-
ಬಾರೆ ಚೆಲುವೆ ತಾಳಿ ತರುವೆ
ಬಾರೆ ಚೆಲುವೆ ತಾಳಿ ತರುವೆ
ಇಲ್ಲೇನೆ ಆಗೋಣ ನಾವಿಬ್ಬರು ಮದುವೆ
ಈ ಗಂಡು ನಿನ್ ಫ್ರೆಂಡು ಡೈಮೆಂಡು
ಈ ಊರಿಗೆಲ್ಲ ನಾನೆ ದಾದಾ ಕಣೆ
ಈ ಗಂಡು ನಿನ್ ಫ್ರೆಂಡು ಡೈಮೆಂಡು
ಈ ಊರಿಗೆಲ್ಲ ನಾನೆ ದಾದಾ ಕಣೆ
ಎಂದೊ ಎಂದೊ ಎಂದೊ ಎಂದೊ
ಮನೆಯ ಬಿಡುವೆ ಎಂದೊ ಎಂದೊ ಎಂದೊ
ಆಹ
ಸಿನೆಮಾ ಟೆಂಟಿನಲಿ ಮ್ಯಾಟಿನಿ ನೋಡುವವ
ಕಾಕಾ ಹೋಟೆಲಲಿ ಕುರ್ಮಾ ತಿನ್ನುವವ
ಸಿನೆಮಾ ಟೆಂಟಿನಲಿ ಮ್ಯಾಟಿನಿ ನೋಡುವವ
ಕಾಕಾ ಹೋಟೆಲಲಿ ಕುರ್ಮಾ ತಿನ್ನುವವ
ನನ್ನಾಸೆ ಮಲಗೋಬ ಅರೆ ತು ಮೇರ ಮೆಹಬೂಬ
ನನ್ನಾಸೆ ಮಲಗೋಬ ಅರೆ ತು ಮೇರ ಮೆಹಬೂಬ
ಗುಂಡಾಕಿ ನಾವು ಟೈಟಾಗಿ ಲವ್ ಮಾಡೋಣ ಬಾ ಹುಡುಗಿ
ವೈಯ್ಯಾರಿ ಚಿನ್ನಾರಿ ಬಜಾರಿ ನಿನ್ನಂದವ ಮೆಚ್ಚಿ ಬಂದೆನೆ
ವೈಯ್ಯಾರಿ ಚಿನ್ನಾರಿ ಬಜಾರಿ ನಿನ್ನಂದವ ಮೆಚ್ಚಿ ಬಂದೆನೆ
||ಬಾರೆ ಚೆಲುವೆ ತಾಳಿ ತರುವೆ
ಇಲ್ಲೇನೆ ಆಗೋಣ ನಾವಿಬ್ಬರು ಮದುವೆ
ಈ ಗಂಡು ನಿನ್ ಫ್ರೆಂಡು ಡೈಮೆಂಡು
ಈ ಊರಿಗೆಲ್ಲ ನಾನೆ ದಾದಾ ಕಣೆ||
ಮನೆಗಾಗಿ ನಾನು ಬಂದೆ ನೀನಾಗ ನನ್ನ ಕೊಂದೆ
ಮನೆಗಾಗಿ ನಾನು ಬಂದೆ ನೀನಾಗ ನನ್ನ ಕೊಂದೆ
ನಾನೀಗ ಪ್ರೇತವಾಗಿ ನಿನ್ನನ್ನು ಮುಗಿಸಿಬಿಡುವೆ
ಎಂದೊ ಎಂದೊ ಎಂದೊ ಎಂದೊ
ಮನೆಯ ಬಿಡುವೆ ಎಂದೊ ಎಂದೊ ಎಂದೊ
ಖೇಲ್ ಖಲಾಸ್ ಉಮ್ಮ
ಮಾಮೂಲ್ ಪೇಟೆಯಲಿ ರೇಷ್ಮೆ ಸೀರೆ ತಗೊ
ಸುಲ್ತಾನ್ ಪೇಟೆಯಲಿ ಹಫ್ತ ನೀನೆ ತಗೊ
ಮಾಮೂಲ್ ಪೇಟೆಯಲಿ ರೇಷ್ಮೆ ಸೀರೆ ತಗೊ
ಸುಲ್ತಾನ್ ಪೇಟೆಯಲಿ ಹಫ್ತ ನೀನೆ ತಗೊ
ಮಾಡೋಣ ರೋಲ್ ಕಾಲ್ ಬೇಡ ಪ್ರೀತಿಲಿ ಗೋಲ್ ಮಾಲ್
ಮಾಡೋಣ ರೋಲ್ ಕಾಲ್ ಬೇಡ ಪ್ರೀತಿಲಿ ಗೋಲ್ ಮಾಲ್
ಕೊಡುಬಾರೆ ನನ್ನ ಮಾಮೂಲು ನೀನೆ ನನ್ನ ತಾಜ್ ಮಹಲ್ಲು
ಅಪರಂಜಿ ಗುಲಗಂಜಿ ಪುಟ್ನಂಜಿ ನಾನೆಂದಿಗೂ ನಿನ್ನ ಗಂಡನೆ
ಅಪರಂಜಿ ಗುಲಗಂಜಿ ಪುಟ್ನಂಜಿ ನಾನೆಂದಿಗೂ ನಿನ್ನ ಗಂಡನೆ
||ಬಾರೆ ಚೆಲುವೆ ತಾಳಿ ತರುವೆ
ಇಲ್ಲೇನೆ ಆಗೋಣ ನಾವಿಬ್ಬರು ಮದುವೆ
ಈ ಗಂಡು ನಿನ್ ಫ್ರೆಂಡು ಡೈಮೆಂಡು
ಈ ಊರಿಗೆಲ್ಲ ನಾನೆ ದಾದಾ ಕಣೆ||
ಈ ಗಂಡು ನಿನ್ ಫ್ರೆಂಡು ಡೈಮೆಂಡು
ಈ ಊರಿಗೆಲ್ಲ ನಾನೆ ದಾದಾ ಕಣೆ||
-
ಬಾರೆ ಚೆಲುವೆ ತಾಳಿ ತರುವೆ
ಬಾರೆ ಚೆಲುವೆ ತಾಳಿ ತರುವೆ
ಇಲ್ಲೇನೆ ಆಗೋಣ ನಾವಿಬ್ಬರು ಮದುವೆ
ಈ ಗಂಡು ನಿನ್ ಫ್ರೆಂಡು ಡೈಮೆಂಡು
ಈ ಊರಿಗೆಲ್ಲ ನಾನೆ ದಾದಾ ಕಣೆ
ಈ ಗಂಡು ನಿನ್ ಫ್ರೆಂಡು ಡೈಮೆಂಡು
ಈ ಊರಿಗೆಲ್ಲ ನಾನೆ ದಾದಾ ಕಣೆ
ಎಂದೊ ಎಂದೊ ಎಂದೊ ಎಂದೊ
ಮನೆಯ ಬಿಡುವೆ ಎಂದೊ ಎಂದೊ ಎಂದೊ
ಆಹ
ಸಿನೆಮಾ ಟೆಂಟಿನಲಿ ಮ್ಯಾಟಿನಿ ನೋಡುವವ
ಕಾಕಾ ಹೋಟೆಲಲಿ ಕುರ್ಮಾ ತಿನ್ನುವವ
ಸಿನೆಮಾ ಟೆಂಟಿನಲಿ ಮ್ಯಾಟಿನಿ ನೋಡುವವ
ಕಾಕಾ ಹೋಟೆಲಲಿ ಕುರ್ಮಾ ತಿನ್ನುವವ
ನನ್ನಾಸೆ ಮಲಗೋಬ ಅರೆ ತು ಮೇರ ಮೆಹಬೂಬ
ನನ್ನಾಸೆ ಮಲಗೋಬ ಅರೆ ತು ಮೇರ ಮೆಹಬೂಬ
ಗುಂಡಾಕಿ ನಾವು ಟೈಟಾಗಿ ಲವ್ ಮಾಡೋಣ ಬಾ ಹುಡುಗಿ
ವೈಯ್ಯಾರಿ ಚಿನ್ನಾರಿ ಬಜಾರಿ ನಿನ್ನಂದವ ಮೆಚ್ಚಿ ಬಂದೆನೆ
ವೈಯ್ಯಾರಿ ಚಿನ್ನಾರಿ ಬಜಾರಿ ನಿನ್ನಂದವ ಮೆಚ್ಚಿ ಬಂದೆನೆ
||ಬಾರೆ ಚೆಲುವೆ ತಾಳಿ ತರುವೆ
ಇಲ್ಲೇನೆ ಆಗೋಣ ನಾವಿಬ್ಬರು ಮದುವೆ
ಈ ಗಂಡು ನಿನ್ ಫ್ರೆಂಡು ಡೈಮೆಂಡು
ಈ ಊರಿಗೆಲ್ಲ ನಾನೆ ದಾದಾ ಕಣೆ||
ಮನೆಗಾಗಿ ನಾನು ಬಂದೆ ನೀನಾಗ ನನ್ನ ಕೊಂದೆ
ಮನೆಗಾಗಿ ನಾನು ಬಂದೆ ನೀನಾಗ ನನ್ನ ಕೊಂದೆ
ನಾನೀಗ ಪ್ರೇತವಾಗಿ ನಿನ್ನನ್ನು ಮುಗಿಸಿಬಿಡುವೆ
ಎಂದೊ ಎಂದೊ ಎಂದೊ ಎಂದೊ
ಮನೆಯ ಬಿಡುವೆ ಎಂದೊ ಎಂದೊ ಎಂದೊ
ಖೇಲ್ ಖಲಾಸ್ ಉಮ್ಮ
ಮಾಮೂಲ್ ಪೇಟೆಯಲಿ ರೇಷ್ಮೆ ಸೀರೆ ತಗೊ
ಸುಲ್ತಾನ್ ಪೇಟೆಯಲಿ ಹಫ್ತ ನೀನೆ ತಗೊ
ಮಾಮೂಲ್ ಪೇಟೆಯಲಿ ರೇಷ್ಮೆ ಸೀರೆ ತಗೊ
ಸುಲ್ತಾನ್ ಪೇಟೆಯಲಿ ಹಫ್ತ ನೀನೆ ತಗೊ
ಮಾಡೋಣ ರೋಲ್ ಕಾಲ್ ಬೇಡ ಪ್ರೀತಿಲಿ ಗೋಲ್ ಮಾಲ್
ಮಾಡೋಣ ರೋಲ್ ಕಾಲ್ ಬೇಡ ಪ್ರೀತಿಲಿ ಗೋಲ್ ಮಾಲ್
ಕೊಡುಬಾರೆ ನನ್ನ ಮಾಮೂಲು ನೀನೆ ನನ್ನ ತಾಜ್ ಮಹಲ್ಲು
ಅಪರಂಜಿ ಗುಲಗಂಜಿ ಪುಟ್ನಂಜಿ ನಾನೆಂದಿಗೂ ನಿನ್ನ ಗಂಡನೆ
ಅಪರಂಜಿ ಗುಲಗಂಜಿ ಪುಟ್ನಂಜಿ ನಾನೆಂದಿಗೂ ನಿನ್ನ ಗಂಡನೆ
||ಬಾರೆ ಚೆಲುವೆ ತಾಳಿ ತರುವೆ
ಇಲ್ಲೇನೆ ಆಗೋಣ ನಾವಿಬ್ಬರು ಮದುವೆ
ಈ ಗಂಡು ನಿನ್ ಫ್ರೆಂಡು ಡೈಮೆಂಡು
ಈ ಊರಿಗೆಲ್ಲ ನಾನೆ ದಾದಾ ಕಣೆ||
ಈ ಗಂಡು ನಿನ್ ಫ್ರೆಂಡು ಡೈಮೆಂಡು
ಈ ಊರಿಗೆಲ್ಲ ನಾನೆ ದಾದಾ ಕಣೆ||