ಹಹಾ…ಆಅಅಹಾ.ಹಹ
ಹ್ಮ್..ಹ್ಮ್….ಹಹಹಹ…
ಲಲಲಲ ಲಲಲಲ
ಲಲಲಲ ಲಲಲಲ
ಲಲಲಲಲಲ
ಲಲಲಲಲಲ
ಮೋಡ ಮೋಡ ಸೇರಲು
ಮಳೆ ಹನಿಯು
ಹನಿ ಹನಿ ಬೀಳಲು
ಭೂಮಿ ಹಸಿರು
ತುಳಿದರು ನೀನು ನಗುತಲೆ ಇರುವೆ
ನಂಬಲು ನೀನು ಆಸರೆ ಕೊಡುವೆ
ಭೂಮಿ ತಾಯಿ ಇಂತ ಸಹನೆ ಹೇಗೆ ಬಂತಮ್ಮ
ಎಲ್ಲ ಮರೆತು ನೀನು ನಗುವ ಗುಟ್ಟು ಏನಮ್ಮ
||ಮೋಡ ಮೋಡ ಸೇರಲು
ಮಳೆ ಹನಿಯು
ಹನಿ ಹನಿ ಬೀಳಲು
ಭೂಮಿ ಹಸಿರು||
ಬದುಕಿನ ಸೃಷ್ಟಿ ನಿನ್ನದೇ ಅಲ್ಲವೇ
ನದಿ ಝರಿ ಎಲ್ಲಾ ನಿನಗೆ ಅಲ್ಲವೇ
ಎಲ್ಲಾ ಭಾರ ಹೊರುವೆ ಜಾಣೆ
ನೀನೆ ಗಿರಿಯ ಬಾಲೆಯು
ವನಸಿರಿ ಎಲ್ಲಾ ನಿನ್ನ
ಮುಡಿಗೆ ಮಾಲೆಯು
ನಿನ್ನ ಕರೆಯು ಕೇಳಲು
ಬಾನ ಮನವು ಕರಗಿತು
ನಿನ್ನ ಸೇರೊ ಆಸೆಯಲ್ಲಿ
ಮೊದಲು ನಲಿದು ಮಿಂಚಿತು
||ಮೋಡ ಮೋಡ ಸೇರಲು
ಮಳೆ ಹನಿಯು
ಹನಿ ಹನಿ ಬೀಳಲು
ಭೂಮಿ ಹಸಿರು||
ತುಳಿದರು ನೀನು ನಗುತಲೆ ಇರುವೆ
ನಂಬಲು ನೀನು ಆಸರೆ ಕೊಡುವೆ
ಭೂಮಿ ತಾಯಿ ಇಂತ
ಸಹನೆ ಹೇಗೆ ಬಂತಮ್ಮ
ಎಲ್ಲ ಮರೆತು ನೀನು
ನಗುವ ಗುಟ್ಟು ಏನಮ್ಮ
||ಮೋಡ ಮೋಡ ಸೇರಲು
ಮಳೆ ಹನಿಯು
ಹನಿ ಹನಿ ಬೀಳಲು
ಭೂಮಿ ಹಸಿರು||
ಕಡಲಿನ ಒಡಲು
ನಿನ್ನ ಸೇರಿ ಮಡಿಲು
ಹುಣ್ಣಿಮೆ ಇರುಳು
ನಿನ್ನ ಕಂಡು ಹೊನಲು
ನಮ್ಮ ಬಾಳ ಬದುಕು ಎಂದು
ಮುಂದೆ ಮುಂದೆ ಸಾಗಲು
ನಿನ್ನ ಸೃಷ್ಟಿ ಸಂಪದವೆಲ್ಲ
ಸ್ಪೂರ್ತಿಗೀತೆ ಹಾಡಲು
ನಮ್ಮ ನೋವು ಮರೆಯಲು
ನಿನ್ನ ಜೊತೆಯಲಿ ಹಿತವೇನೆ
ಕಂಬನಿಯ ತೊರೆಯಲು
ನಿನ್ನ ಮೌನದಿಂದೇನೆ
||ಮೋಡ ಮೋಡ ಸೇರಲು
ಮಳೆ ಹನಿಯು
ಹನಿ ಹನಿ ಬೀಳಲು
ಭೂಮಿ ಹಸಿರು||
ತುಳಿದರು ನೀನು ನಗುತಲೆ ಇರುವೆ
ನಂಬಲು ನೀನು ಆಸರೆ ಕೊಡುವೆ
ಭೂಮಿ ತಾಯಿ ಇಂತ
ಸಹನೆ ಹೇಗೆ ಬಂತಮ್ಮ
ಎಲ್ಲ ಮರೆತು ನೀನು
ನಗುವ ಗುಟ್ಟು ಏನಮ್ಮ
||ಮೋಡ ಮೋಡ ಸೇರಲು
ಮಳೆ ಹನಿಯು
ಹನಿ ಹನಿ ಬೀಳಲು
ಭೂಮಿ ಹಸಿರು||
ಹಹಾ…ಆಅಅಹಾ.ಹಹ
ಹ್ಮ್..ಹ್ಮ್….ಹಹಹಹ…
ಲಲಲಲ ಲಲಲಲ
ಲಲಲಲ ಲಲಲಲ
ಲಲಲಲಲಲ
ಲಲಲಲಲಲ
ಮೋಡ ಮೋಡ ಸೇರಲು
ಮಳೆ ಹನಿಯು
ಹನಿ ಹನಿ ಬೀಳಲು
ಭೂಮಿ ಹಸಿರು
ತುಳಿದರು ನೀನು ನಗುತಲೆ ಇರುವೆ
ನಂಬಲು ನೀನು ಆಸರೆ ಕೊಡುವೆ
ಭೂಮಿ ತಾಯಿ ಇಂತ ಸಹನೆ ಹೇಗೆ ಬಂತಮ್ಮ
ಎಲ್ಲ ಮರೆತು ನೀನು ನಗುವ ಗುಟ್ಟು ಏನಮ್ಮ
||ಮೋಡ ಮೋಡ ಸೇರಲು
ಮಳೆ ಹನಿಯು
ಹನಿ ಹನಿ ಬೀಳಲು
ಭೂಮಿ ಹಸಿರು||
ಬದುಕಿನ ಸೃಷ್ಟಿ ನಿನ್ನದೇ ಅಲ್ಲವೇ
ನದಿ ಝರಿ ಎಲ್ಲಾ ನಿನಗೆ ಅಲ್ಲವೇ
ಎಲ್ಲಾ ಭಾರ ಹೊರುವೆ ಜಾಣೆ
ನೀನೆ ಗಿರಿಯ ಬಾಲೆಯು
ವನಸಿರಿ ಎಲ್ಲಾ ನಿನ್ನ
ಮುಡಿಗೆ ಮಾಲೆಯು
ನಿನ್ನ ಕರೆಯು ಕೇಳಲು
ಬಾನ ಮನವು ಕರಗಿತು
ನಿನ್ನ ಸೇರೊ ಆಸೆಯಲ್ಲಿ
ಮೊದಲು ನಲಿದು ಮಿಂಚಿತು
||ಮೋಡ ಮೋಡ ಸೇರಲು
ಮಳೆ ಹನಿಯು
ಹನಿ ಹನಿ ಬೀಳಲು
ಭೂಮಿ ಹಸಿರು||
ತುಳಿದರು ನೀನು ನಗುತಲೆ ಇರುವೆ
ನಂಬಲು ನೀನು ಆಸರೆ ಕೊಡುವೆ
ಭೂಮಿ ತಾಯಿ ಇಂತ
ಸಹನೆ ಹೇಗೆ ಬಂತಮ್ಮ
ಎಲ್ಲ ಮರೆತು ನೀನು
ನಗುವ ಗುಟ್ಟು ಏನಮ್ಮ
||ಮೋಡ ಮೋಡ ಸೇರಲು
ಮಳೆ ಹನಿಯು
ಹನಿ ಹನಿ ಬೀಳಲು
ಭೂಮಿ ಹಸಿರು||
ಕಡಲಿನ ಒಡಲು
ನಿನ್ನ ಸೇರಿ ಮಡಿಲು
ಹುಣ್ಣಿಮೆ ಇರುಳು
ನಿನ್ನ ಕಂಡು ಹೊನಲು
ನಮ್ಮ ಬಾಳ ಬದುಕು ಎಂದು
ಮುಂದೆ ಮುಂದೆ ಸಾಗಲು
ನಿನ್ನ ಸೃಷ್ಟಿ ಸಂಪದವೆಲ್ಲ
ಸ್ಪೂರ್ತಿಗೀತೆ ಹಾಡಲು
ನಮ್ಮ ನೋವು ಮರೆಯಲು
ನಿನ್ನ ಜೊತೆಯಲಿ ಹಿತವೇನೆ
ಕಂಬನಿಯ ತೊರೆಯಲು
ನಿನ್ನ ಮೌನದಿಂದೇನೆ
||ಮೋಡ ಮೋಡ ಸೇರಲು
ಮಳೆ ಹನಿಯು
ಹನಿ ಹನಿ ಬೀಳಲು
ಭೂಮಿ ಹಸಿರು||
ತುಳಿದರು ನೀನು ನಗುತಲೆ ಇರುವೆ
ನಂಬಲು ನೀನು ಆಸರೆ ಕೊಡುವೆ
ಭೂಮಿ ತಾಯಿ ಇಂತ
ಸಹನೆ ಹೇಗೆ ಬಂತಮ್ಮ
ಎಲ್ಲ ಮರೆತು ನೀನು
ನಗುವ ಗುಟ್ಟು ಏನಮ್ಮ
||ಮೋಡ ಮೋಡ ಸೇರಲು
ಮಳೆ ಹನಿಯು
ಹನಿ ಹನಿ ಬೀಳಲು
ಭೂಮಿ ಹಸಿರು||