Baaligondu Belina Lyrics

ಬಾಳಿಗೊಂದು ಬೇಲಿನ Lyrics

in Kalyanamasthu

in ಕಲ್ಯಾಣಮಸ್ತು

LYRIC

Song Details Page after Lyrice

-
ಬಾಳಿಗೊಂದು ಬೇಲಿನ
ಪ್ರೀತಿಗೊಂದು ನಿಯಮಾನ
ಹೆಸರೆ ಇಲ್ಲಿ ಸಾಕ್ಷಿನ
ಬದುಕು ಒಂದು ಪ್ರಶ್ನೆ ನ
ನೂರು ಬಾರಿ ಹುಟ್ಟಿದರು
ನೂರು ಬಾರಿ ಮಡಿದರು
ಒಂದಾದ ಹೃದಯಗಳು ಬೇರಾಗಬಹುದೇ
ಓಓಓಓಓಒ…
 
ಆಆಆ….ಆಆಆ…
ಆಆಆ…..ಆಆಆ
 
ಓ ಸೂರ್ಯಕಾಂತಿ ನಂಬಿಕೆ
ಬೆಳಕು ತನ್ನದೆಂದು
ಭೂಮಿತಾಯಿ ನಂಬಿಕೆ
ಮಳೆಯು ತನ್ನದೆಂದು
ದೇವನಿರುವ ಎಂಬುದು
ಭಕ್ತಿಯಲ್ಲಿ ಮಾತ್ರ
ಪ್ರೀತಿ ಇರುವುದು ಎಂಬುದು
ನಂಬೆಕೇಲಿ ಮಾತ್ರ
ಕತ್ತಲಲ್ಲಿ ನ್ಯಾಯ ಕಣ್ಣೀರಲ್ಲಿ ನೀತಿ
ಮನಸು ಒಡೆದುಹೋಯ್ತು
ನಗುವು ಮಾಸಿಹೋಯ್ತು
 
ಬೆಟ್ಟದಷ್ಟು ಪ್ರೀತಿ ಕಾಣಲಿಲ್ಲವೇನು
ಮನದ ಸಿಹಿ ಮಾತು ಕಹಿಯಾಯಿತೇನು
 
ಸುಳ್ಳು ಪ್ರೀತಿ ಎಂದೂ ಹಿಮದ ಬೆಟ್ಟದಂತೆ
ಮನದ ಬೆಳಕ ಮುಂದೆ ಕರಗಿ ಹೋಯಿತಂತೆ
ಕತ್ತಲಲ್ಲಿ ನ್ಯಾಯ ಕಣ್ಣೀರಲ್ಲಿ ನೀತಿ
ಮನಸು ಒಡೆದುಹೋಯ್ತು
ನಗುವು ಮಾಸಿಹೋಯ್ತು
 
||ಬಾಳಿಗೊಂದು ಬೇಲಿನ
ಪ್ರೀತಿಗೊಂದು ನಿಯಮಾನ
ಹೆಸರೆ ಇಲ್ಲಿ ಸಾಕ್ಷಿನ
ಬದುಕು ಒಂದು ಪ್ರಶ್ನೆ ನ
ನೂರು ಬಾರಿ ಹುಟ್ಟಿದರು
ನೂರು ಬಾರಿ ಮಡಿದರು
ಒಂದಾದ ಹೃದಯಗಳು ಬೇರಾಗಬಹುದೇ||
ಓಓಓಓಓಒ…

-
ಬಾಳಿಗೊಂದು ಬೇಲಿನ
ಪ್ರೀತಿಗೊಂದು ನಿಯಮಾನ
ಹೆಸರೆ ಇಲ್ಲಿ ಸಾಕ್ಷಿನ
ಬದುಕು ಒಂದು ಪ್ರಶ್ನೆ ನ
ನೂರು ಬಾರಿ ಹುಟ್ಟಿದರು
ನೂರು ಬಾರಿ ಮಡಿದರು
ಒಂದಾದ ಹೃದಯಗಳು ಬೇರಾಗಬಹುದೇ
ಓಓಓಓಓಒ…
 
ಆಆಆ….ಆಆಆ…
ಆಆಆ…..ಆಆಆ
 
ಓ ಸೂರ್ಯಕಾಂತಿ ನಂಬಿಕೆ
ಬೆಳಕು ತನ್ನದೆಂದು
ಭೂಮಿತಾಯಿ ನಂಬಿಕೆ
ಮಳೆಯು ತನ್ನದೆಂದು
ದೇವನಿರುವ ಎಂಬುದು
ಭಕ್ತಿಯಲ್ಲಿ ಮಾತ್ರ
ಪ್ರೀತಿ ಇರುವುದು ಎಂಬುದು
ನಂಬೆಕೇಲಿ ಮಾತ್ರ
ಕತ್ತಲಲ್ಲಿ ನ್ಯಾಯ ಕಣ್ಣೀರಲ್ಲಿ ನೀತಿ
ಮನಸು ಒಡೆದುಹೋಯ್ತು
ನಗುವು ಮಾಸಿಹೋಯ್ತು
 
ಬೆಟ್ಟದಷ್ಟು ಪ್ರೀತಿ ಕಾಣಲಿಲ್ಲವೇನು
ಮನದ ಸಿಹಿ ಮಾತು ಕಹಿಯಾಯಿತೇನು
 
ಸುಳ್ಳು ಪ್ರೀತಿ ಎಂದೂ ಹಿಮದ ಬೆಟ್ಟದಂತೆ
ಮನದ ಬೆಳಕ ಮುಂದೆ ಕರಗಿ ಹೋಯಿತಂತೆ
ಕತ್ತಲಲ್ಲಿ ನ್ಯಾಯ ಕಣ್ಣೀರಲ್ಲಿ ನೀತಿ
ಮನಸು ಒಡೆದುಹೋಯ್ತು
ನಗುವು ಮಾಸಿಹೋಯ್ತು
 
||ಬಾಳಿಗೊಂದು ಬೇಲಿನ
ಪ್ರೀತಿಗೊಂದು ನಿಯಮಾನ
ಹೆಸರೆ ಇಲ್ಲಿ ಸಾಕ್ಷಿನ
ಬದುಕು ಒಂದು ಪ್ರಶ್ನೆ ನ
ನೂರು ಬಾರಿ ಹುಟ್ಟಿದರು
ನೂರು ಬಾರಿ ಮಡಿದರು
ಒಂದಾದ ಹೃದಯಗಳು ಬೇರಾಗಬಹುದೇ||
ಓಓಓಓಓಒ…

Baaligondu Belina song lyrics from Kannada Movie Kalyanamasthu starring Ravi Prakash, Ajith, Pooja Gandhi, Lyrics penned by Rajeshwari Sung by Vijay Prakash, Anuradha Bhat, Music Composed by Rajmanohar, film is Directed by B Mallesh and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ