Dayamadi Mannisu Lyrics

in Kalyana Rekhe

Video:

LYRIC

-
ದಯಾಮಾಡಿ ಮನ್ನಿಸು ನನ್ನನು
ಕಾಯಿಸಿ ನೋಯಿಸಿ ಪ್ರೀತಿಸುವೆ
ದಯಾಮಾಡಿ ಮನ್ನಿಸು ನನ್ನನು
ಕಾಯಿಸಿ ನೋಯಿಸಿ ಪ್ರೀತಿಸುವೆ
ಅಭಿಮಾನ ತುಂಬಿ ಶರಣಾದ ದುಂಬಿ
ಎದೆಜೇನಿನಿಂದ ಬರೆದ ಓಲೆ
 
||ದಯಾಮಾಡಿ ಮನ್ನಿಸು ನನ್ನನು
ಕಾಯಿಸಿ ನೋಯಿಸಿ ಪ್ರೀತಿಸುವೆ
ದಯಾಮಾಡಿ ಮನ್ನಿಸು ನನ್ನನು
ಕಾಯಿಸಿ ನೋಯಿಸಿ ಪ್ರೀತಿಸುವೆ||
 
ನಿಜವಾದ ಪ್ರೇಮಿ ಮನ ನೀಡುವಾಗ
ಕುರುಡಾದ ಮನವ ನಾ ನಿಂದಿಸಿದೆನು
ನಿಜವಾದ ಗೆಳತಿ ಕೈ ಜಾರುವಾಗ
ಕಣ್ತೆರೆದ ಮನಕೆ ಅಭಿನಂದಿಸಿದೆನು
 
ಕಲ್ಯಾಣರೇಖೆಯ ಈ ಭಾವ ಲೀಲೆಯ
ಕಲ್ಯಾಣರೇಖೆಯ ಈ ಭಾವ ಲೀಲೆಯ
ತಪ್ಪೆಲ್ಲ ಮನ್ನಿಸಿ ಪ್ರೀತಿಸು
ಪ್ರೀತಿಸು
ಪ್ರೀತಿಸು
 
||ದಯಾಮಾಡಿ ಮನ್ನಿಸು ನನ್ನನು
ಕಾಯಿಸಿ ನೋಯಿಸಿ ಪ್ರೀತಿಸುವೆ
ದಯಾಮಾಡಿ ಮನ್ನಿಸು ನನ್ನನು
ಕಾಯಿಸಿ ನೋಯಿಸಿ ಪ್ರೀತಿಸುವೆ||
 
ಕೆಂಪಾದ ಪದದ ಈ ಪ್ರೇಮದೋಲೆ
ನೀ ಓದುವಾಗ ಹಸಿರಾಗಲಮ್ಮ
ಇಂಪಾದ ಸ್ವರದ ಓ ಪ್ರೇಮ ಬಾಲೆ
ನಿನ್ನ ನೂರು ನೋವು ನನ್ನಸೇರಲಮ್ಮ
 
ಕಲ್ಯಾಣರೇಖೆಯ ಈ ಪ್ರೇಮಲೀಲೆಯ
ಕಲ್ಯಾಣರೇಖೆಯ ಈ ಪ್ರೇಮಲೀಲೆಯ
ತುಂಟಾಟ ಮನ್ನಿಸಿ ಪ್ರೀತಿಸು
ಪ್ರೀತಿಸು
ಪ್ರೀತಿಸು |
 
||ದಯಾಮಾಡಿ ಮನ್ನಿಸು ನನ್ನನು
ಕಾಯಿಸಿ ನೋಯಿಸಿ ಪ್ರೀತಿಸುವೆ
ದಯಾಮಾಡಿ ಮನ್ನಿಸು ನನ್ನನು
ಕಾಯಿಸಿ ನೋಯಿಸಿ ಪ್ರೀತಿಸುವೆ
ಅಭಿಮಾನ ತುಂಬಿ ಶರಣಾದ ದುಂಬಿ
ಎದೆಜೇನಿನಿಂದ ಬರೆದ ಓಲೆ ||
 

Dayamadi Mannisu song lyrics from Kannada Movie Kalyana Rekhe starring Shashikumar, Malashree, K S Ashwath, Lyrics penned by Hamsalekha Sung by S P Balasubrahmanyam, Chorus, Music Composed by Hamsalekha, film is Directed by M S Rajashekar and film is released on 1993