ಸೌಂದರ್ಯ ಸಮರ…
ಸೋತವನೆ ಅಮರ…
ಸೌಂದರ್ಯ ಸಮರ…
ಸೋತವನೆ ಅಮರ….
ಕಳೆದುಕೊಳಲ್ಲು
ಬೇರೇನೂ, ಇಲ್ಲಾ ಇಲ್ಲಿ…
ಇರುವುದನೆ ಪಡೆದು,
ತಿರುಗಿ ಕಳೆದುಕೊಳ್ಳಿ…
ಕಳೆದು ಪಡೆದುಕೊಳ್ಳಿ…
ಅಮಲುಗಣ್ಣಿಗೆ ಇವಳು ಸದಾ,
ಸುಂದರ ಗಾಂಧಾರಿ…
ಅದ ತಿಳಿದ ಮದನಾರಿ,
ಅತಿ ವಿರಹಿ ವ್ಯಾಮೋಹಿ…
ಸುಡುತಿರುವ ಸಾರಾಯಿ,
ಮೃದು ಮಧುರ ಮಹಾಕಾಳಿ….
ಈ ಒದ್ದೆ, ಈ ಮುದ್ದೆ-
ಕೊಲ್ ಮಿಂಚಿನ ಹೆಸರೇನು…
ಮೂರು ನರುಕವ ಕಂಡ,
ಮುದ್ದ ಚತುರ ಸಖಿಯು….
ನಟ್ಟ ನಡು ಬೀದಿಯಲ್ಲಿ,
ಮಿರಿದ ಡೇರಿ ಹೂವು…
ಸಿಕ್ಕರೂ ಸಿಗಳು ,
ಇದ್ದರು ಇರಳು,
ಇವಳದೇ ಹಗಲು ,
ಇವಳದೇ ಇರುಳು….
ಸೌಂದರ್ಯ ಸಮರ…
ಸೋತವನೆ ಅಮರ..
ಸೌಂದರ್ಯ ಸಮರ…
ಸೋತವನೆ ಅಮರ..
ಕಳೆದುಕೊಳಲ್ಲು
ಬೇರೇನೂ, ಇಲ್ಲಾ ಇಲ್ಲಿ…
ಇರುವುದನೆ ಪಡೆದು,
ತಿರುಗಿ ಕಳೆದುಕೊಳ್ಳಿ…
ಕಳೆದು ಪಡೆದುಕೊಳ್ಳಿ…
ಕಾಮನೆಯ ಜೇನಿಗೆ,
ಕವಣೇ-ಬೀಸಿದ ರಮಣಿ….
ಕಣ್ಣು, ಕಣ್-ನೈದಿಲೆಯೋ,
ವಾತ್ಸಲ್ಯ ಸೆಲೆಯೋ..
ಉಕ್ಕೋ, ಉನ್ಮಾದ-ದೇಹ…
ಮನ್ಮಥನ ಬಲೆಯೋ…
ದೇಹ ದೇಗುಲ.. ಈ ದೇಹ ದೇಗುಲ….
ದೇಹ ದೇಗುಲ.. ಈ ದೇಹ ದೇಗುಲ….
ಸೌಂದರ್ಯ ಸಮರ…
ಸೋತವನೆ ಅಮರ…
ಸೌಂದರ್ಯ ಸಮರ…
ಸೋತವನೆ ಅಮರ..
ಕಳೆದುಕೊಳಲ್ಲು
ಬೇರೇನೂ, ಇಲ್ಲಾ ಇಲ್ಲಿ…
ಇರುವುದನೆ ಪಡೆದು,
ತಿರುಗಿ ಕಳೆದುಕೊಳ್ಳಿ…
ಕಳೆದು ಪಡೆದುಕೊಳ್ಳಿ…
ಸೌಂದರ್ಯ ಸಮರ…
ಸೋತವನೆ ಅಮರ…
ಸೌಂದರ್ಯ ಸಮರ…
ಸೋತವನೆ ಅಮರ….
ಕಳೆದುಕೊಳಲ್ಲು
ಬೇರೇನೂ, ಇಲ್ಲಾ ಇಲ್ಲಿ…
ಇರುವುದನೆ ಪಡೆದು,
ತಿರುಗಿ ಕಳೆದುಕೊಳ್ಳಿ…
ಕಳೆದು ಪಡೆದುಕೊಳ್ಳಿ…
ಅಮಲುಗಣ್ಣಿಗೆ ಇವಳು ಸದಾ,
ಸುಂದರ ಗಾಂಧಾರಿ…
ಅದ ತಿಳಿದ ಮದನಾರಿ,
ಅತಿ ವಿರಹಿ ವ್ಯಾಮೋಹಿ…
ಸುಡುತಿರುವ ಸಾರಾಯಿ,
ಮೃದು ಮಧುರ ಮಹಾಕಾಳಿ….
ಈ ಒದ್ದೆ, ಈ ಮುದ್ದೆ-
ಕೊಲ್ ಮಿಂಚಿನ ಹೆಸರೇನು…
ಮೂರು ನರುಕವ ಕಂಡ,
ಮುದ್ದ ಚತುರ ಸಖಿಯು….
ನಟ್ಟ ನಡು ಬೀದಿಯಲ್ಲಿ,
ಮಿರಿದ ಡೇರಿ ಹೂವು…
ಸಿಕ್ಕರೂ ಸಿಗಳು ,
ಇದ್ದರು ಇರಳು,
ಇವಳದೇ ಹಗಲು ,
ಇವಳದೇ ಇರುಳು….
ಸೌಂದರ್ಯ ಸಮರ…
ಸೋತವನೆ ಅಮರ..
ಸೌಂದರ್ಯ ಸಮರ…
ಸೋತವನೆ ಅಮರ..
ಕಳೆದುಕೊಳಲ್ಲು
ಬೇರೇನೂ, ಇಲ್ಲಾ ಇಲ್ಲಿ…
ಇರುವುದನೆ ಪಡೆದು,
ತಿರುಗಿ ಕಳೆದುಕೊಳ್ಳಿ…
ಕಳೆದು ಪಡೆದುಕೊಳ್ಳಿ…
ಕಾಮನೆಯ ಜೇನಿಗೆ,
ಕವಣೇ-ಬೀಸಿದ ರಮಣಿ….
ಕಣ್ಣು, ಕಣ್-ನೈದಿಲೆಯೋ,
ವಾತ್ಸಲ್ಯ ಸೆಲೆಯೋ..
ಉಕ್ಕೋ, ಉನ್ಮಾದ-ದೇಹ…
ಮನ್ಮಥನ ಬಲೆಯೋ…
ದೇಹ ದೇಗುಲ.. ಈ ದೇಹ ದೇಗುಲ….
ದೇಹ ದೇಗುಲ.. ಈ ದೇಹ ದೇಗುಲ….
ಸೌಂದರ್ಯ ಸಮರ…
ಸೋತವನೆ ಅಮರ…
ಸೌಂದರ್ಯ ಸಮರ…
ಸೋತವನೆ ಅಮರ..
ಕಳೆದುಕೊಳಲ್ಲು
ಬೇರೇನೂ, ಇಲ್ಲಾ ಇಲ್ಲಿ…
ಇರುವುದನೆ ಪಡೆದು,
ತಿರುಗಿ ಕಳೆದುಕೊಳ್ಳಿ…
ಕಳೆದು ಪಡೆದುಕೊಳ್ಳಿ…
Soundarya Samara song lyrics from Kannada Movie Kaddipudi starring Shivarajkumar, Radhika Pandith, Aindritha Ray, Lyrics penned by Yogaraj Bhat Sung by Sonu Nigam, Music Composed by V Harikrishna, film is Directed by Soori and film is released on 2013