Male Haniye Male Haniye Lyrics

ಮಳೆ ಹನಿಯೇ ಮಳೆ ಹನಿಯೇ Lyrics

in Kalyanamasthu

in ಕಲ್ಯಾಣಮಸ್ತು

LYRIC

Song Details Page after Lyrice

ಹೇಯ್ ಮಳೆ ಹನಿಯೇ ಮಳೆ ಹನಿಯೇ
ನನ್ನವನ ಜೊತೆ ಹಾಡಿ ನೀನೆ ಸ್ಪೂರ್ತಿಯು
ಮಳೆಬಿಲ್ಲೆ ಮಳೆಬಿಲ್ಲೆ
ನನ್ನವಳ ಜೊತೆ ಕೂಡಿ ನೀನೆ ಸಾಕ್ಷಿಯು
ನಿನ್ನ ಸ್ನೇಹ ಅದುವೇ ಒಲವು
ನಿನ್ನ ಪ್ರೇಮ ಅದುವೇ ಗೆಲುವು
ಮಾತು ಮಾತು ನಿಲ್ಲೊ ಹೊತ್ತು
ಮುತ್ತು ಮುತ್ತು ಸೇರೊ ಮತ್ತು
ಸ್ವಾತಿ ಸೋನೆ ಸುರಿಯೊ ವೇಳೆ
ಚಿಪ್ಪಿನಲ್ಲಿ ಮುತ್ತಾಗೋಣ
 
||ಹೇಯ್ ಮಳೆಬಿಲ್ಲೆ ಮಳೆಬಿಲ್ಲೆ
ನನ್ನವಳ ಜೊತೆ ಕೂಡಿ ನೀನೆ ಸಾಕ್ಷಿಯು||
 
ಬಾನಿಂದ ಜಾರೊ ಮಳೆಹನಿಯು
ಮೈಯಲಿ ಬಿಸಿ ಏರಿಸೊ  ದನಿಯು
ನಿನ್ನೊಂದು ಕೈಯ ಸ್ಪರ್ಶವು
ಮೈಯಲಿ ನವಿರೇರಿಸೋ ಹರ್ಷವು
ನಡುನಡುಗಿಸೊ ಈ ಚಳಿಯು
ಬೆವರಿದಂತಾಗಿದೆ
ಗುಡುಗುಡುಗಿಸೊ ಈ ಮೋಡವು
ಕರಗಿದಂತಾಗಿದೆ
ಬರಸೆಳೆದ ರಭಸಕ್ಕೆ ತನುಬಾಗಿ
ನಿನ್ನಆಸೆಯ ಕೂಸಾಗಿ ತೋಳಲಿ ನಿಂದೆ
 
||ಮಳೆಬಿಲ್ಲೆ ಮಳೆಬಿಲ್ಲೆ
ನನ್ನವಳ ಜೊತೆ ಕೂಡಿ ನೀನೆ ಸಾಕ್ಷಿಯು||
 
||ಹ್ಮ್.ಮಳೆ ಹನಿಯೇ ಮಳೆ ಹನಿಯೇ
ನನ್ನವನ ಜೊತೆ ಹಾಡಿ ನೀನೆ ಸ್ಪೂರ್ತಿಯು||
 
ನಿನಗೊಂದು ಮಾತು ಕಿವಿಯಲ್ಲಿ
ಝೇಂಕಾರ ಮಾಡುವುದು ಎದೆಯಲ್ಲಿ
ಹಿಂದೆಂದು ಕಾಣದ ಅನುಭವವು
ಮೈಯಲಿ ಪುಳಕಿಸುವ ವೈಭವವು
ಬೀಳುವ ಈ ಮಳೆಯು ಭೂಮಿಗೆ ಅಂದ
ಅಪ್ಪಿದ ಈ ಬಾಲೆಯು ನನಗೆ ಚೆಂದ
ನಿನ್ನಿಂದಲೆ ಈ ತಪ್ಪಲು ಬಿಸಿಯಾಗಿದೆ
ನಿನ್ನಿಂದಲೆ ಈ ಗಾಳಿಯು ಮತ್ತೇರಿದೆ
 
||ಮಳೆಬಿಲ್ಲೆ ಮಳೆಬಿಲ್ಲೆ
ನನ್ನವಳ ಜೊತೆ ಕೂಡಿ ನೀನೆ ಸಾಕ್ಷಿಯು
ನಿನ್ನ ಸ್ನೇಹ ಅದುವೇ ಒಲವು
ನಿನ್ನ ಪ್ರೇಮ ಅದುವೇ ಗೆಲುವು
ಮಾತು ಮಾತು ನಿಲ್ಲೊ ಹೊತ್ತು
ಮುತ್ತು ಮುತ್ತು ಸೇರೊ ಮತ್ತು
ಸ್ವಾತಿ ಸೋನೆ ಸುರಿಯೊ ವೇಳೆ
ಚಿಪ್ಪಿನಲ್ಲಿ ಮುತ್ತಾಗೋಣ||

ಹೇಯ್ ಮಳೆ ಹನಿಯೇ ಮಳೆ ಹನಿಯೇ
ನನ್ನವನ ಜೊತೆ ಹಾಡಿ ನೀನೆ ಸ್ಪೂರ್ತಿಯು
ಮಳೆಬಿಲ್ಲೆ ಮಳೆಬಿಲ್ಲೆ
ನನ್ನವಳ ಜೊತೆ ಕೂಡಿ ನೀನೆ ಸಾಕ್ಷಿಯು
ನಿನ್ನ ಸ್ನೇಹ ಅದುವೇ ಒಲವು
ನಿನ್ನ ಪ್ರೇಮ ಅದುವೇ ಗೆಲುವು
ಮಾತು ಮಾತು ನಿಲ್ಲೊ ಹೊತ್ತು
ಮುತ್ತು ಮುತ್ತು ಸೇರೊ ಮತ್ತು
ಸ್ವಾತಿ ಸೋನೆ ಸುರಿಯೊ ವೇಳೆ
ಚಿಪ್ಪಿನಲ್ಲಿ ಮುತ್ತಾಗೋಣ
 
||ಹೇಯ್ ಮಳೆಬಿಲ್ಲೆ ಮಳೆಬಿಲ್ಲೆ
ನನ್ನವಳ ಜೊತೆ ಕೂಡಿ ನೀನೆ ಸಾಕ್ಷಿಯು||
 
ಬಾನಿಂದ ಜಾರೊ ಮಳೆಹನಿಯು
ಮೈಯಲಿ ಬಿಸಿ ಏರಿಸೊ  ದನಿಯು
ನಿನ್ನೊಂದು ಕೈಯ ಸ್ಪರ್ಶವು
ಮೈಯಲಿ ನವಿರೇರಿಸೋ ಹರ್ಷವು
ನಡುನಡುಗಿಸೊ ಈ ಚಳಿಯು
ಬೆವರಿದಂತಾಗಿದೆ
ಗುಡುಗುಡುಗಿಸೊ ಈ ಮೋಡವು
ಕರಗಿದಂತಾಗಿದೆ
ಬರಸೆಳೆದ ರಭಸಕ್ಕೆ ತನುಬಾಗಿ
ನಿನ್ನಆಸೆಯ ಕೂಸಾಗಿ ತೋಳಲಿ ನಿಂದೆ
 
||ಮಳೆಬಿಲ್ಲೆ ಮಳೆಬಿಲ್ಲೆ
ನನ್ನವಳ ಜೊತೆ ಕೂಡಿ ನೀನೆ ಸಾಕ್ಷಿಯು||
 
||ಹ್ಮ್.ಮಳೆ ಹನಿಯೇ ಮಳೆ ಹನಿಯೇ
ನನ್ನವನ ಜೊತೆ ಹಾಡಿ ನೀನೆ ಸ್ಪೂರ್ತಿಯು||
 
ನಿನಗೊಂದು ಮಾತು ಕಿವಿಯಲ್ಲಿ
ಝೇಂಕಾರ ಮಾಡುವುದು ಎದೆಯಲ್ಲಿ
ಹಿಂದೆಂದು ಕಾಣದ ಅನುಭವವು
ಮೈಯಲಿ ಪುಳಕಿಸುವ ವೈಭವವು
ಬೀಳುವ ಈ ಮಳೆಯು ಭೂಮಿಗೆ ಅಂದ
ಅಪ್ಪಿದ ಈ ಬಾಲೆಯು ನನಗೆ ಚೆಂದ
ನಿನ್ನಿಂದಲೆ ಈ ತಪ್ಪಲು ಬಿಸಿಯಾಗಿದೆ
ನಿನ್ನಿಂದಲೆ ಈ ಗಾಳಿಯು ಮತ್ತೇರಿದೆ
 
||ಮಳೆಬಿಲ್ಲೆ ಮಳೆಬಿಲ್ಲೆ
ನನ್ನವಳ ಜೊತೆ ಕೂಡಿ ನೀನೆ ಸಾಕ್ಷಿಯು
ನಿನ್ನ ಸ್ನೇಹ ಅದುವೇ ಒಲವು
ನಿನ್ನ ಪ್ರೇಮ ಅದುವೇ ಗೆಲುವು
ಮಾತು ಮಾತು ನಿಲ್ಲೊ ಹೊತ್ತು
ಮುತ್ತು ಮುತ್ತು ಸೇರೊ ಮತ್ತು
ಸ್ವಾತಿ ಸೋನೆ ಸುರಿಯೊ ವೇಳೆ
ಚಿಪ್ಪಿನಲ್ಲಿ ಮುತ್ತಾಗೋಣ||

Male Haniye Male Haniye song lyrics from Kannada Movie Kalyanamasthu starring Ravi Prakash, Ajith, Pooja Gandhi, Lyrics penned by K Kalyan Sung by Chetan Sosca, Divya Raghavan, Music Composed by Rajmanohar, film is Directed by B Mallesh and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ