾಮಕೃಷ್ಣ ಗೋವಿಂದಾ
ರಾಮಕೃಷ್ಣ ಗೋವಿಂದ
ನೀನೇ ನಮ್ಮನ್ ಕಾಯಬೇಕು
ನೀನೇ ಧೈರ್ಯ ಕೊಡಬೇಕು
ರಾಮಕೃಷ್ಣ ಗೋವಿಂದಾ
ರಾಮಕೃಷ್ಣ ಗೋವಿಂದ
ನೀನೇ ನಮ್ಮನ್ ಕಾಯಬೇಕು
ನೀನೇ ಧೈರ್ಯ ಕೊಡಬೇಕು
ರಾಮಕೃಷ್ಣ ಗೋವಿಂದಾ....||
Rama Krishna Govinda song lyrics from Kannada Movie Kalyani starring Jayanthi, Gangadhar, K S Ashwath, Lyrics penned by Geethapriya Sung by Latha Somashekar, Music Composed by Vijaya Bhaskar, film is Directed by Geethapriya and film is released on 1971