Nanna Ninnalli Lyrics

ನನ್ನ ನಿನ್ನಲಿ Lyrics

in Kala Chakra

in ಕಾಲಚಕ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ನಿನ್ನಲಿ ಎಂದು ಏನೇನೊ ಆಸೆ
ಉಲ್ಲಾಸ ಸಂತೋಷ ಆವೇಗ ಆನಂದ
ಕಣ್ಣು ಆಡಿದೆ ಈಗ ಬೇರೆನೊ ಭಾಷೆ
ಮುದ್ದಾಗಿ ಹಾಯಾಗಿ ಸ್ವೀಟಾಗಿ ನೀಟಾಗಿ
ನಾನು ನೀನು ಒಂದಾದಾಗ
ಜೀವನ ಸುಂದರ ಹೂಬನ ದಿನದಿನ
ನನ್ನ ನಿನ್ನಲಿ ಎಂದು ಏನೇನೊ ಆಸೆ
ಉಲ್ಲಾಸ ಸಂತೋಷ ಆವೇಗ ಆನಂದ
 
ಎದೆಯ ಒಳಗೆ ಅಣಕಿ ನೋಡು
ನಿನದೆ ರೂಪ ಅಗಲಿ ನೋಡು
ಹಗಲು ಇರುಳು ನಿನದೆ ಧ್ಯಾನ ನನ್ನಲಿ
ಜೀವ ಜೀವ ಒಂದಾಯ್ತು ಆಯ್ತು
ನನ್ನ ಪ್ರಾಣ ನಿಂದಾಯ್ತು ಆಯ್ತು
ಪ್ರೀತಿ ತಂತು ಸುಖದ ಹಾಡು
ಹೃದಯ ತುಂಬ ಒಲವ ಹಾಡು
ಉಸಿರು ಉಸಿರು ನಿನದೆ ಹೆಸರು ನನ್ನಲ್ಲಿ
ಜೀವ ಎಲ್ಲೊ ತೇಲೋಯ್ತು ಲಜ್ಜೆ ತುಂಬಿ ನೀರಾಯ್ತು
ಹಾಡುವ ಆಡುವ ಸೇರುವ ಹೀರುವ
ಪ್ರೀತಿಯೆಂಬ ದಾರಿಯಲ್ಲಿ ಸೇರಿ ನಾವು ಹೋಗುವ
 
||ನನ್ನ ನಿನ್ನಲಿ ಎಂದು ಏನೇನೊ ಆಸೆ
ಉಲ್ಲಾಸ ಸಂತೋಷ ಆವೇಗ ಆನಂದ||
 
ಹುಡುಗ ಹುಡುಗಿ ಆಡುವಾಟ ಇದರ ಹೆಸರು ಪ್ರೇಮದಾಟ
ಇದಕೆ ಬೇಡ ಯಾವ ಪಾಠ ಗೊತ್ತೇನು
ನೀನು ಹೀಗೆ ನಕ್ಕಾಗ ಆಗ ಕಾಲನೂಕು ಹೋಯ್ತೀಗ ಓಹೊ
ಮನಸ್ಸು ನಗಲು ಹೂವ ತೋಟ ಕಣ್ಣ ಒಳಗೆ ಕನಸ್ಸಿನಾಟ
ಅದರ ರಂಗು ಚೆಲುವ ನೋಟ ಗೊತ್ತೇನು
ನಿನ್ನ ಅಪ್ಪಿಕೊಂಡಾಗ ನನ್ನೆ ತಂದೆ ನಾನಾಗ
ಒಂದು ತಾ ನೀನು ತಾ ಬೇಗ ತಾ ಈಗ ತಾ
ಗಾಳಿಗಂಧ ಸೇರಿದಂತೆ ನಾವು ಸೇರಿ ಹೋಗುವ
 
||ನನ್ನ ನಿನ್ನಲಿ ಎಂದು ಏನೇನೊ ಆಸೆ
ಉಲ್ಲಾಸ ಸಂತೋಷ ಆವೇಗ ಆನಂದ
ಕಣ್ಣು ಆಡಿದೆ ಈಗ ಬೇರೆನೊ ಭಾಷೆ
ಮುದ್ದಾಗಿ ಹಾಯಾಗಿ ಸ್ವೀಟಾಗಿ ನೀಟಾಗಿ
ನಾನು ನೀನು ಒಂದಾದಾಗ
ಜೀವನ ಸುಂದರ ಹೂಬನ ದಿನದಿನ||
 
||ನನ್ನ ನಿನ್ನಲಿ ಎಂದು ಏನೇನೊ ಆಸೆ
ಉಲ್ಲಾಸ ಉಲ್ಲಾಸ ಸಂತೋಷ ಸಂತೋಷ
ಆವೇಗ ಆವೇಗ ಆನಂದ ಆನಂದ||

-
ನನ್ನ ನಿನ್ನಲಿ ಎಂದು ಏನೇನೊ ಆಸೆ
ಉಲ್ಲಾಸ ಸಂತೋಷ ಆವೇಗ ಆನಂದ
ಕಣ್ಣು ಆಡಿದೆ ಈಗ ಬೇರೆನೊ ಭಾಷೆ
ಮುದ್ದಾಗಿ ಹಾಯಾಗಿ ಸ್ವೀಟಾಗಿ ನೀಟಾಗಿ
ನಾನು ನೀನು ಒಂದಾದಾಗ
ಜೀವನ ಸುಂದರ ಹೂಬನ ದಿನದಿನ
ನನ್ನ ನಿನ್ನಲಿ ಎಂದು ಏನೇನೊ ಆಸೆ
ಉಲ್ಲಾಸ ಸಂತೋಷ ಆವೇಗ ಆನಂದ
 
ಎದೆಯ ಒಳಗೆ ಅಣಕಿ ನೋಡು
ನಿನದೆ ರೂಪ ಅಗಲಿ ನೋಡು
ಹಗಲು ಇರುಳು ನಿನದೆ ಧ್ಯಾನ ನನ್ನಲಿ
ಜೀವ ಜೀವ ಒಂದಾಯ್ತು ಆಯ್ತು
ನನ್ನ ಪ್ರಾಣ ನಿಂದಾಯ್ತು ಆಯ್ತು
ಪ್ರೀತಿ ತಂತು ಸುಖದ ಹಾಡು
ಹೃದಯ ತುಂಬ ಒಲವ ಹಾಡು
ಉಸಿರು ಉಸಿರು ನಿನದೆ ಹೆಸರು ನನ್ನಲ್ಲಿ
ಜೀವ ಎಲ್ಲೊ ತೇಲೋಯ್ತು ಲಜ್ಜೆ ತುಂಬಿ ನೀರಾಯ್ತು
ಹಾಡುವ ಆಡುವ ಸೇರುವ ಹೀರುವ
ಪ್ರೀತಿಯೆಂಬ ದಾರಿಯಲ್ಲಿ ಸೇರಿ ನಾವು ಹೋಗುವ
 
||ನನ್ನ ನಿನ್ನಲಿ ಎಂದು ಏನೇನೊ ಆಸೆ
ಉಲ್ಲಾಸ ಸಂತೋಷ ಆವೇಗ ಆನಂದ||
 
ಹುಡುಗ ಹುಡುಗಿ ಆಡುವಾಟ ಇದರ ಹೆಸರು ಪ್ರೇಮದಾಟ
ಇದಕೆ ಬೇಡ ಯಾವ ಪಾಠ ಗೊತ್ತೇನು
ನೀನು ಹೀಗೆ ನಕ್ಕಾಗ ಆಗ ಕಾಲನೂಕು ಹೋಯ್ತೀಗ ಓಹೊ
ಮನಸ್ಸು ನಗಲು ಹೂವ ತೋಟ ಕಣ್ಣ ಒಳಗೆ ಕನಸ್ಸಿನಾಟ
ಅದರ ರಂಗು ಚೆಲುವ ನೋಟ ಗೊತ್ತೇನು
ನಿನ್ನ ಅಪ್ಪಿಕೊಂಡಾಗ ನನ್ನೆ ತಂದೆ ನಾನಾಗ
ಒಂದು ತಾ ನೀನು ತಾ ಬೇಗ ತಾ ಈಗ ತಾ
ಗಾಳಿಗಂಧ ಸೇರಿದಂತೆ ನಾವು ಸೇರಿ ಹೋಗುವ
 
||ನನ್ನ ನಿನ್ನಲಿ ಎಂದು ಏನೇನೊ ಆಸೆ
ಉಲ್ಲಾಸ ಸಂತೋಷ ಆವೇಗ ಆನಂದ
ಕಣ್ಣು ಆಡಿದೆ ಈಗ ಬೇರೆನೊ ಭಾಷೆ
ಮುದ್ದಾಗಿ ಹಾಯಾಗಿ ಸ್ವೀಟಾಗಿ ನೀಟಾಗಿ
ನಾನು ನೀನು ಒಂದಾದಾಗ
ಜೀವನ ಸುಂದರ ಹೂಬನ ದಿನದಿನ||
 
||ನನ್ನ ನಿನ್ನಲಿ ಎಂದು ಏನೇನೊ ಆಸೆ
ಉಲ್ಲಾಸ ಉಲ್ಲಾಸ ಸಂತೋಷ ಸಂತೋಷ
ಆವೇಗ ಆವೇಗ ಆನಂದ ಆನಂದ||

Nanna Ninnalli song lyrics from Kannada Movie Kala Chakra starring Ambarish, Deepika, Vanitha Vasu, Lyrics penned by R N Jayagopal,Shyamsundar Kulkarni Sung by Manu, Manjula Gururaj, Music Composed by M Ranga Rao, film is Directed by D Rajendra Babu and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ