-
ಮದನನ ಹೂವ ಬಾಣ ಸೋಕಲಿ
ಹೃದಯ ಅರಳಿ ನಲಿಯಲಿ
ಹಾಡಿ ಕುಣಿವ ಮೈಮನ ಮರೆಯುವ ಮದಿರಾಕ್ಷಿ
ಹಾಡಿ ಕುಣಿವ ಮೈಮನ ಮರೆಯುವ ಮದಿರಾಕ್ಷಿ
ಪ್ರಣಯದ ಭಾವ ತೋರುತ
ಪ್ರಣಯದ ಭಾವ ತೋರುತ
ನಯನದಲೆ ಕೂಗುತ ಸೆಳೆದು ಬಳಿಗೆ ಕರೆಯುತಿರೆ
ಕಾಲ್ಗೆಜ್ಜೆ ನಾದಕ್ಕೆ ನಾ ಸೋತೆನು ಚೆಲುವೆ
ಹಾಡಿ ಕುಣಿವ ಮೈಮನ ಮರೆಯುವ ಮದಿರಾಕ್ಷಿ
ಹಾಡಿ ಕುಣಿವ ಮೈಮನ ಮರೆಯುವ ಮದಿರಾಕ್ಷಿ
ಮನಸ್ಸನು ಸೇರೆ ಮೋಹಿನಿ
ಮನಸ್ಸನು ಸೇರೆ ಮೋಹಿನಿ
ಮನಸ್ಸನು ಸೇರೆ ಮೋಹಿನಿ
ಮನಸ್ಸಿಜನ ರಾಣಿಯು ಮನವ ಬೆರೆತು ಬಳಕುತಲಿ
ತಾಳಕ್ಕೆ ತಕ್ಕಂತೆ ಸಂಗೀತವ ಹಾಡಿ ಕುಣಿವಂತೆ
ಹಾಡಿ ಕುಣಿವ ಮೈಮನ ಮರೆಯುವ ಮದಿರಾಕ್ಷಿ
ಹಾಡಿ ಕುಣಿವ ಮೈಮನ ಮರೆಯುವ ಮದಿರಾಕ್ಷಿ
ಹಾಡಿ ಕುಣಿವ ಮೈಮನ ಮರೆಯುವ ಮದಿರಾಕ್ಷಿ
ಹಾಡಿ ಕುಣಿವ ಮೈಮನ ಮರೆಯುವ ಮದಿರಾಕ್ಷಿ
ಮದನನ ಹೂವ ಬಾಣ ಸೋಕಲಿ
ಹೃದಯ ಅರಳಿ ನಲಿಯಲಿ
-
ಮದನನ ಹೂವ ಬಾಣ ಸೋಕಲಿ
ಹೃದಯ ಅರಳಿ ನಲಿಯಲಿ
ಹಾಡಿ ಕುಣಿವ ಮೈಮನ ಮರೆಯುವ ಮದಿರಾಕ್ಷಿ
ಹಾಡಿ ಕುಣಿವ ಮೈಮನ ಮರೆಯುವ ಮದಿರಾಕ್ಷಿ
ಪ್ರಣಯದ ಭಾವ ತೋರುತ
ಪ್ರಣಯದ ಭಾವ ತೋರುತ
ನಯನದಲೆ ಕೂಗುತ ಸೆಳೆದು ಬಳಿಗೆ ಕರೆಯುತಿರೆ
ಕಾಲ್ಗೆಜ್ಜೆ ನಾದಕ್ಕೆ ನಾ ಸೋತೆನು ಚೆಲುವೆ
ಹಾಡಿ ಕುಣಿವ ಮೈಮನ ಮರೆಯುವ ಮದಿರಾಕ್ಷಿ
ಹಾಡಿ ಕುಣಿವ ಮೈಮನ ಮರೆಯುವ ಮದಿರಾಕ್ಷಿ
ಮನಸ್ಸನು ಸೇರೆ ಮೋಹಿನಿ
ಮನಸ್ಸನು ಸೇರೆ ಮೋಹಿನಿ
ಮನಸ್ಸನು ಸೇರೆ ಮೋಹಿನಿ
ಮನಸ್ಸಿಜನ ರಾಣಿಯು ಮನವ ಬೆರೆತು ಬಳಕುತಲಿ
ತಾಳಕ್ಕೆ ತಕ್ಕಂತೆ ಸಂಗೀತವ ಹಾಡಿ ಕುಣಿವಂತೆ
ಹಾಡಿ ಕುಣಿವ ಮೈಮನ ಮರೆಯುವ ಮದಿರಾಕ್ಷಿ
ಹಾಡಿ ಕುಣಿವ ಮೈಮನ ಮರೆಯುವ ಮದಿರಾಕ್ಷಿ
ಹಾಡಿ ಕುಣಿವ ಮೈಮನ ಮರೆಯುವ ಮದಿರಾಕ್ಷಿ
ಹಾಡಿ ಕುಣಿವ ಮೈಮನ ಮರೆಯುವ ಮದಿರಾಕ್ಷಿ
ಮದನನ ಹೂವ ಬಾಣ ಸೋಕಲಿ
ಹೃದಯ ಅರಳಿ ನಲಿಯಲಿ