-
(ಸಂಭಾಷಣೆ: ಸಭಿ ಲೋಗ ಸಭಿ ಅಂಕಲ್ ಆಂಟಿ ಕೋ
ಇನ್‌ಫಾರ್ಮೇಶನ್ ಆ..ಜ ಲೋ..ಜಿ
ಒಬ್ಬ ಲೋಫರ್ಗೆ ಹುಟ್ಬಿಟ್ಟವ್ನೆ
ಫುಲ್ ಟೆಂಷನ್ ಐಸಾ..ಕ್ಯಾ ..
ಪ್ಯಾರ್ಸೆ ಪೂರಾ ಸುನೋಜಿ..ಅಣ್ಣ ಅಚ್ಚ...ಜಿ
ಸೆಂಟರ್ ಮೇ ಕಡ್ಡಿ ಅಲ್ಲಾಡ್ಸ್ಬೇಡಿ ತುಗುಣ.. ನಕ್ಕೋ..ಬಾ
ಕಾಲ್ ಮೇ ಹವಾಯ್ ಚಪ್ಲ , ಸರ್ ಮೇ ಕೂದ್ಲು ಕಮ್ಮಿ ..
ತೊಡ ಬಾಂಡ್ಲಿ , ಆಬ್ ಪ್ಯಾಂಟ್ಕೆ ಝಿಪ್ಪಂಕೋ
ಬಕ್ಕ್ಲಾ ಭೂಟಾಲ್ ಥೋ ಉನ್ನಕ ನಾಮ್ ಸುರೇಸಾ....)
ಹೇ ..ಸಬ್ಭಾಷ್..
ಬುಡ್ ಬುಡಕೆ ಮಾಲಿಂಗ
ಮೊನ್ನೆ ಸತ್ತೋದ..ಮೊನ್ನೆ ಸತ್ತೋದ..
ಹೋಗೋಕೆ ಮುಂಚೆನೇ
ಕಯ್ಯಿಗೆ ಕಡ್ಡಿನ ಕೊಟ್ಬುಟ್ಟು ಹೋದ..
ಅವ್ನ ಬುಡ್ ಬುಡಕೆ ಒಳ್ಗೆ ಈ ಹಾಡು ಮಲಗಿತ್ತು
ಅವ್ನು ನಮ್ ತಾತ..ಅವ್ನು ನಮ್ ತಾತ..
ಏ....ಕಾರ್ಪರೇಷನ್ನವರು ಹೊತ್ಕೊಂಡು ಒಂಟ್ಟೋದ್ರು
ಹೋದ ನಮ್ ತಾತ..ಹೇಳ್ಬುಟ್ಟು ಟಾಟಾ..
ಅವ್ನು ನಮ್ ತಾತ..ಅವ್ನು ನಮ್ ತಾತ..
(ಸಂಭಾಷನೆ : ತೊಗ್ರಿ ಬೆಳಾಂಕ್ಕೋ ಕುಕ್ಕರ್ ಮೇ ಪ್ಲೇಸ್ ಐತೆ..
ಕಳ್ಲನನ್ಮಕ್ಳನ್ಕೋ ಬೆಂಗ್ಳೂರ್ ಮೇ ಲೈಫ್ ಐತೆ..
ಕೆಸ್ಸರ್ ಮೇ ಬೆಳೆಯೋದು ತಾವ್ರೆ ಫುಲ್ಲಾ..
ಪಿಕ್ಚರ್ಗೆ ಜೀವಾಚ್ಚು ಕ್ಯಾಬರೆ ಅಲ್ವಾ..
ಲೋಫರ್ಗೆ ಜೈಲಲ್ಲೂ ಜಾಗಂಗೆ ಇಲ್ಲಾ..
ನಿಮ್ಮೊರ್ಗೆ ಕಾಲ್ ಇಟ್ರೆ ಬೀ ಕೇರಫುಲ್)
ಆ...ಜ
ದಿಲ್ಲು ಫೂಲ್ ಹೇ ಫುಲ್ಲ ಖಾಲಿ ಹೇ ,
ಚಿಟ್ಟೆ ಸಿಕ್ತಾಯಿಲ್ಲ ಐಸಾ ಕ್ಯೂ ಹೇ..
ಹೇ..ಸಬ್ಭಾಷ್..
ಲವ್ವು ಮದುವೆ ಮಕ್ಕ್ಳು ಫ್ಯಾಮಿಲಿ
ಎಂಡಾಗೋದಿಲ್ಲ ಲಫಡ ಕ್ಯಾ ಹೇ..
ಅಹ್ಹಹ್ಹಹ್ಹ.. ಅಹ್ಹ
ಏಕ್ ಬ್ಯಾಟು ಏಕ್ ಬಾಲ್ಲು.. ಮೂರು ವಿಕ್ಕೆಟ್ಟು
ಏ ಕ್ಯಾ ಕ್ರಿಕೆಟ್ಟು..
ಇದು ಹೀರೊ ಅದು ಹಿರೋಯಿನ್
ಊದ್ರಪ್ಪ ಶಹನಾಹಿ ಪರ್ಫೆಕ್ಟ್ಟು
ಏ...ತಮಟೆ ಹೊಡಿಯೋಕ್ಕೆ ಕೋಲೊಂದು ಬೇಕು
ತಾಳಿ ಕಟ್ಟೋಕ್ಕೆ ಕೊರಳೊಂದು ಬೇಕು...
ಹಾಕ್ರಪ್ಪ ಊಟ ಬೇರೇನು ಬೇಡ...
ಬೇರೇನು ಬೇಡ ಹಾಕ್ರಪ್ಪ ಊಟ....
(ಫಾರ್ ಮೋರ್ ಡೀಟೇಲ್ಸ್ ಕಾಂಟೆಕ್ಟ್
ಶಾರ್ದಿ ಆಂಡ್ ಬರಬಾರ್ದಿ ಡಾಟ್ ಕಾಮ್)
-
(ಸಂಭಾಷಣೆ: ಸಭಿ ಲೋಗ ಸಭಿ ಅಂಕಲ್ ಆಂಟಿ ಕೋ
ಇನ್‌ಫಾರ್ಮೇಶನ್ ಆ..ಜ ಲೋ..ಜಿ
ಒಬ್ಬ ಲೋಫರ್ಗೆ ಹುಟ್ಬಿಟ್ಟವ್ನೆ
ಫುಲ್ ಟೆಂಷನ್ ಐಸಾ..ಕ್ಯಾ ..
ಪ್ಯಾರ್ಸೆ ಪೂರಾ ಸುನೋಜಿ..ಅಣ್ಣ ಅಚ್ಚ...ಜಿ
ಸೆಂಟರ್ ಮೇ ಕಡ್ಡಿ ಅಲ್ಲಾಡ್ಸ್ಬೇಡಿ ತುಗುಣ.. ನಕ್ಕೋ..ಬಾ
ಕಾಲ್ ಮೇ ಹವಾಯ್ ಚಪ್ಲ , ಸರ್ ಮೇ ಕೂದ್ಲು ಕಮ್ಮಿ ..
ತೊಡ ಬಾಂಡ್ಲಿ , ಆಬ್ ಪ್ಯಾಂಟ್ಕೆ ಝಿಪ್ಪಂಕೋ
ಬಕ್ಕ್ಲಾ ಭೂಟಾಲ್ ಥೋ ಉನ್ನಕ ನಾಮ್ ಸುರೇಸಾ....)
ಹೇ ..ಸಬ್ಭಾಷ್..
ಬುಡ್ ಬುಡಕೆ ಮಾಲಿಂಗ
ಮೊನ್ನೆ ಸತ್ತೋದ..ಮೊನ್ನೆ ಸತ್ತೋದ..
ಹೋಗೋಕೆ ಮುಂಚೆನೇ
ಕಯ್ಯಿಗೆ ಕಡ್ಡಿನ ಕೊಟ್ಬುಟ್ಟು ಹೋದ..
ಅವ್ನ ಬುಡ್ ಬುಡಕೆ ಒಳ್ಗೆ ಈ ಹಾಡು ಮಲಗಿತ್ತು
ಅವ್ನು ನಮ್ ತಾತ..ಅವ್ನು ನಮ್ ತಾತ..
ಏ....ಕಾರ್ಪರೇಷನ್ನವರು ಹೊತ್ಕೊಂಡು ಒಂಟ್ಟೋದ್ರು
ಹೋದ ನಮ್ ತಾತ..ಹೇಳ್ಬುಟ್ಟು ಟಾಟಾ..
ಅವ್ನು ನಮ್ ತಾತ..ಅವ್ನು ನಮ್ ತಾತ..
(ಸಂಭಾಷನೆ : ತೊಗ್ರಿ ಬೆಳಾಂಕ್ಕೋ ಕುಕ್ಕರ್ ಮೇ ಪ್ಲೇಸ್ ಐತೆ..
ಕಳ್ಲನನ್ಮಕ್ಳನ್ಕೋ ಬೆಂಗ್ಳೂರ್ ಮೇ ಲೈಫ್ ಐತೆ..
ಕೆಸ್ಸರ್ ಮೇ ಬೆಳೆಯೋದು ತಾವ್ರೆ ಫುಲ್ಲಾ..
ಪಿಕ್ಚರ್ಗೆ ಜೀವಾಚ್ಚು ಕ್ಯಾಬರೆ ಅಲ್ವಾ..
ಲೋಫರ್ಗೆ ಜೈಲಲ್ಲೂ ಜಾಗಂಗೆ ಇಲ್ಲಾ..
ನಿಮ್ಮೊರ್ಗೆ ಕಾಲ್ ಇಟ್ರೆ ಬೀ ಕೇರಫುಲ್)
ಆ...ಜ
ದಿಲ್ಲು ಫೂಲ್ ಹೇ ಫುಲ್ಲ ಖಾಲಿ ಹೇ ,
ಚಿಟ್ಟೆ ಸಿಕ್ತಾಯಿಲ್ಲ ಐಸಾ ಕ್ಯೂ ಹೇ..
ಹೇ..ಸಬ್ಭಾಷ್..
ಲವ್ವು ಮದುವೆ ಮಕ್ಕ್ಳು ಫ್ಯಾಮಿಲಿ
ಎಂಡಾಗೋದಿಲ್ಲ ಲಫಡ ಕ್ಯಾ ಹೇ..
ಅಹ್ಹಹ್ಹಹ್ಹ.. ಅಹ್ಹ
ಏಕ್ ಬ್ಯಾಟು ಏಕ್ ಬಾಲ್ಲು.. ಮೂರು ವಿಕ್ಕೆಟ್ಟು
ಏ ಕ್ಯಾ ಕ್ರಿಕೆಟ್ಟು..
ಇದು ಹೀರೊ ಅದು ಹಿರೋಯಿನ್
ಊದ್ರಪ್ಪ ಶಹನಾಹಿ ಪರ್ಫೆಕ್ಟ್ಟು
ಏ...ತಮಟೆ ಹೊಡಿಯೋಕ್ಕೆ ಕೋಲೊಂದು ಬೇಕು
ತಾಳಿ ಕಟ್ಟೋಕ್ಕೆ ಕೊರಳೊಂದು ಬೇಕು...
ಹಾಕ್ರಪ್ಪ ಊಟ ಬೇರೇನು ಬೇಡ...
ಬೇರೇನು ಬೇಡ ಹಾಕ್ರಪ್ಪ ಊಟ....
(ಫಾರ್ ಮೋರ್ ಡೀಟೇಲ್ಸ್ ಕಾಂಟೆಕ್ಟ್
ಶಾರ್ದಿ ಆಂಡ್ ಬರಬಾರ್ದಿ ಡಾಟ್ ಕಾಮ್)
Bud Budke song lyrics from Kannada Movie Kaddipudi starring Shivarajkumar, Radhika Pandith, Aindritha Ray, Lyrics penned by Yogaraj Bhat Sung by V Harikrishna, Yogaraj Bhat, Music Composed by V Harikrishna, film is Directed by Soori and film is released on 2013