-
ಬಾ ಬಾರೊ ಸುಕುಮಾರ ಓ ನನ್ನ ಸರದಾರ
ಬಾ ಬಾರೊ ಸುಕುಮಾರ ಓ ನನ್ನ ಸರದಾರ
ನಿನಗಾಗಿ ಈ ಸಿಂಗಾರ ಬಾಳೆಲ್ಲ ನಿನ್ನ ಅಧಿಕಾರ
ಎಲ್ಲಿರುವೆ ಜೊತೆಗಾರ
ಬಾ ಬಾರೊ ಸುಕುಮಾರ
ಗಿರಿಗಳ ಮೇಲೆ ಮೋಡದ ಮಾಲೆ
ಗಿಡಗಳ ಮೇಲೆ ಹೂಗಳ ಲೀಲೆ
ಸೃಷ್ಟಿಯ ಈ ಸೊಬಗನು ನೀ ಸವಿಯಲು ಬಾ
ಎಲ್ಲಿರುವೆ ಜೊತೆಗಾರ
ಬಾ ಬಾರೊ ಸುಕುಮಾರ
ಜೀವನವೆಲ್ಲ ನಿನಗಾಗಿ ಕಾದೆ
ತಾಳೆನು ನಾನು ವಿರಹದ ಬಾಧೆ
ಒಲವಿನ ಸುಧೆಯನು ನೀ ಸುರಿಸಲು ಬಾ
ಎಲ್ಲಿರುವೆ ಜೊತೆಗಾರ
ಬಾ ಬಾರೊ ಸುಕುಮಾರ ಓ ನನ್ನ ಸರದಾರ
ನಿನಗಾಗಿ ಈ ಸಿಂಗಾರ ಬಾಳೆಲ್ಲ ನಿನ ಅಧಿಕಾರ
ಎಲ್ಲಿರುವೆ ಜೊತೆಗಾರ
ಬಾ ಬಾರೊ ಸುಕುಮಾರ
-
ಬಾ ಬಾರೊ ಸುಕುಮಾರ ಓ ನನ್ನ ಸರದಾರ
ಬಾ ಬಾರೊ ಸುಕುಮಾರ ಓ ನನ್ನ ಸರದಾರ
ನಿನಗಾಗಿ ಈ ಸಿಂಗಾರ ಬಾಳೆಲ್ಲ ನಿನ್ನ ಅಧಿಕಾರ
ಎಲ್ಲಿರುವೆ ಜೊತೆಗಾರ
ಬಾ ಬಾರೊ ಸುಕುಮಾರ
ಗಿರಿಗಳ ಮೇಲೆ ಮೋಡದ ಮಾಲೆ
ಗಿಡಗಳ ಮೇಲೆ ಹೂಗಳ ಲೀಲೆ
ಸೃಷ್ಟಿಯ ಈ ಸೊಬಗನು ನೀ ಸವಿಯಲು ಬಾ
ಎಲ್ಲಿರುವೆ ಜೊತೆಗಾರ
ಬಾ ಬಾರೊ ಸುಕುಮಾರ
ಜೀವನವೆಲ್ಲ ನಿನಗಾಗಿ ಕಾದೆ
ತಾಳೆನು ನಾನು ವಿರಹದ ಬಾಧೆ
ಒಲವಿನ ಸುಧೆಯನು ನೀ ಸುರಿಸಲು ಬಾ
ಎಲ್ಲಿರುವೆ ಜೊತೆಗಾರ
ಬಾ ಬಾರೊ ಸುಕುಮಾರ ಓ ನನ್ನ ಸರದಾರ
ನಿನಗಾಗಿ ಈ ಸಿಂಗಾರ ಬಾಳೆಲ್ಲ ನಿನ ಅಧಿಕಾರ
ಎಲ್ಲಿರುವೆ ಜೊತೆಗಾರ
ಬಾ ಬಾರೊ ಸುಕುಮಾರ
Baa Baaro Sukumaara song lyrics from Kannada Movie Kadina Veera starring Vinod Alva, Poonam Chitnis,, Lyrics penned by Shyamasundara Kulakarni & MDHashim Sung by Vani Jayaram, Music Composed by Jathin-Shyam, film is Directed by Jabeer Mohan and film is released on 1990