Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓಹೋಹೋ ಬರ್ಬೇಕು ಬರ್ಬೇಕು
ಗಂಡಿನ ಕಡೆಯವ್ರು ಬರ್ಬೇಕು
 
ಕಲ್ಯಾಣರೇಖೆ ಈ ಬಾಳಿನ ಹೊಸ್ತಿಲು
ಸ್ವರ್ಗದ ಮೊದಲ ಮೆಟ್ಟಿಲು
ಆ ಸ್ವರ್ಗದ ಮೊದಲ ಮೆಟ್ಟಿಲು
 
ಕಲ್ಯಾಣರೇಖೆ ಈ ಬಾಳಿನ ಹೊಸ್ತಿಲು
ಅರಗಿನ ಮನೆಯ ಮೆಟ್ಟಿಲು
ಆ ಅರಗಿನ ಮನೆಯ ಮೆಟ್ಟಿಲು
 
ಅರಿಶಿನದ ಸ್ನಾನಕ್ಕೆ ಮಂತ್ರಗಳಿಲ್ಲವೆ
ಯಾಕಿಲ್ಲ ನಮ್ ಜೀವನ
ಇರೋದೆ ಮಂತ್ರಗಳಲ್ಲಿ
 
ಹಸಿಯಾಗಿರಲೆಂದು
ಮೈ ಹಸಿಯಾಗಿರಲೆಂದು
ಹೊಸ ಜೋಡಿಗೆ ಅರಿಶಿನದ ಸ್ನಾನ
 
ಬಿಸಿಯಾಗಿರಲೆಂದು
ಮನ ಬಿಸಿ ಯಾಗಿರಲೆಂದು
ಹೊಸ ಜೋಡಿಗೆ ಓಕುಳಿಯ ಬಣ್ಣ
 
ಕಲ್ಯಾಣದ ಗುಡಿಗೆ ನಡೆಯಿರಿ
ನಿರ್ಮಲ ಮಡಿಯೊಳಗೆ
ಕಾರ್ಪಣ್ಯದ ಮನೆಗೆ ಹೊರಡಿರಿ
ಇಬ್ಬರು ಜೊತೆಯೊಳಗೆ
 
||ಕಲ್ಯಾಣ ರೇಖೆ ಈ ಬಾಳಿನ ಹೊಸ್ತಿಲು
ಸ್ವರ್ಗದ ಮೊದಲ ಮೆಟ್ಟಿಲು
ಆ ಅರಗಿನ ಮನೆಯ ಮೆಟ್ಟಿಲು||
 
ಮುಖ ಕಮಲಗಳನ್ನು ನೋಡಿ
ನಯನಗಳಲಿ ಮಾತಾಡಿ
ಬಾಳಲ್ಲಿ ಬದಿಗಿರಸಿ
ಅನುಮಾನದ ಪರದೆಗಳ
 
ಅನುಮತಿಯೊಳಗಡೆ ನೋಡಿ
ಗೃಹ ಬಂಧನದಲಿ ಹಾಡಿ
ಮನದಿಂದ ಹೊರಹಾಕಿ
ಸ್ವಾತಂತ್ರ್ಯದ ಬಯಕೆಗಳ
 
ಲೋಕವೇ ಮತಹಾಕಿದೆ
ನಮ್ಮ ಕನ್ಯೆಯ ಈ ಧಾರೆಗೆ
ದಕ್ಷತಾ ಅಣುರೂಪದ
ಮಳೆ ಕಾದಿದೆ ಈ ಮೋಜಿಗೆ
 
ಕಲ್ಯಾಣದ ಗುಡಿಗೆ ನಡೆಯಿರಿ
ಅರಳುವ ಮನದೊಳಗೆ
ಕಾರ್ಪಣ್ಯದ ಮನೆಗೆ ಹೊರಟಿರಿ
ಮರಣದ ದಿಶೆಯೊಳಗೆ
 
||ಕಲ್ಯಾಣ ರೇಖೆ ಈ ಬಾಳಿನ ಹೊಸ್ತಿಲು
ಸ್ವರ್ಗದ ಮೊದಲ ಮೆಟ್ಟಿಲು
ಆ ಅರಗಿನ ಮನೆಯ ಮೆಟ್ಟಿಲು||
 
ಪೂಜಿಸಿರಿ ಋಣ ತೀರಿಸಿರಿ
ತಾಯಿ ತಂದೆಗಳೇ ನಿಜ ದೈವಗಳು
ಯೋಚಿಸಿರಿ ದಯಮಾಡಿಸಿರಿ
ನೋವು ಚಿಂತೆಗಳೆ ನಿಮ್ಮ ಬಂಧುಗಳು
 
ಚಿಂತೆ ಇದ್ದರೆ ಶಾಂತಿ ಸಿಗುವುದು
ಶಾಂತಿ ಹೋದರೆ ಭ್ರಾಂತಿ ಬರುವುದು
ತ್ಯಾಗಮಯ ಸಂಸಾರವಿದು
ದಾಸ್ಯಮಯ ಆಚಾರವಿದು
 
ಕಲ್ಯಾಣದ ಗುಡಿಗೆ
ನಡೆಯಿರಿ ಪ್ರೀತಿಯ ಜೇನುಣಲು
ಕಾರ್ಪಣ್ಯದ ಮನೆಗೆ
ಸೇವಕರಾಗಿರಿ ಸೈರಿಸಲು
 
||ಕಲ್ಯಾಣ ರೇಖೆ ಈ ಬಾಳಿನ ಹೊಸ್ತಿಲು
ಸ್ವರ್ಗದ ಮೊದಲ ಮೆಟ್ಟಿಲು
ಆ ಸ್ವರ್ಗದ ಮೊದಲ ಮೆಟ್ಟಿಲು||
 
||ಕಲ್ಯಾಣ ರೇಖೆ ಈ ಬಾಳಿನ ಹೊಸ್ತಿಲು
ಅರಗಿನ ಮನೆಯ ಮೆಟ್ಟಿಲು
ಆ ಅರಗಿನ ಮನೆಯ ಮೆಟ್ಟಿಲು||
 

-
ಓಹೋಹೋ ಬರ್ಬೇಕು ಬರ್ಬೇಕು
ಗಂಡಿನ ಕಡೆಯವ್ರು ಬರ್ಬೇಕು
 
ಕಲ್ಯಾಣರೇಖೆ ಈ ಬಾಳಿನ ಹೊಸ್ತಿಲು
ಸ್ವರ್ಗದ ಮೊದಲ ಮೆಟ್ಟಿಲು
ಆ ಸ್ವರ್ಗದ ಮೊದಲ ಮೆಟ್ಟಿಲು
 
ಕಲ್ಯಾಣರೇಖೆ ಈ ಬಾಳಿನ ಹೊಸ್ತಿಲು
ಅರಗಿನ ಮನೆಯ ಮೆಟ್ಟಿಲು
ಆ ಅರಗಿನ ಮನೆಯ ಮೆಟ್ಟಿಲು
 
ಅರಿಶಿನದ ಸ್ನಾನಕ್ಕೆ ಮಂತ್ರಗಳಿಲ್ಲವೆ
ಯಾಕಿಲ್ಲ ನಮ್ ಜೀವನ
ಇರೋದೆ ಮಂತ್ರಗಳಲ್ಲಿ
 
ಹಸಿಯಾಗಿರಲೆಂದು
ಮೈ ಹಸಿಯಾಗಿರಲೆಂದು
ಹೊಸ ಜೋಡಿಗೆ ಅರಿಶಿನದ ಸ್ನಾನ
 
ಬಿಸಿಯಾಗಿರಲೆಂದು
ಮನ ಬಿಸಿ ಯಾಗಿರಲೆಂದು
ಹೊಸ ಜೋಡಿಗೆ ಓಕುಳಿಯ ಬಣ್ಣ
 
ಕಲ್ಯಾಣದ ಗುಡಿಗೆ ನಡೆಯಿರಿ
ನಿರ್ಮಲ ಮಡಿಯೊಳಗೆ
ಕಾರ್ಪಣ್ಯದ ಮನೆಗೆ ಹೊರಡಿರಿ
ಇಬ್ಬರು ಜೊತೆಯೊಳಗೆ
 
||ಕಲ್ಯಾಣ ರೇಖೆ ಈ ಬಾಳಿನ ಹೊಸ್ತಿಲು
ಸ್ವರ್ಗದ ಮೊದಲ ಮೆಟ್ಟಿಲು
ಆ ಅರಗಿನ ಮನೆಯ ಮೆಟ್ಟಿಲು||
 
ಮುಖ ಕಮಲಗಳನ್ನು ನೋಡಿ
ನಯನಗಳಲಿ ಮಾತಾಡಿ
ಬಾಳಲ್ಲಿ ಬದಿಗಿರಸಿ
ಅನುಮಾನದ ಪರದೆಗಳ
 
ಅನುಮತಿಯೊಳಗಡೆ ನೋಡಿ
ಗೃಹ ಬಂಧನದಲಿ ಹಾಡಿ
ಮನದಿಂದ ಹೊರಹಾಕಿ
ಸ್ವಾತಂತ್ರ್ಯದ ಬಯಕೆಗಳ
 
ಲೋಕವೇ ಮತಹಾಕಿದೆ
ನಮ್ಮ ಕನ್ಯೆಯ ಈ ಧಾರೆಗೆ
ದಕ್ಷತಾ ಅಣುರೂಪದ
ಮಳೆ ಕಾದಿದೆ ಈ ಮೋಜಿಗೆ
 
ಕಲ್ಯಾಣದ ಗುಡಿಗೆ ನಡೆಯಿರಿ
ಅರಳುವ ಮನದೊಳಗೆ
ಕಾರ್ಪಣ್ಯದ ಮನೆಗೆ ಹೊರಟಿರಿ
ಮರಣದ ದಿಶೆಯೊಳಗೆ
 
||ಕಲ್ಯಾಣ ರೇಖೆ ಈ ಬಾಳಿನ ಹೊಸ್ತಿಲು
ಸ್ವರ್ಗದ ಮೊದಲ ಮೆಟ್ಟಿಲು
ಆ ಅರಗಿನ ಮನೆಯ ಮೆಟ್ಟಿಲು||
 
ಪೂಜಿಸಿರಿ ಋಣ ತೀರಿಸಿರಿ
ತಾಯಿ ತಂದೆಗಳೇ ನಿಜ ದೈವಗಳು
ಯೋಚಿಸಿರಿ ದಯಮಾಡಿಸಿರಿ
ನೋವು ಚಿಂತೆಗಳೆ ನಿಮ್ಮ ಬಂಧುಗಳು
 
ಚಿಂತೆ ಇದ್ದರೆ ಶಾಂತಿ ಸಿಗುವುದು
ಶಾಂತಿ ಹೋದರೆ ಭ್ರಾಂತಿ ಬರುವುದು
ತ್ಯಾಗಮಯ ಸಂಸಾರವಿದು
ದಾಸ್ಯಮಯ ಆಚಾರವಿದು
 
ಕಲ್ಯಾಣದ ಗುಡಿಗೆ
ನಡೆಯಿರಿ ಪ್ರೀತಿಯ ಜೇನುಣಲು
ಕಾರ್ಪಣ್ಯದ ಮನೆಗೆ
ಸೇವಕರಾಗಿರಿ ಸೈರಿಸಲು
 
||ಕಲ್ಯಾಣ ರೇಖೆ ಈ ಬಾಳಿನ ಹೊಸ್ತಿಲು
ಸ್ವರ್ಗದ ಮೊದಲ ಮೆಟ್ಟಿಲು
ಆ ಸ್ವರ್ಗದ ಮೊದಲ ಮೆಟ್ಟಿಲು||
 
||ಕಲ್ಯಾಣ ರೇಖೆ ಈ ಬಾಳಿನ ಹೊಸ್ತಿಲು
ಅರಗಿನ ಮನೆಯ ಮೆಟ್ಟಿಲು
ಆ ಅರಗಿನ ಮನೆಯ ಮೆಟ್ಟಿಲು||
 

Kalyana Rekhe song lyrics from Kannada Movie Kalyana Rekhe starring Shashikumar, Malashree, K S Ashwath, Lyrics penned by Hamsalekha Sung by S P Balasubrahmanyam, Manjula Gururaj, Chorus, Music Composed by Hamsalekha, film is Directed by M S Rajashekar and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ