Ombatthu Ombatthu Thola Lyrics

ಒಂಭತ್ತು ಒಂಭತ್ತು ತೋಳ Lyrics

in Kalyana Mantapa

in ಕಲ್ಯಾಣ ಮಂಟಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಯ್ಯೋ ಅಯ್ಯೋ ಮಂಕೆ ಸ್ವಲ್ಪನಾದರೂ ಇಲ್ವಾ ಶಂಕೆ
ಒಂಭತ್ತರ ಈ ಅಂಕಿ ಮುಟ್ ಬ್ಯಾಡ್ವೋ ಬೆಂಕಿ

ಒಂಭತ್ತು ಒಂಭತ್ತು ಒಂಭತ್ತು ತೋಳ ಹಳ್ಳಕ್ಕೆ ಬಿತ್ತು

ಮುಂದೆ ಇದೆ ಆಪತ್ತು ಮಾಡಿದರೆ ಮಸಲತ್ತು
ಮುಂದೆ ಇದೆ ಆಪತ್ತು ಮಾಡಿದರೆ ಮಸಲತ್ತು
ಓಡಬೇಕು ಎದ್ದು ಬಿದ್ದು ಕಣ್ಣಾಮುಚ್ಚಾಲೆ ಗಮ್ಮತ್ತು
ತೋಳ ಹಳ್ಳಕ್ಕೆ ಬಿತ್ತು

||ಒಂಭತ್ತು ಒಂಭತ್ತು ಒಂಭತ್ತು ತೋಳ ಹಳ್ಳಕ್ಕೆ ಬಿತ್ತು||

ಕಪ್ಪೆ ಹಿಡಿದು ನುಂಗೊ ಅಂತ ಹಾವು ಇರಲಿ ಏನೀಗ
ಕಪ್ಪೆ ಹಿಡಿದು ನುಂಗೊ ಅಂತ ಹಾವು ಇರಲಿ ಏನೀಗ
ಹಾವು ನುಂಗೊ ಗರುಡ ಉಂಟು ನಿಜವ ತಿಳಿಯೊ ನೀನೀಗ
ಎಷ್ಟೆ ಮೇಲೆ ಇರಲಿ ಮೋಡ ಶಶಿಯ ಮುಟ್ಟಲ್ಲ
ಶಶಿಗಿಂತ ಇನ್ನು ಮೇಲೆ ನೀಲಾಕಾಶ ಸುಳ್ಳಲ್ಲ
ರೀತಿ ಹೀಗಿದೆ ನೀತಿ ಹೀಗಿದೆ ಏಕೆ ಓಡುವೆ ಕಣ್ಣು ಕಾಣದೆ
 
ಹತ್ತು ತಲೆಯ ರಾವಣ……
ಹತ್ತು ತಲೆಯ ರಾವಣ ಭೂಮಿ ಮೇಲೆ ಉಳಿದಿಲ್ಲ
ನಾಲ್ಕು ತಲೆಯ ಬ್ರಹ್ಮ ಬರೆದ ಹಾಗೆ ಆಯ್ತು ಕೊನೆಗೆಲ್ಲ
ಗೆದ್ದೆ ಎಂದು ಮೆರೆಯಬೇಡ ತಾಳ ನಿನ್ನ ಕೈಲಿಲ್ಲ
ಶಿವನು ಆಡೊ ಆಟದಲ್ಲಿ ಬೊಂಬೆ ನೀನು ಮೇಲಲ್ಲ

||ಒಂಭತ್ತು ಒಂಭತ್ತು ಒಂಭತ್ತು ತೋಳ ಹಳ್ಳಕ್ಕೆ ಬಿತ್ತು

ತೋಳ ಹಳ್ಳಕ್ಕೆ ಬಿತ್ತು ||
 
Ombatthu Ombatthu Thola song lyrics from Kannada Movie Kalyana Mantapa starring Raghavendra Rajkumar, Mohini, Shivaranjini, Lyrics penned by Chi Udayashankar Sung by Dr Rajkumar, Music Composed by Upendra Kumar, film is Directed by V Govinda Raj and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ