Chinna Balu Mojada Lyrics

ಚಿನ್ನ ಬಲು ಮೋಜಾದ Lyrics

in Kalinga Sarpa

in ಕಾಳಿಂಗ ಸರ್ಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಿನ್ನ ಬಲು ಮೋಜಾದ ಅಂಟು ಅಂಟಿದೆ
ನಿನ್ನ ಜೊತೆ ನನ್ನನ್ನು ಗಂಟು ಹಾಕಿದೆ
ಕೈಯಿಗೆ ಕೈಯೆ…ಮೈಯಿಗೆ ಮೈಯೆ
ಕಣ್ಣಿಗೆ ಕಣ್ಣು ಗಂಡಿಗೆ ಹೆಣ್ಣು
ಕೈಯಿಗೆ ಕೈಯೆ…ಮೈಯಿಗೆ ಮೈಯೆ
ಕಣ್ಣಿಗೆ ಕಣ್ಣು ಗಂಡಿಗೆ ಹೆಣ್ಣು
ಅಂಟಿಂದಲೇ ಉಂಟಾದ ಬಂಧನ
ನಂಟಿಂದಲೇ ಉಲ್ಲಾಸ ಜೀವನ
 
|| ಚಿನ್ನ ಬಲು ಮೋಜಾದ ಅಂಟು ಅಂಟಿದೆ…||
 
ನನಗೊಂದು ಕಾಣಿಕೆ ನೀಡೆಂದು ಬೇಡುವೆ
ನೀ ನನ್ನ ಬಿಟ್ಟರೆ ಬೇಕಾದ್ದು ನೀಡುವೇ
ಒಂದು ನೀ ತಂದೆ ನೂರು ನಾ ತಂದೆ
ಬೇಕೇ ಇನ್ನೇನು ಹೇಳೆಂದೆ…
ಸಾಕು ಸಾಕಾಗಿ ಲಜ್ಜೆ ಮೈಯಾಗಿ
ಕೆನ್ನೆ ಕೆಂಪಾಗಿ ನಾ ನಿಂತೆ
ನಾ ಎಲ್ಲೇ ನಿಂತರೂ ಕಣ್ಣಲ್ಲೆ ಕರೆಯುವೆ
ನಾ ಮುಂದೆ ಹೋದರೂ ನೀ ಹಿಂದೆ ನಡೆಯುವೆ
ನನ್ನ ನಿನ್ನಲ್ಲಿ ಭೇದ ಇನ್ನೆಲ್ಲಿ
ಜೋಡಿ ನಾವಾಗಿ ನಿಂತಾಗ
ಮಾತು ಒಂದಾಗೆ ಮನಸು ಒಂದಾಗೆ
ಕನಸು ಒಂದಾಗಿ ಆದಾಗ…
ಈ ಪ್ರೇಮ ಬಂತೀಗ ಹೂವಂತೆ…
 
ನಿನ್ನ ತೊರೆದೆಂದೆಂದೂ ದೂರ ಹೋಗೆನು
ನಿನ್ನ ಜೊತೆ ನಾ ನಿಂದು ಒಂದೇ ಆದೆನು
ಹಂಗೆ ಆಗಬೇಕು ಹಲ್ಲು ಮುರಿಬೇಕು
ನೀನಳಬೇಕು ನಾ ನಗಬೇಕು…ಆಹ್ಹಹ್ಹಹ್ಹಾ
ಅಹ್ಹಹ್ಹಹ್ಹಾ…ಅಹ್ಹಹ್ಹಹ್ಹಾ…
ಅಂಟಿಂದಲೇ ಉಂಟಾದ ಬಂಧನ
ನಂಟಿಂದಲೇ ಉಲ್ಲಾಸ ಜೀವನ
 
|| ಚಿನ್ನ ಬಲು ಮೋಜಾದ ಅಂಟು ಅಂಟಿದೆ…||
 
ಆ ಆ…ಲಾಲಾಲಾ ಲಾಲಾಲಾ ಲಾಲಾಲಾ….
ಆ….ಲಾಲಾಲಾಲಾ…ಆ….ಲಾಲಾಲಾಲಾ…
 
ಹದಿನಾರು ಬಂದರೆ ನೂರಾರು ತೊಂದರೆ
ಏನೇನು ತಳಮಳ ಬಳಿ ನೀನು ಬಂದರೆ
ಇಂಥ ಮಾತೆಲ್ಲಾ ಒಳ್ಳೇದೇನಲ್ಲಾ
ತಾಳಿ ಕಟ್ಟೋದೆ ಒಳ್ಳೆದು…
ಕಾಲ ಕಾಲಕ್ಕೆ ಆಗಬೇಕದ್ದು ಆಗಬೇಕಾದೆ ಒಳ್ಳೆದು
ಬಿರುಗಾಳಿ ಬಂದರೂ ನಿನ್ನನ್ನೆ ನಂಬುವೆ
ಸಂದೇಹ ಏತಕೆ ನನ್ನನ್ನೆ ನೀಡುವೇ..
ಹೆಣ್ಣು ಹೂವಂತೆ ಬಾಳ ಕಣ್ಣಂತೆ
ಬಿಡದೆ ಕಾಪಾಡು ಜೋಪಾನ…
ಪ್ರೀತಿ ಬಲ್ಲೋನು ಹೃದಯ ಗೆದ್ದೋನು
ಪೂಜೆ ಮಾಡೋಣು ನಾ ನಿನ್ನ…
ಆವಾಗ ಈ ಬಾಳು ಜೇನಂತೆ…
 
ನಿನ್ನ ತೊರೆದೆಂದೆಂದೂ ದೂರ ಹೋಗೆನು
ನಿನ್ನ ಜೊತೆ ನಾ ನಿಂದು ಒಂದೇ ಆದೆನು
ಹಂಗೆ ಆಗಬೇಕು ಹಲ್ಲು ಮುರಿಬೇಕು
ನೀನಳಬೇಕು ನಾ ನಗಬೇಕು…ಆಹ್ಹಹ್ಹಹ್ಹಾ
ಅಹ್ಹಹ್ಹಹ್ಹಾ…ಅಹ್ಹಹ್ಹಹ್ಹಾ…
ಅಂಟಿಂದಲೇ ಉಂಟಾದ ಬಂಧನ
ನಂಟಿಂದಲೇ ಉಲ್ಲಾಸ ಜೀವನ
 
|| ಚಿನ್ನ ಬಲು ಮೋಜಾದ ಅಂಟು ಅಂಟಿದೆ
ನಿನ್ನ ಜೊತೆ ನನ್ನನ್ನು ಗಂಟು ಹಾಕಿದೆ….||

ಚಿನ್ನ ಬಲು ಮೋಜಾದ ಅಂಟು ಅಂಟಿದೆ
ನಿನ್ನ ಜೊತೆ ನನ್ನನ್ನು ಗಂಟು ಹಾಕಿದೆ
ಕೈಯಿಗೆ ಕೈಯೆ…ಮೈಯಿಗೆ ಮೈಯೆ
ಕಣ್ಣಿಗೆ ಕಣ್ಣು ಗಂಡಿಗೆ ಹೆಣ್ಣು
ಕೈಯಿಗೆ ಕೈಯೆ…ಮೈಯಿಗೆ ಮೈಯೆ
ಕಣ್ಣಿಗೆ ಕಣ್ಣು ಗಂಡಿಗೆ ಹೆಣ್ಣು
ಅಂಟಿಂದಲೇ ಉಂಟಾದ ಬಂಧನ
ನಂಟಿಂದಲೇ ಉಲ್ಲಾಸ ಜೀವನ
 
|| ಚಿನ್ನ ಬಲು ಮೋಜಾದ ಅಂಟು ಅಂಟಿದೆ…||
 
ನನಗೊಂದು ಕಾಣಿಕೆ ನೀಡೆಂದು ಬೇಡುವೆ
ನೀ ನನ್ನ ಬಿಟ್ಟರೆ ಬೇಕಾದ್ದು ನೀಡುವೇ
ಒಂದು ನೀ ತಂದೆ ನೂರು ನಾ ತಂದೆ
ಬೇಕೇ ಇನ್ನೇನು ಹೇಳೆಂದೆ…
ಸಾಕು ಸಾಕಾಗಿ ಲಜ್ಜೆ ಮೈಯಾಗಿ
ಕೆನ್ನೆ ಕೆಂಪಾಗಿ ನಾ ನಿಂತೆ
ನಾ ಎಲ್ಲೇ ನಿಂತರೂ ಕಣ್ಣಲ್ಲೆ ಕರೆಯುವೆ
ನಾ ಮುಂದೆ ಹೋದರೂ ನೀ ಹಿಂದೆ ನಡೆಯುವೆ
ನನ್ನ ನಿನ್ನಲ್ಲಿ ಭೇದ ಇನ್ನೆಲ್ಲಿ
ಜೋಡಿ ನಾವಾಗಿ ನಿಂತಾಗ
ಮಾತು ಒಂದಾಗೆ ಮನಸು ಒಂದಾಗೆ
ಕನಸು ಒಂದಾಗಿ ಆದಾಗ…
ಈ ಪ್ರೇಮ ಬಂತೀಗ ಹೂವಂತೆ…
 
ನಿನ್ನ ತೊರೆದೆಂದೆಂದೂ ದೂರ ಹೋಗೆನು
ನಿನ್ನ ಜೊತೆ ನಾ ನಿಂದು ಒಂದೇ ಆದೆನು
ಹಂಗೆ ಆಗಬೇಕು ಹಲ್ಲು ಮುರಿಬೇಕು
ನೀನಳಬೇಕು ನಾ ನಗಬೇಕು…ಆಹ್ಹಹ್ಹಹ್ಹಾ
ಅಹ್ಹಹ್ಹಹ್ಹಾ…ಅಹ್ಹಹ್ಹಹ್ಹಾ…
ಅಂಟಿಂದಲೇ ಉಂಟಾದ ಬಂಧನ
ನಂಟಿಂದಲೇ ಉಲ್ಲಾಸ ಜೀವನ
 
|| ಚಿನ್ನ ಬಲು ಮೋಜಾದ ಅಂಟು ಅಂಟಿದೆ…||
 
ಆ ಆ…ಲಾಲಾಲಾ ಲಾಲಾಲಾ ಲಾಲಾಲಾ….
ಆ….ಲಾಲಾಲಾಲಾ…ಆ….ಲಾಲಾಲಾಲಾ…
 
ಹದಿನಾರು ಬಂದರೆ ನೂರಾರು ತೊಂದರೆ
ಏನೇನು ತಳಮಳ ಬಳಿ ನೀನು ಬಂದರೆ
ಇಂಥ ಮಾತೆಲ್ಲಾ ಒಳ್ಳೇದೇನಲ್ಲಾ
ತಾಳಿ ಕಟ್ಟೋದೆ ಒಳ್ಳೆದು…
ಕಾಲ ಕಾಲಕ್ಕೆ ಆಗಬೇಕದ್ದು ಆಗಬೇಕಾದೆ ಒಳ್ಳೆದು
ಬಿರುಗಾಳಿ ಬಂದರೂ ನಿನ್ನನ್ನೆ ನಂಬುವೆ
ಸಂದೇಹ ಏತಕೆ ನನ್ನನ್ನೆ ನೀಡುವೇ..
ಹೆಣ್ಣು ಹೂವಂತೆ ಬಾಳ ಕಣ್ಣಂತೆ
ಬಿಡದೆ ಕಾಪಾಡು ಜೋಪಾನ…
ಪ್ರೀತಿ ಬಲ್ಲೋನು ಹೃದಯ ಗೆದ್ದೋನು
ಪೂಜೆ ಮಾಡೋಣು ನಾ ನಿನ್ನ…
ಆವಾಗ ಈ ಬಾಳು ಜೇನಂತೆ…
 
ನಿನ್ನ ತೊರೆದೆಂದೆಂದೂ ದೂರ ಹೋಗೆನು
ನಿನ್ನ ಜೊತೆ ನಾ ನಿಂದು ಒಂದೇ ಆದೆನು
ಹಂಗೆ ಆಗಬೇಕು ಹಲ್ಲು ಮುರಿಬೇಕು
ನೀನಳಬೇಕು ನಾ ನಗಬೇಕು…ಆಹ್ಹಹ್ಹಹ್ಹಾ
ಅಹ್ಹಹ್ಹಹ್ಹಾ…ಅಹ್ಹಹ್ಹಹ್ಹಾ…
ಅಂಟಿಂದಲೇ ಉಂಟಾದ ಬಂಧನ
ನಂಟಿಂದಲೇ ಉಲ್ಲಾಸ ಜೀವನ
 
|| ಚಿನ್ನ ಬಲು ಮೋಜಾದ ಅಂಟು ಅಂಟಿದೆ
ನಿನ್ನ ಜೊತೆ ನನ್ನನ್ನು ಗಂಟು ಹಾಕಿದೆ….||

Chinna Balu Mojada song lyrics from Kannada Movie Kalinga Sarpa starring Shankarnag, Manjula, Vajramuni, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by D Rajendra Babu and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ