Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ...
ಹಾಡ್ತಾ ಇದ್ರೆ... ಈ ಸುಬ್ಬಾ
ಎಲ್ಲಾರ್ ಕಿವಿಗೂ ದೊಡ್ಡ ಹಬ್ಬಾ...
ಆ ಆ ಆ...
ಆಡ್ತಾ ಇದ್ರೆ ಈ ಸುಬ್ಬಿ..
ಎಲ್ಲಾರಂತಾರೆ ಅಬ್ಬಬ್ಬಾ...
ಆಆಆ... ಆಆಆ.... 
ಓಓಓಓಓ...  ಓಓಓಓಓಓಓ

ಬಾರಿಸು ಜೋರಾಗಿ...(ಏನ್ನಾ..)
ತಬಲಾ ...   
ಬಾರಿಸು ಜೋರಾಗಿ ತಬಲವಾ..
ಧಮ್ ಧಮ್…
ಇವಳು ಆಡ್ತಾಳೆ ಇವರ ಮುಂದೆ...
ಚಮ್ ಚಮ್ ..
ಇವಳು ಆಡ್ತಾಳೆ ಇವರ ಮುಂದೆ...
ಚಮ್ ಚಮ್ ..

ಬಾರಿಸು ಜೋರಾಗಿ... 
ಬಾರಿಸು ಜೋರಾಗಿ..
ನೀನೂನು ಕೂಯ್ ಕೂಯ್
ಇವಳು ಆಡ್ತಾಳೆ ಇವರ ಮುಂದೆ...
ಚಮ್ ಚಮ್ ..
ಇವಳು ಆಡ್ತಾಳೆ ಇವರ ಮುಂದೆ...
ಚಮ್ ಚಮ್ ..
 
ಇವಳ ಕುಣಿದಾಟ ಅವರ ಪರದಾಟ
ನಮ್ಮ ಚೆಲ್ಲಾಟ ಎಲ್ಲಾರಗೂ ಮಾಟ 
ಆಟ ಮುಗಿದೋದ್ರೆ ಇಲ್ಲಿಂದ ಓಟ ಓಟ
 
|| ಬಾರಿಸು ಜೋರಾಗಿ... 
ಬಾರಿಸು ಜೋರಾಗಿ..
ನೀನೂನು ಕೂಯ್ ಕೂಯ್
ಇವಳು ಆಡ್ತಾಳೆ ಇವರ ಮುಂದೆ...
ಚಮ್ ಚಮ್ ..
ಇವಳು ಆಡ್ತಾಳೆ ಇವರ ಮುಂದೆ...
ಚಮ್ ಚಮ್ …..||

ಬಾರಿಸೋ ... ಓಓಓಓಓಓಓ...           
ಬಾರಿಸೋ... ಓಓಓಓಓಓಓ... 
ಬಾರಿಸೋ... ಓಓಓಓಓಓಓ...           
ಬಾರಿಸೋ... ಓಓಓಓಓಓಓ... 
ಬಾರಿಸೋ... ಓಓಓಓಓಓಓ...           
ಬಾರಿಸೋ... ಓಓಓಓಓಓಓ... 
ಬಾರಿಸೋ... ಓಓಓಓಓಓಓ...           
ಬಾರಿಸೋ... ಓಓಓಓಓಓಓ... 

ಬಿಟ್ಕೊಂಡು ಕುಂತವನೆ ಬೆಕ್ಕಿನ ಕಣ್ಣ...
ಇನ್ನೊಬ್ಬ ಬೆಳೆಸವನೆ ಭಾರಿ ಮೈಯ್ನ
ಆ..ಬಗ್ಗಿ ಬಗ್ಗಿ ನೋಡ್ತವ್ನೆ ದೊಡ್ಡಣ್ಣ
ಏ .. ಎಗರಿ ಎಗರಿ ನೋಡ್ತವ್ನೆ ಗಿಡ್ಡಣ್ಣ
ಆ ಆ ಆ.... ಓಓಓಓಓಓಓ         
ಓಓಓಓಓಓಓಓಓ
 
ನೋಡು ಹೆಂಗೈತೆ ಇವರೆಲ್ರಾ ಜೋಕು
ಕಣ್ಣಿನ್ ಕಸರತ್ತು ಎಲ್ಲಾರ್ಗೂ ಬೇಕು
ನೋಡು ಹೆಂಗೈತೆ ಇವರೆಲ್ರಾ ಜೋಕು
ಕಣ್ಣಿನ್ ಕಸರತ್ತು ಎಲ್ಲಾರ್ಗೂ ಬೇಕು
ಈಗ ಸೊಗಸಾಗಿ ಬೇಗ ಬೇಗ
ಹಾಕು… ಹಾಕು…ಹಾಕು…
(ಏನ್ನಾ…)..ತಾಳ…..

ಅಮ್ಮಮ್ಮಾ .. 
ನಿಮ್ಮ ತಾಳಕ್ಕೆ  ನಾನು
ಕುಣಿಲಾರೇ ಕುಣಿಲಾರೇ
ಕಷ್ಟ ಕಷ್ಟ
ಏ .. ಸಾಕು ನಿಮ್ಮ ಹುಡುಗಾಟ
ಇನ್ನೂ ನಮ್ಮಾಟ ಇಲ್ಲೇ ಇದ್ದೆ ಇದ್ದೆ…..

ಆ ಆ ಆ...
ಹಾಡ್ತಾ ಇದ್ರೆ... ಈ ಸುಬ್ಬಾ
ಎಲ್ಲಾರ್ ಕಿವಿಗೂ ದೊಡ್ಡ ಹಬ್ಬಾ...
ಆ ಆ ಆ...
ಆಡ್ತಾ ಇದ್ರೆ ಈ ಸುಬ್ಬಿ..
ಎಲ್ಲಾರಂತಾರೆ ಅಬ್ಬಬ್ಬಾ...
ಆಆಆ... ಆಆಆ.... 
ಓಓಓಓಓ...  ಓಓಓಓಓಓಓ

ಬಾರಿಸು ಜೋರಾಗಿ...(ಏನ್ನಾ..)
ತಬಲಾ ...   
ಬಾರಿಸು ಜೋರಾಗಿ ತಬಲವಾ..
ಧಮ್ ಧಮ್…
ಇವಳು ಆಡ್ತಾಳೆ ಇವರ ಮುಂದೆ...
ಚಮ್ ಚಮ್ ..
ಇವಳು ಆಡ್ತಾಳೆ ಇವರ ಮುಂದೆ...
ಚಮ್ ಚಮ್ ..

ಬಾರಿಸು ಜೋರಾಗಿ... 
ಬಾರಿಸು ಜೋರಾಗಿ..
ನೀನೂನು ಕೂಯ್ ಕೂಯ್
ಇವಳು ಆಡ್ತಾಳೆ ಇವರ ಮುಂದೆ...
ಚಮ್ ಚಮ್ ..
ಇವಳು ಆಡ್ತಾಳೆ ಇವರ ಮುಂದೆ...
ಚಮ್ ಚಮ್ ..
 
ಇವಳ ಕುಣಿದಾಟ ಅವರ ಪರದಾಟ
ನಮ್ಮ ಚೆಲ್ಲಾಟ ಎಲ್ಲಾರಗೂ ಮಾಟ 
ಆಟ ಮುಗಿದೋದ್ರೆ ಇಲ್ಲಿಂದ ಓಟ ಓಟ
 
|| ಬಾರಿಸು ಜೋರಾಗಿ... 
ಬಾರಿಸು ಜೋರಾಗಿ..
ನೀನೂನು ಕೂಯ್ ಕೂಯ್
ಇವಳು ಆಡ್ತಾಳೆ ಇವರ ಮುಂದೆ...
ಚಮ್ ಚಮ್ ..
ಇವಳು ಆಡ್ತಾಳೆ ಇವರ ಮುಂದೆ...
ಚಮ್ ಚಮ್ …..||

ಬಾರಿಸೋ ... ಓಓಓಓಓಓಓ...           
ಬಾರಿಸೋ... ಓಓಓಓಓಓಓ... 
ಬಾರಿಸೋ... ಓಓಓಓಓಓಓ...           
ಬಾರಿಸೋ... ಓಓಓಓಓಓಓ... 
ಬಾರಿಸೋ... ಓಓಓಓಓಓಓ...           
ಬಾರಿಸೋ... ಓಓಓಓಓಓಓ... 
ಬಾರಿಸೋ... ಓಓಓಓಓಓಓ...           
ಬಾರಿಸೋ... ಓಓಓಓಓಓಓ... 

ಬಿಟ್ಕೊಂಡು ಕುಂತವನೆ ಬೆಕ್ಕಿನ ಕಣ್ಣ...
ಇನ್ನೊಬ್ಬ ಬೆಳೆಸವನೆ ಭಾರಿ ಮೈಯ್ನ
ಆ..ಬಗ್ಗಿ ಬಗ್ಗಿ ನೋಡ್ತವ್ನೆ ದೊಡ್ಡಣ್ಣ
ಏ .. ಎಗರಿ ಎಗರಿ ನೋಡ್ತವ್ನೆ ಗಿಡ್ಡಣ್ಣ
ಆ ಆ ಆ.... ಓಓಓಓಓಓಓ         
ಓಓಓಓಓಓಓಓಓ
 
ನೋಡು ಹೆಂಗೈತೆ ಇವರೆಲ್ರಾ ಜೋಕು
ಕಣ್ಣಿನ್ ಕಸರತ್ತು ಎಲ್ಲಾರ್ಗೂ ಬೇಕು
ನೋಡು ಹೆಂಗೈತೆ ಇವರೆಲ್ರಾ ಜೋಕು
ಕಣ್ಣಿನ್ ಕಸರತ್ತು ಎಲ್ಲಾರ್ಗೂ ಬೇಕು
ಈಗ ಸೊಗಸಾಗಿ ಬೇಗ ಬೇಗ
ಹಾಕು… ಹಾಕು…ಹಾಕು…
(ಏನ್ನಾ…)..ತಾಳ…..

ಅಮ್ಮಮ್ಮಾ .. 
ನಿಮ್ಮ ತಾಳಕ್ಕೆ  ನಾನು
ಕುಣಿಲಾರೇ ಕುಣಿಲಾರೇ
ಕಷ್ಟ ಕಷ್ಟ
ಏ .. ಸಾಕು ನಿಮ್ಮ ಹುಡುಗಾಟ
ಇನ್ನೂ ನಮ್ಮಾಟ ಇಲ್ಲೇ ಇದ್ದೆ ಇದ್ದೆ…..

Baarsu Joraagi song lyrics from Kannada Movie Kallara Kalla starring Udayakumar, Sudarshan, Narasimharaju, Lyrics penned by M P Nagaraj Sung by P B Srinivas, B K Sumitra, Jayadev, Music Composed by Sathyam, film is Directed by M P Shankar and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ