Bhoothaayi Malagaayithu Lyrics

ಭೂತಾಯಿ ಮಲಗಾಯಿತು Lyrics

in Kala Chakra

in ಕಾಲಚಕ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಭೂತಾಯಿ ಮಲಗಾಯಿತು ಆಕಾಶ ತೆರೆಹಾಸಿತು
ನಿದಿರಮ್ಮ ಬಾಯಿಲ್ಲಿಗೆ ಕನಸನ್ನು ತಾ ಕಂದಗೆ
ಭೂತಾಯಿ ಮಲಗಾಯಿತು ಆಕಾಶ ತೆರೆಹಾಸಿತು
 
ಕಿರುತಾರೆ ಬಂಗಾರ ರಥ ತಂದಿತು
ತಂಗಾಳಿ ಚಾಮರ ತಾ ಬೀಸಿತು
ಕಿರುತಾರೆ ಬಂಗಾರ ರಥ ತಂದಿತು
ತಂಗಾಳಿ ಚಾಮರ ತಾ ಬೀಸಿತು
ಚಂದಿರ ನಿನಗೆ ಉಯ್ಯಾಲೆ ತಂದ
ಮಲಗು ನೀನಲ್ಲಿ ಆನಂದದಿಂದ
ಎಂದೆಂದು ಹಾಯಾಗಿ ನಗು ನಗು ನಗು ನಗು
 
||ಭೂತಾಯಿ ಮಲಗಾಯಿತು ಆಕಾಶ ತೆರೆಹಾಸಿತು
ನಿದಿರಮ್ಮ ಬಾಯಿಲ್ಲಿಗೆ ಕನಸನ್ನು ತಾ ಕಂದಗೆ||
ಭೂತಾಯಿ ಮಲಗಾಯಿತು ಆಕಾಶ ತೆರೆಹಾಸಿತು
ಮಗುವಿದ್ದ ಮನೆಯೆಂದು ನವನಂದನ
ಸಂತೋಷ ಸಂಗೀತ ಈ ಬಂಧನ
ಮಗುವಿದ್ದ ಮನೆಯೆಂದು ನವನಂದನ
ಸಂತೋಷ ಸಂಗೀತ ಈ ಬಂಧನ
ಮಡಿಲಲ್ಲಿ ಹೀಗೆ ಇರಬೇಕು ನೀವು
ಬಾಡದೆ ಇರಲಿ ನೆನಪೆಂಬ ಹೂವು
ಬಾಳಲ್ಲಿ ಹೀಗೆನೆ ನಲಿ ನಲಿ ನಲಿ ನಲಿ

-
ಭೂತಾಯಿ ಮಲಗಾಯಿತು ಆಕಾಶ ತೆರೆಹಾಸಿತು
ನಿದಿರಮ್ಮ ಬಾಯಿಲ್ಲಿಗೆ ಕನಸನ್ನು ತಾ ಕಂದಗೆ
ಭೂತಾಯಿ ಮಲಗಾಯಿತು ಆಕಾಶ ತೆರೆಹಾಸಿತು
 
ಕಿರುತಾರೆ ಬಂಗಾರ ರಥ ತಂದಿತು
ತಂಗಾಳಿ ಚಾಮರ ತಾ ಬೀಸಿತು
ಕಿರುತಾರೆ ಬಂಗಾರ ರಥ ತಂದಿತು
ತಂಗಾಳಿ ಚಾಮರ ತಾ ಬೀಸಿತು
ಚಂದಿರ ನಿನಗೆ ಉಯ್ಯಾಲೆ ತಂದ
ಮಲಗು ನೀನಲ್ಲಿ ಆನಂದದಿಂದ
ಎಂದೆಂದು ಹಾಯಾಗಿ ನಗು ನಗು ನಗು ನಗು
 
||ಭೂತಾಯಿ ಮಲಗಾಯಿತು ಆಕಾಶ ತೆರೆಹಾಸಿತು
ನಿದಿರಮ್ಮ ಬಾಯಿಲ್ಲಿಗೆ ಕನಸನ್ನು ತಾ ಕಂದಗೆ||
ಭೂತಾಯಿ ಮಲಗಾಯಿತು ಆಕಾಶ ತೆರೆಹಾಸಿತು
ಮಗುವಿದ್ದ ಮನೆಯೆಂದು ನವನಂದನ
ಸಂತೋಷ ಸಂಗೀತ ಈ ಬಂಧನ
ಮಗುವಿದ್ದ ಮನೆಯೆಂದು ನವನಂದನ
ಸಂತೋಷ ಸಂಗೀತ ಈ ಬಂಧನ
ಮಡಿಲಲ್ಲಿ ಹೀಗೆ ಇರಬೇಕು ನೀವು
ಬಾಡದೆ ಇರಲಿ ನೆನಪೆಂಬ ಹೂವು
ಬಾಳಲ್ಲಿ ಹೀಗೆನೆ ನಲಿ ನಲಿ ನಲಿ ನಲಿ

Bhoothaayi Malagaayithu song lyrics from Kannada Movie Kala Chakra starring Ambarish, Deepika, Vanitha Vasu, Lyrics penned by R N Jayagopal,Shyamsundar Kulkarni Sung by P Susheela, Music Composed by M Ranga Rao, film is Directed by D Rajendra Babu and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ