ಕೋರಸ್ : ಆಆಆ... ಆಆಆ... ಆಆಆ...
ಗಂಡು : ಮೋಡಕೆ ಸಿಕ್ಕಿತು ಅಂದ..ಅಂದ
ಭೂಮಿಗೆ ಸಿಕ್ಕಿತು ಗಂಧ ಗಂಧ
ಬಾಳನು ಕಟ್ಟಿತು ಬಂಧ ಬಂಧ
ಹೃದಯವ ತಟ್ಟಿತು ಆನಂದ..
ಆನಂದ.. ಆನಂದ..
ಹೆಣ್ಣು : ಮೋಡಕೆ ಸಿಕ್ಕಿತು ಅಂದ.. ಅಂದ
ಭೂಮಿಗೆ ಸಿಕ್ಕಿತು ಗಂಧ ಗಂಧ
ಬಾಳನು ಕಟ್ಟಿತು ಬಂಧ ಬಂಧ
ಹೃದಯವ ತಟ್ಟಿತು ಆನಂದ..
ಆನಂದ.. ಆನಂದ..
ಕೋರಸ್ : ಆಆಆ... ಆಆಆ... ಆಆಆ...
ಗಂಡು : ಸುಂದರವಾದ ಪರ್ವತಮಾಲೆ
ಅಂಬರವನ್ನು ಚುಂಬಿಸಿರೆ..
ಹೆಣ್ಣು : ಸುಂದರವಾದ ಪರ್ವತಮಾಲೆ
ಅಂಬರವನ್ನು ಚುಂಬಿಸಿರೆ..
ಗಂಡು : ಒಂದಾಗಿರುವ ಹೃದಯಗಳೆರಡೂ
ಬಾಳಿನ ಆಸೆಯ ಬಿಂಬಿಸಿರೇ..ಬಿಂಬಿಸಿರೇ..
|| ಹೆಣ್ಣು : ಮೋಡಕೆ ಸಿಕ್ಕಿತು ಅಂದ.. ಅಂದ
ಭೂಮಿಗೆ ಸಿಕ್ಕಿತು ಗಂಧ ಗಂಧ
ಬಾಳನು ಕಟ್ಟಿತು ಬಂಧ ಬಂಧ
ಹೃದಯವ ತಟ್ಟಿತು ಆನಂದ..
ಆನಂದ.. ಆನಂದ…..||
ಕೋರಸ್ : ಆಆಆ... ಆಆಆ... ಆಆಆ...
ಹೆಣ್ಣು : ಚಿರ ಹಸಿರಾದ ಈ ವನ ಭೂಮಿ
ನಲಿಸಿರೆ ಪ್ರೀತಿಯ ಜೀವಿಗಳ
ಗಂಡು : ಚಿರ ಹಸಿರಾದ ಈ ವನ ಭೂಮಿ
ನಲಿಸಿರೆ ಪ್ರೀತಿಯ ಜೀವಿಗಳ
ಹೆಣ್ಣು : ನವ ಸಂದೇಶವ ಸಾರುತ ಗಾಳಿ
ಕೂಡಿಸಿರೆ ಹೊಸ ಭಾವಗಳ.. ಭಾವಗಳ..
|| ಇಬ್ಬರು : ಮೋಡಕೆ ಸಿಕ್ಕಿತು ಅಂದ..ಅಂದ..
ಭೂಮಿಗೆ ಸಿಕ್ಕಿತು ಗಂಧ ಗಂಧ
ಬಾಳನು ಕಟ್ಟಿತು ಬಂಧ ಬಂಧ
ಹೃದಯವ ತಟ್ಟಿತು ಆನಂದ..
ಆನಂದ.. ಆನಂದ…….||
ಕೋರಸ್ : ಆಆಆ... ಆಆಆ... ಆಆಆ...
ಗಂಡು : ಮೋಡಕೆ ಸಿಕ್ಕಿತು ಅಂದ..ಅಂದ
ಭೂಮಿಗೆ ಸಿಕ್ಕಿತು ಗಂಧ ಗಂಧ
ಬಾಳನು ಕಟ್ಟಿತು ಬಂಧ ಬಂಧ
ಹೃದಯವ ತಟ್ಟಿತು ಆನಂದ..
ಆನಂದ.. ಆನಂದ..
ಹೆಣ್ಣು : ಮೋಡಕೆ ಸಿಕ್ಕಿತು ಅಂದ.. ಅಂದ
ಭೂಮಿಗೆ ಸಿಕ್ಕಿತು ಗಂಧ ಗಂಧ
ಬಾಳನು ಕಟ್ಟಿತು ಬಂಧ ಬಂಧ
ಹೃದಯವ ತಟ್ಟಿತು ಆನಂದ..
ಆನಂದ.. ಆನಂದ..
ಕೋರಸ್ : ಆಆಆ... ಆಆಆ... ಆಆಆ...
ಗಂಡು : ಸುಂದರವಾದ ಪರ್ವತಮಾಲೆ
ಅಂಬರವನ್ನು ಚುಂಬಿಸಿರೆ..
ಹೆಣ್ಣು : ಸುಂದರವಾದ ಪರ್ವತಮಾಲೆ
ಅಂಬರವನ್ನು ಚುಂಬಿಸಿರೆ..
ಗಂಡು : ಒಂದಾಗಿರುವ ಹೃದಯಗಳೆರಡೂ
ಬಾಳಿನ ಆಸೆಯ ಬಿಂಬಿಸಿರೇ..ಬಿಂಬಿಸಿರೇ..
|| ಹೆಣ್ಣು : ಮೋಡಕೆ ಸಿಕ್ಕಿತು ಅಂದ.. ಅಂದ
ಭೂಮಿಗೆ ಸಿಕ್ಕಿತು ಗಂಧ ಗಂಧ
ಬಾಳನು ಕಟ್ಟಿತು ಬಂಧ ಬಂಧ
ಹೃದಯವ ತಟ್ಟಿತು ಆನಂದ..
ಆನಂದ.. ಆನಂದ…..||
ಕೋರಸ್ : ಆಆಆ... ಆಆಆ... ಆಆಆ...
ಹೆಣ್ಣು : ಚಿರ ಹಸಿರಾದ ಈ ವನ ಭೂಮಿ
ನಲಿಸಿರೆ ಪ್ರೀತಿಯ ಜೀವಿಗಳ
ಗಂಡು : ಚಿರ ಹಸಿರಾದ ಈ ವನ ಭೂಮಿ
ನಲಿಸಿರೆ ಪ್ರೀತಿಯ ಜೀವಿಗಳ
ಹೆಣ್ಣು : ನವ ಸಂದೇಶವ ಸಾರುತ ಗಾಳಿ
ಕೂಡಿಸಿರೆ ಹೊಸ ಭಾವಗಳ.. ಭಾವಗಳ..
|| ಇಬ್ಬರು : ಮೋಡಕೆ ಸಿಕ್ಕಿತು ಅಂದ..ಅಂದ..
ಭೂಮಿಗೆ ಸಿಕ್ಕಿತು ಗಂಧ ಗಂಧ
ಬಾಳನು ಕಟ್ಟಿತು ಬಂಧ ಬಂಧ
ಹೃದಯವ ತಟ್ಟಿತು ಆನಂದ..
ಆನಂದ.. ಆನಂದ…….||
Modake Sikkithu song lyrics from Kannada Movie Kalyani starring Jayanthi, Gangadhar, K S Ashwath, Lyrics penned by Geethapriya Sung by P B Srinivas, B K Sumitra, Music Composed by Vijaya Bhaskar, film is Directed by Geethapriya and film is released on 1971