Santhosha Hommide Lyrics

ಸಂತೋಷ ಹೊಮ್ಮಿದೆ Lyrics

in Kadina Veera

in ಕಾಡಿನ ವೀರ

LYRIC

Song Details Page after Lyrice

-
ಓ ಸಂತೋಷ ಹೊಮ್ಮಿದೆ  ಸಂಗೀತ ಚಿಮ್ಮಿದೆ
ನಲಿದಿದೆ ಕಾಡೆಲ್ಲವೂ
ಓ ಹಾಡೋಣ ಕೂಡೋಣ ಕುಣಿಯೋಣ
ಕುಡಿಯೋಣ ಒಂದಾಗಿ ನಾವೆಲ್ಲವೂ
ಹುಣ್ಣಿಮೆಯು ಉಕ್ಕಿದೆ ಕಣ್ಣುಗಳ ಕುಕ್ಕಿದೆ
ಬಾಹುಗಳ ತೆಕ್ಕೆಗೆ ಬಾಯಿಲ್ಲಿ ಓಓಓ
ಹುಣ್ಣಿಮೆಯು ಉಕ್ಕಿದೆ ಕಣ್ಣುಗಳ ಕುಕ್ಕಿದೆ
ಬಾಹುಗಳ ತೆಕ್ಕೆಗೆ ಬಾಯಿಲ್ಲಿ ಓಓಓ
ಓ ಸಂತೋಷ ಹೊಮ್ಮಿದೆ  ಸಂಗೀತ ಚಿಮ್ಮಿದೆ
ನಲಿದಿದೆ ಕಾಡೆಲ್ಲವೂ
ಓ ಹಾಡೋಣ ಕೂಡೋಣ ಕುಣಿಯೋಣ
ಕುಡಿಯೋಣ ಒಂದಾಗಿ ನಾವೆಲ್ಲವೂ
 
ಜಿಗಿದಾಡಿದೆ ಜೊತೆ ಜಿಂಕೆಗಳು ನಲಿದಾಡಿವೆ ನವಿಲುಗಳು
ಬಾಳೆಲ್ಲವೂ ಬರಿ ಗೋಳಂತೆ ಕಾಡಲ್ಲಿಯೆ ಮನ ನಿಶ್ಚಿಂತೆ
ಚೆಲುವು ಚೆಂದನ ಚೆಲ್ಲಿದೆಯೊ ಸುಖದ ನಂದನ ಇಲ್ಲಿದೆಯೊ
 
||ಓ ಸಂತೋಷ ಹೊಮ್ಮಿದೆ  ಸಂಗೀತ ಚಿಮ್ಮಿದೆ
ನಲಿದಿದೆ ಕಾಡೆಲ್ಲವೂ
ಓ ಹಾಡೋಣ ಕೂಡೋಣ ಕುಣಿಯೋಣ
ಕುಡಿಯೋಣ ಒಂದಾಗಿ ನಾವೆಲ್ಲವೂ||
 
ಕುಡಿನೋಟದ ಕಿಡಿ ನಾನಂತೆ ಒಡಲಾಳದ ನುಡಿ ಜೇನಂತೆ
ವನದೇವಿಯ ಸಿರಿ ಸಿಂಗಾರ ಮನಸೆಳೆಯುವ ಈ ವಯ್ಯಾರ
ಕೆಣಕಬೇಡವೊ ಕಣ್ಣಿನಲಿ ಸಿಹಿಯು ಮಾಗಿದೆ ಹಣ್ಣಿನಲಿ
 
|| ಓ ಸಂತೋಷ ಹೊಮ್ಮಿದೆ  ಸಂಗೀತ ಚಿಮ್ಮಿದೆ
ನಲಿದಿದೆ ಕಾಡೆಲ್ಲವೂ
ಓ ಹಾಡೋಣ ಕೂಡೋಣ ಕುಣಿಯೋಣ
ಕುಡಿಯೋಣ ಒಂದಾಗಿ ನಾವೆಲ್ಲವೂ
ಹುಣ್ಣಿಮೆಯು ಉಕ್ಕಿದೆ ಕಣ್ಣುಗಳ ಕುಕ್ಕಿದೆ
ಬಾಹುಗಳ ತೆಕ್ಕೆಗೆ ಬಾಯಿಲ್ಲಿ ಓಓಓ
ಹುಣ್ಣಿಮೆಯು ಉಕ್ಕಿದೆ ಕಣ್ಣುಗಳ ಕುಕ್ಕಿದೆ
ಬಾಹುಗಳ ತೆಕ್ಕೆಗೆ ಬಾಯಿಲ್ಲಿ ಓಓಓ
ಓ ಸಂತೋಷ ಹೊಮ್ಮಿದೆ  ಸಂಗೀತ ಚಿಮ್ಮಿದೆ
ನಲಿದಿದೆ ಕಾಡೆಲ್ಲವೂ
ಓ ಹಾಡೋಣ ಕೂಡೋಣ ಕುಣಿಯೋಣ
ಕುಡಿಯೋಣ ಒಂದಾಗಿ ನಾವೆಲ್ಲವೂ||

-
ಓ ಸಂತೋಷ ಹೊಮ್ಮಿದೆ  ಸಂಗೀತ ಚಿಮ್ಮಿದೆ
ನಲಿದಿದೆ ಕಾಡೆಲ್ಲವೂ
ಓ ಹಾಡೋಣ ಕೂಡೋಣ ಕುಣಿಯೋಣ
ಕುಡಿಯೋಣ ಒಂದಾಗಿ ನಾವೆಲ್ಲವೂ
ಹುಣ್ಣಿಮೆಯು ಉಕ್ಕಿದೆ ಕಣ್ಣುಗಳ ಕುಕ್ಕಿದೆ
ಬಾಹುಗಳ ತೆಕ್ಕೆಗೆ ಬಾಯಿಲ್ಲಿ ಓಓಓ
ಹುಣ್ಣಿಮೆಯು ಉಕ್ಕಿದೆ ಕಣ್ಣುಗಳ ಕುಕ್ಕಿದೆ
ಬಾಹುಗಳ ತೆಕ್ಕೆಗೆ ಬಾಯಿಲ್ಲಿ ಓಓಓ
ಓ ಸಂತೋಷ ಹೊಮ್ಮಿದೆ  ಸಂಗೀತ ಚಿಮ್ಮಿದೆ
ನಲಿದಿದೆ ಕಾಡೆಲ್ಲವೂ
ಓ ಹಾಡೋಣ ಕೂಡೋಣ ಕುಣಿಯೋಣ
ಕುಡಿಯೋಣ ಒಂದಾಗಿ ನಾವೆಲ್ಲವೂ
 
ಜಿಗಿದಾಡಿದೆ ಜೊತೆ ಜಿಂಕೆಗಳು ನಲಿದಾಡಿವೆ ನವಿಲುಗಳು
ಬಾಳೆಲ್ಲವೂ ಬರಿ ಗೋಳಂತೆ ಕಾಡಲ್ಲಿಯೆ ಮನ ನಿಶ್ಚಿಂತೆ
ಚೆಲುವು ಚೆಂದನ ಚೆಲ್ಲಿದೆಯೊ ಸುಖದ ನಂದನ ಇಲ್ಲಿದೆಯೊ
 
||ಓ ಸಂತೋಷ ಹೊಮ್ಮಿದೆ  ಸಂಗೀತ ಚಿಮ್ಮಿದೆ
ನಲಿದಿದೆ ಕಾಡೆಲ್ಲವೂ
ಓ ಹಾಡೋಣ ಕೂಡೋಣ ಕುಣಿಯೋಣ
ಕುಡಿಯೋಣ ಒಂದಾಗಿ ನಾವೆಲ್ಲವೂ||
 
ಕುಡಿನೋಟದ ಕಿಡಿ ನಾನಂತೆ ಒಡಲಾಳದ ನುಡಿ ಜೇನಂತೆ
ವನದೇವಿಯ ಸಿರಿ ಸಿಂಗಾರ ಮನಸೆಳೆಯುವ ಈ ವಯ್ಯಾರ
ಕೆಣಕಬೇಡವೊ ಕಣ್ಣಿನಲಿ ಸಿಹಿಯು ಮಾಗಿದೆ ಹಣ್ಣಿನಲಿ
 
|| ಓ ಸಂತೋಷ ಹೊಮ್ಮಿದೆ  ಸಂಗೀತ ಚಿಮ್ಮಿದೆ
ನಲಿದಿದೆ ಕಾಡೆಲ್ಲವೂ
ಓ ಹಾಡೋಣ ಕೂಡೋಣ ಕುಣಿಯೋಣ
ಕುಡಿಯೋಣ ಒಂದಾಗಿ ನಾವೆಲ್ಲವೂ
ಹುಣ್ಣಿಮೆಯು ಉಕ್ಕಿದೆ ಕಣ್ಣುಗಳ ಕುಕ್ಕಿದೆ
ಬಾಹುಗಳ ತೆಕ್ಕೆಗೆ ಬಾಯಿಲ್ಲಿ ಓಓಓ
ಹುಣ್ಣಿಮೆಯು ಉಕ್ಕಿದೆ ಕಣ್ಣುಗಳ ಕುಕ್ಕಿದೆ
ಬಾಹುಗಳ ತೆಕ್ಕೆಗೆ ಬಾಯಿಲ್ಲಿ ಓಓಓ
ಓ ಸಂತೋಷ ಹೊಮ್ಮಿದೆ  ಸಂಗೀತ ಚಿಮ್ಮಿದೆ
ನಲಿದಿದೆ ಕಾಡೆಲ್ಲವೂ
ಓ ಹಾಡೋಣ ಕೂಡೋಣ ಕುಣಿಯೋಣ
ಕುಡಿಯೋಣ ಒಂದಾಗಿ ನಾವೆಲ್ಲವೂ||

Santhosha Hommide song lyrics from Kannada Movie Kadina Veera starring Vinod Alva, Poonam Chitnis,, Lyrics penned by Shyamasundara Kulakarni & MDHashim Sung by B R Chaya, Kusuma, Music Composed by Jathin-Shyam, film is Directed by Jabeer Mohan and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ