-
ಓ ಮೈನಾ ಓ ಮೈನಾ
ವಾಹ್ ವಾಹ್ ವಾಹ್ ವಾಹ್ ವಾಹ್
ವಾಹ್ ವಾಹ್ ವಾಹ್ ವಾಹ್ ವಾಹ್
ಓ ಸತಿ ಸುಂದರ ಸತಿ
ಏನಿದು ನಿನ್ನಯ ಗತಿ
ಓ ಸತಿ ಸುಂದರ ಸತಿ
ಏನಿದು ನಿನ್ನಯ ಗತಿ
ಮಡಿ ಉಟ್ಟರೆ ಆಗಲ್ಲ
ಮುಡಿ ಕೊಟ್ಟರು ಸಾಲೋಲ್ಲ
ಹಣ್ಣು ಕಾಯಿ ಹೂವ
ಕೊಟ್ಟರು ಗಂಡ ಸಿಕ್ಕೋಲ್ಲ
ಓ ಪತಿ ಸುಂದರ ಪತಿ
ದೇವರೆ ನನಗೆ ಗತಿ
ಓ ಪತಿ ಸುಂದರ ಪತಿ
ದೇವರೆ ನನಗೆ ಗತಿ
ಭಕ್ತಿ ಇಟ್ಟರು ನೋಡೋಲ್ಲ
ಪ್ರೀತಿ ಕೊಟ್ಟರು ಕೇಳೋಲ್ಲ
ಜೀವ ಇರೊ ಪತಿಗಿಂತ ಕಲ್ಲೆ ಮೇಲಲ್ಲ
||ಓ ಸತಿ ಸುಂದರ ಸತಿ
ಏನಿದು ನಿನ್ನಯ ಗತಿ||
ಮಂದಮತಿ
ಕಲ್ಲ ನಾಗರಾಜನನ್ನು ಕಂಡರೆ
ಹೂ ಹಾಕೋದಂತೆ ಹಾಲ್ ಹಾಕೋದಂತೆ
ನಿಜದ ನಾಗರಾಜನನ್ನು ಕಂಡರೆ
ಹೌಹಾರೋದಂತೇ ಕಲ್ಹಾಕೋದಂತೆ
ಭಯವೇ ಭಕ್ತಿಗೆ ಆಧಾರ
ವೃತವೇ ಒಲಿಸುವ ಆಚಾರ
||ಓ ಸತಿ ಸುಂದರ ಸತಿ
ಏನಿದು ನಿನ್ನಯ ಗತಿ
ಓ ಸತಿ ಸುಂದರ ಸತಿ
ಏನಿದು ನಿನ್ನಯ ಗತಿ
ಮಡಿ ಉಟ್ಟರೆ ಆಗಲ್ಲ
ಮುಡಿ ಕೊಟ್ಟರು ಸಾಲೋಲ್ಲ
ಹಣ್ಣು ಕಾಯಿ ಹೂವ
ಕೊಟ್ಟರು ಗಂಡ ಸಿಕ್ಕೋಲ್ಲ||
||ಓ ಪತಿ ಸುಂದರ ಪತಿ
ದೇವರೆ ನನಗೆ ಗತಿ||
ನಾ ಸುಮತಿ
ನಟನೆಗಾಗಿ ಪ್ರೀತಿ ತೋರಿ ಕರೆದರು
ಹೆಣ್ಣು ನಗ್ತಾಳಯ್ಯ ಕೈಗೆ ಸಿಕ್ತಾಳಯ್ಯ
ಪಠನೆಗಾಗಿ ಭಕ್ತಿ ಧಾರೆಯೆರೆದರೆ
ಹೆಣ್ಣು ನಂಬ್ತಾಳಯ್ಯ ಹೊಟ್ಟೆ ತುಂಬ್ತಾಳಯ್ಯ
ಪ್ರೀತಿ ಎಂದರೆ ನೈರ್ಮಲ್ಯ
ಅದುವೆ ಹೆಣ್ಣಿನ ದೌರ್ಬಲ್ಯ
||ಓ ಸತಿ ಸುಂದರ ಸತಿ
ಏನಿದು ನಿನ್ನಯ ಗತಿ
ಓ ಸತಿ ಸುಂದರ ಸತಿ
ಏನಿದು ನಿನ್ನಯ ಗತಿ
ಮಡಿ ಉಟ್ಟರೆ ಆಗಲ್ಲ
ಮುಡಿ ಕೊಟ್ಟರು ಸಾಲೋಲ್ಲ
ಹಣ್ಣು ಕಾಯಿ ಹೂವ
ಕೊಟ್ಟರು ಗಂಡ ಸಿಕ್ಕೋಲ್ಲ||
||ಓ ಪತಿ ಸುಂದರ ಪತಿ
ದೇವರೆ ನನಗೆ ಗತಿ
ಓ ಪತಿ ಸುಂದರ ಪತಿ
ದೇವರೆ ನನಗೆ ಗತಿ
ಭಕ್ತಿ ಇಟ್ಟರು ನೋಡೋಲ್ಲ
ಪ್ರೀತಿ ಕೊಟ್ಟರು ಕೇಳೋಲ್ಲ
ಜೀವ ಇರೊ ಪತಿಗಿಂತ ಕಲ್ಲೆ ಮೇಲಲ್ಲ||
||ಓ ಸತಿ ಸುಂದರ ಸತಿ
ಏನಿದು ನಿನ್ನಯ ಗತಿ||
ಮಂದಮತಿ
-
ಓ ಮೈನಾ ಓ ಮೈನಾ
ವಾಹ್ ವಾಹ್ ವಾಹ್ ವಾಹ್ ವಾಹ್
ವಾಹ್ ವಾಹ್ ವಾಹ್ ವಾಹ್ ವಾಹ್
ಓ ಸತಿ ಸುಂದರ ಸತಿ
ಏನಿದು ನಿನ್ನಯ ಗತಿ
ಓ ಸತಿ ಸುಂದರ ಸತಿ
ಏನಿದು ನಿನ್ನಯ ಗತಿ
ಮಡಿ ಉಟ್ಟರೆ ಆಗಲ್ಲ
ಮುಡಿ ಕೊಟ್ಟರು ಸಾಲೋಲ್ಲ
ಹಣ್ಣು ಕಾಯಿ ಹೂವ
ಕೊಟ್ಟರು ಗಂಡ ಸಿಕ್ಕೋಲ್ಲ
ಓ ಪತಿ ಸುಂದರ ಪತಿ
ದೇವರೆ ನನಗೆ ಗತಿ
ಓ ಪತಿ ಸುಂದರ ಪತಿ
ದೇವರೆ ನನಗೆ ಗತಿ
ಭಕ್ತಿ ಇಟ್ಟರು ನೋಡೋಲ್ಲ
ಪ್ರೀತಿ ಕೊಟ್ಟರು ಕೇಳೋಲ್ಲ
ಜೀವ ಇರೊ ಪತಿಗಿಂತ ಕಲ್ಲೆ ಮೇಲಲ್ಲ
||ಓ ಸತಿ ಸುಂದರ ಸತಿ
ಏನಿದು ನಿನ್ನಯ ಗತಿ||
ಮಂದಮತಿ
ಕಲ್ಲ ನಾಗರಾಜನನ್ನು ಕಂಡರೆ
ಹೂ ಹಾಕೋದಂತೆ ಹಾಲ್ ಹಾಕೋದಂತೆ
ನಿಜದ ನಾಗರಾಜನನ್ನು ಕಂಡರೆ
ಹೌಹಾರೋದಂತೇ ಕಲ್ಹಾಕೋದಂತೆ
ಭಯವೇ ಭಕ್ತಿಗೆ ಆಧಾರ
ವೃತವೇ ಒಲಿಸುವ ಆಚಾರ
||ಓ ಸತಿ ಸುಂದರ ಸತಿ
ಏನಿದು ನಿನ್ನಯ ಗತಿ
ಓ ಸತಿ ಸುಂದರ ಸತಿ
ಏನಿದು ನಿನ್ನಯ ಗತಿ
ಮಡಿ ಉಟ್ಟರೆ ಆಗಲ್ಲ
ಮುಡಿ ಕೊಟ್ಟರು ಸಾಲೋಲ್ಲ
ಹಣ್ಣು ಕಾಯಿ ಹೂವ
ಕೊಟ್ಟರು ಗಂಡ ಸಿಕ್ಕೋಲ್ಲ||
||ಓ ಪತಿ ಸುಂದರ ಪತಿ
ದೇವರೆ ನನಗೆ ಗತಿ||
ನಾ ಸುಮತಿ
ನಟನೆಗಾಗಿ ಪ್ರೀತಿ ತೋರಿ ಕರೆದರು
ಹೆಣ್ಣು ನಗ್ತಾಳಯ್ಯ ಕೈಗೆ ಸಿಕ್ತಾಳಯ್ಯ
ಪಠನೆಗಾಗಿ ಭಕ್ತಿ ಧಾರೆಯೆರೆದರೆ
ಹೆಣ್ಣು ನಂಬ್ತಾಳಯ್ಯ ಹೊಟ್ಟೆ ತುಂಬ್ತಾಳಯ್ಯ
ಪ್ರೀತಿ ಎಂದರೆ ನೈರ್ಮಲ್ಯ
ಅದುವೆ ಹೆಣ್ಣಿನ ದೌರ್ಬಲ್ಯ
||ಓ ಸತಿ ಸುಂದರ ಸತಿ
ಏನಿದು ನಿನ್ನಯ ಗತಿ
ಓ ಸತಿ ಸುಂದರ ಸತಿ
ಏನಿದು ನಿನ್ನಯ ಗತಿ
ಮಡಿ ಉಟ್ಟರೆ ಆಗಲ್ಲ
ಮುಡಿ ಕೊಟ್ಟರು ಸಾಲೋಲ್ಲ
ಹಣ್ಣು ಕಾಯಿ ಹೂವ
ಕೊಟ್ಟರು ಗಂಡ ಸಿಕ್ಕೋಲ್ಲ||
||ಓ ಪತಿ ಸುಂದರ ಪತಿ
ದೇವರೆ ನನಗೆ ಗತಿ
ಓ ಪತಿ ಸುಂದರ ಪತಿ
ದೇವರೆ ನನಗೆ ಗತಿ
ಭಕ್ತಿ ಇಟ್ಟರು ನೋಡೋಲ್ಲ
ಪ್ರೀತಿ ಕೊಟ್ಟರು ಕೇಳೋಲ್ಲ
ಜೀವ ಇರೊ ಪತಿಗಿಂತ ಕಲ್ಲೆ ಮೇಲಲ್ಲ||
||ಓ ಸತಿ ಸುಂದರ ಸತಿ
ಏನಿದು ನಿನ್ನಯ ಗತಿ||
ಮಂದಮತಿ
O Maina song lyrics from Kannada Movie Kalyana Rekhe starring Shashikumar, Malashree, K S Ashwath, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by M S Rajashekar and film is released on 1993