-
ನಿನಗಾಗಿ ನಾ ಬಂದೆ ಅನುರಾಗ ಹೂ ತಂದೆ
ನಿನಗಾಗಿ ನಾ ಬಂದೆ ಅನುರಾಗ ಹೂ ತಂದೆ
ಬಾಳೆಲ್ಲ ನಿನಗೇನೆ ಮುಡಿಪಾಗಿ ನಾನಿಡುವೆ
ಈ ಜೀವನ ಸೌಂದರ್ಯದ ಆರಾಧನೆ
ನಿನಗಾಗಿ ನಾ ಬಂದೆ ಅನುರಾಗ ಹೂ ತಂದೆ
ಮಿನುಗುವ ಮಿಂಚಂತ ಮೈಕಾಂತಿ ನಾ ಕಂಡೆನೊ
ಕ್ಷಣದಲ್ಲೆ ಮನಸೋತೆನೊ
ಚೆಲುವಿನ ಕಾರಂಜಿ ತೋಳಲ್ಲಿ ಸೆರೆಯಾಗಿದೆ
ಒಲವೆಂಬ ಸುಧೆಯಾಗಿದೆ
ಹಸನಾದ ಲಾವಣ್ಯವು ಓ ನಲ್ಲ ನಿನದಾಗಿದೆ
ಜೊತೆಯಲ್ಲೆ ಅನುಗಾಲವು ಇರುವಾಸೆ ನನಗಾಗಿದೆ
ಈ ಜೀವನ ಸೌಂದರ್ಯದ ಆರಾಧನೆ
ನಿನಗಾಗಿ ನಾ ಬಂದೆ ಅನುರಾಗವು ತಂದೆ
ಯೌವ್ವನ ಹೊರೆಯಾಗಿ ಸಂಗಾತಿ ಬೇಕಾಗಿದೆ
ನಿನ ಕಂಡು ತನುಬಾಗಿದೆ
ಕಾಡಿನ ಹಸಿರೆಲ್ಲ ಕೈಬೀಸಿ ಕರೆದಾಗಿದೆ
ಬೆರೆವಾಸೆ ನನಗಾಗಿದೆ
ಮನದಾಸೆ ಹೂವಾಗಿದೆ ಚೆಲುವಲ್ಲಿ ನಲಿದಾಡಿದೆ
ಈ ರೂಪ ಶ್ರೀಗಂಧವೊ ಮೈಸೋಕೆ ಆನಂದವು
ಈ ಜೀವನ ಸೌಂದರ್ಯ ಆರಾಧನೆ
ನಿನಗಾಗಿ ನಾ ಬಂದೆ ಅನುರಾಗ ಹೂ ತಂದೆ
||ನಿನಗಾಗಿ ನಾ ಬಂದೆ ಅನುರಾಗ ಹೂ ತಂದೆ
ಬಾಳೆಲ್ಲ ನಿನಗೇನೆ ಮುಡಿಪಾಗಿ ನಾನಿಡುವೆ
ಈ ಜೀವನ ಸೌಂದರ್ಯದ ಆರಾಧನೆ
ನಿನಗಾಗಿ ನಾ ಬಂದೆ ಅನುರಾಗ ಹೂ ತಂದೆ||
-
ನಿನಗಾಗಿ ನಾ ಬಂದೆ ಅನುರಾಗ ಹೂ ತಂದೆ
ನಿನಗಾಗಿ ನಾ ಬಂದೆ ಅನುರಾಗ ಹೂ ತಂದೆ
ಬಾಳೆಲ್ಲ ನಿನಗೇನೆ ಮುಡಿಪಾಗಿ ನಾನಿಡುವೆ
ಈ ಜೀವನ ಸೌಂದರ್ಯದ ಆರಾಧನೆ
ನಿನಗಾಗಿ ನಾ ಬಂದೆ ಅನುರಾಗ ಹೂ ತಂದೆ
ಮಿನುಗುವ ಮಿಂಚಂತ ಮೈಕಾಂತಿ ನಾ ಕಂಡೆನೊ
ಕ್ಷಣದಲ್ಲೆ ಮನಸೋತೆನೊ
ಚೆಲುವಿನ ಕಾರಂಜಿ ತೋಳಲ್ಲಿ ಸೆರೆಯಾಗಿದೆ
ಒಲವೆಂಬ ಸುಧೆಯಾಗಿದೆ
ಹಸನಾದ ಲಾವಣ್ಯವು ಓ ನಲ್ಲ ನಿನದಾಗಿದೆ
ಜೊತೆಯಲ್ಲೆ ಅನುಗಾಲವು ಇರುವಾಸೆ ನನಗಾಗಿದೆ
ಈ ಜೀವನ ಸೌಂದರ್ಯದ ಆರಾಧನೆ
ನಿನಗಾಗಿ ನಾ ಬಂದೆ ಅನುರಾಗವು ತಂದೆ
ಯೌವ್ವನ ಹೊರೆಯಾಗಿ ಸಂಗಾತಿ ಬೇಕಾಗಿದೆ
ನಿನ ಕಂಡು ತನುಬಾಗಿದೆ
ಕಾಡಿನ ಹಸಿರೆಲ್ಲ ಕೈಬೀಸಿ ಕರೆದಾಗಿದೆ
ಬೆರೆವಾಸೆ ನನಗಾಗಿದೆ
ಮನದಾಸೆ ಹೂವಾಗಿದೆ ಚೆಲುವಲ್ಲಿ ನಲಿದಾಡಿದೆ
ಈ ರೂಪ ಶ್ರೀಗಂಧವೊ ಮೈಸೋಕೆ ಆನಂದವು
ಈ ಜೀವನ ಸೌಂದರ್ಯ ಆರಾಧನೆ
ನಿನಗಾಗಿ ನಾ ಬಂದೆ ಅನುರಾಗ ಹೂ ತಂದೆ
||ನಿನಗಾಗಿ ನಾ ಬಂದೆ ಅನುರಾಗ ಹೂ ತಂದೆ
ಬಾಳೆಲ್ಲ ನಿನಗೇನೆ ಮುಡಿಪಾಗಿ ನಾನಿಡುವೆ
ಈ ಜೀವನ ಸೌಂದರ್ಯದ ಆರಾಧನೆ
ನಿನಗಾಗಿ ನಾ ಬಂದೆ ಅನುರಾಗ ಹೂ ತಂದೆ||
Ninagaagi Naa Bande song lyrics from Kannada Movie Kadina Veera starring Vinod Alva, Poonam Chitnis,, Lyrics penned by Shyamasundara Kulakarni & MDHashim Sung by S P Balasubrahmanyam, Vani Jairam, Music Composed by Jathin-Shyam, film is Directed by Jabeer Mohan and film is released on 1990