Ninne Enendu Innoo Marethilla Lyrics

ನೆನ್ನೆ ಏನೆಂದು ಇನ್ನು ಮರೆತಿಲ್ಲ Lyrics

in Kalinga Sarpa

in ಕಾಳಿಂಗ ಸರ್ಪ

LYRIC

Song Details Page after Lyrice

ನೆನ್ನೆ ಏನೆಂದು ಇನ್ನು ಮರೆತಿಲ್ಲ
ನಾಳೆ ಹೇಗೆಂಬ ಭೀತಿ ನನಗಿಲ್ಲ
ನೆನ್ನೆ ಏನೆಂದು ಇನ್ನು ಮರೆತಿಲ್ಲ
ನಾಳೆ ಹೇಗೆಂಬ ಭೀತಿ ನನಗಿಲ್ಲ
ನಾನೇ ಕಾಳಿಂಗ ಸರ್ಪ…..
ಕಾಳಿಂಗ ಸರ್ಪ… ಕಾಳಿಂಗ ಸರ್ಪ…
 
|| ನೆನ್ನೆ ಏನೆಂದು ಇನ್ನು ಮರೆತಿಲ್ಲ
ನಾಳೆ ಹೇಗೆಂಬ ಭೀತಿ ನನಗಿಲ್ಲ
ನಾನೇ ಕಾಳಿಂಗ ಸರ್ಪ…..
ನಾನೇ ಕಾಳಿಂಗ ಸರ್ಪ…..
ನಾನೇ ಕಾಳಿಂಗ ಸರ್ಪ…..||
 
ಹರೆಯದ ಈ ಹೆಣ್ಣು ಕರೆಯುವ ಈ ಕಣ್ಣು
ನಾನೆಲ್ಲೂ ಕಾಣೆನು ರಂಗಾದ ರೂಪ
ರಂಗೇರೋ ತಾಪ ನಾನಿಂದು ಕಂಡೆನು
ಕಣ್ಣಿನಲಿ ಮಿಂಚು ಮನಸಿನಲಿ ಸಂಚು
ನಿನ್ನಾಸೆ ಬಲ್ಲೆನು…
ಮಾತಲ್ಲಿ ಮೋಹ ಮೋಜಲ್ಲಿ ದಾಹ
ಏನೆಂದು ತಿಳಿದೆನು…
ಮಾಡೋ ತುಂಟಾಟ ಆಡೋ ಚಲ್ಲಾಟ
ಕಾಡೋ ಕಳ್ಳಾಟ ನೋಡೋ ಮುನ್ನೋಟ
ಬಲ್ಲೆ… ಬಲ್ಲೆ…. ಬಲ್ಲೆ….
 
|| ಯಾರು ಏನೆಂದು ಬಲ್ಲೆ ನಾನೆಲ್ಲ
ದಾರಿ ನೂರೊಂದು ಗೊತ್ತು ನನಗೆಲ್ಲ…
ನಾನೇ ಕಾಳಿಂಗ ಸರ್ಪ…..
ನಾನೇ ಕಾಳಿಂಗ ಸರ್ಪ…..||
 
ಬಡವರನೇ ಹೀರಿ ಸಿರಿತನವ ತೋರಿ
ಮೆರೆಯೋರ ಬಲ್ಲೆನು…
ಅನ್ಯಾಯ ಮಾಡಿ ಊರಿಂದ ಓಡಿ
ಎಲ್ಲಿರಲಿ ಹಿಡಿವೆನು…
ಹಗಲಿನಲಿ ವೇಷ…ಇರುಳಿನಲಿ ಮೋಸ
ಮಾಡೋರ ಮುರಿವೆನು…
ಮರೆತಿಲ್ಲಾ ದ್ವೇಷ ಮುಗಿದಿಲ್ಲ ರೋಷ
ಹೋರಾಡಿ ತುಳಿವೆನು…
ಬಲ್ಲೆ ರಂಪಾಟ..ಬಲ್ಲೆ ಪುಂಡಾಟ…
ಬಲ್ಲೆ ಮೊಂಡಾಟ..ಬಲ್ಲೆ ಭಂಡಾಟ…
ಬಲ್ಲೆ… ಬಲ್ಲೆ…. ಬಲ್ಲೆ….
 
|| ನೆನ್ನೆ ಏನೆಂದು ಇನ್ನು ಮರೆತಿಲ್ಲ
ನಾಳೆ ಹೇಗೆಂಬ ಭೀತಿ ನನಗಿಲ್ಲ
ನಾನೇ ಕಾಳಿಂಗ ಸರ್ಪ…..
ನಾನೇ ಕಾಳಿಂಗ ಸರ್ಪ…..
ನಾನೇ ಕಾಳಿಂಗ ಸರ್ಪ…..||

ನೆನ್ನೆ ಏನೆಂದು ಇನ್ನು ಮರೆತಿಲ್ಲ
ನಾಳೆ ಹೇಗೆಂಬ ಭೀತಿ ನನಗಿಲ್ಲ
ನೆನ್ನೆ ಏನೆಂದು ಇನ್ನು ಮರೆತಿಲ್ಲ
ನಾಳೆ ಹೇಗೆಂಬ ಭೀತಿ ನನಗಿಲ್ಲ
ನಾನೇ ಕಾಳಿಂಗ ಸರ್ಪ…..
ಕಾಳಿಂಗ ಸರ್ಪ… ಕಾಳಿಂಗ ಸರ್ಪ…
 
|| ನೆನ್ನೆ ಏನೆಂದು ಇನ್ನು ಮರೆತಿಲ್ಲ
ನಾಳೆ ಹೇಗೆಂಬ ಭೀತಿ ನನಗಿಲ್ಲ
ನಾನೇ ಕಾಳಿಂಗ ಸರ್ಪ…..
ನಾನೇ ಕಾಳಿಂಗ ಸರ್ಪ…..
ನಾನೇ ಕಾಳಿಂಗ ಸರ್ಪ…..||
 
ಹರೆಯದ ಈ ಹೆಣ್ಣು ಕರೆಯುವ ಈ ಕಣ್ಣು
ನಾನೆಲ್ಲೂ ಕಾಣೆನು ರಂಗಾದ ರೂಪ
ರಂಗೇರೋ ತಾಪ ನಾನಿಂದು ಕಂಡೆನು
ಕಣ್ಣಿನಲಿ ಮಿಂಚು ಮನಸಿನಲಿ ಸಂಚು
ನಿನ್ನಾಸೆ ಬಲ್ಲೆನು…
ಮಾತಲ್ಲಿ ಮೋಹ ಮೋಜಲ್ಲಿ ದಾಹ
ಏನೆಂದು ತಿಳಿದೆನು…
ಮಾಡೋ ತುಂಟಾಟ ಆಡೋ ಚಲ್ಲಾಟ
ಕಾಡೋ ಕಳ್ಳಾಟ ನೋಡೋ ಮುನ್ನೋಟ
ಬಲ್ಲೆ… ಬಲ್ಲೆ…. ಬಲ್ಲೆ….
 
|| ಯಾರು ಏನೆಂದು ಬಲ್ಲೆ ನಾನೆಲ್ಲ
ದಾರಿ ನೂರೊಂದು ಗೊತ್ತು ನನಗೆಲ್ಲ…
ನಾನೇ ಕಾಳಿಂಗ ಸರ್ಪ…..
ನಾನೇ ಕಾಳಿಂಗ ಸರ್ಪ…..||
 
ಬಡವರನೇ ಹೀರಿ ಸಿರಿತನವ ತೋರಿ
ಮೆರೆಯೋರ ಬಲ್ಲೆನು…
ಅನ್ಯಾಯ ಮಾಡಿ ಊರಿಂದ ಓಡಿ
ಎಲ್ಲಿರಲಿ ಹಿಡಿವೆನು…
ಹಗಲಿನಲಿ ವೇಷ…ಇರುಳಿನಲಿ ಮೋಸ
ಮಾಡೋರ ಮುರಿವೆನು…
ಮರೆತಿಲ್ಲಾ ದ್ವೇಷ ಮುಗಿದಿಲ್ಲ ರೋಷ
ಹೋರಾಡಿ ತುಳಿವೆನು…
ಬಲ್ಲೆ ರಂಪಾಟ..ಬಲ್ಲೆ ಪುಂಡಾಟ…
ಬಲ್ಲೆ ಮೊಂಡಾಟ..ಬಲ್ಲೆ ಭಂಡಾಟ…
ಬಲ್ಲೆ… ಬಲ್ಲೆ…. ಬಲ್ಲೆ….
 
|| ನೆನ್ನೆ ಏನೆಂದು ಇನ್ನು ಮರೆತಿಲ್ಲ
ನಾಳೆ ಹೇಗೆಂಬ ಭೀತಿ ನನಗಿಲ್ಲ
ನಾನೇ ಕಾಳಿಂಗ ಸರ್ಪ…..
ನಾನೇ ಕಾಳಿಂಗ ಸರ್ಪ…..
ನಾನೇ ಕಾಳಿಂಗ ಸರ್ಪ…..||

Ninne Enendu Innoo Marethilla song lyrics from Kannada Movie Kalinga Sarpa starring Shankarnag, Manjula, Vajramuni, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by D Rajendra Babu and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ