-
ಗೆಳೆಯ ದೂರನಿಲ್ಲಯ್ಯ
ಜೋಪಾನ ಬೆಂಕಿ ನೀನು ಮೇಣಬೊಂಬೆ ನಾನು ಜೋಪಾನ
ಮುಟ್ಟಬೇಡ ಕಾಯಾಗಿ ಹೋಗುವೆ
ಮತ್ತೆ ಏಕೆ ಬಳಿಗೆ ಬರುವೆ
ನಾ ತಾಳೆ ಈ ಬೆಂಕಿಯ ಆ ತಂಪು ನೀ ನೀಡೆಯ
ನಾ ತಾಳೆ ಈ ಬೆಂಕಿಯ ಆ ತಂಪು ನೀ ನೀಡೆಯ
ಗೆಳತಿ ಏಕೆ ಹಿಂಗಾಡ್ತಿ
ನನ್ನನ್ನ ನೀನು ಒಮ್ಮೆ ಸೇರಿ ನೋಡು ಮತ್ತೆ ಬೇಕಂತಿ
ಮುಟ್ಟಿದಾಗ ಮಿಂಚು ನನ್ನಲ್ಲಿ
ಸೇರುವಾಸೆ ನಾನು ನಿನ್ನಲ್ಲಿ
ಮುತ್ತಲ್ಲಿ ತಂಪಿಲ್ಲವೆ ತೂರಾಡೊ ಮತ್ತಿಲ್ಲವೆ
ಮುತ್ತಲ್ಲಿ ತಂಪಿಲ್ಲವೆ ತೂರಾಡೊ ಮತ್ತಿಲ್ಲವೆ
ನೀ ಬಂದೆ ಕಣ್ಣಲ್ಲಿ ನೀ ಕೊಂದೆ
ಏಕಾಂಗಿ ನಾ ಬೆಂದೆ ಬಾರೆ ನೀ ಬೇಗ
ನಿಂತಾಗ ಈ ಚಳಿ ಹೊತ್ತಲ್ಲಿ
ನಾನಿನ್ನ ತೋಳಲ್ಲಿ ಏಕಿಂತ ವೇಗ
ಯಾರ್ಯಾರು ನೋಡೊಲ್ಲವೆ ಊರೆಲ್ಲ ಹೇಳೊಲ್ಲವೆ
ಊರೋರ ಮಾತೇತಕೆ ನೀ ಬಾರೆ ಈ ಲೋಕಕೆ
ಗೆಳತಿ ಏಕೆ ಹಿಂಗಾಡ್ತಿ
ಏ ತುಂಟ ಅಬ್ಬಬ್ಬ ನೀನ್ನಾಟ ಕಂಡಿಲ್ಲ
ಪುಂಡಾಟ ಸಾಕಾಯ್ತು ಈಗ
ಏ ಈ ಹೊತ್ತು ಅಮ್ಮಮ್ಮ ಗಮ್ಮತ್ತು
ಮರೆಯಲ್ಲ ಯಾವತ್ತು ತಲೆ ಸುತ್ತಿತ್ತೀಗ
ತೃಪ್ತಿನೆ ನಿಂಗಿಲ್ಲವೊ ಇಂತೋರು ಯಾರಿಲ್ಲವೊ
ಈ ದಾಹ ತೋರೊಲ್ಲದು ಈ ಬೆಂಕಿ ಆರಲ್ಲದು
ಗೆಳೆಯ
ಗೆಳತಿ
-
ಗೆಳೆಯ ದೂರನಿಲ್ಲಯ್ಯ
ಜೋಪಾನ ಬೆಂಕಿ ನೀನು ಮೇಣಬೊಂಬೆ ನಾನು ಜೋಪಾನ
ಮುಟ್ಟಬೇಡ ಕಾಯಾಗಿ ಹೋಗುವೆ
ಮತ್ತೆ ಏಕೆ ಬಳಿಗೆ ಬರುವೆ
ನಾ ತಾಳೆ ಈ ಬೆಂಕಿಯ ಆ ತಂಪು ನೀ ನೀಡೆಯ
ನಾ ತಾಳೆ ಈ ಬೆಂಕಿಯ ಆ ತಂಪು ನೀ ನೀಡೆಯ
ಗೆಳತಿ ಏಕೆ ಹಿಂಗಾಡ್ತಿ
ನನ್ನನ್ನ ನೀನು ಒಮ್ಮೆ ಸೇರಿ ನೋಡು ಮತ್ತೆ ಬೇಕಂತಿ
ಮುಟ್ಟಿದಾಗ ಮಿಂಚು ನನ್ನಲ್ಲಿ
ಸೇರುವಾಸೆ ನಾನು ನಿನ್ನಲ್ಲಿ
ಮುತ್ತಲ್ಲಿ ತಂಪಿಲ್ಲವೆ ತೂರಾಡೊ ಮತ್ತಿಲ್ಲವೆ
ಮುತ್ತಲ್ಲಿ ತಂಪಿಲ್ಲವೆ ತೂರಾಡೊ ಮತ್ತಿಲ್ಲವೆ
ನೀ ಬಂದೆ ಕಣ್ಣಲ್ಲಿ ನೀ ಕೊಂದೆ
ಏಕಾಂಗಿ ನಾ ಬೆಂದೆ ಬಾರೆ ನೀ ಬೇಗ
ನಿಂತಾಗ ಈ ಚಳಿ ಹೊತ್ತಲ್ಲಿ
ನಾನಿನ್ನ ತೋಳಲ್ಲಿ ಏಕಿಂತ ವೇಗ
ಯಾರ್ಯಾರು ನೋಡೊಲ್ಲವೆ ಊರೆಲ್ಲ ಹೇಳೊಲ್ಲವೆ
ಊರೋರ ಮಾತೇತಕೆ ನೀ ಬಾರೆ ಈ ಲೋಕಕೆ
ಗೆಳತಿ ಏಕೆ ಹಿಂಗಾಡ್ತಿ
ಏ ತುಂಟ ಅಬ್ಬಬ್ಬ ನೀನ್ನಾಟ ಕಂಡಿಲ್ಲ
ಪುಂಡಾಟ ಸಾಕಾಯ್ತು ಈಗ
ಏ ಈ ಹೊತ್ತು ಅಮ್ಮಮ್ಮ ಗಮ್ಮತ್ತು
ಮರೆಯಲ್ಲ ಯಾವತ್ತು ತಲೆ ಸುತ್ತಿತ್ತೀಗ
ತೃಪ್ತಿನೆ ನಿಂಗಿಲ್ಲವೊ ಇಂತೋರು ಯಾರಿಲ್ಲವೊ
ಈ ದಾಹ ತೋರೊಲ್ಲದು ಈ ಬೆಂಕಿ ಆರಲ್ಲದು
ಗೆಳೆಯ
ಗೆಳತಿ