-
ಕೈ ಹಿಡಿದಳು ಕಣ್ ಹೊಡೆದಳು
ಹೃದಯದ ಚೋರಿ
ಅವಳ ಲವ್ವಿನ ಬಲೆಯೊಳಗಡೆ ಬಿದ್ದೆನು ಜಾರಿ
ಮದುವೆಯ ಮನೆ ಮಂಟಪದಲಿ ಕಂಡಳು ನಾರಿ
ಕನಸಿನ ಮನೆ ಕದ ತೆರೆಯಿತು ಮೊದಲನೆ ಬಾರಿ
ಕೇಳೆಲೆ ರಂಗೆ ಹಿಂದೆ ನಂಗೆ
ಆಗಿಲ್ಲ ಹಿಂಗೆ ಈ ಪರಿ ತವಕ
ನಿನಗಾಗಿ ಬಂದೆ ಪ್ರೀತಿ ತಂದೆ
ನಾನಿನ್ನ ಹಿಂದೆ ನೀ ಸಿಗೊತನಕ
ಹರುಷ ತುಂಬಿದ ವಯಸು
ಈ ಪ್ರೀತಿನೆ ಒಂಥರ ಸೊಗಸು
ಬಾ ನಾಚೋದು ನಂಗೆ ಕಲಿಸು
ನೀ ನಗುವ ಮುನ್ನ
ಮೆಚ್ಚಿದೆ ನಿನ್ನಯ ಮನಸು
ಈ ಕಣ್ಣಲಿ ನಿನ್ನದೆ ಕನಸು
ಬಾ ಮಾಡೋಣ ಜೊತೆಗೆ ಡ್ಯಾನ್ಸು
ಓ ನನ್ನ ಚಿನ್ನ
||ಕೈ ಹಿಡಿದಳು ಕಣ್ ಹೊಡೆದಳು
ಹೃದಯದ ಚೋರಿ
ಅವಳ ಲವ್ವಿನ ಬಲೆಯೊಳಗಡೆ ಬಿದ್ದೆನು ಜಾರಿ
ಮದುವೆಯ ಮನೆ ಮಂಟಪದಲಿ ಕಂಡಳು ನಾರಿ
ಕನಸಿನ ಮನೆ ಕದ ತೆರೆಯಿತು ಮೊದಲನೆ ಬಾರಿ||
ಮಿಂಚೊ ಬಳ್ಳಿ ನಿಲ್ಲೆ ಮಳ್ಳಿ
ನನ್ನ ಕನಸ ಕದ್ದ ಕಳ್ಳಿ
ಬೇಡ ಮಾತು ಸಲಿಗೆಯಲ್ಲಿ
ನಿನ್ನ ಕನಸಿಗೆ ಹಾಕೊ ಬೇಲಿ
ಸಂಜೆ ಹೊತ್ತು ನೀಡಿ ಮುತ್ತು ಗಲ್ಲ ಗಿಲ್ಲು
ಜೀವ್ನ ಪೂರ್ತಿ ನಂಗೆ ಪಾಠ ಹೇಳು
ಹೆಚ್ಚಾಗೋಯ್ತು ಈಗ ನಿನ್ನ ಪ್ರೀತಿ ಗೀಳು
ಪ್ರೀತಿ ಪ್ರೇಮ ಅಂತ ಅಂದ್ರೆ ಬಾಳೆ ಗೋಳು
ಹೇ ಬಾರೆ ಬಳಿ ಬಾನ ಬಿಳಿ ತಾರೆ
ಜೋಗದಲಿ ಧುಮಿಕ್ಕುವ ಜಲಧಾರೆ
ಹೊಗಳಿದ್ರೆ ಹಿಗ್ಗೋದಿಲ್ಲ ಮೋರೆ
ಈ ನನ್ನ ಮನ ಒಪ್ಪೋದಿಲ್ಲ ಮನಸ್ಸಾರೆ
||ಕೈ ಹಿಡಿದಳು ಕಣ್ ಹೊಡೆದಳು
ಹೃದಯದ ಚೋರಿ
ಅವಳ ಲವ್ವಿನ ಬಲೆಯೊಳಗಡೆ ಬಿದ್ದೆನು ಜಾರಿ
ಮದುವೆಯ ಮನೆ ಮಂಟಪದಲಿ ಕಂಡಳು ನಾರಿ
ಕನಸಿನ ಮನೆ ಕದ ತೆರೆಯಿತು ಮೊದಲನೆ ಬಾರಿ||
ಹೇ..ಹೇ ಹೇ …ಎಯಿಎಯಿಯೇ
ಎಯಿಎಯಿಯೇ
ಎಯಿಎಯಿಯೇ
ಕೇಳೆ ಗುಟ್ಟು ಗಮನ ಕೊಟ್ಟು
ಬದುಕೋದಿಲ್ಲ ನಿನ್ನ ಬಿಟ್ಟು
ಮತ್ತೆ ಮಾತು ಆಡ್ಬೇಕಂದ್ರೆ
ಅದಿಕ್ಕೆ ನೀನು ಸುಂಕ ಕಟ್ಟು
ಒಂದೇಒಂದು ನೋಟದಲ್ಲಿ ಮಾಡ್ದೆ ಮೋಡಿ
ಒಂಟಿ ಇದೆ ನನ್ನ ಜೀವ ಆಗು ಜೋಡಿ
ಪಡೆಯಬಾರ್ದು ಪ್ರೀತಿಯನ್ನು ಕಾಡಿ ಬೇಡಿ
ದೇವದಾಸ ಆಗೋಗ್ತ್ಯ ಬಿಟ್ಟು ದಾಡಿ
ಹೋಯ್
ಬಂದು ನೀನು ನನ್ನ ಜೊತೆ ಕೂರು
ನನ್ನಾಸೆಯನು ಹೇಳುವೆನು ನೂರಾರು
ಕೇಳಲಾರೆ ನಿನ್ನ ಕಥೆ ಚೂರು
ನಾ ಆಗಲಾರೆ ನಿನ್ನ ಜೊತೆ ಹಾಜರು
||ಕೈ ಹಿಡಿದಳು ಕಣ್ ಹೊಡೆದಳು
ಹೃದಯದ ಚೋರಿ
ಅವಳ ಲವ್ವಿನ ಬಲೆಯೊಳಗಡೆ ಬಿದ್ದೆನು ಜಾರಿ
ಮದುವೆಯ ಮನೆ ಮಂಟಪದಲಿ ಕಂಡಳು ನಾರಿ
ಕನಸಿನ ಮನೆ ಕದ ತೆರೆಯಿತು ಮೊದಲನೆ ಬಾರಿ||
ಕೇಳೆಲೆ ರಂಗೆ ಹಿಂದೆ ನಂಗೆ
ಆಗಿಲ್ಲ ಹಿಂಗೆ ಈ ಪರಿ ತವಕ
ನಿನಗಾಗಿ ಬಂದೆ ಪ್ರೀತಿ ತಂದೆ
ನಾನಿನ್ನ ಹಿಂದೆ ನೀ ಸಿಗೊತನಕ
ಹರುಷ ತುಂಬಿದ ವಯಸು
ಈ ಪ್ರೀತಿನೆ ಒಂಥರ ಸೊಗಸು
ಬಾ ನಾಚೋದು ನಂಗೆ ಕಲಿಸು
ನೀ ನಗುವ ಮುನ್ನ
ಮೆಚ್ಚಿದೆ ನಿನ್ನಯ ಮನಸು
ಈ ಕಣ್ಣಲಿ ನಿನ್ನದೆ ಕನಸು
ಬಾ ಮಾಡೋಣ ಜೊತೆಗೆ ಡ್ಯಾನ್ಸು
ಓ ನನ್ನ ಚಿನ್ನ
||ಕೈ ಹಿಡಿದಳು ಕಣ್ ಹೊಡೆದಳು
ಹೃದಯದ ಚೋರಿ
ಅವಳ ಲವ್ವಿನ ಬಲೆಯೊಳಗಡೆ ಬಿದ್ದೆನು ಜಾರಿ
ಮದುವೆಯ ಮನೆ ಮಂಟಪದಲಿ ಕಂಡಳು ನಾರಿ
ಕನಸಿನ ಮನೆ ಕದ ತೆರೆಯಿತು ಮೊದಲನೆ ಬಾರಿ||
ಹೊಯ್
-
ಕೈ ಹಿಡಿದಳು ಕಣ್ ಹೊಡೆದಳು
ಹೃದಯದ ಚೋರಿ
ಅವಳ ಲವ್ವಿನ ಬಲೆಯೊಳಗಡೆ ಬಿದ್ದೆನು ಜಾರಿ
ಮದುವೆಯ ಮನೆ ಮಂಟಪದಲಿ ಕಂಡಳು ನಾರಿ
ಕನಸಿನ ಮನೆ ಕದ ತೆರೆಯಿತು ಮೊದಲನೆ ಬಾರಿ
ಕೇಳೆಲೆ ರಂಗೆ ಹಿಂದೆ ನಂಗೆ
ಆಗಿಲ್ಲ ಹಿಂಗೆ ಈ ಪರಿ ತವಕ
ನಿನಗಾಗಿ ಬಂದೆ ಪ್ರೀತಿ ತಂದೆ
ನಾನಿನ್ನ ಹಿಂದೆ ನೀ ಸಿಗೊತನಕ
ಹರುಷ ತುಂಬಿದ ವಯಸು
ಈ ಪ್ರೀತಿನೆ ಒಂಥರ ಸೊಗಸು
ಬಾ ನಾಚೋದು ನಂಗೆ ಕಲಿಸು
ನೀ ನಗುವ ಮುನ್ನ
ಮೆಚ್ಚಿದೆ ನಿನ್ನಯ ಮನಸು
ಈ ಕಣ್ಣಲಿ ನಿನ್ನದೆ ಕನಸು
ಬಾ ಮಾಡೋಣ ಜೊತೆಗೆ ಡ್ಯಾನ್ಸು
ಓ ನನ್ನ ಚಿನ್ನ
||ಕೈ ಹಿಡಿದಳು ಕಣ್ ಹೊಡೆದಳು
ಹೃದಯದ ಚೋರಿ
ಅವಳ ಲವ್ವಿನ ಬಲೆಯೊಳಗಡೆ ಬಿದ್ದೆನು ಜಾರಿ
ಮದುವೆಯ ಮನೆ ಮಂಟಪದಲಿ ಕಂಡಳು ನಾರಿ
ಕನಸಿನ ಮನೆ ಕದ ತೆರೆಯಿತು ಮೊದಲನೆ ಬಾರಿ||
ಮಿಂಚೊ ಬಳ್ಳಿ ನಿಲ್ಲೆ ಮಳ್ಳಿ
ನನ್ನ ಕನಸ ಕದ್ದ ಕಳ್ಳಿ
ಬೇಡ ಮಾತು ಸಲಿಗೆಯಲ್ಲಿ
ನಿನ್ನ ಕನಸಿಗೆ ಹಾಕೊ ಬೇಲಿ
ಸಂಜೆ ಹೊತ್ತು ನೀಡಿ ಮುತ್ತು ಗಲ್ಲ ಗಿಲ್ಲು
ಜೀವ್ನ ಪೂರ್ತಿ ನಂಗೆ ಪಾಠ ಹೇಳು
ಹೆಚ್ಚಾಗೋಯ್ತು ಈಗ ನಿನ್ನ ಪ್ರೀತಿ ಗೀಳು
ಪ್ರೀತಿ ಪ್ರೇಮ ಅಂತ ಅಂದ್ರೆ ಬಾಳೆ ಗೋಳು
ಹೇ ಬಾರೆ ಬಳಿ ಬಾನ ಬಿಳಿ ತಾರೆ
ಜೋಗದಲಿ ಧುಮಿಕ್ಕುವ ಜಲಧಾರೆ
ಹೊಗಳಿದ್ರೆ ಹಿಗ್ಗೋದಿಲ್ಲ ಮೋರೆ
ಈ ನನ್ನ ಮನ ಒಪ್ಪೋದಿಲ್ಲ ಮನಸ್ಸಾರೆ
||ಕೈ ಹಿಡಿದಳು ಕಣ್ ಹೊಡೆದಳು
ಹೃದಯದ ಚೋರಿ
ಅವಳ ಲವ್ವಿನ ಬಲೆಯೊಳಗಡೆ ಬಿದ್ದೆನು ಜಾರಿ
ಮದುವೆಯ ಮನೆ ಮಂಟಪದಲಿ ಕಂಡಳು ನಾರಿ
ಕನಸಿನ ಮನೆ ಕದ ತೆರೆಯಿತು ಮೊದಲನೆ ಬಾರಿ||
ಹೇ..ಹೇ ಹೇ …ಎಯಿಎಯಿಯೇ
ಎಯಿಎಯಿಯೇ
ಎಯಿಎಯಿಯೇ
ಕೇಳೆ ಗುಟ್ಟು ಗಮನ ಕೊಟ್ಟು
ಬದುಕೋದಿಲ್ಲ ನಿನ್ನ ಬಿಟ್ಟು
ಮತ್ತೆ ಮಾತು ಆಡ್ಬೇಕಂದ್ರೆ
ಅದಿಕ್ಕೆ ನೀನು ಸುಂಕ ಕಟ್ಟು
ಒಂದೇಒಂದು ನೋಟದಲ್ಲಿ ಮಾಡ್ದೆ ಮೋಡಿ
ಒಂಟಿ ಇದೆ ನನ್ನ ಜೀವ ಆಗು ಜೋಡಿ
ಪಡೆಯಬಾರ್ದು ಪ್ರೀತಿಯನ್ನು ಕಾಡಿ ಬೇಡಿ
ದೇವದಾಸ ಆಗೋಗ್ತ್ಯ ಬಿಟ್ಟು ದಾಡಿ
ಹೋಯ್
ಬಂದು ನೀನು ನನ್ನ ಜೊತೆ ಕೂರು
ನನ್ನಾಸೆಯನು ಹೇಳುವೆನು ನೂರಾರು
ಕೇಳಲಾರೆ ನಿನ್ನ ಕಥೆ ಚೂರು
ನಾ ಆಗಲಾರೆ ನಿನ್ನ ಜೊತೆ ಹಾಜರು
||ಕೈ ಹಿಡಿದಳು ಕಣ್ ಹೊಡೆದಳು
ಹೃದಯದ ಚೋರಿ
ಅವಳ ಲವ್ವಿನ ಬಲೆಯೊಳಗಡೆ ಬಿದ್ದೆನು ಜಾರಿ
ಮದುವೆಯ ಮನೆ ಮಂಟಪದಲಿ ಕಂಡಳು ನಾರಿ
ಕನಸಿನ ಮನೆ ಕದ ತೆರೆಯಿತು ಮೊದಲನೆ ಬಾರಿ||
ಕೇಳೆಲೆ ರಂಗೆ ಹಿಂದೆ ನಂಗೆ
ಆಗಿಲ್ಲ ಹಿಂಗೆ ಈ ಪರಿ ತವಕ
ನಿನಗಾಗಿ ಬಂದೆ ಪ್ರೀತಿ ತಂದೆ
ನಾನಿನ್ನ ಹಿಂದೆ ನೀ ಸಿಗೊತನಕ
ಹರುಷ ತುಂಬಿದ ವಯಸು
ಈ ಪ್ರೀತಿನೆ ಒಂಥರ ಸೊಗಸು
ಬಾ ನಾಚೋದು ನಂಗೆ ಕಲಿಸು
ನೀ ನಗುವ ಮುನ್ನ
ಮೆಚ್ಚಿದೆ ನಿನ್ನಯ ಮನಸು
ಈ ಕಣ್ಣಲಿ ನಿನ್ನದೆ ಕನಸು
ಬಾ ಮಾಡೋಣ ಜೊತೆಗೆ ಡ್ಯಾನ್ಸು
ಓ ನನ್ನ ಚಿನ್ನ
||ಕೈ ಹಿಡಿದಳು ಕಣ್ ಹೊಡೆದಳು
ಹೃದಯದ ಚೋರಿ
ಅವಳ ಲವ್ವಿನ ಬಲೆಯೊಳಗಡೆ ಬಿದ್ದೆನು ಜಾರಿ
ಮದುವೆಯ ಮನೆ ಮಂಟಪದಲಿ ಕಂಡಳು ನಾರಿ
ಕನಸಿನ ಮನೆ ಕದ ತೆರೆಯಿತು ಮೊದಲನೆ ಬಾರಿ||
ಹೊಯ್
Kai Hididalu Kan Hodedalu song lyrics from Kannada Movie Kalyanamasthu starring Ravi Prakash, Ajith, Pooja Gandhi, Lyrics penned by Vighneshwar Vishwa Sung by Chaithra, Hemanth, Music Composed by Rajmanohar, film is Directed by B Mallesh and film is released on 2014