-
ಪ್ರೇಮಲತೆಯು ಬಾಡಿದೆ ಇನಿಯ ನೀನು ಬಾರದೆ
ಪ್ರೇಮಲತೆಯು ಬಾಡಿದೆ ಇನಿಯ ನೀನು ಬಾರದೆ
ಏಕಾಂತವು ಸಾಕಾಗಿದೆ ಮನದ ಆಸೆಯು ಮೂಕಾಗಿದೆ
ಮನದ ಕದವ ತೆರೆದ ಚೆಲುವ ದಯವು ನಿನಗಿಲ್ಲವೆ
ದಯವು ನಿನಗಿಲ್ಲವೆ
ರತಿಯು ನಾಚೊ ಗೆಳತಿ ನಿನ್ನ ಚೆಲುವು ನನದಲ್ಲವೆ
ಚೆಲುವು ನನದಲ್ಲವೆ
ಕನಸೊ ನನಸೊ ನಮ್ಮೀ ಮಿಲನ ಎಂಥ ರೋಮಾಂಚನ
|| ಪ್ರೇಮಲತೆಯು ಬಾಡಿದೆ ಇನಿಯ ನೀನು ಬಾರದೆ
ಪ್ರೇಮಲತೆಯು ಬಾಡಿದೆ ಇನಿಯ ನೀನು ಬಾರದೆ
ಏಕಾಂತವು ಸಾಕಾಗಿದೆ ಮನದ ಆಸೆಯು ಮೂಕಾಗಿದೆ||
ದಿನವು ಬಿಡದೆ ನಿನದೆ ಗುಂಗು ಜಗದ ಭಯವಾಗಿದೆ
ಆ ಜಗದ ಭಯವಾಗಿದೆ
ಕರವ ಹಿಡಿದು ಜಗದ ನಿಯಮ ಮುರಿಯೊ ಮನಸ್ಸಾಗಿದೆ
ಮುರಿಯೊ ಮನಸ್ಸಾಗಿದೆ
ಹಸಿದ ಎದೆಗೆ ಖುಷಿಯ ಕೊಡುಗೆ ಕೊಡುವ ಕ್ಷಣ ಬಂದಿದೆ
|| ಪ್ರೇಮಲತೆಯು ಬಾಡಿದೆ ಇನಿಯ ನೀನು ಬಾರದೆ
ಪ್ರೇಮಲತೆಯು ಬಾಡಿದೆ ಇನಿಯ ನೀನು ಬಾರದೆ
ಏಕಾಂತವು ಸಾಕಾಗಿದೆ ಮನದ ಆಸೆಯು ಮೂಕಾಗಿದೆ||
-
ಪ್ರೇಮಲತೆಯು ಬಾಡಿದೆ ಇನಿಯ ನೀನು ಬಾರದೆ
ಪ್ರೇಮಲತೆಯು ಬಾಡಿದೆ ಇನಿಯ ನೀನು ಬಾರದೆ
ಏಕಾಂತವು ಸಾಕಾಗಿದೆ ಮನದ ಆಸೆಯು ಮೂಕಾಗಿದೆ
ಮನದ ಕದವ ತೆರೆದ ಚೆಲುವ ದಯವು ನಿನಗಿಲ್ಲವೆ
ದಯವು ನಿನಗಿಲ್ಲವೆ
ರತಿಯು ನಾಚೊ ಗೆಳತಿ ನಿನ್ನ ಚೆಲುವು ನನದಲ್ಲವೆ
ಚೆಲುವು ನನದಲ್ಲವೆ
ಕನಸೊ ನನಸೊ ನಮ್ಮೀ ಮಿಲನ ಎಂಥ ರೋಮಾಂಚನ
|| ಪ್ರೇಮಲತೆಯು ಬಾಡಿದೆ ಇನಿಯ ನೀನು ಬಾರದೆ
ಪ್ರೇಮಲತೆಯು ಬಾಡಿದೆ ಇನಿಯ ನೀನು ಬಾರದೆ
ಏಕಾಂತವು ಸಾಕಾಗಿದೆ ಮನದ ಆಸೆಯು ಮೂಕಾಗಿದೆ||
ದಿನವು ಬಿಡದೆ ನಿನದೆ ಗುಂಗು ಜಗದ ಭಯವಾಗಿದೆ
ಆ ಜಗದ ಭಯವಾಗಿದೆ
ಕರವ ಹಿಡಿದು ಜಗದ ನಿಯಮ ಮುರಿಯೊ ಮನಸ್ಸಾಗಿದೆ
ಮುರಿಯೊ ಮನಸ್ಸಾಗಿದೆ
ಹಸಿದ ಎದೆಗೆ ಖುಷಿಯ ಕೊಡುಗೆ ಕೊಡುವ ಕ್ಷಣ ಬಂದಿದೆ
|| ಪ್ರೇಮಲತೆಯು ಬಾಡಿದೆ ಇನಿಯ ನೀನು ಬಾರದೆ
ಪ್ರೇಮಲತೆಯು ಬಾಡಿದೆ ಇನಿಯ ನೀನು ಬಾರದೆ
ಏಕಾಂತವು ಸಾಕಾಗಿದೆ ಮನದ ಆಸೆಯು ಮೂಕಾಗಿದೆ||
Prema Latheyu song lyrics from Kannada Movie Kala Chakra starring Ambarish, Deepika, Vanitha Vasu, Lyrics penned by R N Jayagopal,Shyamsundar Kulkarni Sung by P Susheela, S P Balasubrahmanyam, Music Composed by M Ranga Rao, film is Directed by D Rajendra Babu and film is released on 1991