ಓಹ್ ತಾವರೆ ಕಣ್ಣಿನ ಕುಮಾರಿ
ಎಲ್ಲಿಗೆ ತಮ್ಮ ಸವಾರಿ..
ಓಓ ಓಹ್ ….
ತಾವರೆ ಕಣ್ಣಿನ ಕುಮಾರಿ
ಎಲ್ಲಿಗೆ ತಮ್ಮ ಸವಾರಿ..
ತುಂಟ ಕಣ್ಣಿನ ಒಂಟಿ ಹೆಣ್ಣೆ ನೀ
ಯಾರನು ಆರಿಸಿಹೆ ಕಿಶೋರಿ....
|| ಓಓ ಓಹ್ ….
ತಾವರೆ ಕಣ್ಣಿನ ಕುಮಾರಿ
ಎಲ್ಲಿಗೆ ತಮ್ಮ ಸವಾರಿ…..||
ಹಣೆಯಲ್ಲಿ ಹಾರುವ ಮುಂಗುರುಳು
ಹೆಗಲಲ್ಲಿಕುಣಿಯುವ ಜೊತೆ ಹೆರಳು
ಹಣೆಯಲ್ಲಿ ಹಾರುವ ಮುಂಗುರುಳು
ಹೆಗಲಲ್ಲಿಕುಣಿಯುವ ಜೊತೆ ಹೆರಳು
ನೀ ಸೊಬಗಿಗೆ ಸ್ತ್ರೀಯರೆ ಸೋತಿರಲೂ
ಗಂಡಸರ ಗತಿಯೇನು…..
|| ತಾವರೆ ಕಣ್ಣಿನ ಕುಮಾರಿ
ಎಲ್ಲಿಗೆ ತಮ್ಮ ಸವಾರಿ…..||
ನೀ ನಿಂತರೆ ನನ್ನೆದೆ ನಿಲ್ಲುವುದು
ಈ ನೋಟವು ನನ್ನನು ಕೊಲ್ಲುವುದು
ನೀ ನಿಂತರೆ ನನ್ನೆದೆ ನಿಲ್ಲುವುದು
ಈ ನೋಟವು ನನ್ನನು ಕೊಲ್ಲುವುದು
ಈ ಹೃದಯದ ಬೇನೆಗೆ ಔಷಧಿಯಾ ಹೂಂ .
ನೀಡಲಾರೆಯಾ ನೀನು…. ..
|| ತಾವರೆ ಕಣ್ಣಿನ ಕುಮಾರಿ
ಎಲ್ಲಿಗೆ ತಮ್ಮ ಸವಾರಿ..
ತುಂಟ ಕಣ್ಣಿನ ಒಂಟಿ ಹೆಣ್ಣೆ ನೀ
ಯಾರನು ಆರಿಸಿಹೆ ಕಿಶೋರಿ....
ಓಓ ಓಹ್ ….
ತಾವರೆ ಕಣ್ಣಿನ ಕುಮಾರಿ
ಎಲ್ಲಿಗೆ ತಮ್ಮ ಸವಾರಿ…..||
ಓಹ್ ತಾವರೆ ಕಣ್ಣಿನ ಕುಮಾರಿ
ಎಲ್ಲಿಗೆ ತಮ್ಮ ಸವಾರಿ..
ಓಓ ಓಹ್ ….
ತಾವರೆ ಕಣ್ಣಿನ ಕುಮಾರಿ
ಎಲ್ಲಿಗೆ ತಮ್ಮ ಸವಾರಿ..
ತುಂಟ ಕಣ್ಣಿನ ಒಂಟಿ ಹೆಣ್ಣೆ ನೀ
ಯಾರನು ಆರಿಸಿಹೆ ಕಿಶೋರಿ....
|| ಓಓ ಓಹ್ ….
ತಾವರೆ ಕಣ್ಣಿನ ಕುಮಾರಿ
ಎಲ್ಲಿಗೆ ತಮ್ಮ ಸವಾರಿ…..||
ಹಣೆಯಲ್ಲಿ ಹಾರುವ ಮುಂಗುರುಳು
ಹೆಗಲಲ್ಲಿಕುಣಿಯುವ ಜೊತೆ ಹೆರಳು
ಹಣೆಯಲ್ಲಿ ಹಾರುವ ಮುಂಗುರುಳು
ಹೆಗಲಲ್ಲಿಕುಣಿಯುವ ಜೊತೆ ಹೆರಳು
ನೀ ಸೊಬಗಿಗೆ ಸ್ತ್ರೀಯರೆ ಸೋತಿರಲೂ
ಗಂಡಸರ ಗತಿಯೇನು…..
|| ತಾವರೆ ಕಣ್ಣಿನ ಕುಮಾರಿ
ಎಲ್ಲಿಗೆ ತಮ್ಮ ಸವಾರಿ…..||
ನೀ ನಿಂತರೆ ನನ್ನೆದೆ ನಿಲ್ಲುವುದು
ಈ ನೋಟವು ನನ್ನನು ಕೊಲ್ಲುವುದು
ನೀ ನಿಂತರೆ ನನ್ನೆದೆ ನಿಲ್ಲುವುದು
ಈ ನೋಟವು ನನ್ನನು ಕೊಲ್ಲುವುದು
ಈ ಹೃದಯದ ಬೇನೆಗೆ ಔಷಧಿಯಾ ಹೂಂ .
ನೀಡಲಾರೆಯಾ ನೀನು…. ..
|| ತಾವರೆ ಕಣ್ಣಿನ ಕುಮಾರಿ
ಎಲ್ಲಿಗೆ ತಮ್ಮ ಸವಾರಿ..
ತುಂಟ ಕಣ್ಣಿನ ಒಂಟಿ ಹೆಣ್ಣೆ ನೀ
ಯಾರನು ಆರಿಸಿಹೆ ಕಿಶೋರಿ....
ಓಓ ಓಹ್ ….
ತಾವರೆ ಕಣ್ಣಿನ ಕುಮಾರಿ
ಎಲ್ಲಿಗೆ ತಮ್ಮ ಸವಾರಿ…..||
Oh Thavare Kannina Kumari song lyrics from Kannada Movie Kallara Kalla starring Udayakumar, Sudarshan, Narasimharaju, Lyrics penned by Geethapriya Sung by P B Srinivas, Music Composed by Sathyam, film is Directed by M P Shankar and film is released on 1970