-
ಒಂದರ ಹಿಂದೆ ಎರಡು ಎಲ್ಲೂ ಬೆಳಕನು ಹರಡು
ಮೂರರ ಹಿಂದೆ ನಾಲ್ಕು ಧರ್ಮವ ಪಾಲಿಸಬೇಕು
ಐದು ಆರು ಏಳು ಸತ್ಯವ ನೀ ಹೇಳು
ಎಂಟು ಒಂಭತ್ತು ಹತ್ತು ಇದೆ ಬಾಳಿಗೆ ಸಂಪತ್ತು
ಸ ರಿಮ ಗರಿಸ ರಿರಿಮ ದದನಿ ಗಗಪ ಸಸನಿ ದಪಮಗಪಮಗರಿ
ಬಾಳಲಿ ಯಾರಿಗು ಬಾಗಲೆಬೇಡ ಅಡ್ಡನೆ ದಾರಿಯ ತುಳಿಯಲುಬೇಡ
ಪಾಠಕ್ಕೆ ಆಟಕ್ಕೆ ಎಂದೆಂದು ಮುಂದಾಗು
ಸ್ನೇಹಕ್ಕೆ ಕೈನೀಡು ದ್ರೋಹಕ್ಕೆ ದೂರಾಗು
ನೋವು ನೂರು ಬಂದಾಗ ಧೈರ್ಯ ತಾಳು ನೀನಾಗ
||ಒಂದರ ಹಿಂದೆ ಎರಡು ಎಲ್ಲೂ ಬೆಳಕನು ಹರಡು
ಮೂರರ ಹಿಂದೆ ನಾಲ್ಕು ಧರ್ಮವ ಪಾಲಿಸಬೇಕು
ಐದು ಆರು ಏಳು ಸತ್ಯವ ನೀ ಹೇಳು
ಎಂಟು ಒಂಭತ್ತು ಹತ್ತು ಇದೆ ಬಾಳಿಗೆ ಸಂಪತ್ತು||
ನಾಳೆಲಿ ಈ ನಾಡ ಆಳೊನು ನೀನಾಗು
ಪ್ರೀತಿಲಿ ನೀತಿಲಿ ಪ್ರೀತಿಯ ಹೂವಾಗು
ನನ್ನ ನಿನ್ನ ಈ ಬಂಧ ದೈವ ತಂದ ಸಂಬಂಧ
-
ಒಂದರ ಹಿಂದೆ ಎರಡು ಎಲ್ಲೂ ಬೆಳಕನು ಹರಡು
ಮೂರರ ಹಿಂದೆ ನಾಲ್ಕು ಧರ್ಮವ ಪಾಲಿಸಬೇಕು
ಐದು ಆರು ಏಳು ಸತ್ಯವ ನೀ ಹೇಳು
ಎಂಟು ಒಂಭತ್ತು ಹತ್ತು ಇದೆ ಬಾಳಿಗೆ ಸಂಪತ್ತು
ಸ ರಿಮ ಗರಿಸ ರಿರಿಮ ದದನಿ ಗಗಪ ಸಸನಿ ದಪಮಗಪಮಗರಿ
ಬಾಳಲಿ ಯಾರಿಗು ಬಾಗಲೆಬೇಡ ಅಡ್ಡನೆ ದಾರಿಯ ತುಳಿಯಲುಬೇಡ
ಪಾಠಕ್ಕೆ ಆಟಕ್ಕೆ ಎಂದೆಂದು ಮುಂದಾಗು
ಸ್ನೇಹಕ್ಕೆ ಕೈನೀಡು ದ್ರೋಹಕ್ಕೆ ದೂರಾಗು
ನೋವು ನೂರು ಬಂದಾಗ ಧೈರ್ಯ ತಾಳು ನೀನಾಗ
||ಒಂದರ ಹಿಂದೆ ಎರಡು ಎಲ್ಲೂ ಬೆಳಕನು ಹರಡು
ಮೂರರ ಹಿಂದೆ ನಾಲ್ಕು ಧರ್ಮವ ಪಾಲಿಸಬೇಕು
ಐದು ಆರು ಏಳು ಸತ್ಯವ ನೀ ಹೇಳು
ಎಂಟು ಒಂಭತ್ತು ಹತ್ತು ಇದೆ ಬಾಳಿಗೆ ಸಂಪತ್ತು||
ನಾಳೆಲಿ ಈ ನಾಡ ಆಳೊನು ನೀನಾಗು
ಪ್ರೀತಿಲಿ ನೀತಿಲಿ ಪ್ರೀತಿಯ ಹೂವಾಗು
ನನ್ನ ನಿನ್ನ ಈ ಬಂಧ ದೈವ ತಂದ ಸಂಬಂಧ
Ondara Hinde song lyrics from Kannada Movie Kala Chakra starring Ambarish, Deepika, Vanitha Vasu, Lyrics penned by R N Jayagopal,Shyamsundar Kulkarni Sung by Manu, Kusuma, Music Composed by M Ranga Rao, film is Directed by D Rajendra Babu and film is released on 1991