Appa Amma Ella Lyrics

ಅಪ್ಪ ಅಮ್ಮಾ ಎಲ್ಲಾ Lyrics

in Kallara Kalla

in ಕಳ್ಳರ ಕಳ್ಳ

LYRIC

Song Details Page after Lyrice

ಅಪ್ಪ ಅಮ್ಮಾ ಎಲ್ಲಾ
ಅಣ್ಣ ತಂಗಿ ಇಲ್ಲಾ
ಇರುವರೆನ್ನ ಬಿಟ್ಟು
ದೇವರ ಮಡಿಲಲ್ಲಿ
 
|| ಅಪ್ಪ ಅಮ್ಮಾ ಎಲ್ಲಾ
ಅಣ್ಣ ತಂಗಿ ಇಲ್ಲಾ
ಇರುವರೆನ್ನ ಬಿಟ್ಟು
ದೇವರ ಮಡಿಲಲ್ಲಿ….||

ಅಜ್ಜಿ ನೀಡಿದ ತುತ್ತು
ಆಡಿದ ಪ್ರೀತಿಯ ಮಾತು
ತಾಯಿ ಮಮತೆ ಮುತ್ತು
ಇನ್ಯಾರಲಿ ಕೇಳಲಿ ಮತ್ತೆ..
ಇದೆಲ್ಲಾ ನೆನೆದು ಮನದಲಿ
ನೊಂದು ಕಂದಾ ನಾ ಅತ್ತೆ..

|| ಅಪ್ಪ ಅಮ್ಮಾ ಎಲ್ಲಾ
ಅಣ್ಣ ತಂಗಿ ಇಲ್ಲಾ
ಇರುವರೆನ್ನ ಬಿಟ್ಟು
ದೇವರ ಮಡಿಲಲ್ಲಿ….||
 
ಏಕೋ ಹುಟ್ಟಿದೆ ನಾನು
ಎಲ್ಲಿಗೇ ಹೋಗಲಿ ಇನ್ನು 
ಎಲ್ಲೋ ಯಾರೋ ಹೆತ್ತರು ನನ್ನ
ಕಣ್ಣೀರೊರೆಸುವರಾರು… 
ಲೋಕಗಳೆಲ್ಲಾ ಹುಡುಕುವ
ನನಗೆ ಆಸರೆ ಇನ್ಯಾರು….
 
|| ಅಪ್ಪ ಅಮ್ಮಾ ಎಲ್ಲಾ
ಅಣ್ಣ ತಂಗಿ ಇಲ್ಲಾ
ಇರುವರೆನ್ನ ಬಿಟ್ಟು
ದೇವರ ಮಡಿಲಲ್ಲಿ….||
 

ಅಪ್ಪ ಅಮ್ಮಾ ಎಲ್ಲಾ
ಅಣ್ಣ ತಂಗಿ ಇಲ್ಲಾ
ಇರುವರೆನ್ನ ಬಿಟ್ಟು
ದೇವರ ಮಡಿಲಲ್ಲಿ
 
|| ಅಪ್ಪ ಅಮ್ಮಾ ಎಲ್ಲಾ
ಅಣ್ಣ ತಂಗಿ ಇಲ್ಲಾ
ಇರುವರೆನ್ನ ಬಿಟ್ಟು
ದೇವರ ಮಡಿಲಲ್ಲಿ….||

ಅಜ್ಜಿ ನೀಡಿದ ತುತ್ತು
ಆಡಿದ ಪ್ರೀತಿಯ ಮಾತು
ತಾಯಿ ಮಮತೆ ಮುತ್ತು
ಇನ್ಯಾರಲಿ ಕೇಳಲಿ ಮತ್ತೆ..
ಇದೆಲ್ಲಾ ನೆನೆದು ಮನದಲಿ
ನೊಂದು ಕಂದಾ ನಾ ಅತ್ತೆ..

|| ಅಪ್ಪ ಅಮ್ಮಾ ಎಲ್ಲಾ
ಅಣ್ಣ ತಂಗಿ ಇಲ್ಲಾ
ಇರುವರೆನ್ನ ಬಿಟ್ಟು
ದೇವರ ಮಡಿಲಲ್ಲಿ….||
 
ಏಕೋ ಹುಟ್ಟಿದೆ ನಾನು
ಎಲ್ಲಿಗೇ ಹೋಗಲಿ ಇನ್ನು 
ಎಲ್ಲೋ ಯಾರೋ ಹೆತ್ತರು ನನ್ನ
ಕಣ್ಣೀರೊರೆಸುವರಾರು… 
ಲೋಕಗಳೆಲ್ಲಾ ಹುಡುಕುವ
ನನಗೆ ಆಸರೆ ಇನ್ಯಾರು….
 
|| ಅಪ್ಪ ಅಮ್ಮಾ ಎಲ್ಲಾ
ಅಣ್ಣ ತಂಗಿ ಇಲ್ಲಾ
ಇರುವರೆನ್ನ ಬಿಟ್ಟು
ದೇವರ ಮಡಿಲಲ್ಲಿ….||
 

Appa Amma Ella song lyrics from Kannada Movie Kallara Kalla starring Udayakumar, Sudarshan, Narasimharaju, Lyrics penned by R N Jayagopal Sung by S Janaki, Music Composed by Sathyam, film is Directed by M P Shankar and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ