ಒಂದೇ ಒಂದೇ.. ಒಂದೇ ಒಂದೇ..
ಎಲ್ಲರೂ ಇರುವ ಭೂಮಿಯು ಒಂದೇ
ಎಲ್ಲರ ಮೇಲಿಹ ಗಗನವು ಒಂದೇ
ಮಾನವರೆಲ್ಲರೂ ಒಂದೇ
|| ಒಂದೇ ಒಂದೇ.. ಒಂದೇ ಒಂದೇ..||
ಕೋಟಿ ಕೋಟಿ ರೂಪಗಳಿದ್ದರೂ
ದೇಹದ ರಚನೆಯು ಒಂದೇ
ಆಹಹ್.. ಅಹ್ ಆಆಆ..
ಆಆಆ... ಆಆಆ.. ಆಆಆ...
ವಿಧ ವಿಧವಾದ ಬಣ್ಣಗಳಿದ್ದರೂ
ರಕ್ತದ ಬಣ್ಣವು ಒಂದೇ
ಮತಗಳು ಇದ್ದರು ನೂರಾರು
ಮಾನವ ಕುಲವು ಒಂದೇ
(ಮತಗಳು ಇದ್ದರು ನೂರಾರು
ಮಾನವ ಕುಲವು ಒಂದೇ..)
ಬಾಳುವ ಸ್ಥಳವು ಹಲವಾರು ಇದ್ದರೂ
ತೆರಳುವ ಸ್ಥಳವು ಒಂದೇ…
|| ಒಂದೇ ಒಂದೇ.. ಒಂದೇ ಒಂದೇ..
ಎಲ್ಲರೂ ಇರುವ ಭೂಮಿಯು ಒಂದೇ
ಎಲ್ಲರ ಮೇಲಿಹ ಗಗನವು ಒಂದೇ
ಮಾನವರೆಲ್ಲರೂ ಒಂದೇ
ಒಂದೇ ಒಂದೇ.. ಒಂದೇ ಒಂದೇ…||
ಸಾವಿರ ಸಾವಿರ ತಾರೆಗಳಿದ್ದರೂ
ಚಂದ್ರನ ಬಿಂಬವು ಒಂದೇ
ಆಹಹ್.. ಅಹ್ ಆಆಆ..
ಆಆಆ... ಆಆಆ.. ಆಆಆ...
ಅಗಲಿತವಾಗಿ ಕಿರಣಗಳಿದ್ದರೂ
ಸೂರ್ಯನ ಕಿರಣವು ಒಂದೇ
ದೇಶಗಳಿದ್ದರು ನೂರಾರು
ಭೂಮಿಯು ಮಾತ್ರ ಒಂದೇ
(ದೇಶಗಳಿದ್ದರು ನೂರಾರು
ಭೂಮಿಯು ಮಾತ್ರ ಒಂದೇ…)
ಬೇಧ ಭಾವನೆ ಇಲ್ಲದೆ ಹೋದರೆ
ವಿಶ್ವ ಸಂಸಾರವು ಒಂದೇ…
|| ಒಂದೇ ಒಂದೇ.. ಒಂದೇ ಒಂದೇ…||
ಒಂದೇ ಒಂದೇ.. ಒಂದೇ ಒಂದೇ..
ಎಲ್ಲರೂ ಇರುವ ಭೂಮಿಯು ಒಂದೇ
ಎಲ್ಲರ ಮೇಲಿಹ ಗಗನವು ಒಂದೇ
ಮಾನವರೆಲ್ಲರೂ ಒಂದೇ
|| ಒಂದೇ ಒಂದೇ.. ಒಂದೇ ಒಂದೇ..||
ಕೋಟಿ ಕೋಟಿ ರೂಪಗಳಿದ್ದರೂ
ದೇಹದ ರಚನೆಯು ಒಂದೇ
ಆಹಹ್.. ಅಹ್ ಆಆಆ..
ಆಆಆ... ಆಆಆ.. ಆಆಆ...
ವಿಧ ವಿಧವಾದ ಬಣ್ಣಗಳಿದ್ದರೂ
ರಕ್ತದ ಬಣ್ಣವು ಒಂದೇ
ಮತಗಳು ಇದ್ದರು ನೂರಾರು
ಮಾನವ ಕುಲವು ಒಂದೇ
(ಮತಗಳು ಇದ್ದರು ನೂರಾರು
ಮಾನವ ಕುಲವು ಒಂದೇ..)
ಬಾಳುವ ಸ್ಥಳವು ಹಲವಾರು ಇದ್ದರೂ
ತೆರಳುವ ಸ್ಥಳವು ಒಂದೇ…
|| ಒಂದೇ ಒಂದೇ.. ಒಂದೇ ಒಂದೇ..
ಎಲ್ಲರೂ ಇರುವ ಭೂಮಿಯು ಒಂದೇ
ಎಲ್ಲರ ಮೇಲಿಹ ಗಗನವು ಒಂದೇ
ಮಾನವರೆಲ್ಲರೂ ಒಂದೇ
ಒಂದೇ ಒಂದೇ.. ಒಂದೇ ಒಂದೇ…||
ಸಾವಿರ ಸಾವಿರ ತಾರೆಗಳಿದ್ದರೂ
ಚಂದ್ರನ ಬಿಂಬವು ಒಂದೇ
ಆಹಹ್.. ಅಹ್ ಆಆಆ..
ಆಆಆ... ಆಆಆ.. ಆಆಆ...
ಅಗಲಿತವಾಗಿ ಕಿರಣಗಳಿದ್ದರೂ
ಸೂರ್ಯನ ಕಿರಣವು ಒಂದೇ
ದೇಶಗಳಿದ್ದರು ನೂರಾರು
ಭೂಮಿಯು ಮಾತ್ರ ಒಂದೇ
(ದೇಶಗಳಿದ್ದರು ನೂರಾರು
ಭೂಮಿಯು ಮಾತ್ರ ಒಂದೇ…)
ಬೇಧ ಭಾವನೆ ಇಲ್ಲದೆ ಹೋದರೆ
ವಿಶ್ವ ಸಂಸಾರವು ಒಂದೇ…
|| ಒಂದೇ ಒಂದೇ.. ಒಂದೇ ಒಂದೇ…||
Ondhe Ondhe song lyrics from Kannada Movie Kalyani starring Jayanthi, Gangadhar, K S Ashwath, Lyrics penned by Geethapriya Sung by Sudhakar, Anjali, Music Composed by Vijaya Bhaskar, film is Directed by Geethapriya and film is released on 1971