ಅಪ್ಪನು ಕಟ್ಟಿದ ಈ ಹೆಸರು
ಅಮ್ಮನು ಕೂಗಿದ ಈ ಹೆಸರು
ಗೆಳೆಯರು ಮೆಚ್ಚಿದ ಈ ಹೆಸರು
ಕೃಷ್ಣನು ಕೂಗುವ ಈ ಹೆಸರು
ಬದಲಿಸಲು ಸಾಧ್ಯವೆ ಆಗೊಲ್ಲ
ಅಣ್ಣನ ಪ್ರೀತಿಯ ಈ ಹೆಸರು
ಅಮ್ಮನ ನೆನಪಿನ ಈ ಹೆಸರು
ಗೆಳೆಯನು ಮೆಚ್ಚುವ ಈ ಹೆಸರು
ಕೃಷ್ಣನು ಕೂಗುವ ಈ ಹೆಸರು
ಬದಲಿಸಲು ಸಾಧ್ಯವೆ ಆಗೊಲ್ಲ
ನನ್ನ ಹೆಸರ ಹಿಂದೆ
ಒಂದು ಕಥೆಯ ನೆನಪಿದೆ
ನನ್ನ ಹೆಸರ ಮುಂದೆ
ನನ್ನ ಪತಿಯ ಹೆಸರಿದೆ
ಎಂಥ ಚೆಂದವಿತ್ತು
ನಾವು ಕಳೆದ ಬಾಲ್ಯವು
ಹಾಡಿ ಪಾಡಿ ಆಡಿ
ನಲಿದ ನೆನಪೆ ಮಧುರವು
ನನ್ನ ಹೆಸರಿನಲ್ಲಿ ನಿನ್ನ ಕನಸಿದೆ
ನನ್ನ ಹೆಸರಿನಲ್ಲಿ ನಿನ್ನ ಮನಸಿದೆ
ರಾಧಾ ಅನ್ನೋ ಈ ತಂಗಿಯೆ
ನಿಮಗೆ ಸ್ಪೂರ್ತಿಯು
ನಿಮಗೆ ಸ್ಪೂರ್ತಿಯು
||ಅಣ್ಣನ ಪ್ರೀತಿಯ ಈ ಹೆಸರು
ಅಮ್ಮನ ನೆನಪಿನ ಈ ಹೆಸರು
ಗೆಳೆಯನು ಮೆಚ್ಚುವ ಈ ಹೆಸರು
ಕೃಷ್ಣನು ಕೂಗುವ ಈ ಹೆಸರು
ಬದಲಿಸಲು ಸಾಧ್ಯವೆ ಆಗೊಲ್ಲ||
||ಅಪ್ಪನು ಕಟ್ಟಿದ ಈ ಹೆಸರು
ಅಮ್ಮನು ಕೂಗಿದ ಈ ಹೆಸರು
ಗೆಳೆಯರು ಮೆಚ್ಚಿದ ಈ ಹೆಸರು
ಕೃಷ್ಣನು ಕೂಗುವ ಈ ಹೆಸರು
ಬದಲಿಸಲು ಸಾಧ್ಯವೆ ಆಗೊಲ್ಲ||
ಆಹ..
ಆಆಆಆ
ಊರ ಜಾತ್ರೆಯಲಿ ಕಳೆದುಹೋದ ನೆನಪಿದೆ
ಅಣ್ಣ ನನ್ನ ಹೆಸರ ಕೂಗಿ ಅಳುವ ವ್ಯಥೆ ಇದೆ
ನಾಳೆಯೆಂಬ ಚಿಂತೆ ಇಲ್ಲ ನನ್ನಲ್ಲಿ
ನನ್ನ ಕೈಯ ಹಿಡಿದ ದೈವ ಇರುವ ಎದೆಯಲ್ಲಿ
ಅಚ್ಚುಬೆಲ್ಲ ಕಚ್ಚಿದ ಸುಗ್ಗಿ ಸಂಭ್ರಮ…
ಹುಚ್ಚುಹಿಡಿಸುವಂತಹ ಪ್ರೀತಿ ಸರಿಗಮ
ರಾಧಾ ಅನ್ನೋ ಈ ತಂಗಿಯೆ
ನಿಮಗೆ ಸ್ಪೂರ್ತಿಯು
ನಿಮಗೆ ಸ್ಪೂರ್ತಿಯು
||ಅಪ್ಪನು ಕಟ್ಟಿದ ಈ ಹೆಸರು
ಅಮ್ಮನು ಕೂಗಿದ ಈ ಹೆಸರು
ಗೆಳೆಯರು ಮೆಚ್ಚಿದ ಈ ಹೆಸರು
ಕೃಷ್ಣನು ಕೂಗುವ ಈ ಹೆಸರು
ಬದಲಿಸಲು ಸಾಧ್ಯವೆ ಆಗೊಲ್ಲ||
ರಾಧ ತಂಗಿಯ ಈ ಹೆಸರು
ರಾಧ ಪ್ರೇಮದ ಈ ಹೆಸರು
ನನ್ನ ಎದೆಯಾಳದ ಈ ಹೆಸರು
ಅನುದಿನ ಕೂಗುವ ಈ ಹೆಸರು
ಬದಲಿಸಲು ಬೇಡವೇ ಬೇಡ
ಅಪ್ಪನು ಕಟ್ಟಿದ ಈ ಹೆಸರು
ಅಮ್ಮನು ಕೂಗಿದ ಈ ಹೆಸರು
ಗೆಳೆಯರು ಮೆಚ್ಚಿದ ಈ ಹೆಸರು
ಕೃಷ್ಣನು ಕೂಗುವ ಈ ಹೆಸರು
ಬದಲಿಸಲು ಸಾಧ್ಯವೆ ಆಗೊಲ್ಲ
ಅಣ್ಣನ ಪ್ರೀತಿಯ ಈ ಹೆಸರು
ಅಮ್ಮನ ನೆನಪಿನ ಈ ಹೆಸರು
ಗೆಳೆಯನು ಮೆಚ್ಚುವ ಈ ಹೆಸರು
ಕೃಷ್ಣನು ಕೂಗುವ ಈ ಹೆಸರು
ಬದಲಿಸಲು ಸಾಧ್ಯವೆ ಆಗೊಲ್ಲ
ನನ್ನ ಹೆಸರ ಹಿಂದೆ
ಒಂದು ಕಥೆಯ ನೆನಪಿದೆ
ನನ್ನ ಹೆಸರ ಮುಂದೆ
ನನ್ನ ಪತಿಯ ಹೆಸರಿದೆ
ಎಂಥ ಚೆಂದವಿತ್ತು
ನಾವು ಕಳೆದ ಬಾಲ್ಯವು
ಹಾಡಿ ಪಾಡಿ ಆಡಿ
ನಲಿದ ನೆನಪೆ ಮಧುರವು
ನನ್ನ ಹೆಸರಿನಲ್ಲಿ ನಿನ್ನ ಕನಸಿದೆ
ನನ್ನ ಹೆಸರಿನಲ್ಲಿ ನಿನ್ನ ಮನಸಿದೆ
ರಾಧಾ ಅನ್ನೋ ಈ ತಂಗಿಯೆ
ನಿಮಗೆ ಸ್ಪೂರ್ತಿಯು
ನಿಮಗೆ ಸ್ಪೂರ್ತಿಯು
||ಅಣ್ಣನ ಪ್ರೀತಿಯ ಈ ಹೆಸರು
ಅಮ್ಮನ ನೆನಪಿನ ಈ ಹೆಸರು
ಗೆಳೆಯನು ಮೆಚ್ಚುವ ಈ ಹೆಸರು
ಕೃಷ್ಣನು ಕೂಗುವ ಈ ಹೆಸರು
ಬದಲಿಸಲು ಸಾಧ್ಯವೆ ಆಗೊಲ್ಲ||
||ಅಪ್ಪನು ಕಟ್ಟಿದ ಈ ಹೆಸರು
ಅಮ್ಮನು ಕೂಗಿದ ಈ ಹೆಸರು
ಗೆಳೆಯರು ಮೆಚ್ಚಿದ ಈ ಹೆಸರು
ಕೃಷ್ಣನು ಕೂಗುವ ಈ ಹೆಸರು
ಬದಲಿಸಲು ಸಾಧ್ಯವೆ ಆಗೊಲ್ಲ||
ಆಹ..
ಆಆಆಆ
ಊರ ಜಾತ್ರೆಯಲಿ ಕಳೆದುಹೋದ ನೆನಪಿದೆ
ಅಣ್ಣ ನನ್ನ ಹೆಸರ ಕೂಗಿ ಅಳುವ ವ್ಯಥೆ ಇದೆ
ನಾಳೆಯೆಂಬ ಚಿಂತೆ ಇಲ್ಲ ನನ್ನಲ್ಲಿ
ನನ್ನ ಕೈಯ ಹಿಡಿದ ದೈವ ಇರುವ ಎದೆಯಲ್ಲಿ
ಅಚ್ಚುಬೆಲ್ಲ ಕಚ್ಚಿದ ಸುಗ್ಗಿ ಸಂಭ್ರಮ…
ಹುಚ್ಚುಹಿಡಿಸುವಂತಹ ಪ್ರೀತಿ ಸರಿಗಮ
ರಾಧಾ ಅನ್ನೋ ಈ ತಂಗಿಯೆ
ನಿಮಗೆ ಸ್ಪೂರ್ತಿಯು
ನಿಮಗೆ ಸ್ಪೂರ್ತಿಯು
||ಅಪ್ಪನು ಕಟ್ಟಿದ ಈ ಹೆಸರು
ಅಮ್ಮನು ಕೂಗಿದ ಈ ಹೆಸರು
ಗೆಳೆಯರು ಮೆಚ್ಚಿದ ಈ ಹೆಸರು
ಕೃಷ್ಣನು ಕೂಗುವ ಈ ಹೆಸರು
ಬದಲಿಸಲು ಸಾಧ್ಯವೆ ಆಗೊಲ್ಲ||
ರಾಧ ತಂಗಿಯ ಈ ಹೆಸರು
ರಾಧ ಪ್ರೇಮದ ಈ ಹೆಸರು
ನನ್ನ ಎದೆಯಾಳದ ಈ ಹೆಸರು
ಅನುದಿನ ಕೂಗುವ ಈ ಹೆಸರು
ಬದಲಿಸಲು ಬೇಡವೇ ಬೇಡ