ಆಹಾ…ಸಂಜೆ ಕೆಂಪು ಹಾಸಿ
ತಂಪು ಗಾಳಿ ಬೀಸಿ
ಮೈಯೆಲ್ಲಾ ಝಲ್ಲೆಂದಿದೆ…ಓ..
ಏನೋ ಸಂತೋಷ..ಏನೋ ಉಲ್ಲಾಸ
ಏನೋ ಸಂತೋಷ..ಏನೋ ಉಲ್ಲಾಸ
ಏನೋ ಸಂತೋಷ..ಏನೋ ಉಲ್ಲಾಸ
ಆಕಾಶ ಕೆಂಪಾಗಿದೆ ಈ ಭೂಮಿ ರಂಗಾಗಿದೆ
ಹೊನ್ನ ಚೆಲ್ಲಿದಂತೆ ಬಣ್ಣ ಕೂಗಿದೆ
ಬಾನಾಡಿ ಹಾರಾಡಿದೆ ಜೊತೆಗಾಗಿ ಹುಡುಕಾಡಿದೆ
ಗುಂಪು ಕೂಡಿಕೊಂಡು ಹಿಗ್ಗಿ ಹಾಡಿದೆ
ಗುಂಪು ಕೂಡಿಕೊಂಡು ಹಿಗ್ಗಿ ಹಾಡಿದೆ
ದುಂಬಿಯ ಗುಯ್ಯ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್
ಗಾಳಿಯ ಸುಯ್…ಸುಯ್
ಸುಯ್ ಸುಯ್ ಸುಯ್ ಸುಯ್
ಸುಯ್ ಸುಯ್ ಸುಯ್ ಸುಯ್
ಸುಯ್ ಸುಯ್ ಸುಯ್ ಸುಯ್
ಓ ಓ…ಆ ಆ….ಆ ಆ…..ಆ….
ಚಮ್ ಚಮ್ ಚಮ್ ಚಮ್ ಚಮ್
ಚಮ್ ಚಮ್ ಚಮ್ ಚಮ್ ಚಮ್
|| ಆಹೋ…. ಆಹಾ…ಸಂಜೆ ಕೆಂಪು ಹಾಸಿ
ತಂಪು ಗಾಳಿ ಬೀಸಿ
ಮೈಯೆಲ್ಲಾ ಝಲ್ಲೆಂದಿದೆ…ಓ..
ಏನೋ ಸಂತೋಷ..ಏನೋ ಉಲ್ಲಾಸ
ತಾನೇ ತಂದಾನ ತಾನೇ ತಂದಾನ
ತಾನೇ ತಂದಾನ ತಾನೇ ತಂದಾನ….||
ಹಗಲಲ್ಲಿ ಅಲೆದಾಟವು ಇರುಳಲ್ಲಿ ಮೈ ಭಾರವು
ಬಾಡಿ ಹೋಯ್ತು ಮೊಗವು ಜೋಡಿ ಕಾಣದೆ
ಸಂಗಾತಿ ನೀನಿಲ್ಲದೆ ಸಂತೋಷ ಮನಕಿಲ್ಲದೆ
ಒಂಟಿ ಹೆಣ್ಣು ನಿನ್ನ ದಾರಿ ಕಾದಿದೆ…
ಒಂಟಿ ಹೆಣ್ಣು ನಿನ್ನ ದಾರಿ ಕಾದಿದೆ…
ಸಾಗೋಣ ಸೈ ಸೈ ಸೈ ಸೈ ಸೈ ಸೈ
ಸೈ ಸೈ ಸೈ ಸೈ ಸೈ ಸೈ ಸೈ ಸೈ
ಕುಣಯೋಣ ಥೈ ಥೈ ಥೈ ಥೈ
ಥೈ ಥೈ ಥೈ ಥೈ ಥೈ ಥೈ ಥೈ ಥೈ
ಓ ಓ…ಆ ಆ….ಆಹೋ…ಆ….
ಚಮ್ ಚಮ್ ಚಮ್ ಚಮ್ ಚಮ್
ಚಮ್ ಚಮ್ ಚಮ್ ಚಮ್ ಚಮ್
|| ಹಯ್ಯಾ ಆಹಾ…ಸಂಜೆ ಕೆಂಪು ಹಾಸಿ
ತಂಪು ಗಾಳಿ ಬೀಸಿ
ಮೈಯೆಲ್ಲಾ ಝಲ್ಲೆಂದಿದೆ…ಓ..
ಏನೋ ಸಂತೋಷ..ಏನೋ ಉಲ್ಲಾಸ
ಏನೋ ಸಂತೋಷ..ಏನೋ ಉಲ್ಲಾಸ
ತಾನೇ ತಂದಾನ ತಾನೇ ತಂದಾನ
ತಾನೇ ತಂದಾನ ತಾನೇ ತಂದಾನ….||
ಆಹಾ…ಸಂಜೆ ಕೆಂಪು ಹಾಸಿ
ತಂಪು ಗಾಳಿ ಬೀಸಿ
ಮೈಯೆಲ್ಲಾ ಝಲ್ಲೆಂದಿದೆ…ಓ..
ಏನೋ ಸಂತೋಷ..ಏನೋ ಉಲ್ಲಾಸ
ಏನೋ ಸಂತೋಷ..ಏನೋ ಉಲ್ಲಾಸ
ಏನೋ ಸಂತೋಷ..ಏನೋ ಉಲ್ಲಾಸ
ಆಕಾಶ ಕೆಂಪಾಗಿದೆ ಈ ಭೂಮಿ ರಂಗಾಗಿದೆ
ಹೊನ್ನ ಚೆಲ್ಲಿದಂತೆ ಬಣ್ಣ ಕೂಗಿದೆ
ಬಾನಾಡಿ ಹಾರಾಡಿದೆ ಜೊತೆಗಾಗಿ ಹುಡುಕಾಡಿದೆ
ಗುಂಪು ಕೂಡಿಕೊಂಡು ಹಿಗ್ಗಿ ಹಾಡಿದೆ
ಗುಂಪು ಕೂಡಿಕೊಂಡು ಹಿಗ್ಗಿ ಹಾಡಿದೆ
ದುಂಬಿಯ ಗುಯ್ಯ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್
ಗುಯ್ ಗುಯ್ ಗುಯ್ ಗುಯ್
ಗಾಳಿಯ ಸುಯ್…ಸುಯ್
ಸುಯ್ ಸುಯ್ ಸುಯ್ ಸುಯ್
ಸುಯ್ ಸುಯ್ ಸುಯ್ ಸುಯ್
ಸುಯ್ ಸುಯ್ ಸುಯ್ ಸುಯ್
ಓ ಓ…ಆ ಆ….ಆ ಆ…..ಆ….
ಚಮ್ ಚಮ್ ಚಮ್ ಚಮ್ ಚಮ್
ಚಮ್ ಚಮ್ ಚಮ್ ಚಮ್ ಚಮ್
|| ಆಹೋ…. ಆಹಾ…ಸಂಜೆ ಕೆಂಪು ಹಾಸಿ
ತಂಪು ಗಾಳಿ ಬೀಸಿ
ಮೈಯೆಲ್ಲಾ ಝಲ್ಲೆಂದಿದೆ…ಓ..
ಏನೋ ಸಂತೋಷ..ಏನೋ ಉಲ್ಲಾಸ
ತಾನೇ ತಂದಾನ ತಾನೇ ತಂದಾನ
ತಾನೇ ತಂದಾನ ತಾನೇ ತಂದಾನ….||
ಹಗಲಲ್ಲಿ ಅಲೆದಾಟವು ಇರುಳಲ್ಲಿ ಮೈ ಭಾರವು
ಬಾಡಿ ಹೋಯ್ತು ಮೊಗವು ಜೋಡಿ ಕಾಣದೆ
ಸಂಗಾತಿ ನೀನಿಲ್ಲದೆ ಸಂತೋಷ ಮನಕಿಲ್ಲದೆ
ಒಂಟಿ ಹೆಣ್ಣು ನಿನ್ನ ದಾರಿ ಕಾದಿದೆ…
ಒಂಟಿ ಹೆಣ್ಣು ನಿನ್ನ ದಾರಿ ಕಾದಿದೆ…
ಸಾಗೋಣ ಸೈ ಸೈ ಸೈ ಸೈ ಸೈ ಸೈ
ಸೈ ಸೈ ಸೈ ಸೈ ಸೈ ಸೈ ಸೈ ಸೈ
ಕುಣಯೋಣ ಥೈ ಥೈ ಥೈ ಥೈ
ಥೈ ಥೈ ಥೈ ಥೈ ಥೈ ಥೈ ಥೈ ಥೈ
ಓ ಓ…ಆ ಆ….ಆಹೋ…ಆ….
ಚಮ್ ಚಮ್ ಚಮ್ ಚಮ್ ಚಮ್
ಚಮ್ ಚಮ್ ಚಮ್ ಚಮ್ ಚಮ್
|| ಹಯ್ಯಾ ಆಹಾ…ಸಂಜೆ ಕೆಂಪು ಹಾಸಿ
ತಂಪು ಗಾಳಿ ಬೀಸಿ
ಮೈಯೆಲ್ಲಾ ಝಲ್ಲೆಂದಿದೆ…ಓ..
ಏನೋ ಸಂತೋಷ..ಏನೋ ಉಲ್ಲಾಸ
ಏನೋ ಸಂತೋಷ..ಏನೋ ಉಲ್ಲಾಸ
ತಾನೇ ತಂದಾನ ತಾನೇ ತಂದಾನ
ತಾನೇ ತಂದಾನ ತಾನೇ ತಂದಾನ….||
Sanje Kempu Haasi Thampu Gaali Beesi song lyrics from Kannada Movie Kalinga Sarpa starring Shankarnag, Manjula, Vajramuni, Lyrics penned by Chi Udayashankar Sung by S Janaki, Music Composed by Rajan-Nagendra, film is Directed by D Rajendra Babu and film is released on 1984