Hedara Byadri Lyrics

ಹೆದರಬ್ಯಾಡ್ರಿ Lyrics

in Kaddipudi

in ಕಡ್ಡಿಪುಡಿ

LYRIC

Song Details Page after Lyrice

-
ಹೆದರಬ್ಯಾಡ್ರಿ ಅಂತ ಗಂಡಗ ಧೈರ್ಯ ಕೊಟ್ಟಾಳ್ರಿ
ಹಗಣಗಾರತಿ ಮಾ ಚತುರ ಬೀಗುತಿ 
ಹೆದರಬ್ಯಾಡ್ರೆ ಅಂತ ಗಂಡಗ ಧ್ಯೈರ್ಯ ಕೊಟ್ಟಾಳ್ ರಿ
ಹಗಣಗಾರತಿ ಮಾ ಚತುರ ಬೀಗುತಿ
ಹೆದರಬ್ಯಾಡ್ರೆ ಅಂತ  ಗಂಡಗ ಧ್ಯೈರ್ಯ ಕೊಟ್ಟಾಳ್ ರಿ

ಎಂಟಾಣಿ ಬಂಗಾರ ತಗೊಂಡರ ಸಾಕು
ಅದರೊಳಗ್ ಹಂಚಿಕೆ ಮಾಡೋಣಂತ
ಅದರೊಳಗ್ ಹಂಚಿಕೆ ಮಾಡೋಣಂತ
ಸರ್ಗಿ ಮುರ್ಗಿ ಪುತಳಿಸರ 
ಮೂರಸಿಎಳೀನ ಕಮಲದ ಹಾರ
ಕೀಲದ ಖಡ್ಗ ಮಾಡಿ 
ಉಂಗುರ ಮಂಗಳ ಸೂತ್ರ ಉಳಿಸೋಣಂತ

||ಹೆದರಬ್ಯಾಡ್ರಿ ಅಂತ ಗಂಡಗ ಧೈರ್ಯ ಕೊಟ್ಟಾಳ್ರಿ
ಹಗಣಗಾರತಿ ಮಾ ಚತುರ ಬೀಗುತಿ|| 
||ಹೆದರಬ್ಯಾಡ್ರಿ ಅಂತ ಗಂಡಗ ಧೈರ್ಯ ಕೊಟ್ಟಾಳ್ರಿ||

ಹತ್ತಾಣಿ ಬೆಳ್ಳಿ ತಗೊಂಡರ ಸಾಕು 
ಅದರೊಳಗ್ ಹಂಚಿಕೆ ಮಾಡೋಣಂತ
ಅದರೊಳಗ್ ಹಂಚಿಕೆ ಮಾಡೋಣಂತ 
ಇಳ್ಕಿನ್ ಪಟ್ಟಿ ಗಿಲ್ಕಿನ್ ಸರಪಳಿ
ಕಾಲ್ ಖಡ್ಗ ಪೆಚ್ಚುಣ ಸುತ್ಕಲ್ ಉಂಗುರ
ಪಿಳ್ಳಿ ಮಾಡಿ ಮುಗಸೋಣಂತ

||ಹೆದರಬ್ಯಾಡ್ರಿ ಅಂತ ಗಂಡಗ ಧೈರ್ಯ ಕೊಟ್ಟಾಳ್ರಿ
ಹಗಣಗಾರತಿ ಮಾ ಚತುರ ಬೀಗುತಿ|| 
||ಹೆದರಬ್ಯಾಡ್ರಿ ಅಂತ ಗಂಡಗ ಧೈರ್ಯ ಕೊಟ್ಟಾಳ್ರಿ||

ಹನ್ನೆರಡಾಣಿ ಧಾನ್ಯ ತಗಂಡರ ಸಾಕು
ಅದರೊಳಗ್ ಹಂಚಿಕೆ ಮಾಡೋಣಂತ
ಅದರೊಳಗ್ ಹಂಚಿಕೆ ಮಾಡೋಣಂತ
ಬಂದವ್ರು ಹೋದವ್ರು ಬಾಯಿ ಮಾತು 
ಬೀಗರು ಬಿಜ್ಜರಿಗೆ ಎಲೆ ಅಕ್ಕಿ
ಮಗಳು ಅಳಿಯಂಗ್ ಶ್ಯಾವಿಗೆ ಬಸ್ದು ನೀಡೋಣಂತ

Hedara Byadri song lyrics from Kannada Movie Kaddipudi starring Shivarajkumar, Radhika Pandith, Aindritha Ray, Lyrics penned by Folk Sung by Shabina Heggar, Music Composed by V Harikrishna, film is Directed by Soori and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ