-
ಓ ಚೈತ್ರನೆ ಓ ಚೈತ್ರನೆ
ಓ ಚೈತ್ರನೆ ಸನ್ಮಿತ್ರನೆ
ಈ ಬಾಳಿಗೆ ಬಾ ಬಾ
ಓ ಚೈತ್ರನೆ ಸನ್ಮಿತ್ರನೆ
ಈ ಬಾಳಿಗೆ ಬಾ ಬಾ
ಅನುರಾಗದ ಶೃತಿ ಮೀಟುತ
ಕುಕ್ಕುಕೂ ಕುಕ್ಕುಕೂ ಎದೆಯಲಿ ಹಾಡು
ಓ ಮುಗ್ಧಳೆ ಸನ್ಮಿತ್ರಳೆ
ಈ ಚೈತ್ರಕೆ ಬಾ ಬಾ
ಓ ಮುಗ್ಧಳೆ ಸನ್ಮಿತ್ರಳೆ
ಈ ಚೈತ್ರಕೆ ಬಾ ಬಾ
ಅನುರಾಗದ ಶೃತಿ ಮೀಟುತ
ಕುಕ್ಕುಕೂ ಕುಕ್ಕುಕೂ ಎದೆಯಲಿ ಹಾಡು
ಹಾಡು ಕೇಳುತ ಜೀವ ಜಾರಿತು
ಮಾತನಾಡದೆ ನಿನ್ನ ಸೇರಿತು
ವರುಣ ಬಂದರೆ ಧರಣಿ ಒಲಿಯಲಿ
ಕರುಣಿ ಬಂದರೆ ತರುಣಿ ಒಲಿಯಲಿ
||ಓ ಮುಗ್ಧಳೆ ಸನ್ಮಿತ್ರಳೆ
ಈ ಚೈತ್ರಕೆ ಬಾ ಬಾ
ಓ ಚೈತ್ರನೆ ಸನ್ಮಿತ್ರನೆ
ಈ ಬಾಳಿಗೆ ಬಾ ಬಾ
ಅನುರಾಗದ ಶೃತಿ ಮೀಟುತ
ಕುಕ್ಕುಕೂ ಕುಕ್ಕುಕೂ ಎದೆಯಲಿ ಹಾಡು||
ಬಾಳು ಚಿಗುರಿತು ಆಸೆ ಫಲಿಸಿತು
ಮಾತು ಮಾಗಿತು ಭಾಷೆ ಒಲಿಯಿತು
ಮಳೆಯ ಬಿಲ್ಲಿನ ವರುಣ ತೋರಣ
ಹೃದಯ ಕಾಣಲು ನೀನೆ ತಾನೆ ಕಾರಣ
||ಓ ಚೈತ್ರನೆ ಸನ್ಮಿತ್ರನೆ
ಈ ಬಾಳಿಗೆ ಬಾ ಬಾ
ಓ ಚೈತ್ರನೆ ಸನ್ಮಿತ್ರನೆ
ಈ ಬಾಳಿಗೆ ಬಾ ಬಾ
ಅನುರಾಗದ ಶೃತಿ ಮೀಟುತ
ಕುಕ್ಕುಕೂ ಕುಕ್ಕುಕೂ ಎದೆಯಲಿ ಹಾಡು||
||ಓ ಮುಗ್ಧಳೆ ಸನ್ಮಿತ್ರಳೆ
ಈ ಚೈತ್ರಕೆ ಬಾ ಬಾ
ಓ ಮುಗ್ಧಳೆ ಸನ್ಮಿತ್ರಳೆ
ಈ ಚೈತ್ರಕೆ ಬಾ ಬಾ
ಅನುರಾಗದ ಶೃತಿ ಮೀಟುತ
ಕುಕ್ಕುಕೂ ಕುಕ್ಕುಕೂ ಎದೆಯಲಿ ಹಾಡು||
-
ಓ ಚೈತ್ರನೆ ಓ ಚೈತ್ರನೆ
ಓ ಚೈತ್ರನೆ ಸನ್ಮಿತ್ರನೆ
ಈ ಬಾಳಿಗೆ ಬಾ ಬಾ
ಓ ಚೈತ್ರನೆ ಸನ್ಮಿತ್ರನೆ
ಈ ಬಾಳಿಗೆ ಬಾ ಬಾ
ಅನುರಾಗದ ಶೃತಿ ಮೀಟುತ
ಕುಕ್ಕುಕೂ ಕುಕ್ಕುಕೂ ಎದೆಯಲಿ ಹಾಡು
ಓ ಮುಗ್ಧಳೆ ಸನ್ಮಿತ್ರಳೆ
ಈ ಚೈತ್ರಕೆ ಬಾ ಬಾ
ಓ ಮುಗ್ಧಳೆ ಸನ್ಮಿತ್ರಳೆ
ಈ ಚೈತ್ರಕೆ ಬಾ ಬಾ
ಅನುರಾಗದ ಶೃತಿ ಮೀಟುತ
ಕುಕ್ಕುಕೂ ಕುಕ್ಕುಕೂ ಎದೆಯಲಿ ಹಾಡು
ಹಾಡು ಕೇಳುತ ಜೀವ ಜಾರಿತು
ಮಾತನಾಡದೆ ನಿನ್ನ ಸೇರಿತು
ವರುಣ ಬಂದರೆ ಧರಣಿ ಒಲಿಯಲಿ
ಕರುಣಿ ಬಂದರೆ ತರುಣಿ ಒಲಿಯಲಿ
||ಓ ಮುಗ್ಧಳೆ ಸನ್ಮಿತ್ರಳೆ
ಈ ಚೈತ್ರಕೆ ಬಾ ಬಾ
ಓ ಚೈತ್ರನೆ ಸನ್ಮಿತ್ರನೆ
ಈ ಬಾಳಿಗೆ ಬಾ ಬಾ
ಅನುರಾಗದ ಶೃತಿ ಮೀಟುತ
ಕುಕ್ಕುಕೂ ಕುಕ್ಕುಕೂ ಎದೆಯಲಿ ಹಾಡು||
ಬಾಳು ಚಿಗುರಿತು ಆಸೆ ಫಲಿಸಿತು
ಮಾತು ಮಾಗಿತು ಭಾಷೆ ಒಲಿಯಿತು
ಮಳೆಯ ಬಿಲ್ಲಿನ ವರುಣ ತೋರಣ
ಹೃದಯ ಕಾಣಲು ನೀನೆ ತಾನೆ ಕಾರಣ
||ಓ ಚೈತ್ರನೆ ಸನ್ಮಿತ್ರನೆ
ಈ ಬಾಳಿಗೆ ಬಾ ಬಾ
ಓ ಚೈತ್ರನೆ ಸನ್ಮಿತ್ರನೆ
ಈ ಬಾಳಿಗೆ ಬಾ ಬಾ
ಅನುರಾಗದ ಶೃತಿ ಮೀಟುತ
ಕುಕ್ಕುಕೂ ಕುಕ್ಕುಕೂ ಎದೆಯಲಿ ಹಾಡು||
||ಓ ಮುಗ್ಧಳೆ ಸನ್ಮಿತ್ರಳೆ
ಈ ಚೈತ್ರಕೆ ಬಾ ಬಾ
ಓ ಮುಗ್ಧಳೆ ಸನ್ಮಿತ್ರಳೆ
ಈ ಚೈತ್ರಕೆ ಬಾ ಬಾ
ಅನುರಾಗದ ಶೃತಿ ಮೀಟುತ
ಕುಕ್ಕುಕೂ ಕುಕ್ಕುಕೂ ಎದೆಯಲಿ ಹಾಡು||
O Chaithrane song lyrics from Kannada Movie Kalyana Rekhe starring Shashikumar, Malashree, K S Ashwath, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by M S Rajashekar and film is released on 1993