ಬೇರೆ ಯಾರೋ..
ಬರೆದಂತಿದೆ.. ಸಾಲನೂ..
ಬೀಸೋ ಗಾಳೀ ..
ಮರೆತಂತಿದೆ.. ಮಾತನೂ..
ಬೆಲ್ಲದ ಹಾಗೆಯೇ..
ಕಲ್ಲೆದೆ ಕರಗುವ..
ಬೇಗುದಿಯೂ ಇದೇತಕೋ..
ತಡೆದಂತಿದೆ.. ನಿನ್ನನೂ...
ತಡೆದಂತಿದೆ.. ನಿನ್ನನೂ...
ಬೇರೇ... ಯಾರೋ...
ಜೀವವೇ..ಪ್ರೀತಿಸು..
ಜೀವ ಹೋಗುವಂತೆ..
ಸಂತೆಯ.. ಮಧ್ಯವೇ..
ಸ್ವಪ್ನ ತಾಗುವಂತೆ..
ನಮ್ಮಿಬ್ಬರಲ್ಲೂ ರುಪಾಂತರಾ...
ಆದಾಗ ಸಣ್ಣ.. ಮಧ್ಯಂತರ...
ಕನ್ನಡಿಯಲ್ಲಿಯೂ.. ಕಣ್ಣಿಗೆ ಬೀಳದ..
ಭೂಮಿಕೆಯೂ ಇದೇತಕೋ..
ಸೆಳೆದಂತಿದೆ.. ನಿನ್ನನೂ...
ಸೆಳೆದಂತಿದೆ.. ನಿನ್ನನೂ...
ಬೇರೇ.. ಯಾರೋ ..
ಬರೆದಂತಿದೇ.. ಸಾಲನೂ..
ಮರೆತಂತಿದೇ.. ಮಾತನೂ..
ಬೇರೆ ಯಾರೋ..
ಬರೆದಂತಿದೆ.. ಸಾಲನೂ..
ಬೀಸೋ ಗಾಳೀ ..
ಮರೆತಂತಿದೆ.. ಮಾತನೂ..
ಬೆಲ್ಲದ ಹಾಗೆಯೇ..
ಕಲ್ಲೆದೆ ಕರಗುವ..
ಬೇಗುದಿಯೂ ಇದೇತಕೋ..
ತಡೆದಂತಿದೆ.. ನಿನ್ನನೂ...
ತಡೆದಂತಿದೆ.. ನಿನ್ನನೂ...
ಬೇರೇ... ಯಾರೋ...
ಜೀವವೇ..ಪ್ರೀತಿಸು..
ಜೀವ ಹೋಗುವಂತೆ..
ಸಂತೆಯ.. ಮಧ್ಯವೇ..
ಸ್ವಪ್ನ ತಾಗುವಂತೆ..
ನಮ್ಮಿಬ್ಬರಲ್ಲೂ ರುಪಾಂತರಾ...
ಆದಾಗ ಸಣ್ಣ.. ಮಧ್ಯಂತರ...
ಕನ್ನಡಿಯಲ್ಲಿಯೂ.. ಕಣ್ಣಿಗೆ ಬೀಳದ..
ಭೂಮಿಕೆಯೂ ಇದೇತಕೋ..
ಸೆಳೆದಂತಿದೆ.. ನಿನ್ನನೂ...
ಸೆಳೆದಂತಿದೆ.. ನಿನ್ನನೂ...
ಬೇರೇ.. ಯಾರೋ ..
ಬರೆದಂತಿದೇ.. ಸಾಲನೂ..
ಮರೆತಂತಿದೇ.. ಮಾತನೂ..
Bere Yaaro song lyrics from Kannada Movie Kaddipudi starring Shivarajkumar, Radhika Pandith, Aindritha Ray, Lyrics penned by Jayanth Kaikini Sung by Vani Harikrishna, Music Composed by V Harikrishna, film is Directed by Soori and film is released on 2013