-
ನಿನ್ನ ಜೊತೆ ಬೆರೆತು ಬಾಳುವ ಬಯಕೆ
ಕಣಕಣದಲ್ಲೂ ತುಂಬಿಹುದು
ಓಯ್ ನಿನ್ನ ಜೊತೆ ಬೆರೆತು ಬಾಳುವ ಬಯಕೆ
ಕಣಕಣದಲ್ಲೂ ತುಂಬಿಹುದು
ಪ್ರತಿಕ್ಷಣ ನಿನ್ನ ಮರೆಯದೆ ಜೀವ ನೆನೆ ನೆನೆಯುತಲೆ ಬದುಕಿಹುದು
ನೆನೆ ನೆನೆಯುತಲೆ ಬದುಕಿಹುದು
ನಿನ್ನ ಜೊತೆ ಬೆರೆತು ಬಾಳುವ ಬಯಕೆ
ನಗೆಚೆಲ್ಲುವ ಈ ಚೆಂದುಟಿ ಮಧುತುಂಬಿ ಕರೆನೀಡಿದೆ
ಬಳುಕುವ ನಡು ಅಂದವು ಮನಮಿಡಿದು ಕಣ್ತುಂಬಿದೆ
ನಿನ್ನ ನಡೆನುಡಿನಲ್ಲೆ ಸೌಭಾಗ್ಯ ಸಿರಿ ನನಗೆ
ನಿನ್ನ ಜೊತೆ ಬೆರೆತು ಬಾಳುವ ಬಯಕೆ
ಆನಂದದ ಅನುರಾಗದ ಹೊಸಬಾಳ ಶುಭಯೋಗವ
ಆ ದೇವನೆ ತಂದಿರುವನು ಬಾ ಬೇಗ ಒಂದಾಗುವ
ಸಮರಸದಲ್ಲಿ ಸುಖ ಸಂತೋಷವಾಗಿರುವ
||ನಿನ್ನ ಜೊತೆ ಬೆರೆತು ಬಾಳುವ ಬಯಕೆ
ಕಣಕಣದಲ್ಲೂ ತುಂಬಿಹುದು
ಆ ನಿನ್ನ ಜೊತೆ ಬೆರೆತು ಬಾಳುವ ಬಯಕೆ
ಕಣಕಣದಲ್ಲೂ ತುಂಬಿಹುದು
ಪ್ರತಿಕ್ಷಣ ನಿನ್ನ ಮರೆಯದೆ ಜೀವ ನೆನೆ ನೆನೆಯುತಲೆ ಬದುಕಿಹುದು
ನೆನೆ ನೆನೆಯುತಲೆ ಬದುಕಿಹುದು
ನಿನ್ನ ಜೊತೆ ಬೆರೆತು ಬಾಳುವ ಬಯಕೆ||
-
ನಿನ್ನ ಜೊತೆ ಬೆರೆತು ಬಾಳುವ ಬಯಕೆ
ಕಣಕಣದಲ್ಲೂ ತುಂಬಿಹುದು
ಓಯ್ ನಿನ್ನ ಜೊತೆ ಬೆರೆತು ಬಾಳುವ ಬಯಕೆ
ಕಣಕಣದಲ್ಲೂ ತುಂಬಿಹುದು
ಪ್ರತಿಕ್ಷಣ ನಿನ್ನ ಮರೆಯದೆ ಜೀವ ನೆನೆ ನೆನೆಯುತಲೆ ಬದುಕಿಹುದು
ನೆನೆ ನೆನೆಯುತಲೆ ಬದುಕಿಹುದು
ನಿನ್ನ ಜೊತೆ ಬೆರೆತು ಬಾಳುವ ಬಯಕೆ
ನಗೆಚೆಲ್ಲುವ ಈ ಚೆಂದುಟಿ ಮಧುತುಂಬಿ ಕರೆನೀಡಿದೆ
ಬಳುಕುವ ನಡು ಅಂದವು ಮನಮಿಡಿದು ಕಣ್ತುಂಬಿದೆ
ನಿನ್ನ ನಡೆನುಡಿನಲ್ಲೆ ಸೌಭಾಗ್ಯ ಸಿರಿ ನನಗೆ
ನಿನ್ನ ಜೊತೆ ಬೆರೆತು ಬಾಳುವ ಬಯಕೆ
ಆನಂದದ ಅನುರಾಗದ ಹೊಸಬಾಳ ಶುಭಯೋಗವ
ಆ ದೇವನೆ ತಂದಿರುವನು ಬಾ ಬೇಗ ಒಂದಾಗುವ
ಸಮರಸದಲ್ಲಿ ಸುಖ ಸಂತೋಷವಾಗಿರುವ
||ನಿನ್ನ ಜೊತೆ ಬೆರೆತು ಬಾಳುವ ಬಯಕೆ
ಕಣಕಣದಲ್ಲೂ ತುಂಬಿಹುದು
ಆ ನಿನ್ನ ಜೊತೆ ಬೆರೆತು ಬಾಳುವ ಬಯಕೆ
ಕಣಕಣದಲ್ಲೂ ತುಂಬಿಹುದು
ಪ್ರತಿಕ್ಷಣ ನಿನ್ನ ಮರೆಯದೆ ಜೀವ ನೆನೆ ನೆನೆಯುತಲೆ ಬದುಕಿಹುದು
ನೆನೆ ನೆನೆಯುತಲೆ ಬದುಕಿಹುದು
ನಿನ್ನ ಜೊತೆ ಬೆರೆತು ಬಾಳುವ ಬಯಕೆ||
Ninna Jothe Berethu song lyrics from Kannada Movie Kadina Veera starring Vinod Alva, Poonam Chitnis,, Lyrics penned by Shyamasundara Kulakarni & MDHashim Sung by S P Balasubrahmanyam, Vani Jairam, Music Composed by Jathin-Shyam, film is Directed by Jabeer Mohan and film is released on 1990