ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ
ನನ್ ತಮ್ಮ ನೀನು ನಾನು ನಿಮ್ಮಣ್ಣ
ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ
ನನ್ ತಮ್ಮ ನೀನು ನಾನು ನಿಮ್ಮಣ್ಣ
ರಾಜಾ ಆಗಲಿ ಮಂತ್ರಿ ಆಗಲಿ
ಲೀಡರ್ ಆಗಲಿ ಪ್ಲೀಡರ್ ಆಗಲಿ
ದೊಡ್ಡೋನಾಗಲಿ ಸಣ್ಣೋನಾಗಲಿ
ತಪ್ಪು ಮಾಡಲಿ ಮಾಡದೆ ಹೋಗಲಿ
ಸಿಕ್ಕೊಂಡ್ಮೇಲ್ ಕಂಬಿ ಎಣಿಸಬೇಕಣ್ಣ
ಆಹಾ..ನಗ್ ನಗತಾ ನೋವ ಮರೆಯಬೇಕಣ್ಣ
|| ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ
ನನ್ ತಮ್ಮ ನೀನು ನಾನು ನಿಮ್ಮಣ್ಣ…||
ಶ್ರೀ ಕೃಷ್ಣನು ಜೈಲಲ್ಲೇ ಹುಟ್ಟಿದ್ದಂತೆ
ಗಾಂಧಿ ನೆಹರೂನು ಇಲ್ಲಿದ್ದು ಹೋದೋರೆ ಅಂತೆ
ಶ್ರೀ ಕೃಷ್ಣನು ಜೈಲಲ್ಲೇ ಹುಟ್ಟಿದ್ದಂತೆ
ಗಾಂಧಿ ನೆಹರೂನು ಇಲ್ಲಿದ್ದು ಹೋದೋರೆ ಅಂತೆ
ಹಿಂಗಿರಲೂ ನಮಗೇನು ಅವಮಾನವು
ಅರಮನೆಯೋ ಸೆರೆಮನೆಯೋ…
ಬಂದು ಹೋಗೋ ನಮಗೆ ಇದೆ ತೌರು ಮನೆಯು
ಅಮ್ಮನ ಹೊಟ್ಟೇಲ್ ಒಂಬತ್ ಮಾಸ
ಆಮೇಲ್ ಲೋಕದಲ್ ಕಷ್ಟದ ವಾಸ
ಸರಿಯಾಗಿ…ಹ್ಹಾ ಸರಿಯಾಗಿ….ಅರೆರೆರೆರೆ
ಸರಿಯಾಗಿ ನೋಡಿದ್ರೆಲ್ಲಾ ಜೈಲೇ ಕಾಣಣ್ಣ
|| ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ
ನನ್ ತಮ್ಮ ನೀನು ನಾನು ನಿಮ್ಮಣ್ಣ ಅಹಾ…||
ಮಾನವಾಗಿ ಹೊರಗೆ ದುಡಿಯೋ ಕೆಲಸ ಸಿಕ್ಕೋದಿಲ್ಲ
ಕೈಯ ಚಳಕ ತೋರ್ಸಿದ್ರೆ ಒಳಕ್ಕೆ ತಲ್ತಾರಲ್ಲಾ…ಹೌದು..
ಮಾನವಾಗಿ ಹೊರಗೆ ದುಡಿಯೋ ಕೆಲಸ ಸಿಕ್ಕೋದಿಲ್ಲ
ಕೈಯ ಚಳಕ ತೋರ್ಸಿದ್ರೆ ಒಳಕ್ಕೆ ತಲ್ತಾರಲ್ಲಾ…
ಅಲ್ಲಿಗೂ ಇಲ್ಲಿಗೂ ಭೇದ ಇಲ್ಲಾ…
ಒಳಗೆ ಬಂದು ಹೊರಗೆ ಹೋದರೆ
ಲೋಕದಲ್ಲೆ ಬಾಳೋಕ್ ನಮಗೆ ಜಾಗಾನೆ ಇಲ್ಲಾ
ಈ ನರಕಾನ ಸ್ವರ್ಗ ಅನ್ಕೊಂಡ್
ಇಲ್ಲಿನ್ ಸಜಾನ್ ಮಜಾ ಅನ್ಕೊಂಡ್
ಕೊಟ್ಟಿದ್ದು…ಆ…ಕೊಟ್ಟಿದ್ದು….
ಇಲ್ಲಿ ಕೊಟ್ಟಿದ್ದು ತಿಂದು ಬಿದ್ಕೋಬೇಕಣ್ಣ
|| ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ
ನನ್ ತಮ್ಮ ನೀನು ನಾನು ನಿಮ್ಮಣ್ಣ
ರಾಜಾ ಆಗಲಿ ಮಂತ್ರಿ ಆಗಲಿ
ಲೀಡರ್ ಆಗಲಿ ಪ್ಲೀಡರ್ ಆಗಲಿ
ದೊಡ್ಡೋನಾಗಲಿ ಸಣ್ಣೋನಾಗಲಿ
ತಪ್ಪು ಮಾಡಲಿ ಮಾಡದೆ ಹೋಗಲಿ
ಸಿಕ್ಕೊಂಡ್ಮೇಲ್ ಕಂಬಿ ಎಣಿಸಬೇಕಣ್ಣ
ಆಹಾ..ನಗ್ ನಗತಾ ನೋವ ಮರೆಯಬೇಕಣ್ಣ
ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ
ನನ್ ತಮ್ಮ ನೀನು ನಾನು ನಿಮ್ಮಣ್ಣ….
ಲಾಲಾಲಾಲಾ…ಲಾಲಾಲಾಲಾಲಾ…..
ಲಾಲಾಲಾಲಾ…ಲಾಲಾಲಾಲಾಲಾ…..
ಲಾಲಾಲಾಲಾ…ಲಾಲಾಲಾಲಾಲಾ…..||
ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ
ನನ್ ತಮ್ಮ ನೀನು ನಾನು ನಿಮ್ಮಣ್ಣ
ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ
ನನ್ ತಮ್ಮ ನೀನು ನಾನು ನಿಮ್ಮಣ್ಣ
ರಾಜಾ ಆಗಲಿ ಮಂತ್ರಿ ಆಗಲಿ
ಲೀಡರ್ ಆಗಲಿ ಪ್ಲೀಡರ್ ಆಗಲಿ
ದೊಡ್ಡೋನಾಗಲಿ ಸಣ್ಣೋನಾಗಲಿ
ತಪ್ಪು ಮಾಡಲಿ ಮಾಡದೆ ಹೋಗಲಿ
ಸಿಕ್ಕೊಂಡ್ಮೇಲ್ ಕಂಬಿ ಎಣಿಸಬೇಕಣ್ಣ
ಆಹಾ..ನಗ್ ನಗತಾ ನೋವ ಮರೆಯಬೇಕಣ್ಣ
|| ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ
ನನ್ ತಮ್ಮ ನೀನು ನಾನು ನಿಮ್ಮಣ್ಣ…||
ಶ್ರೀ ಕೃಷ್ಣನು ಜೈಲಲ್ಲೇ ಹುಟ್ಟಿದ್ದಂತೆ
ಗಾಂಧಿ ನೆಹರೂನು ಇಲ್ಲಿದ್ದು ಹೋದೋರೆ ಅಂತೆ
ಶ್ರೀ ಕೃಷ್ಣನು ಜೈಲಲ್ಲೇ ಹುಟ್ಟಿದ್ದಂತೆ
ಗಾಂಧಿ ನೆಹರೂನು ಇಲ್ಲಿದ್ದು ಹೋದೋರೆ ಅಂತೆ
ಹಿಂಗಿರಲೂ ನಮಗೇನು ಅವಮಾನವು
ಅರಮನೆಯೋ ಸೆರೆಮನೆಯೋ…
ಬಂದು ಹೋಗೋ ನಮಗೆ ಇದೆ ತೌರು ಮನೆಯು
ಅಮ್ಮನ ಹೊಟ್ಟೇಲ್ ಒಂಬತ್ ಮಾಸ
ಆಮೇಲ್ ಲೋಕದಲ್ ಕಷ್ಟದ ವಾಸ
ಸರಿಯಾಗಿ…ಹ್ಹಾ ಸರಿಯಾಗಿ….ಅರೆರೆರೆರೆ
ಸರಿಯಾಗಿ ನೋಡಿದ್ರೆಲ್ಲಾ ಜೈಲೇ ಕಾಣಣ್ಣ
|| ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ
ನನ್ ತಮ್ಮ ನೀನು ನಾನು ನಿಮ್ಮಣ್ಣ ಅಹಾ…||
ಮಾನವಾಗಿ ಹೊರಗೆ ದುಡಿಯೋ ಕೆಲಸ ಸಿಕ್ಕೋದಿಲ್ಲ
ಕೈಯ ಚಳಕ ತೋರ್ಸಿದ್ರೆ ಒಳಕ್ಕೆ ತಲ್ತಾರಲ್ಲಾ…ಹೌದು..
ಮಾನವಾಗಿ ಹೊರಗೆ ದುಡಿಯೋ ಕೆಲಸ ಸಿಕ್ಕೋದಿಲ್ಲ
ಕೈಯ ಚಳಕ ತೋರ್ಸಿದ್ರೆ ಒಳಕ್ಕೆ ತಲ್ತಾರಲ್ಲಾ…
ಅಲ್ಲಿಗೂ ಇಲ್ಲಿಗೂ ಭೇದ ಇಲ್ಲಾ…
ಒಳಗೆ ಬಂದು ಹೊರಗೆ ಹೋದರೆ
ಲೋಕದಲ್ಲೆ ಬಾಳೋಕ್ ನಮಗೆ ಜಾಗಾನೆ ಇಲ್ಲಾ
ಈ ನರಕಾನ ಸ್ವರ್ಗ ಅನ್ಕೊಂಡ್
ಇಲ್ಲಿನ್ ಸಜಾನ್ ಮಜಾ ಅನ್ಕೊಂಡ್
ಕೊಟ್ಟಿದ್ದು…ಆ…ಕೊಟ್ಟಿದ್ದು….
ಇಲ್ಲಿ ಕೊಟ್ಟಿದ್ದು ತಿಂದು ಬಿದ್ಕೋಬೇಕಣ್ಣ
|| ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ
ನನ್ ತಮ್ಮ ನೀನು ನಾನು ನಿಮ್ಮಣ್ಣ
ರಾಜಾ ಆಗಲಿ ಮಂತ್ರಿ ಆಗಲಿ
ಲೀಡರ್ ಆಗಲಿ ಪ್ಲೀಡರ್ ಆಗಲಿ
ದೊಡ್ಡೋನಾಗಲಿ ಸಣ್ಣೋನಾಗಲಿ
ತಪ್ಪು ಮಾಡಲಿ ಮಾಡದೆ ಹೋಗಲಿ
ಸಿಕ್ಕೊಂಡ್ಮೇಲ್ ಕಂಬಿ ಎಣಿಸಬೇಕಣ್ಣ
ಆಹಾ..ನಗ್ ನಗತಾ ನೋವ ಮರೆಯಬೇಕಣ್ಣ
ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ
ನನ್ ತಮ್ಮ ನೀನು ನಾನು ನಿಮ್ಮಣ್ಣ….
ಲಾಲಾಲಾಲಾ…ಲಾಲಾಲಾಲಾಲಾ…..
ಲಾಲಾಲಾಲಾ…ಲಾಲಾಲಾಲಾಲಾ…..
ಲಾಲಾಲಾಲಾ…ಲಾಲಾಲಾಲಾಲಾ…..||