-
ನಗು ಅಂದರೆ ನಗುತಾಳೆ
ಅಳು ಎಂದರೆ ಅಳುತಾಳೆ
ಇರು ಎಂದರೆ ಇರುತಾಳೆ
ಹೆರು ಎಂದರೆ ಹೆರುತಾಳೆ
ಹೆಣ್ಣು ತಾನು ಏನು ತಾನೆ ಮಾಡುತಾಳೆ
ಹೆಣ್ಣು ತಾನು ಏನು ತಾನೆ ಮಾಡುತಾಳೆ
ನಗು ಅಂದರೆ ನಗುತಾಳೆ
ಅಳು ಎಂದರೆ ಅಳುತಾಳೆ
ಇರು ಎಂದರೆ ಇರುತಾಳೆ
ಹೆರು ಎಂದರೆ ಹೆರುತಾಳೆ
ಹೆಣ್ಣು ತಾನು ಏನು ತಾನೆ ಮಾಡುತಾಳೆ
ಹೆಣ್ಣು ತಾನು ಏನು ತಾನೆ ಮಾಡುತಾಳೆ
ಸ್ವರ್ಗ ಎಂದು ತನ್ನ ಮನೆಗೆ
ಗುಡಿಸಿ ವಲ್ಲಿ ಇಡ್ತಾಳೆ
ಮಡಿ ಉಟ್ಟು ತುಳಸಿ ಸುತ್ತಿ
ಗಂಡನ ಕ್ಷೇಮ ಕೋರುತಾಳೆ
ಕಷ್ಟ ಸುಖದ ರುಚಿಯ ತಿಳಿದು
ಅಡಿಗೆ ಮಾಡಿ ಇಡುತಾಳೆ
ಗಂಡ ಬಿಟ್ಟ ಅನ್ನದ ಆಗುಲ
ಅಮೃತ ಎಂದು ಸವಿತಾಳೆ
ನೇರಳಾಗಿ ತಾನಿರುತಾಳೆ
ತಂಗಾಳಿ ತಾನಾಗುತಾಳೆ
ಕೋಪ ಇಳಿಸಿ ತಾಪ ತಣಿಸಿ
ಸಂತಸ ಕೊಡುತಾಳೆ
||ಬಾ ಎಂದರೆ ಬರುತಾಳೆ
ತಾ ಎಂದರೆ ತರುತಾಳೆ
ಇರು ಎಂದರೆ ಇರುತಾಳೆ
ಹೆರು ಎಂದರೆ ಹೆರುತಾಳೆ
ಹೆಣ್ಣು ತಾನು ಏನು ತಾನೆ ಮಾಡುತಾಳೆ
ಪಾಪ
ಹೆಣ್ಣು ತಾನು ಏನು ತಾನೆ ಮಾಡುತಾಳೆ||
ಮನೆಯೊ ಮಹಲೊ
ಹಗಲೊ ಇರುಳೊ
ಹೇಗೊ ಕಾಲ ಕಲಿತಾಳೆ
ಗಂಡ ದುಡುಕಿ ಹೊರ ಹಾಕಿದಾರೆ
ಅಯ್ಯೋ ಪಾಪ ಎನುತಾಳೆ
ರಾಕೆಟ್ ಯುಗದ ಮಹಿಳೆ ಇಂದು
ಗಂಡು ಮೆಟ್ಟಿ ನಿಂತಳು
ಜೀವ ಕೊಡೊ ತಾಯಿ ತಾನು
ಎಂದು ಮೆತ್ತಗೆ ಇರ್ತಾಳೆ
ನಂಬುತಾಳೆ ತಾನಂಜುತಾಳೆ
ಕಾಯುತಾಳೆ ಗೋಳಾಡುತಾಳೆ
ಬೇಡ ಎಂದ ಗಂಡನ ಮುಂದೆ
ಪ್ರಾಣವ ಬಿಡುತಾಳೆ
||ನಗು ಅಂದರೆ ನಗುತಾಳೆ
ಅಳು ಎಂದರೆ ಅಳುತಾಳೆ
ಇರು ಎಂದರೆ ಇರುತಾಳೆ
ಹೆರು ಎಂದರೆ ಹೆರುತಾಳೆ
ಹೆಣ್ಣು ತಾನು ಏನು ತಾನೆ ಮಾಡುತಾಳೆ
ಹೆಣ್ಣು ತಾನು ಏನು ತಾನೆ ಮಾಡುತಾಳೆ||
||ನಗು ಅಂದರೆ ನಗುತಾಳೆ
ಅಳು ಎಂದರೆ ಅಳುತಾಳೆ||
-
ನಗು ಅಂದರೆ ನಗುತಾಳೆ
ಅಳು ಎಂದರೆ ಅಳುತಾಳೆ
ಇರು ಎಂದರೆ ಇರುತಾಳೆ
ಹೆರು ಎಂದರೆ ಹೆರುತಾಳೆ
ಹೆಣ್ಣು ತಾನು ಏನು ತಾನೆ ಮಾಡುತಾಳೆ
ಹೆಣ್ಣು ತಾನು ಏನು ತಾನೆ ಮಾಡುತಾಳೆ
ನಗು ಅಂದರೆ ನಗುತಾಳೆ
ಅಳು ಎಂದರೆ ಅಳುತಾಳೆ
ಇರು ಎಂದರೆ ಇರುತಾಳೆ
ಹೆರು ಎಂದರೆ ಹೆರುತಾಳೆ
ಹೆಣ್ಣು ತಾನು ಏನು ತಾನೆ ಮಾಡುತಾಳೆ
ಹೆಣ್ಣು ತಾನು ಏನು ತಾನೆ ಮಾಡುತಾಳೆ
ಸ್ವರ್ಗ ಎಂದು ತನ್ನ ಮನೆಗೆ
ಗುಡಿಸಿ ವಲ್ಲಿ ಇಡ್ತಾಳೆ
ಮಡಿ ಉಟ್ಟು ತುಳಸಿ ಸುತ್ತಿ
ಗಂಡನ ಕ್ಷೇಮ ಕೋರುತಾಳೆ
ಕಷ್ಟ ಸುಖದ ರುಚಿಯ ತಿಳಿದು
ಅಡಿಗೆ ಮಾಡಿ ಇಡುತಾಳೆ
ಗಂಡ ಬಿಟ್ಟ ಅನ್ನದ ಆಗುಲ
ಅಮೃತ ಎಂದು ಸವಿತಾಳೆ
ನೇರಳಾಗಿ ತಾನಿರುತಾಳೆ
ತಂಗಾಳಿ ತಾನಾಗುತಾಳೆ
ಕೋಪ ಇಳಿಸಿ ತಾಪ ತಣಿಸಿ
ಸಂತಸ ಕೊಡುತಾಳೆ
||ಬಾ ಎಂದರೆ ಬರುತಾಳೆ
ತಾ ಎಂದರೆ ತರುತಾಳೆ
ಇರು ಎಂದರೆ ಇರುತಾಳೆ
ಹೆರು ಎಂದರೆ ಹೆರುತಾಳೆ
ಹೆಣ್ಣು ತಾನು ಏನು ತಾನೆ ಮಾಡುತಾಳೆ
ಪಾಪ
ಹೆಣ್ಣು ತಾನು ಏನು ತಾನೆ ಮಾಡುತಾಳೆ||
ಮನೆಯೊ ಮಹಲೊ
ಹಗಲೊ ಇರುಳೊ
ಹೇಗೊ ಕಾಲ ಕಲಿತಾಳೆ
ಗಂಡ ದುಡುಕಿ ಹೊರ ಹಾಕಿದಾರೆ
ಅಯ್ಯೋ ಪಾಪ ಎನುತಾಳೆ
ರಾಕೆಟ್ ಯುಗದ ಮಹಿಳೆ ಇಂದು
ಗಂಡು ಮೆಟ್ಟಿ ನಿಂತಳು
ಜೀವ ಕೊಡೊ ತಾಯಿ ತಾನು
ಎಂದು ಮೆತ್ತಗೆ ಇರ್ತಾಳೆ
ನಂಬುತಾಳೆ ತಾನಂಜುತಾಳೆ
ಕಾಯುತಾಳೆ ಗೋಳಾಡುತಾಳೆ
ಬೇಡ ಎಂದ ಗಂಡನ ಮುಂದೆ
ಪ್ರಾಣವ ಬಿಡುತಾಳೆ
||ನಗು ಅಂದರೆ ನಗುತಾಳೆ
ಅಳು ಎಂದರೆ ಅಳುತಾಳೆ
ಇರು ಎಂದರೆ ಇರುತಾಳೆ
ಹೆರು ಎಂದರೆ ಹೆರುತಾಳೆ
ಹೆಣ್ಣು ತಾನು ಏನು ತಾನೆ ಮಾಡುತಾಳೆ
ಹೆಣ್ಣು ತಾನು ಏನು ತಾನೆ ಮಾಡುತಾಳೆ||
||ನಗು ಅಂದರೆ ನಗುತಾಳೆ
ಅಳು ಎಂದರೆ ಅಳುತಾಳೆ||
Nagundare Aluthale song lyrics from Kannada Movie Kalyana Rekhe starring Shashikumar, Malashree, K S Ashwath, Lyrics penned by Hamsalekha Sung by Manjula Gururaj, Music Composed by Hamsalekha, film is Directed by M S Rajashekar and film is released on 1993