Jinke Bedariruvaaga Lyrics

ಜಿಂಕೆ ಬೆದರಿರುವಾಗ Lyrics

in Kaddipudi

in ಕಡ್ಡಿಪುಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜಿಂಕೆ ಬೆದರಿರುವಾಗ
ಕೊರಳು ಕಚ್ಚುವ ತೋಳ 
ಜಾಜಿ ಹೂ ತಂದಾಗ
ಹೇಗಿರುವೆ ಅಂದಾಗ 
ಉಡಿ ತುಂಬ ಹಿಡಿ ಕನಸು
ಉಡಿ ತುಂಬ ಹಿಡಿ ಕನಸು 
 
ತುದಿ ನಾಲಿಗೆಗೆ ಒಂದು
ಹೊಸ ಹೆಸರು ಬಂದಿಹುದು 
ಹೇಳುವುದೋ ಬಿಡುವುದೋ
ಎದೆ ಬೀದಿಯಲಿ ಒಂದು 
ತಿಳಿಗಾಳಿ ಬೀಸಿಹುದು
ಉಸಿರಿಗೋ ಮೈಯ್ಯಿಗೋ 
 
ಕಿವಿಯು ಮುಚ್ಚಿರುವಾಗ
ಒಳಗಿಂದ ದನಿಯೊಂದು 
ಮುಂದೆ ಹೋಗೆಂದಾಗ
ಹೇಗಿರುವೆ ಅಂದಾಗ 
ಹರೆಯಕ್ಕೆ ಕಿರಿ ವಯಸ್ಸು
ಉಡಿ ತುಂಬ ಹಿಡಿ ಕನಸು
 

-
ಜಿಂಕೆ ಬೆದರಿರುವಾಗ
ಕೊರಳು ಕಚ್ಚುವ ತೋಳ 
ಜಾಜಿ ಹೂ ತಂದಾಗ
ಹೇಗಿರುವೆ ಅಂದಾಗ 
ಉಡಿ ತುಂಬ ಹಿಡಿ ಕನಸು
ಉಡಿ ತುಂಬ ಹಿಡಿ ಕನಸು 
 
ತುದಿ ನಾಲಿಗೆಗೆ ಒಂದು
ಹೊಸ ಹೆಸರು ಬಂದಿಹುದು 
ಹೇಳುವುದೋ ಬಿಡುವುದೋ
ಎದೆ ಬೀದಿಯಲಿ ಒಂದು 
ತಿಳಿಗಾಳಿ ಬೀಸಿಹುದು
ಉಸಿರಿಗೋ ಮೈಯ್ಯಿಗೋ 
 
ಕಿವಿಯು ಮುಚ್ಚಿರುವಾಗ
ಒಳಗಿಂದ ದನಿಯೊಂದು 
ಮುಂದೆ ಹೋಗೆಂದಾಗ
ಹೇಗಿರುವೆ ಅಂದಾಗ 
ಹರೆಯಕ್ಕೆ ಕಿರಿ ವಯಸ್ಸು
ಉಡಿ ತುಂಬ ಹಿಡಿ ಕನಸು
 

Jinke Bedariruvaaga song lyrics from Kannada Movie Kaddipudi starring Shivarajkumar, Radhika Pandith, Aindritha Ray, Lyrics penned by Yogaraj Bhat Sung by Priyadarshini, Music Composed by V Harikrishna, film is Directed by Soori and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ