ಹೂಂ ಹೂಂ ಹೂಂ ಹೂಂ ಹೂಂ
ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಸಿಂಗಾರ ಹೆಣ್ಣ ಕಂಡು
ಮಂಗನಂತೆ ಯಾಕೆ ನಿಂತೆ
ಸಂಗ ಕಟ್ಟು ಸೇರಉ ಬಾರೋ ಮಾವ
ಲೋ ನೀನಿಲ್ದೆ ನಿಲ್ಲದಲ್ಲೋ ಜೀವ
ನನ್ನ ಕಣ್ಣಾಸೆ ಕರೆದೈತೆ ಬಾ…
ನಿನ್ನ ಮನದಾಸೆ ಪೂರೈಸು ಬಾ
ಮತ್ತೇರೋ ಮುತ್ತಾಗಿ ಬಾ ಬಾ…
ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಹ್ಹಾ…ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಕಾಲ ಗೆಜ್ಜೆ ಘಲ್ ಎಂದೈತೆ
ಕೈಯ ಬಳೆಯು ಝಲ್ಲೆಂದೈತೆ
ಕಾಲ ಗೆಜ್ಜೆ ಘಲ್ ಎಂದೈತೆ
ಕೈಯ ಬಳೆಯು ಝಲ್ಲೆಂದೈತೆ
ನಿನ್ನ ಕಂಡು ನನ್ನ ಎದೆ ಜುಮ್ಮೆಂದೈತೆ
ಕಣ್ಣ ನೋಟ ಕಳೆಯಾಗೈತೆ…
ಮೈಯ ಮಾಟ ಮೋಪಾಗೈತೆ…
ನನ್ನ ನಿನ್ನ ಮನ ಮನ ಒಂದಾಗೈತೆ
ಕಾಲ ಕೂಡೈತೆ ಗಾಳಿ ತೀಡೈತೆ
ಮತ್ತೆ ಮತ್ತೆ ಸಂಗ ಸುಖ ಬೇಕಾಗೈತೆ..
ಹ್ಹಾ…ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಓಯ್… ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
|| ಸಿಂಗಾರ ಹೆಣ್ಣ ಕಂಡು
ಮಂಗನಂತೆ ಯಾಕೆ ನಿಂತೆ
ಸಂಗ ಕಟ್ಟು ಸೇರಉ ಬಾರೋ ಮಾವ
ಲೋ ನೀನಿಲ್ದೆ ನಿಲ್ಲದಲ್ಲೋ ಜೀವ…||
ಬಾರೋ ಬೇಗ ನನ್ನ ಧಣಿ..ಆಹಾ..ಆಹಾ..
ನಾನೇ ನಿನ್ನ ಮುದ್ದಿನ್ ಗಿಣಿ…ಹೇ ಹೇ ಹೇ…
ಬಾರೋ ಬೇಗ ನನ್ನ ಧಣಿ
ನಾನೇ ನಿನ್ನ ಗೀ ಗೀ ಗೀ ಗಿಣಿ
ಲಜ್ಜೆ ಬಿಟ್ಟು ಹೆಜ್ಜೆ ಹಾಕಿ ಜೊತೆಗೆ ಕುಣಿ
ಒಯ್ಯಾ…ಒಯ್ಯಾ…ಹೊಯ್ಯಾ….
ನಾನು ನೀನು ಒಂದಾದರೆ…
ಏನೂ ಇಲ್ಲಾ ಮುಚ್ಚು ಮರೆ…
ಎಲ್ಲಾ ನಿಜ ಒಳ್ಳೆ ಮಜಾ ಬಳಿ ಬಂದರೆ
ಕಣ್ಣ ಹಾಕ್ತಾರೆ ಬಣ್ಣ ಕಟ್ತಾರೆ
ಎಲ್ಲಾ ತೊರೆ ನನ್ನ ಬೆರೆ ಬಾರೋ ದೊರೆ…
ಹಯ್ಯಾ… ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಒಯ್ ಒಯ್ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
|| ಸಿಂಗಾರ ಹೆಣ್ಣ ಕಂಡು
ಮಂಗನಂತೆ ಯಾಕೆ ನಿಂತೆ
ಸಂಗ ಕಟ್ಟು ಸೇರಉ ಬಾರೋ ಮಾವ
ಲೋ ನೀನಿಲ್ದೆ ನಿಲ್ಲದಲ್ಲೋ ಜೀವ
ನನ್ನ ಕಣ್ಣಾಸೆ ಕರೆದೈತೆ ಬಾ…
ನಿನ್ನ ಮನದಾಸೆ ಪೂರೈಸು ಬಾ
ಮತ್ತೇರೋ ಮುತ್ತಾಗಿ ಬಾ ಬಾ…
ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಸಿಂಗಾರ ಹೆಣ್ಣ ಕಂಡು
ಮಂಗನಂತೆ ಯಾಕೆ ನಿಂತೆ
ಸಂಗ ಕಟ್ಟು ಸೇರಉ ಬಾರೋ ಮಾವ
ಲೋ ನೀನಿಲ್ದೆ ನಿಲ್ಲದಲ್ಲೋ ಜೀವ
ಹೇ ತಂದಾನೆ ತಾನನನ್ನ ತಾನಾ…
ಓ…ತಂದಾನೆ ತಾನ ತಂದಾನಾನಾನಾ….||
ಹೂಂ ಹೂಂ ಹೂಂ ಹೂಂ ಹೂಂ
ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಸಿಂಗಾರ ಹೆಣ್ಣ ಕಂಡು
ಮಂಗನಂತೆ ಯಾಕೆ ನಿಂತೆ
ಸಂಗ ಕಟ್ಟು ಸೇರಉ ಬಾರೋ ಮಾವ
ಲೋ ನೀನಿಲ್ದೆ ನಿಲ್ಲದಲ್ಲೋ ಜೀವ
ನನ್ನ ಕಣ್ಣಾಸೆ ಕರೆದೈತೆ ಬಾ…
ನಿನ್ನ ಮನದಾಸೆ ಪೂರೈಸು ಬಾ
ಮತ್ತೇರೋ ಮುತ್ತಾಗಿ ಬಾ ಬಾ…
ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಹ್ಹಾ…ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಕಾಲ ಗೆಜ್ಜೆ ಘಲ್ ಎಂದೈತೆ
ಕೈಯ ಬಳೆಯು ಝಲ್ಲೆಂದೈತೆ
ಕಾಲ ಗೆಜ್ಜೆ ಘಲ್ ಎಂದೈತೆ
ಕೈಯ ಬಳೆಯು ಝಲ್ಲೆಂದೈತೆ
ನಿನ್ನ ಕಂಡು ನನ್ನ ಎದೆ ಜುಮ್ಮೆಂದೈತೆ
ಕಣ್ಣ ನೋಟ ಕಳೆಯಾಗೈತೆ…
ಮೈಯ ಮಾಟ ಮೋಪಾಗೈತೆ…
ನನ್ನ ನಿನ್ನ ಮನ ಮನ ಒಂದಾಗೈತೆ
ಕಾಲ ಕೂಡೈತೆ ಗಾಳಿ ತೀಡೈತೆ
ಮತ್ತೆ ಮತ್ತೆ ಸಂಗ ಸುಖ ಬೇಕಾಗೈತೆ..
ಹ್ಹಾ…ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಓಯ್… ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
|| ಸಿಂಗಾರ ಹೆಣ್ಣ ಕಂಡು
ಮಂಗನಂತೆ ಯಾಕೆ ನಿಂತೆ
ಸಂಗ ಕಟ್ಟು ಸೇರಉ ಬಾರೋ ಮಾವ
ಲೋ ನೀನಿಲ್ದೆ ನಿಲ್ಲದಲ್ಲೋ ಜೀವ…||
ಬಾರೋ ಬೇಗ ನನ್ನ ಧಣಿ..ಆಹಾ..ಆಹಾ..
ನಾನೇ ನಿನ್ನ ಮುದ್ದಿನ್ ಗಿಣಿ…ಹೇ ಹೇ ಹೇ…
ಬಾರೋ ಬೇಗ ನನ್ನ ಧಣಿ
ನಾನೇ ನಿನ್ನ ಗೀ ಗೀ ಗೀ ಗಿಣಿ
ಲಜ್ಜೆ ಬಿಟ್ಟು ಹೆಜ್ಜೆ ಹಾಕಿ ಜೊತೆಗೆ ಕುಣಿ
ಒಯ್ಯಾ…ಒಯ್ಯಾ…ಹೊಯ್ಯಾ….
ನಾನು ನೀನು ಒಂದಾದರೆ…
ಏನೂ ಇಲ್ಲಾ ಮುಚ್ಚು ಮರೆ…
ಎಲ್ಲಾ ನಿಜ ಒಳ್ಳೆ ಮಜಾ ಬಳಿ ಬಂದರೆ
ಕಣ್ಣ ಹಾಕ್ತಾರೆ ಬಣ್ಣ ಕಟ್ತಾರೆ
ಎಲ್ಲಾ ತೊರೆ ನನ್ನ ಬೆರೆ ಬಾರೋ ದೊರೆ…
ಹಯ್ಯಾ… ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಒಯ್ ಒಯ್ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
|| ಸಿಂಗಾರ ಹೆಣ್ಣ ಕಂಡು
ಮಂಗನಂತೆ ಯಾಕೆ ನಿಂತೆ
ಸಂಗ ಕಟ್ಟು ಸೇರಉ ಬಾರೋ ಮಾವ
ಲೋ ನೀನಿಲ್ದೆ ನಿಲ್ಲದಲ್ಲೋ ಜೀವ
ನನ್ನ ಕಣ್ಣಾಸೆ ಕರೆದೈತೆ ಬಾ…
ನಿನ್ನ ಮನದಾಸೆ ಪೂರೈಸು ಬಾ
ಮತ್ತೇರೋ ಮುತ್ತಾಗಿ ಬಾ ಬಾ…
ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಸಿಂಗಾರ ಹೆಣ್ಣ ಕಂಡು
ಮಂಗನಂತೆ ಯಾಕೆ ನಿಂತೆ
ಸಂಗ ಕಟ್ಟು ಸೇರಉ ಬಾರೋ ಮಾವ
ಲೋ ನೀನಿಲ್ದೆ ನಿಲ್ಲದಲ್ಲೋ ಜೀವ
ಹೇ ತಂದಾನೆ ತಾನನನ್ನ ತಾನಾ…
ಓ…ತಂದಾನೆ ತಾನ ತಂದಾನಾನಾನಾ….||