ಆ ಆ ಆ....
ನಿನ್ನ ಮುಖ ಅರವಿಂದ
ನಿನ್ನ ನಗೆ ಶ್ರೀಗಂಧ
ಮುದ್ದು ಕಂದ…
ನಿನ್ನ ಮಂದಹಾಸವೇ
ಮಾತೆಗೆ ಆನಂದ ..
ಜೋ ಜೋ ಜೋ ಕಂದ ...
ಜೋ ಜೋ ಜೋ ಕಂದ
|| ನಿನ್ನ ಮುಖ ಅರವಿಂದ
ನಿನ್ನ ನಗೆ ಶ್ರೀಗಂಧ
ಮುದ್ದು ಕಂದ…
ನಿನ್ನ ಮಂದಹಾಸವೇ
ಮಾತೆಗೆ ಆನಂದ ..
ಜೋ ಜೋ ಜೋ ಕಂದ ...
ಜೋ ಜೋ ಜೋ ಕಂದ…..||
ಮರುಭೂಮಿಯಲ್ಲಿ ನೀನಾಗಿ ಚಿಲುಮೆ
ಬರಡಾದ ಬಾಳಲ್ಲಿ ನೀನಾದೆ ಬಲುಮೆ
ತಾಯ್ ಮೊರೆಯ ಕೇಳಿ ನೀನೋಡಿ ಬಂದೆ
ಜಗದಾಸೆ ಎಲ್ಲಾ ನೀನಾಗಿ ನಿಂದೆ
ಈ ನಿನ್ನ ರೂಪ ಮನೆಗೆಲ್ಲಾ ದೀಪ
ಈ ಮನೆಯ ಉತ್ಸಾಹ ನಿನ್ನಿಂದ ಕಂದ
|| ನಿನ್ನ ಮುಖ ಅರವಿಂದ
ನಿನ್ನ ನಗೆ ಶ್ರೀಗಂಧ
ಮುದ್ದು ಕಂದ…
ನಿನ್ನ ಮಂದಹಾಸವೇ
ಮಾತೆಗೆ ಆನಂದ ..
ಜೋ ಜೋ ಜೋ ಕಂದ ...
ಜೋ ಜೋ ಜೋ ಕಂದ…..||
ನೀನಿಲ್ಲದಂಥ ಸಿರಿತನವು ಏಕೆ
ನೀನಿಲ್ಲದಿರಲೂ ಅರಮನೆಯು ಬೇಕೇ
ಸ್ಥಿರವಾದ ಆಸ್ತಿ ನಿನ್ನ ಪ್ರೀತಿ ಅಂತೆ
ಆ ಪ್ರೀತಿ ಕಾಣದಿರೆ ಎಲ್ಲಾರಿಗೂ ಚಿಂತೆ
ನನ್ನ ನಗು ನಿನಗಿರಲಿ ನಿನ್ನ ಅಳು ನನಗಿರಲಿ
ತಾಯ್ತನಕೆ ಸನ್ಮಾನ ನೀನಂತೆ ಕಂದ
|| ನಿನ್ನ ಮುಖ ಅರವಿಂದ
ನಿನ್ನ ನಗೆ ಶ್ರೀಗಂಧ
ಮುದ್ದು ಕಂದ…
ನಿನ್ನ ಮಂದಹಾಸವೇ
ಮಾತೆಗೆ ಆನಂದ ..
ಜೋ ಜೋ ಜೋ ಕಂದ ...
ಜೋ ಜೋ ಜೋ ಕಂದ
ಹೂಂಹೂಂಹೂಂ ಹೂಂ
ಹೂಂ ಹೂಂಹೂಂಹೂಂ…||
ಆ ಆ ಆ....
ನಿನ್ನ ಮುಖ ಅರವಿಂದ
ನಿನ್ನ ನಗೆ ಶ್ರೀಗಂಧ
ಮುದ್ದು ಕಂದ…
ನಿನ್ನ ಮಂದಹಾಸವೇ
ಮಾತೆಗೆ ಆನಂದ ..
ಜೋ ಜೋ ಜೋ ಕಂದ ...
ಜೋ ಜೋ ಜೋ ಕಂದ
|| ನಿನ್ನ ಮುಖ ಅರವಿಂದ
ನಿನ್ನ ನಗೆ ಶ್ರೀಗಂಧ
ಮುದ್ದು ಕಂದ…
ನಿನ್ನ ಮಂದಹಾಸವೇ
ಮಾತೆಗೆ ಆನಂದ ..
ಜೋ ಜೋ ಜೋ ಕಂದ ...
ಜೋ ಜೋ ಜೋ ಕಂದ…..||
ಮರುಭೂಮಿಯಲ್ಲಿ ನೀನಾಗಿ ಚಿಲುಮೆ
ಬರಡಾದ ಬಾಳಲ್ಲಿ ನೀನಾದೆ ಬಲುಮೆ
ತಾಯ್ ಮೊರೆಯ ಕೇಳಿ ನೀನೋಡಿ ಬಂದೆ
ಜಗದಾಸೆ ಎಲ್ಲಾ ನೀನಾಗಿ ನಿಂದೆ
ಈ ನಿನ್ನ ರೂಪ ಮನೆಗೆಲ್ಲಾ ದೀಪ
ಈ ಮನೆಯ ಉತ್ಸಾಹ ನಿನ್ನಿಂದ ಕಂದ
|| ನಿನ್ನ ಮುಖ ಅರವಿಂದ
ನಿನ್ನ ನಗೆ ಶ್ರೀಗಂಧ
ಮುದ್ದು ಕಂದ…
ನಿನ್ನ ಮಂದಹಾಸವೇ
ಮಾತೆಗೆ ಆನಂದ ..
ಜೋ ಜೋ ಜೋ ಕಂದ ...
ಜೋ ಜೋ ಜೋ ಕಂದ…..||
ನೀನಿಲ್ಲದಂಥ ಸಿರಿತನವು ಏಕೆ
ನೀನಿಲ್ಲದಿರಲೂ ಅರಮನೆಯು ಬೇಕೇ
ಸ್ಥಿರವಾದ ಆಸ್ತಿ ನಿನ್ನ ಪ್ರೀತಿ ಅಂತೆ
ಆ ಪ್ರೀತಿ ಕಾಣದಿರೆ ಎಲ್ಲಾರಿಗೂ ಚಿಂತೆ
ನನ್ನ ನಗು ನಿನಗಿರಲಿ ನಿನ್ನ ಅಳು ನನಗಿರಲಿ
ತಾಯ್ತನಕೆ ಸನ್ಮಾನ ನೀನಂತೆ ಕಂದ
|| ನಿನ್ನ ಮುಖ ಅರವಿಂದ
ನಿನ್ನ ನಗೆ ಶ್ರೀಗಂಧ
ಮುದ್ದು ಕಂದ…
ನಿನ್ನ ಮಂದಹಾಸವೇ
ಮಾತೆಗೆ ಆನಂದ ..
ಜೋ ಜೋ ಜೋ ಕಂದ ...
ಜೋ ಜೋ ಜೋ ಕಂದ
ಹೂಂಹೂಂಹೂಂ ಹೂಂ
ಹೂಂ ಹೂಂಹೂಂಹೂಂ…||
Ninna Mukha Aravinda song lyrics from Kannada Movie Kalyani starring Jayanthi, Gangadhar, K S Ashwath, Lyrics penned by Geethapriya Sung by P Susheela, Music Composed by Vijaya Bhaskar, film is Directed by Geethapriya and film is released on 1971