Jhum Jhum Anthaitho Maava Lyrics

ಜುಮ್‌ ಜುಮ್‌ ಅಂತೈತೊ ಮಾವ Lyrics

in Kadina Veera

in ಕಾಡಿನ ವೀರ

LYRIC

Song Details Page after Lyrice

-
ಜುಮ್‌ ಜುಮ್‌ ಅಂತೈತೊ ಮಾವ
ಜುಮ್‌ ಜುಮ್‌ ಅಂತೈತೊ
ಮುಲುಮುಲುಗುಡುತೈತೊ ಮಾವ
ಮುಲುಮುಲುಗುಡುತೈತೊ
 
ಜುಮ್‌ ಜುಮ್‌ ಅಂತೈತೊ ಮಾವ
ಜುಮ್‌ ಜುಮ್‌ ಅಂತೈತೊ
ಮುಲುಮುಲುಗುಡುತೈತೊ ಮಾವ
ಮುಲುಮುಲುಗುಡುತೈತೊ
 
ಹದವಾಗೈತೊ ಚೆಲ್ಲಾಟವಾಡಿ ನಲಿಯೋಕೆ
ಮುದವಾಗೈತೊ ಮುದ್ದಾಡಿ ಸುಖವ ಪಡೆಯೋಕೆ
ಹಿತವಾಗೈತೊ ಈ ರಾತ್ರಿ ನನ್ನಲಿ ಸೇರೊಕೆ ಬಾರೊ  ಬಾ
 
||ಜುಮ್‌ ಜುಮ್‌ ಅಂತೈತೊ ಮಾವ
ಜುಮ್‌ ಜುಮ್‌ ಅಂತೈತೊ||
 
ಹೊಸದಾಗೈತೊ ಹೊಸರೀತಿಯಲ್ಲಿ ಬಳಸೋಕೆ
ಹಸನಾಗೈತೊ ರಂಗೇರಿ ರಸಿಕನೆ ಕುಣಿಯೋಕೆ
ರಸತುಂಬೈತೊ ರಸದೌತಣದ ಸೋಬಾನಕೆ
ಬಾರೊ ಬಾ
 
||ಜುಮ್‌ ಜುಮ್‌ ಅಂತೈತೊ ಮಾವ
ಜುಮ್‌ ಜುಮ್‌ ಅಂತೈತೊ
ಮುಲುಮುಲುಗುಡುತೈತೊ ಮಾವ
ಮುಲುಮುಲುಗುಡುತೈತೊ||
 
||ಜುಮ್‌ ಜುಮ್‌ ಅಂತೈತೊ ಮಾವ
ಜುಮ್‌ ಜುಮ್‌ ಅಂತೈತೊ
ಮುಲುಮುಲುಗುಡುತೈತೊ ಮಾವ
ಮುಲುಮುಲುಗುಡುತೈತೊ||

-
ಜುಮ್‌ ಜುಮ್‌ ಅಂತೈತೊ ಮಾವ
ಜುಮ್‌ ಜುಮ್‌ ಅಂತೈತೊ
ಮುಲುಮುಲುಗುಡುತೈತೊ ಮಾವ
ಮುಲುಮುಲುಗುಡುತೈತೊ
 
ಜುಮ್‌ ಜುಮ್‌ ಅಂತೈತೊ ಮಾವ
ಜುಮ್‌ ಜುಮ್‌ ಅಂತೈತೊ
ಮುಲುಮುಲುಗುಡುತೈತೊ ಮಾವ
ಮುಲುಮುಲುಗುಡುತೈತೊ
 
ಹದವಾಗೈತೊ ಚೆಲ್ಲಾಟವಾಡಿ ನಲಿಯೋಕೆ
ಮುದವಾಗೈತೊ ಮುದ್ದಾಡಿ ಸುಖವ ಪಡೆಯೋಕೆ
ಹಿತವಾಗೈತೊ ಈ ರಾತ್ರಿ ನನ್ನಲಿ ಸೇರೊಕೆ ಬಾರೊ  ಬಾ
 
||ಜುಮ್‌ ಜುಮ್‌ ಅಂತೈತೊ ಮಾವ
ಜುಮ್‌ ಜುಮ್‌ ಅಂತೈತೊ||
 
ಹೊಸದಾಗೈತೊ ಹೊಸರೀತಿಯಲ್ಲಿ ಬಳಸೋಕೆ
ಹಸನಾಗೈತೊ ರಂಗೇರಿ ರಸಿಕನೆ ಕುಣಿಯೋಕೆ
ರಸತುಂಬೈತೊ ರಸದೌತಣದ ಸೋಬಾನಕೆ
ಬಾರೊ ಬಾ
 
||ಜುಮ್‌ ಜುಮ್‌ ಅಂತೈತೊ ಮಾವ
ಜುಮ್‌ ಜುಮ್‌ ಅಂತೈತೊ
ಮುಲುಮುಲುಗುಡುತೈತೊ ಮಾವ
ಮುಲುಮುಲುಗುಡುತೈತೊ||
 
||ಜುಮ್‌ ಜುಮ್‌ ಅಂತೈತೊ ಮಾವ
ಜುಮ್‌ ಜುಮ್‌ ಅಂತೈತೊ
ಮುಲುಮುಲುಗುಡುತೈತೊ ಮಾವ
ಮುಲುಮುಲುಗುಡುತೈತೊ||

Jhum Jhum Anthaitho Maava song lyrics from Kannada Movie Kadina Veera starring Vinod Alva, Poonam Chitnis,, Lyrics penned by Shyamasundara Kulakarni & MDHashim Sung by Manjula Gururaj, Music Composed by Jathin-Shyam, film is Directed by Jabeer Mohan and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ