Namma Aasthiya Mele Lyrics

ನಮ್ಮ ಆಸ್ತಿಯ ಮೇಲೆ Lyrics

in Kalyana Mantapa

in ಕಲ್ಯಾಣ ಮಂಟಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಮ್ಮ ಆಸ್ತಿಯ ಮೇಲೆ ನಿನ್ನ ಹಕ್ಕು ಏನಮ್ಮ
ಬಿಟ್ಟಿ ಜಾಗವು ಇನ್ನು ಗಿಟ್ಟದು ಕಣೆ
ನಮ್ಮ ಆಸ್ತಿಯ ಮೇಲೆ ನಿನ್ನ ಹಕ್ಕು ಏನಮ್ಮ
ಬಿಟ್ಟಿ ಜಾಗವು ಇನ್ನು ಗಿಟ್ಟದು ಕಣೆ
ಒಳ್ಳೆ ಮಾತಿನಲ್ಲಿ ಜಾಗ ಬಿಡೆ
ಎತ್ತು ಅಂಗಡಿ ನೀನು ಬೇರೆ ಕಡೆ
ಒಳ್ಳೆ ಮಾತಿನಲ್ಲಿ ಜಾಗ ಬಿಡೆ
ಎತ್ತು ಅಂಗಡಿ ನೀನು ಬೇರೆ ಕಡೆ
ಒಳ್ಳೆ ಮಾತಿನಲ್ಲಿ ಜಾಗ ಬಿಡೆ
ಎತ್ತು ಅಂಗಡಿ ನೀನು ಬೇರೆ ಕಡೆ
 
ಪೇಟೆ ಪಂಚರಂಗಿ ನೀನಾದರೆ
ಘಾಟಿ ನರಸಿಂಗ ನಾನು ಕಣೆ
ಪೇಟೆ ಪಂಚರಂಗಿ ನೀನಾದರೆ
ಘಾಟಿ ನರಸಿಂಗ ನಾನು ಕಣೆ
ಇನ್ನು ಎಳಸಾದ ಕೂಸಾದರು
ಬಲೆ ಗಡಸು ಘಟಾಣಿ ಕಣೆ
ಮೊಂಡು ಬೀಳದೆ ತಂಟೆ ಮಾಡದೆ
ಗಂಟುಮೂಟೆ ಕಟ್ಟು
ಒಳ್ಳೆ ಮಾತಿನಲ್ಲಿ ಜಾಗ ಬಿಡೆ
ಎತ್ತು ಅಂಗಡಿ ನೀನು ಬೇರೆ ಕಡೆ
ಒಳ್ಳೆ ಮಾತಿನಲ್ಲಿ ಜಾಗ ಬಿಡೆ
ಎತ್ತು ಅಂಗಡಿ ನೀನು ಬೇರೆ ಕಡೆ
 
ಇಲ್ಲಿ ಬೇಡಮ್ಮ ಗಂಡಾಗುಂಡಿ
ಏನು ಮಾಡೋಕು ನಾನು ರೆಡಿ
ಇಲ್ಲಿ ಬೇಡಮ್ಮ ಗಂಡಾಗುಂಡಿ
ಏನು ಮಾಡೋಕು ನಾನು ರೆಡಿ
ಕಂಡ ವಸ್ತುಗೆ ಕಣ್ಣಿಟ್ಟರೆ ಕೈಗೆ ಗ್ಯಾರಂಟಿ ಚೊಂಬೆ ಗತಿ
ಗುಂಡು ತೇಲಿದರು ಬೆಂಡು ಮುಳುಗಿದರು ನಾನು ನಿನ್ನ ಬಿಡೆನು
ಒಳ್ಳೆ ಮಾತಿನಲ್ಲಿ ಜಾಗ ಬಿಡೆ
ಎತ್ತು ಅಂಗಡಿ ನೀನು ಬೇರೆ ಕಡೆ
 
||ನಮ್ಮ ಆಸ್ತಿಯ ಮೇಲೆ ನಿನ್ನ ಹಕ್ಕು ಏನಮ್ಮ
ಬಿಟ್ಟಿ ಜಾಗವು ಇನ್ನು ಗಿಟ್ಟದು ಕಣೆ
ಒಳ್ಳೆ ಮಾತಿನಲ್ಲಿ ಜಾಗ ಬಿಡೆ
ಎತ್ತು ಅಂಗಡಿ ನೀನು ಬೇರೆ ಕಡೆ||
ಒಳ್ಳೆ ಮಾತಿನಲ್ಲಿ ಜಾಗ ಬಿಡೆ
ಎತ್ತು ಅಂಗಡಿ ನೀನು ಬೇರೆ ಕಡೆ

-
ನಮ್ಮ ಆಸ್ತಿಯ ಮೇಲೆ ನಿನ್ನ ಹಕ್ಕು ಏನಮ್ಮ
ಬಿಟ್ಟಿ ಜಾಗವು ಇನ್ನು ಗಿಟ್ಟದು ಕಣೆ
ನಮ್ಮ ಆಸ್ತಿಯ ಮೇಲೆ ನಿನ್ನ ಹಕ್ಕು ಏನಮ್ಮ
ಬಿಟ್ಟಿ ಜಾಗವು ಇನ್ನು ಗಿಟ್ಟದು ಕಣೆ
ಒಳ್ಳೆ ಮಾತಿನಲ್ಲಿ ಜಾಗ ಬಿಡೆ
ಎತ್ತು ಅಂಗಡಿ ನೀನು ಬೇರೆ ಕಡೆ
ಒಳ್ಳೆ ಮಾತಿನಲ್ಲಿ ಜಾಗ ಬಿಡೆ
ಎತ್ತು ಅಂಗಡಿ ನೀನು ಬೇರೆ ಕಡೆ
ಒಳ್ಳೆ ಮಾತಿನಲ್ಲಿ ಜಾಗ ಬಿಡೆ
ಎತ್ತು ಅಂಗಡಿ ನೀನು ಬೇರೆ ಕಡೆ
 
ಪೇಟೆ ಪಂಚರಂಗಿ ನೀನಾದರೆ
ಘಾಟಿ ನರಸಿಂಗ ನಾನು ಕಣೆ
ಪೇಟೆ ಪಂಚರಂಗಿ ನೀನಾದರೆ
ಘಾಟಿ ನರಸಿಂಗ ನಾನು ಕಣೆ
ಇನ್ನು ಎಳಸಾದ ಕೂಸಾದರು
ಬಲೆ ಗಡಸು ಘಟಾಣಿ ಕಣೆ
ಮೊಂಡು ಬೀಳದೆ ತಂಟೆ ಮಾಡದೆ
ಗಂಟುಮೂಟೆ ಕಟ್ಟು
ಒಳ್ಳೆ ಮಾತಿನಲ್ಲಿ ಜಾಗ ಬಿಡೆ
ಎತ್ತು ಅಂಗಡಿ ನೀನು ಬೇರೆ ಕಡೆ
ಒಳ್ಳೆ ಮಾತಿನಲ್ಲಿ ಜಾಗ ಬಿಡೆ
ಎತ್ತು ಅಂಗಡಿ ನೀನು ಬೇರೆ ಕಡೆ
 
ಇಲ್ಲಿ ಬೇಡಮ್ಮ ಗಂಡಾಗುಂಡಿ
ಏನು ಮಾಡೋಕು ನಾನು ರೆಡಿ
ಇಲ್ಲಿ ಬೇಡಮ್ಮ ಗಂಡಾಗುಂಡಿ
ಏನು ಮಾಡೋಕು ನಾನು ರೆಡಿ
ಕಂಡ ವಸ್ತುಗೆ ಕಣ್ಣಿಟ್ಟರೆ ಕೈಗೆ ಗ್ಯಾರಂಟಿ ಚೊಂಬೆ ಗತಿ
ಗುಂಡು ತೇಲಿದರು ಬೆಂಡು ಮುಳುಗಿದರು ನಾನು ನಿನ್ನ ಬಿಡೆನು
ಒಳ್ಳೆ ಮಾತಿನಲ್ಲಿ ಜಾಗ ಬಿಡೆ
ಎತ್ತು ಅಂಗಡಿ ನೀನು ಬೇರೆ ಕಡೆ
 
||ನಮ್ಮ ಆಸ್ತಿಯ ಮೇಲೆ ನಿನ್ನ ಹಕ್ಕು ಏನಮ್ಮ
ಬಿಟ್ಟಿ ಜಾಗವು ಇನ್ನು ಗಿಟ್ಟದು ಕಣೆ
ಒಳ್ಳೆ ಮಾತಿನಲ್ಲಿ ಜಾಗ ಬಿಡೆ
ಎತ್ತು ಅಂಗಡಿ ನೀನು ಬೇರೆ ಕಡೆ||
ಒಳ್ಳೆ ಮಾತಿನಲ್ಲಿ ಜಾಗ ಬಿಡೆ
ಎತ್ತು ಅಂಗಡಿ ನೀನು ಬೇರೆ ಕಡೆ

Namma Aasthiya Mele song lyrics from Kannada Movie Kalyana Mantapa starring Raghavendra Rajkumar, Mohini, Shivaranjini, Lyrics penned by Chi Udayashankar Sung by Sangeetha Katti, Music Composed by Upendra Kumar, film is Directed by V Govinda Raj and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ