Video:
VIDEO
ಸಂಗೀತ ವೀಡಿಯೊ:
VIDEO
LYRIC
ಈ ಭೂಮಿ ತಾಯಾಣೆ
ಒಲಿದಿರುವೆ ಚಿನ್ನ
ಸುಳ್ಳಲ್ಲ ನನ್ನಾಣೆ
ಕೈ ಬಿಡೆನು ನಿನ್ನ
ಒಹೋ…ಓ ಓ…ಒಹೋ…..
ಜೊತೆಯಿರಲು ನೀನು
ಬದುಕು ಸಿಹಿ ಜೇನು
ಈ ಭೂಮಿ ತಾಯಾಣೆ
ಒಲಿದಿರುವೆ ಚಿನ್ನ
ಸುಳ್ಳಲ್ಲ ನನ್ನಾಣೆ
ಕೈ ಬಿಡೆನು ನಿನ್ನ
ಒಹೋ…ಓ ಓ…ಒಹೋ…..
ಜೊತೆಯಿರಲು ನೀನು
ಬದುಕು ಸಿಹಿ ಜೇನು
ಚೆಲುವಾದ ಓ ಹೆಣ್ಣೆ…
ಆ….ಆ….ಆ….
ಆ ಮುಗಿಲ ಮೇಲಾಣೆ
ನಿನಗಾಗಿ ಈ ಬಾಳು
ಈ ನನ್ನ ಉಸಿರಾಣೆ
ಬಾನಲ್ಲಿ ತೇಲಾಡೊ
ರವಿ ಶಶಿಯ ಮೇಲಾಣೆ
ನಿನ್ನಾಣೆ ನನ್ನಾಣೆ
ನೀನೆಂದೂ ನನ್ನೊವ್ನೇ
ಹೊಸ ಕಾಮನ ಆ ಆ
ಬಿಲ್ಲಾಗಿ ಹೋಗುವೆ ಓ ಓ
ಹೊಸ ಪ್ರೇಮದ ಓ ಓ
ಮುತ್ತಾಗಿ ಸೇರುವೆ
ಒಹೋ…ಓ ಓ…ಒಹೋ…..
ಜೊತೆಯಿರಲು ನೀನು
ಬದುಕು ಸಿಹಿ ಜೇನು
|| ಈ ಭೂಮಿ ತಾಯಾಣೆ
ಒಲಿದಿರುವೆ ಚಿನ್ನ
ಸುಳ್ಳಲ್ಲ ನನ್ನಾಣೆ
ಕೈ ಬಿಡೆನು ನಿನ್ನ
ಒಹೋ…ಓ ಓ…ಒಹೋ…..
ಜೊತೆಯಿರಲು ನೀನು
ಬದುಕು ಸಿಹಿ ಜೇನು..||
ಗುಡುಗಂತೆ ಗುಡುಗಾಡಿ
ಸಿಡಿದಂತೆ ನೀ ಕುಂದೆ
ಕರಿಮೋಡ ನೀರಾಗಿ
ಸುರಿವಂತೆ ನೀನಾದೆ
ಮಳೆ ಮಿಂಚ ಬಂದಾಗ
ನವಿಲಾಡಿ ಕುಣಿದಂತೆ
ಮನಬಿಚ್ಚಿ ಮಾತಾಡಿ
ಸಂತೊಷ ನೀ ತಂದೆ
ಹೊಸ ಪಲ್ಲವಿ ಒಹೋ…
ನಾನೀಗ ಹಾಡುವೆ ಒಹೋ…
ಹೊಸ ಸ್ನೇಹದ ಒಹೋ…
ಸಂಗೀತವಾಗುವೆ
ಒಹೋ…ಓ ಓ…ಒಹೋ…..
ಜೊತೆಯಿರಲು ನೀನು
ಬದುಕು ಸಿಹಿ ಜೇನು
|| ಈ ಭೂಮಿ ತಾಯಾಣೆ
ಒಲಿದಿರುವೆ ಚಿನ್ನ
ಸುಳ್ಳಲ್ಲ ನನ್ನಾಣೆ
ಕೈ ಬಿಡೆನು ನಿನ್ನ
ಒಹೋ…ಓ ಓ…ಒಹೋ…..
ಜೊತೆಯಿರಲು ನೀನು
ಬದುಕು ಸಿಹಿ ಜೇನು
ಜೊತೆಯಿರಲು ನೀನು
ಬದುಕು ಸಿಹಿ ಜೇನು….||
Please log in to see the full lyrics of this song.
ಈ ಭೂಮಿ ತಾಯಾಣೆ
ಒಲಿದಿರುವೆ ಚಿನ್ನ
ಸುಳ್ಳಲ್ಲ ನನ್ನಾಣೆ
ಕೈ ಬಿಡೆನು ನಿನ್ನ
ಒಹೋ…ಓ ಓ…ಒಹೋ…..
ಜೊತೆಯಿರಲು ನೀನು
ಬದುಕು ಸಿಹಿ ಜೇನು
ಈ ಭೂಮಿ ತಾಯಾಣೆ
ಒಲಿದಿರುವೆ ಚಿನ್ನ
ಸುಳ್ಳಲ್ಲ ನನ್ನಾಣೆ
ಕೈ ಬಿಡೆನು ನಿನ್ನ
ಒಹೋ…ಓ ಓ…ಒಹೋ…..
ಜೊತೆಯಿರಲು ನೀನು
ಬದುಕು ಸಿಹಿ ಜೇನು
ಚೆಲುವಾದ ಓ ಹೆಣ್ಣೆ…
ಆ….ಆ….ಆ….
ಆ ಮುಗಿಲ ಮೇಲಾಣೆ
ನಿನಗಾಗಿ ಈ ಬಾಳು
ಈ ನನ್ನ ಉಸಿರಾಣೆ
ಬಾನಲ್ಲಿ ತೇಲಾಡೊ
ರವಿ ಶಶಿಯ ಮೇಲಾಣೆ
ನಿನ್ನಾಣೆ ನನ್ನಾಣೆ
ನೀನೆಂದೂ ನನ್ನೊವ್ನೇ
ಹೊಸ ಕಾಮನ ಆ ಆ
ಬಿಲ್ಲಾಗಿ ಹೋಗುವೆ ಓ ಓ
ಹೊಸ ಪ್ರೇಮದ ಓ ಓ
ಮುತ್ತಾಗಿ ಸೇರುವೆ
ಒಹೋ…ಓ ಓ…ಒಹೋ…..
ಜೊತೆಯಿರಲು ನೀನು
ಬದುಕು ಸಿಹಿ ಜೇನು
|| ಈ ಭೂಮಿ ತಾಯಾಣೆ
ಒಲಿದಿರುವೆ ಚಿನ್ನ
ಸುಳ್ಳಲ್ಲ ನನ್ನಾಣೆ
ಕೈ ಬಿಡೆನು ನಿನ್ನ
ಒಹೋ…ಓ ಓ…ಒಹೋ…..
ಜೊತೆಯಿರಲು ನೀನು
ಬದುಕು ಸಿಹಿ ಜೇನು..||
ಗುಡುಗಂತೆ ಗುಡುಗಾಡಿ
ಸಿಡಿದಂತೆ ನೀ ಕುಂದೆ
ಕರಿಮೋಡ ನೀರಾಗಿ
ಸುರಿವಂತೆ ನೀನಾದೆ
ಮಳೆ ಮಿಂಚ ಬಂದಾಗ
ನವಿಲಾಡಿ ಕುಣಿದಂತೆ
ಮನಬಿಚ್ಚಿ ಮಾತಾಡಿ
ಸಂತೊಷ ನೀ ತಂದೆ
ಹೊಸ ಪಲ್ಲವಿ ಒಹೋ…
ನಾನೀಗ ಹಾಡುವೆ ಒಹೋ…
ಹೊಸ ಸ್ನೇಹದ ಒಹೋ…
ಸಂಗೀತವಾಗುವೆ
ಒಹೋ…ಓ ಓ…ಒಹೋ…..
ಜೊತೆಯಿರಲು ನೀನು
ಬದುಕು ಸಿಹಿ ಜೇನು
|| ಈ ಭೂಮಿ ತಾಯಾಣೆ
ಒಲಿದಿರುವೆ ಚಿನ್ನ
ಸುಳ್ಳಲ್ಲ ನನ್ನಾಣೆ
ಕೈ ಬಿಡೆನು ನಿನ್ನ
ಒಹೋ…ಓ ಓ…ಒಹೋ…..
ಜೊತೆಯಿರಲು ನೀನು
ಬದುಕು ಸಿಹಿ ಜೇನು
ಜೊತೆಯಿರಲು ನೀನು
ಬದುಕು ಸಿಹಿ ಜೇನು….||
Ee Bhoomi Thayane song lyrics from Kannada Movie Kalyana Mantapa starring Raghavendra Rajkumar, Mohini, Shivaranjini, Lyrics penned by Chi Udayashankar Sung by Raghavendra Rajkumar, Sangeetha Katti, Chorus, Music Composed by Upendra Kumar, film is Directed by V Govinda Raj and film is released on 1991