ಹೆಣ್ಣು : ಕಣ್ಣಾ ಮುಚ್ಚೆ..
ಮಗು : ಕಣ್ಣಾ ಮುಚ್ಚೆ
ಹೆಣ್ಣು : ಕಾಡೇ ಗೂಡೆ
ಮಗು : ಕಾಡೇ ಗೂಡೆ
ಹೆಣ್ಣು : ಕಣ್ಣಾ ಮುಚ್ಚೆ ಕಾಡೇ ಗೂಡೆ
ಆಡೋಣ ನಾವಿಂದು
ಹಿಡಿಯಲು ಬಾರಾ
ನೀ ಮುಂದು…
|| ಇಬ್ಬರು : ಕಣ್ಣಾ ಮುಚ್ಚೆ ಕಾಡೇ ಗೂಡೆ..||
ಅಹ್ಹಹ್ಹಹಹಹ.. ಅಹ್ಹಹ್ಹಹಹಹ..
ಹೆಣ್ಣು : ಮುಳ್ಳಿನ ಗಿಡದೆ ಹುಟ್ಟಿದ
ಅಂದದ ಕೆಂಪು ರೋಜಾ
ಕಳ್ಳ ಕಪಟ ಅರಿಯದ
ಕಂದ ಮುದ್ದು ರಾಜ
ಮುಳ್ಳಿನ ಗಿಡದೆ ಹುಟ್ಟಿದ
ಅಂದದ ಕೆಂಪು ರೋಜಾ
ಕಳ್ಳ ಕಪಟ ಅರಿಯದ
ಕಂದ ಮುದ್ದು ರಾಜ
ಮಿಠಾಯಿ ಬೇಕೆ (ಹೂಂ ಹೂಂ )
ಮುತ್ತೇ ಸಾಕೆ (ಹೂಂ )
ಮಿಠಾಯಿ ಬೇಕೆ.. ಮುತ್ತೇ ಸಾಕೆ
ಕೊಡುವೆ ನಿನಗೆ ನಾನೊಂದು
ಅಕ್ಕನ ಬಳಿಗೆ ಬಾ ಇಂದು
|| ಹೆಣ್ಣು : ಕಣ್ಣಾ ಮುಚ್ಚೆ..
ಮಗು : ಕಣ್ಣಾ ಮುಚ್ಚೆ
ಹೆಣ್ಣು : ಕಾಡೇ ಗೂಡೆ
ಮಗು : ಕಾಡೇ ಗೂಡೆ
ಇಬ್ಬರು : ಆಡೋಣ ನಾವಿಂದು
ಹಿಡಿಯಲು ಬಾರಾ
ನೀ ಮುಂದು
ಕಣ್ಣಾ ಮುಚ್ಚೆ
ಕಾಡೇ ಗೂಡೆ…..||
ಮಗು : ಜಿಂಕೆಯ ಹಾಗೆ ಜಿಗಿಯುತ
ದೂರ ಓಡುವೆ ನಾನು
ಛಂಗನೆ ಹಾರಿ ಮರಗಳ ನಡುವೇ
ಮರೆಯುವೆ ನಾನು
ಜಿಂಕೆಯ ಹಾಗೆ ಜಿಗಿಯುತ
ದೂರ ಓಡುವೆ ನಾನು
ಛಂಗನೆ ಹಾರಿ ಮರಗಳ ನಡುವೇ
ಮರೆಯುವೆ ನಾನು…
ಕಣ್ಣಿಗೆ ಕಾಣೇ .. (ಹೂಂ..)
ಹಿಡಿ ಬಾ ಜಾಣೆ (ಊಮ್ ಉಮ್ ) .
ಕಣ್ಣಿಗೆ ಕಾಣೇ..ಹಿಡಿ ಬಾ ಜಾಣೆ
ಆಗದೆ ನಿನಗೆ ಅಕ್ಕಯ್ಯಾ
ಸೋಲನು ಒಪ್ಪಿಕೋ….
ಹೆಣ್ಣು : ಕಣ್ಣಾ ಮುಚ್ಚೆ..
ಮಗು : ಕಣ್ಣಾ ಮುಚ್ಚೆ
ಹೆಣ್ಣು : ಕಾಡೇ ಗೂಡೆ
ಮಗು : ಕಾಡೇ ಗೂಡೆ
ಹೆಣ್ಣು : ಕಣ್ಣಾ ಮುಚ್ಚೆ ಕಾಡೇ ಗೂಡೆ
ಆಡೋಣ ನಾವಿಂದು
ಹಿಡಿಯಲು ಬಾರಾ
ನೀ ಮುಂದು…
|| ಇಬ್ಬರು : ಕಣ್ಣಾ ಮುಚ್ಚೆ ಕಾಡೇ ಗೂಡೆ..||
ಅಹ್ಹಹ್ಹಹಹಹ.. ಅಹ್ಹಹ್ಹಹಹಹ..
ಹೆಣ್ಣು : ಮುಳ್ಳಿನ ಗಿಡದೆ ಹುಟ್ಟಿದ
ಅಂದದ ಕೆಂಪು ರೋಜಾ
ಕಳ್ಳ ಕಪಟ ಅರಿಯದ
ಕಂದ ಮುದ್ದು ರಾಜ
ಮುಳ್ಳಿನ ಗಿಡದೆ ಹುಟ್ಟಿದ
ಅಂದದ ಕೆಂಪು ರೋಜಾ
ಕಳ್ಳ ಕಪಟ ಅರಿಯದ
ಕಂದ ಮುದ್ದು ರಾಜ
ಮಿಠಾಯಿ ಬೇಕೆ (ಹೂಂ ಹೂಂ )
ಮುತ್ತೇ ಸಾಕೆ (ಹೂಂ )
ಮಿಠಾಯಿ ಬೇಕೆ.. ಮುತ್ತೇ ಸಾಕೆ
ಕೊಡುವೆ ನಿನಗೆ ನಾನೊಂದು
ಅಕ್ಕನ ಬಳಿಗೆ ಬಾ ಇಂದು
|| ಹೆಣ್ಣು : ಕಣ್ಣಾ ಮುಚ್ಚೆ..
ಮಗು : ಕಣ್ಣಾ ಮುಚ್ಚೆ
ಹೆಣ್ಣು : ಕಾಡೇ ಗೂಡೆ
ಮಗು : ಕಾಡೇ ಗೂಡೆ
ಇಬ್ಬರು : ಆಡೋಣ ನಾವಿಂದು
ಹಿಡಿಯಲು ಬಾರಾ
ನೀ ಮುಂದು
ಕಣ್ಣಾ ಮುಚ್ಚೆ
ಕಾಡೇ ಗೂಡೆ…..||
ಮಗು : ಜಿಂಕೆಯ ಹಾಗೆ ಜಿಗಿಯುತ
ದೂರ ಓಡುವೆ ನಾನು
ಛಂಗನೆ ಹಾರಿ ಮರಗಳ ನಡುವೇ
ಮರೆಯುವೆ ನಾನು
ಜಿಂಕೆಯ ಹಾಗೆ ಜಿಗಿಯುತ
ದೂರ ಓಡುವೆ ನಾನು
ಛಂಗನೆ ಹಾರಿ ಮರಗಳ ನಡುವೇ
ಮರೆಯುವೆ ನಾನು…
ಕಣ್ಣಿಗೆ ಕಾಣೇ .. (ಹೂಂ..)
ಹಿಡಿ ಬಾ ಜಾಣೆ (ಊಮ್ ಉಮ್ ) .
ಕಣ್ಣಿಗೆ ಕಾಣೇ..ಹಿಡಿ ಬಾ ಜಾಣೆ
ಆಗದೆ ನಿನಗೆ ಅಕ್ಕಯ್ಯಾ
ಸೋಲನು ಒಪ್ಪಿಕೋ….
Kanna Mucche Kaade Koode song lyrics from Kannada Movie Kallara Kalla starring Udayakumar, Sudarshan, Narasimharaju, Lyrics penned by R N Jayagopal Sung by S Janaki, B K Sumitra, Music Composed by Sathyam, film is Directed by M P Shankar and film is released on 1970