Naa Haadida Modala Haadu Lyrics

ನಾ ಹಾಡಿದ ಮೊದಲ ಹಾಡು Lyrics

in Kallara Kalla

in ಕಳ್ಳರ ಕಳ್ಳ

LYRIC

ಓಹೋಹೊಹೋ ....
ಓ ಹೋ ಓ ಹೋ…
ಓ ಹೋ ಓ ಹೋ…
 
ನಾ ಹಾಡಿದ ಮೊದಲ ಹಾಡು
ನೀ ಮಿಡಿದ ಒಲವಿನ ಹಾಡು
ಕಣ್ಣಂಚಿನ ನೋಟ…
ನಗೆ ಮಿಂಚಿನ ಮಾಟ….
ಕವಿ ಮಾಡಿದೆ ಎನ್ನಾ ಈ ದಿನ

|| ನಾ ಹಾಡಿದ ಮೊದಲ ಹಾಡು
ನೀ ಮಿಡಿದ ಒಲವಿನ ಹಾಡು….||
 
ಮುಗಿಲ ಅಂಚಿನಿಂದ
ಬಂದ ರವಿಯೋ
ಈ ನವಿಲ ಅಂದ ಕಂಡು
ಹಾಡೋ ಕವಿಯೋ

ಮುಗಿಲ ಅಂಚಿನಿಂದ
ಬಂದ ರವಿಯೋ
ಈ ನವಿಲ ಅಂದ ಕಂಡು
ಹಾಡೋ ಕವಿಯೋ
ಮುಗಿಲ ಅಂಚಿನಿಂದ
ಬಂದ ರವಿಯೋ
ಈ ನವಿಲ ಅಂದ ಕಂಡು
ಹಾಡೋ ಕವಿಯೋ…
ಜಾಣರಲಿ ಜಾಣ ವೀರರಲಿ ವೀರ
ಕಳ್ಳರಲಿ ಕಳ್ಳ ನೀನೆಯೋ…

|| ನಾ ಹಾಡಿದ ಮೊದಲ ಹಾಡು
ನೀ ಮಿಡಿದ ಒಲವಿನ ಹಾಡು….||

ಮರದ ನೆರವು ಬಯಸಿ
ಬಂದ ಲತೆಯೋ…
ಈ ಹರೆಯ ಬರೆದ
ಮಧುರ ಪ್ರೇಮ ಕಥೆಯೋ
ಮರದ ನೆರವು ಬಯಸಿ
ಬಂದ ಲತೆಯೋ
ಹರೆಯ ಬರೆದ ಮಧುರ
ಪ್ರೇಮ ಕಥೆಯೋ…
ನೀನಾಡುವ ಮಾತೆ
ಚಿರನೂತನ ಗೀತೆ
ನಿನಗೆ ನಾ ಸೋತೆ ಈ ದಿನ

|| ನಾ ಹಾಡಿದ ಮೊದಲ ಹಾಡು
ನೀ ಮಿಡಿದ ಒಲವಿನ ಹಾಡು
ಕಣ್ಣಂಚಿನ ನೋಟ (ಆಆಆಹಾ )
ನಗೆ ಮಿಂಚಿನ ಮಾಟ (ಆಆಆಹಾ )
ಕವಿ ಮಾಡಿದೆ ಎನ್ನಾ ಈ ದಿನ (ಆಹಹಾ)…||

ಓಹೋಹೊಹೋ ....
ಓ ಹೋ ಓ ಹೋ…
ಓ ಹೋ ಓ ಹೋ…
 
ನಾ ಹಾಡಿದ ಮೊದಲ ಹಾಡು
ನೀ ಮಿಡಿದ ಒಲವಿನ ಹಾಡು
ಕಣ್ಣಂಚಿನ ನೋಟ…
ನಗೆ ಮಿಂಚಿನ ಮಾಟ….
ಕವಿ ಮಾಡಿದೆ ಎನ್ನಾ ಈ ದಿನ

|| ನಾ ಹಾಡಿದ ಮೊದಲ ಹಾಡು
ನೀ ಮಿಡಿದ ಒಲವಿನ ಹಾಡು….||
 
ಮುಗಿಲ ಅಂಚಿನಿಂದ
ಬಂದ ರವಿಯೋ
ಈ ನವಿಲ ಅಂದ ಕಂಡು
ಹಾಡೋ ಕವಿಯೋ

ಮುಗಿಲ ಅಂಚಿನಿಂದ
ಬಂದ ರವಿಯೋ
ಈ ನವಿಲ ಅಂದ ಕಂಡು
ಹಾಡೋ ಕವಿಯೋ
ಮುಗಿಲ ಅಂಚಿನಿಂದ
ಬಂದ ರವಿಯೋ
ಈ ನವಿಲ ಅಂದ ಕಂಡು
ಹಾಡೋ ಕವಿಯೋ…
ಜಾಣರಲಿ ಜಾಣ ವೀರರಲಿ ವೀರ
ಕಳ್ಳರಲಿ ಕಳ್ಳ ನೀನೆಯೋ…

|| ನಾ ಹಾಡಿದ ಮೊದಲ ಹಾಡು
ನೀ ಮಿಡಿದ ಒಲವಿನ ಹಾಡು….||

ಮರದ ನೆರವು ಬಯಸಿ
ಬಂದ ಲತೆಯೋ…
ಈ ಹರೆಯ ಬರೆದ
ಮಧುರ ಪ್ರೇಮ ಕಥೆಯೋ
ಮರದ ನೆರವು ಬಯಸಿ
ಬಂದ ಲತೆಯೋ
ಹರೆಯ ಬರೆದ ಮಧುರ
ಪ್ರೇಮ ಕಥೆಯೋ…
ನೀನಾಡುವ ಮಾತೆ
ಚಿರನೂತನ ಗೀತೆ
ನಿನಗೆ ನಾ ಸೋತೆ ಈ ದಿನ

|| ನಾ ಹಾಡಿದ ಮೊದಲ ಹಾಡು
ನೀ ಮಿಡಿದ ಒಲವಿನ ಹಾಡು
ಕಣ್ಣಂಚಿನ ನೋಟ (ಆಆಆಹಾ )
ನಗೆ ಮಿಂಚಿನ ಮಾಟ (ಆಆಆಹಾ )
ಕವಿ ಮಾಡಿದೆ ಎನ್ನಾ ಈ ದಿನ (ಆಹಹಾ)…||

Naa Haadida Modala Haadu song lyrics from Kannada Movie Kallara Kalla starring Udayakumar, Sudarshan, Narasimharaju, Lyrics penned by R N Jayagopal Sung by P B Srinivas, S Janaki, Music Composed by Sathyam, film is Directed by M P Shankar and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ